*ಇಂದಿನ ಹೋಮ ವರ್ಕ್ ದಿನಾಂಕ 09-01-2021*
*ವಾರ ಶನಿವಾರ*
*1 ನೇ ವರ್ಗದ ಗಣಿತ ಹೋಮ ವರ್ಕ್*
*ಈ ಕೆಳಗೆ ಕೊಟ್ಟಿರುವ ಸಂಖ್ಯೆಗಳಿಗೆ ಬೆಸ ಸಂಖ್ಯೆ ಹುಡುಕಿ ಸುತ್ತು ಗೆರೆ ಹಾಕಿ*
1. 19, 28, 33, 17, 14, 44, 18
2.13, 9, 8, 23, 27, 12, 24, 78
3. 15, 13, 29, 43, 47, 77, 41, 10
4. 39, 7, 30, 19, 18, 48, 5
5. 55, 21, 25, 32, 56, 12, 14
*ಗುಣಾಕಾರ ಬರೆಯಿರಿ*
1. 8 × 1=_________
2. 8 × 2=_________
3. 8 × 3=_________
4. 8 × 4=_________
5. 8 × 5=_________
6. 8 × 6=_________
7. 8 × 7=_________
8. 8 × 8=_________
9. 8 × 9=_________
10. 8 × 10=_________
____________________________________
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಅಕ್ಷರಭ್ಯಾಸ 10
*ಅಂ , ಅ:, ಙ, ಞ*
ಪುಟ ಸಂಖ್ಯೆ 76
ಈಗಿನ ಶಬ್ದಗಳನ್ನು ನಕಲು ಮಾಡಿ ಬರೆಯಿರಿ.
ಅಭ್ಯಾಸ
ಈ ಪದಗಳು ಸ್ಪಷ್ಟವಾಗಿ ಬಿಡಿಸಿ ಬರೆಯಿರಿ.
1. ಅಂಕ ಅಂಗ ಅಂದ ಅಂದ ಅಂತ
2. ಅಂಚಲ ಅಂಗಳ ಅಂಜನ ಅಂತಃಪುರ
3. ಕಂಬ ಕಂಪನ ಮಂಗ ಕಂಠ
ವೃತ್ತಗಳಲ್ಲಿ ನೀಡಿರುವ ಅಕ್ಷರಗಳನ್ನು ಬಳಸಿ ಮಧ್ಯದಲ್ಲಿ *0* ಬರುವಂತೆ ಮಾದರಿಯಂತೆ ಪದಗಳನ್ನು ರಚಿಸಿ ಬರೆಯಿರಿ
ಪುಟ ಸಂಖ್ಯೆ 77 ಮತ್ತು 78
ಯ ಯಾ .....ರ: ವರೆಗೆ ಕಾಗುಣಿತ ಬರೆಯಿರಿ
_______________________________
*1 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
Blackboard
Book
Sharpener
Pencil
Teacher
Desk
Bag
Iron box
Signals
Copy to same these words in four line book
On page number 77
One to fifty numbers in letters
*_______________________________*
*1 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 15
*ನಮ್ಮ ಸುತ್ತ - ಮುತ್ತ....*
1. ನಿನ್ನ ಸುತ್ತಮುತ್ತಲೂ ಕಂಡುಬರುವ ಪ್ರಾಣಿ ಪಕ್ಷಿಗಳ ಹೆಸರನ್ನು ಬರೆ.
2. ನಿನ್ನ ಸುತ್ತಮುತ್ತಲಿರುವ ಗಿಡ ಮರಗಳ ಹೆಸರನ್ನು ಬರೆ.
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 09-01-2021*
*ವಾರ ಶನಿವಾರ*
*2 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಸೊನ್ನೆಯಿಂದ ವ್ಯವಕಲನ
ಪುಟ ಸಂಖ್ಯೆ 122
ಅಭ್ಯಾಸ
ಪುಟ ಸಂಖ್ಯೆ 122
ಸಮೀಪದ ಹತ್ತಿರ ಬೆಲೆ ಅಂದಾಜಿಸಿ
ಪುಟ ಸಂಖ್ಯೆ 124
*_____________________________*
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪಾಠ 14
*ಕಡಲು ಪದ್ಯ*
ಕಡಲು ಪದ್ಯವನ್ನು ಒಂದು ಸಾರಿ ನಕಲು ಮಾಡಿರಿ.
*ಹೊಸ ಪದಗಳ ಅರ್ಥ*
ಕಡಲು- ಸಮುದ್ರ
ದೃಶ್ಯ - ನೋಟ
ಒಡಲು - ದೇಹ
ಬಾನಂಚು - ಆಕಾಶದ ಕೊನೆ
ಹೊನಲು - ನದಿ
ಮುಗಿಲು - ಮೋಡ
ಪುಟ ಸಂಖ್ಯೆ 81 ಮತ್ತು 82
________________________________
*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
*Time*
1. Ramya finished her homework at 7:15 p.m.
2. She reaches her home at 5 p.m.
3. Ramesh has lunch at _____p.m.
4. She reaches school at 8:30 a.m.
5. Ramya gets up at ______ a.m.
On page number 72
Rearrange the jumbled pictures in the order
On page number 73
_________________________________
*2 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 12
*ನನ್ನ ಕುಟುಂಬ*
1 ನನ್ನ ಕುಟುಂಬ ಯಾವ ಕುಟುಂಬವಾಗಿದೆ?____
2. ಚಿಕ್ಕ ಕುಟುಂಬ ಎಂದರೇನು?______
3. ದೊಡ್ಡ ಕುಟುಂಬ ಎಂದರೇನು?____
4. 4. ಕುಟುಂಬದ ಸದಸ್ಯರು ನಿನ್ನ ಯಾವ ಯಾವ ಕೆಲಸಗಳಲ್ಲಿ ಹೇಗೆ ನೆರವಾಗುತ್ತಾರೆ?_____
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 09-01-2021*
*ವಾರ ಶನಿವಾರ*
*3 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಅಧ್ಯಾಯ-3
*ಸಂಕಲನ*
ಸಮಸ್ಯಾ ರಚನೆ
ಪುಟ ಸಂಖ್ಯೆ 89
ಅಭ್ಯಾಸ 3.2
ಪುಟ ಸಂಖ್ಯೆ 90 ರಿಂದ 91
_______________________________
*3 ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ್ ವರ್ಕ್*
ಪಾಠ 10
*ಮೃಗಾಲಯದಲ್ಲಿ ಒಂದು ದಿನ*
ಅಭ್ಯಾಸ
ಈ ಕೆಳಗಿನ ಪ್ರಶ್ನೆಗಳಿಗೆ 2/3 ವಾಕ್ಯದಲ್ಲಿ ಉತ್ತರಿಸಿರಿ
1. ಸೂಚನಾ ಫಲಕವನ್ನು ಏಕೆ ಹಾಕುತ್ತಾರೆ?
2. ಭಿತ್ತಿ ಪತ್ರದ ಕುರಿತು ಬರೆಯಿರಿ?
3. ನೀರನ್ನು ಮಿತವಾಗಿ ಬಳಸಬೇಕು ಏಕೆ?
4. ಮೃಗಾಲಯದಲ್ಲಿ ನಾವು ಪ್ರಾಣಿಗಳಿಗೆ ಏಕೆ ತಿಂಡಿ-ತಿನಿಸು ಕೊಡಬಾರದು?
5. ನೀನು ಇಷ್ಟಪಟ್ಟ ಒಂದು ಸೂಚನಾಫಲಕ ಯಾವುದು? ಏಕೆ?
ಪುಟ ಸಂಖ್ಯೆ 72
*ಪ್ರತಿದಿನ ಒಂದು ಪೇಜ್ ಶುದ್ಧ ಬರಹ ಅಂದವಾಗಿ ಬರೆಯಿರಿ*
*_____________________________*
*3 ನೆ ಯ ತರಗತಿ ಮಕ್ಕಳಿಗೆ English Home Work*
Unit 6
*LET'S TALK*
Fill in the blanks with the missing letters
on page number 69
match the pictures with names by drawing lines
On page number 69
Decord me
on page number 70 to 71
*_____________________________*
*3 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 14
ಸಾರಿಗೆ ಸಂಚಾರ
1. ಈ ಹಾಡಿನಲ್ಲಿ ಬಂದಿರುವ ವಾಹನಗಳ ಹೆಸರನ್ನು ಪಟ್ಟಿ ಮಾಡು.
ಪುರ ಸಂಖ್ಯೆ 115
2.ನೀನು ಪ್ರಯಾಣಿಸಿರುವ ವಾಹನಗಳ ಹೆಸರನ್ನು ಪಟ್ಟಿಮಾಡಿ.
3. ವೇಗವಾಗಿ ಚಲಿಸುವ ವಾಹನ ಹಾಗೂ ನಿಧಾನವಾಗಿ ಕೆಲಸಗಳನ್ನು ಪಟ್ಟಿ ಮಾಡಿ.
👍👍👍👍👍👍👍👍👍👍👍👍👍👍👍
✍️T.A.ಚಂದ್ರಶೇಖರ
No comments:
Post a Comment