ಶಿಕ್ಷಣವೇ ಶಕ್ತಿ

Friday, 18 December 2020

ಇಂದಿನ ಹೋಮ ವರ್ಕ್

 *ಇಂದಿನ ಹೋಮ ವರ್ಕ್ ದಿನಾಂಕ 18-12-2020*

 *ವಾರ ಶುಕ್ರವಾರ*


*1 ನೇ ವರ್ಗದ ಗಣಿತ ಹೋಮ ವರ್ಕ್* 


ಈ ಕೆಳಗಿನ ಸಂಖ್ಯೆಗಳಿಗೆ ದೊಡ್ಡ ಸಂಖ್ಯೆ ವೃತ್ತ ಹಾಕಿರಿ.


1.  3, 5, 6, 2, 9


2. 10, 12, 16,  13, 9


3. 22, 44, 34,  35,  38


ಅನುಕ್ರಮ ಸಂಖ್ಯೆಗಳನ್ನು ಖಾಲಿ ಜಾಗದಲ್ಲಿ ಬರೆ.

1.      2 3.....


2.   .....6......8


3. 9 10 .....12...........15.


4. .......18...20.


೧ ರಿಂದ ೫೦ ಕನ್ನಡ ಅಂಕಿಗಳನ್ನು ಬರೆಯಿರಿ. *_____________________________* 

*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

  

 *ರೇಖಾಭ್ಯಾಸ* 

 *ಅಕ್ಷರಾಭ್ಯಾಸ 1* 

 *ರ ಗ ಸ ದ ಅ* 

ಈ ಅಕ್ಷರಗಳಿಗೆ ಪದ ರಚಿಸಿ ಬರೆಯಿರಿ ಪುಟ ಸಂಖ್ಯೆ 36


*________________________________* 

*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*


*Letters of Alphabet*

 *O* - owl - ಔ ಲ್  - ಗುಬೆ,  


ox  - ಆಕ್ಸ್ - ಎತ್ತು,  


orange - ಆರೆಂಜ್ - ಕಿತ್ತಳೆ, 


out -  ಔಟ್ - ಹೊರಗೆ, 

  

 *P* - pen - ಪೆನ್ - ಲೇಖನಿ, 


past - ಪಾಸ್ಟ್ - ಹಿಂದಿನ, 


pink - ಪಿಂಕ್ - ಗುಲಾಬಿ, 


pain - ಪೈನ್ - ನೋವು,  pineapple - ಪೈನಾಪಲ್ - ಅನಾನಸ್.

 

ಕಂಠಪಾಠ ಮಾಡಿಸಿ.

*_______________________________*

*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 5

 *ನಮಗೆ ಆಹಾರ ಬೇಕೆ?* 

 *ಈ ಕೆಳಗಿನ ವಾಕ್ಯಗಳನ್ನು ನಕಲು ಮಾಡಿ ಬರೆಯಿರಿ.* 

1. ಆರೋಗ್ಯವಾಗಿರಲು ಮತ್ತು ಶಕ್ತಿಗಾಗಿ ಆಹಾರ ಬೇಕು.

2. ದೇಹದ ಬೆಳವಣಿಗೆಗೆ ಆಹಾರ ಬೇಕು.

3. ಕೆಲಸ ಮಾಡಲು ಬೇಕಾಗುವ ಶಕ್ತಿ ಆಹಾರದಿಂದ ಬರುತ್ತದೆ.

4. ನಾವು ಒಳ್ಳೆ ಆಹಾರವನ್ನು ಸೇವನೆ ಮಾಡಬೇಕು.

➖➖➖➖➖➖➖➖➖➖➖➖➖➖➖➖➖➖➖➖➖➖➖➖➖➖

*ಇಂದಿನ ಹೋಮ ವರ್ಕ್ ದಿನಾಂಕ 18-12-2020*

 *ವಾರ ಶುಕ್ರವಾರ*


*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  


ಈ ಕೆಳಗಿನವುಗಳಲ್ಲಿ ಸರಿ / ತಪ್ಪು ಗುರುತಿಸಿರಿ.

1. 10 + 15 = 30


2. 30 + 10 = 40


3. 34 +  9 = 43


4. 62 + 12 = 80


5. 47 + 12 = 57



ಈ ಕೆಳಗಿನವುಗಳನ್ನು ಸಂಕಲನ ಮಾಡಿರಿ.

1. 302 + 102 = 


2. 549 + 400 = 


3. 783 + 716 = 


4. 347 + 541 = 


5. 321 + 234 = 


೧ ರಿಂದ ೧೦೦ರ ವರೆಗೆ ಕನ್ನಡ ಅಂಕಿಗಳನ್ನು ಬರೆಯಿರಿ

*_____________________________* 

*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*


ಅ ದಿಂದ ಅ: ವರೆಗೆ ಶಬ್ದಗಳನ್ನು ರಚಿಸಿರಿ (ಉದಾಹರಣೆಗೆ- 

ಅ - ಅಗಸ, ಆ - ಆಲ)

 *________________________________* 

*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*


 1. Come - ಕಮ್ - ಬಾ


2. Eat - ಇಟ್ - ತಿನ್ನು


3. Drink - ಡ್ರಿಂಕ್ - ಕುಡಿ


4. Read ರೀಡ್ - ಓದು


5. Write - ರೈಟ್ - ಬರೆ


6. Look - ಲುಕ್ - ನೋಡು


ನಕಲು ಮಾಡಿರಿ.


 *Weeks name* 


 *5 birds name* 


*_______________________________*

*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

1. ಮಾಸಗಳನ್ನು ಬರೆಯಿರಿ

2. ಐದು ತರಕಾರಿಗಳ ಹೆಸರನ್ನು ಬರೆ?

3. ನಿನ್ನ ಮನೆಯಲ್ಲಿ ಸಾಕುವ ಪ್ರಾಣಿಗಳ ಹೆಸರನ್ನು ಪಟ್ಟಿಮಾಡಿ.

4. ಐದು ಪಕ್ಷಿಗಳ ಹೆಸರನ್ನು ಬರೆ.

➖➖➖➖➖➖➖➖➖➖➖➖➖➖➖➖➖➖➖➖➖➖➖➖➖➖

*ಇಂದಿನ ಹೋಮ ವರ್ಕ್ ದಿನಾಂಕ 18-12-2020*

 *ವಾರ ಶುಕ್ರವಾರ*

===========================


*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  


ಭಾಗ 2


ಪಾಠ 8

*ಭಿನ್ನರಾಶಿ ಸಂಖ್ಯೆಗಳು*


ಅಭ್ಯಾಸ 8.1

1. ಸೂಚಿಸಿದ ಭಾಗವನ್ನು ಮಾದರಿಯಂತೆ ಭಿನ್ನರಾಶಿಯಲ್ಲಿ ಬರೆಯಿರಿ.


2. ಚಿತ್ರಗಳಿಗೆ ಬಣ್ಣ ತುಂಬುವುದನ್ನು ನೋಡಿ ತೆರೆದು ಹೊಂದಿಸು.


3. ಮಾದರಿಯಂತೆ ಬರೆ


4. ಮಾದರಿಯಂತೆ ಬರೆ.


ಪುಟ ಸಂಖ್ಯೆ 34 ರಿಂದ 36

  

_______________________________


*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*


ಪಾಠ 1

*ತುತ್ತೂರಿ* ಪದ್ಯ


 *ಅಭ್ಯಾಸ* 


ಆ. ಈ ವಾಕ್ಯದಲ್ಲಿ ಬಿಟ್ಟಿರುವ ಸ್ಥಳವನ್ನು ಸೂಕ್ತ ಪದದಿಂದ ತುಂಬು.


ಇ. ಈ ಕಥೆಯನ್ನು ಓದಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.


ಪುಟ ಸಂಖ್ಯೆ 3 ರಿಂದ 4

_______________________________

*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*


Unit 10

 *HAVE FUN* 


11. Listen carefully and repeat after the teacher and copy write


12. Copy the sentences in the lines given below.


13. Colour the picture using crayons or colour pencils.


On page number 110

______________________________

*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 23 

*ನಮ್ಮೆಲ್ಲರ ಮನೆ*

ಒಟ್ಟು ದಿಕ್ಕುಗಳು ಎಷ್ಟು?

ಸೂರ್ಯನು ಉದಯಿಸುವ ದಿಕ್ಕು ಯಾವುದು?

ರಾಕೇಶ್ ಯಾವ ದಿಕ್ಕಿಗೆ ನಿಂತಿದ್ದಾನೆ?

ರಫೀಕ್ ಯಾವ ದಿಕ್ಕಿಗೆ ನಿಂತು ಕೊಂಡಿದ್ದಾನೆ?

ಪೂರ್ವ ಮತ್ತು ಉತ್ತರದ ಮಧ್ಯೆ ಬರುವ ದಿಕ್ಕು ಯಾವುದು?

ದಕ್ಷಿಣ ಮತ್ತು ಪಶ್ಚಿಮದ ಮಧ್ಯೆ ಬರುವ ದಿಕ್ಕು ಯಾವುದು?

ಪುಟ ಸಂಖ್ಯೆ 185 ರಿಂದ 187

T.A.ಚಂದ್ರಶೇಖರ. 

From ವಿಜಯಪುರ

6360396463

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು