ಶಿಕ್ಷಣವೇ ಶಕ್ತಿ

Friday, 18 December 2020

ಕವಿ ಪರಿಚಯ

 🌸ಕವಿ=  ಜಿ.ಎಸ್. ಶಿವರುದ್ರಪ್ಪ👆👆

🔹🔹🔹🔹🔹🔹🔹🔹🔹

ಜೀವನ

 🌹ಕವಿ= *ಜಿ,ಎಸ್, ಶಿವರುದ್ರಪ್ಪ*


🔸 ಪೂರ್ಣ ಹೆಸರು= *ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ,*


🔹 ಜನನ= *7-2-1923*


🔸 ಜನನ ಸ್ಥಳ= *ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು*


🔹 ತಂದೆ= *ಶಾಂತವೀರಪ್ಪ*


🔸 ತಾಯಿ= *ವೀರಮ್ಮ*


🔹 ಬಿರುದು= *ರಾಷ್ಟ್ರಕವಿ*

(3ನೇ ರಾಷ್ಟ್ರಕವಿ)


🔸 ಆತ್ಮಚರಿತ್ರೆ= *ಚತುರಂಗ*


  🔹ಮರಣ= *23-12-2013*



 🔅 *ಕವನಸಂಕಲನಗಳು*


1)"ಸಾಮಗಾನ"

2)"ಚೆಲುವು-ಒಲವು"

3)"ದೇವಶಿಲ್ಪಾ"

4)"ದೀಪದ ಹೆಜ್ಜೆ"

5)"ಚಕ್ರಗತಿ"

6) *ಅನವರಾಣ*✍️

7)"ತೆರೆದ ದಾರಿ"

8)"ಗೋಡೆ"

9)"ವ್ಯಕ್ತಮಧ್ಯ"

10)"ತೀರ್ಥವಾನಿ"

11)"ಕಾರ್ತಿಕಾ"

13)"ಕಾಡಿನ ಕತ್ತಲಲ್ಲಿ"

14)"ಅಗ್ನಿಪರ್ವ"

15)"ಯೆದೆ ತುಂಬಿ ಹಾಡಿದೆನು"

16)"ನೂರರು ಕವಿತೆಗಲು"

17)"ಸಮಾಗ್ರ ಕಾವ್ಯ"


 🏵️ *ಪ್ರವಾಸ ಕಥನಗಳು*


1) *ಮಾಸ್ಕೋದಲ್ಲಿ 22 ದಿನ ಗಳು*✍️

2) "ಗಂಗೆಯ ಶಿಖರದಲ್ಲಿ", 

3) "ಅಮೆರಿಕದಲ್ಲಿ ಕನ್ನಡಿಗ"


 📖 *ಕಾದಂಬರಿ*👇

 1) *ಕರ್ಮಯೋಗಿ*✍️


 ⚜️ *ವಿಮರ್ಶಾ ಕೃತಿಗಳು*


1) "ವಿಮರ್ಶೆಯ ಪೂರ್ವ-ಪಶ್ಚಿಮ", 

2) "ಪರಿಶೀಲನಾ". 

3) "ಅನುರಣನ". 

4) "ಗತಿಬಿಂಬ", 

5) "ಸೌಂದರ್ಯ ಸಮೀಕ್ಷೆ", 

6) "ಕಾವ್ಯರ್ಥ ಪದಕೋಶ", 

7) "ಕಾವ್ಯರ್ಥ ಚಿಂತನ", 

8) "ಹಿನ್ನೆಲೆ", 


 ✍️ *ಜಿ.ಎಸ್. ಶಿವರುದ್ರಪ್ಪನವರ ಸಾಹಿತ್ಯದ  ನುಡಿಗಳು*👇


🔸 "ಪ್ರೀತಿ ಇಲ್ಲದ ಮೇಲೆ ಏನನ್ನೂ ಮಾಡಲಾರೆ ದ್ವೇಷವನ್ನು ಕೂಡ", 


🔹 *ಎಲ್ಲೋ ಹುಡಿಕಿದೆ ಇಲ್ಲದ ದೇವರ, ಕಲ್ಲು ಮಣ್ಣುಗಳ ಗುಡಿಯೊಳಗೆ*, 



 🎖️ *ಪ್ರಶಸ್ತಿ-ಪುರಸ್ಕಾರಗಳು*🎖️


🌹"ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ" - 1973.


🌹 *ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ* - 1984 ( ಕಾವ್ಯಾರ್ಥ ಚಿಂತನಾ ಕೃತಿಗೆ,  )


🌹"ಪಂಪಾ ಪ್ರಶಸ್ತಿ" - 1998 


🌹"1992ರಲ್ಲಿ ದಾವಣಗೆರೆಯಲ್ಲಿ ನಡೆದ61 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆಗಿದ್ದರು", 


🌹"ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ - 1982"


🌹"ಮಾಸ್ತಿ ಪ್ರಶಸ್ತಿ - 1995"


🌹"ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ"


🌹"ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್"


🌹 *ರಾಷ್ಟ್ರಕವಿ ಪ್ರಶಸ್ತಿ* ( ರಾಷ್ಟ್ರದ ಕವಿ ) - 2006


🌹"ಸಾಹಿತ್ಯ ಕಲಾ ಕೌಸ್ತುಭ - 2010"


🌹"ನರುಪಟುಂಗ ಪ್ರಶಸ್ತಿ - 2009"


 📝 *ಜಿಎಸ್ ಶಿವರುದ್ರಪ್ಪನವರು ರಚಿಸಿರುವ ಭಾವಗೀತೆಗಳು*


1)"ಕಾಣದ ಕಡಲಿಗೆ ಹಂಬಲಿಸಿದೆ ಮನ".


2) "ಎದೆತುಂಬಿ ಹಾಡಿದೆನು".


3) "ಎಲ್ಲೋ ಹುಡುಕಿದೆ ಇಲ್ಲದ ದೇವರ".


4) "ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ".


5) "ಹಾಡು ಹಳೆಯದಾದರೇನು".


Back


More Information 👇

G.S ಶಿವರುದ್ರಪ್ಪ

=====================

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು