ಶಿಕ್ಷಣವೇ ಶಕ್ತಿ

Wednesday, 6 January 2021

0️⃣6️⃣ 0️⃣1️⃣ 2️⃣0️⃣2️⃣1️⃣

0️⃣6️⃣  0️⃣1️⃣  2️⃣0️⃣2️⃣1️⃣
*ಇಂದಿನ ಹೋಮ ವರ್ಕ್ ದಿನಾಂಕ 06-01-2021*
 *ವಾರ ಬುಧುವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್

 *ಈ ಕೆಳಗಿನ ಸಂಖ್ಯೆಗಳನ್ನು ವ್ಯವಕಲನ ಮಾಡಿರಿ* 

1. 19 - 14 = _________

2.13 - 12 = _________

3. 15 -  10= _________

4. 16 - 12 = _________

5. 18 - 14 = _________


 *ಗುಣಾಕಾರ  ಬರೆಯಿರಿ* 

1. 6 × 1=_________

2. 6 × 2=_________

3. 6 × 3=_________

4. 6 × 4=_________

5. 6 × 5=_________

6. 6 × 6=_________

7. 6 × 7=_________

8. 6 × 8=_________

9. 6 × 9=_________

10. 6 × 10=_________

____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*
  
 ಅಕ್ಷರಭ್ಯಾಸ 4
 *ಧ ಥ ಢ ಭ*
ಪುಟ ಸಂಖ್ಯೆ 68

ಈಗಿನ ಶಬ್ದಗಳನ್ನು ನಕಲು ಮಾಡಿ ಬರೆಯಿರಿ.

1. ಧನ ಔಡಲ ಥಳಥಳ ಪಥ

2. ಕಥನ ಢರಢರ ಭಯ ಭರತ

3. ಧವಳ ಮಥನ ಶಪಥ ಭವ ಭಜನ 

ಪುಟ ಸಂಖ್ಯೆ 70 ಮತ್ತು 71

ಪ ಪಾ  .....ಫ: ವರೆಗೆ ಕಾಗುಣಿತ ಬರೆಯಿರಿ

_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

 *One To twenty* in words 

 *Rhyming words* 
1. School - pool

2. Boy - toy

3. Book - took

4. Room - zoom   

5. Bag - tag

6. Bell - tell

7. Play - way

8. Girl - pearl

9. Teacher - creature

10. Sat - mat

ಈ ಮೇಲಿನ ಎಲ್ಲವುಗಳನ್ನು ಅಂದವಾಗಿ ನಕಲು ಮಾಡಿ ಬರೆಯಿರಿ
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 13
 *ನಮಗಿವು ಬೇಕು....* 

ಈ ಕೆಳಗಿನ ವಾಕ್ಯಗಳನ್ನು ಸರಿಯೋ-ತಪ್ಪೋ ಎಂದು ಗುರುತಿಸಿ.

 
1. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳಬೇಕು._________

2.  ಹಲ್ಲು ಉಜ್ಜದೆ ಬೆಳಗಿನ ಉಪಹಾರವನ್ನು ಸೇವಿಸಬೇಕು.______

3. ನಾನು ಪ್ರತಿ ದಿನ ಬೆಳಿಗ್ಗೆ ಸ್ನಾನ ಮಾಡಿ ದೇವರಲ್ಲಿ ಪ್ರಾರ್ಥಿಸುವೆ.

4. ಚಳಿ, ಮಳೆ, ಗಾಳಿ  ತಪ್ಪಿಸಿಕೊಳ್ಳಲು ತೊಯ್ದ ಬಟ್ಟೆ ತೊಟ್ಟು ಕೊಳ್ಳಬೇಕು.

5. ನಮ್ಮ ಹಾಗೆಯೇ ಪ್ರಾಣಿ-ಪಕ್ಷಿಗಳಿಗೂ ಬಾಯಾರಿಕೆ ಹಸಿವು ಆಗುತ್ತದೆ._________

👍👍👍👍👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್ ದಿನಾಂಕ 06-01-2021*
 *ವಾರ ಬುಧುವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಬಿಟ್ಟ ಸ್ಥಳ ತುಂಬಿರಿ
1. 14 + ____ =24

2.  13 + 12 =_____

3.  ____ + 14 = 30

4.23 + 31 =_____

5. ____ + 24 = 50

6. 19 + ____ =29

7.17 + 20 =_____

8. ____ + 13 = 50

9. ____ + 14 = 48

10. 14 + ____ =64

ಈಗಿನ ಸಂಖ್ಯೆಗಳನ್ನು ವ್ಯವಕಲನ ಮಾಡಿರಿ
1. 443 - 221 =_______
1. 844 - 820 =_______
1. 993 - 770 =_______
1. 783 - 440 =_______
1. 983 - 462 =_______
1. 893 - 360 =_______
1. 795 - 554 =_______
1. 669 - 120 =_______


*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 13
 *ಸರಳತೆ* 

 *ಖಾಲಿ ಬಿಟ್ಟಿರುವ ಜಾಗದಲ್ಲಿ ಸರಿಯಾದ ಪದ ತುಂಬಿರಿ.* 

1. ಸಮಾರಂಭಕ್ಕೆ ಬರುತ್ತಿದ್ದವರನ್ನು__________ ಬರಮಾಡಿಕೊಳ್ಳುತ್ತಿದ್ದರು.

2. ಹಾರ-ತುರಾಯಿ ಗಳೊಂದಿಗೆ ಶಾಲು ಹೊದಿಸಿ________.

3. ಕಾವಲುಗಾರ ರಿಂದ ಆದ _________ಕ್ಷಮೆ ಕೋರಿದರು.

 *ಈ ಮಾತನ್ನು ಯಾರು ಯಾರಿಗೆ ಹೇಳಿದರು?* 

1. "ಅವರ ಕರ್ತವ್ಯನಿಷ್ಠೆ ಕಂಡು ನನಗೆ ಹೆಮ್ಮೆಯಾಗಿದೆ"
ಯಾರು? _______________
ಯಾರಿಗೆ?________________

2. "ದಯಮಾಡಿ ನಮ್ಮನ್ನು ಕ್ಷಮಿಸಿ ಸ್ವಾಮಿ"

ಯಾರು ? _____________
ಯಾರಿಗೆ? ______________

ಪುಟ ಸಂಖ್ಯೆ 78


*________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

Unit 6
 *Neat Little Clock* 

1. Who is your friend?

Ans:- _____________is my friend.


2. When do you have your lunch?

Ans:- I have my lunch 12 30 p.m.

3. At what time do you leave school ll?

Ans:- I returns home at 4:30 p.m.

4. When do you finish your homework?

Ans:- I finish my homework at 7:30 p
.m

 *Copy to your four lines book* 

_________________________________
 *2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 11
*ಪಯಣ*

1  ಭೂ ಸಾರಿಗೆ ಎಂದರೇನು? 4 ಉದಾಹರಣೆ ಬರೆ

2. ಜಲ ಸಾರಿಗೆ ಎಂದರೇನು? 2 ಉದಾಹರಣೆ ಬರೆ.

3. ವಾಯು ಸಾರಿಗೆ ಎಂದರೇನು? 2 ಉದಾಹರಣೆ ಬರೆ.

👍👍👍👍👍👍👍👍👍👍👍👍👍👍👍

ಇಂದಿನ ಹೋಮ ವರ್ಕ್ ದಿನಾಂಕ 06 01 2021
ವಾರ ಬುಧುವಾರ 

ಮೂರನೇ ತರಗತಿಯ ಗಣಿತ ಹೋಂವರ್ಕ್
ಅಧ್ಯಾಯ-3
*ಸಂಕಲನ* 

ಅಭ್ಯಾಸ 3.2
ಪುಟ ಸಂಖ್ಯೆ 75  ರಿಂದ 76

 
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

 *ಈ ಪದಗಳಿಗೆ ನಾನಾರ್ಥಕ ಪದಗಳನ್ನು ಬರೆ* 
1. ಮುನಿ _______      ______

2. ತರು ______.   ________

*ನುಡಿಗಟ್ಟುಗಳನ್ನು ನಿನ್ನ ಸ್ವಂತ ವಾಕ್ಯಗಳಲ್ಲಿ ಬೆಳೆಸಿ ಬರೆ*
1. ಎಳ್ಳಷ್ಟು _______________

2. ಎದೆಗುಂದು ___________

*ಈ ಪದಗಳನ್ನು ಸರಿಪಡಿಸಿ ಬರೆದು ಓದು*

*ಸೂಕ್ತವಾದ ಅರ್ಥ ಹುಡುಕಿ ಬರೆಯಿರಿ*

*ಲೇಖನ ಚಿಹ್ನೆಗಳು*


ಪುಟ ಸಂಖ್ಯೆ 64 ರಿಂದ  66

 *ಪ್ರತಿದಿನ ಒಂದು ಪೇಜ್ ಶುದ್ಧ ಬರಹ ಅಂದವಾಗಿ ಬರೆಯಿರಿ* 
*_____________________________* 
*3 ನೆ ಯ ತರಗತಿ ಮಕ್ಕಳಿಗೆ English Home  Work*

Unit 5
*LET'S COUNT*

Make sentences using the following clues.  an example in given.

On page number 62

Look at the pictures below. Observe them carefully. With the help of the clues given, build a  story

Always number 64 to 65

*_____________________________* 
*3 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 13

 *ಸೌಲಭ್ಯಗಳು ನಮಗಾಗಿ* 

1.  ನಿನ್ನ ಊರಿನಲ್ಲಿರುವ ಸಾರ್ವಜನಿಕ ಸೌಲಭ್ಯಗಳನ್ನು ಪಟ್ಟಿಮಾಡಿ.______

2. ಶಾಲೆ ಒಂದು ಸಾರ್ವಜನಿಕ ಸೌಲಭ್ಯ. ಏಕೆ?.____
 
3. ನಿನ್ನ ಶಾಲೆಯನ್ನು ನೀನು ಮತ್ತು ನಿನ್ನ ಗೆಳೆಯರು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುವಿರಿ___

👍👍👍👍👍👍👍👍👍👍👍👍👍👍👍

✍️T.A.ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು