ಶಿಕ್ಷಣವೇ ಶಕ್ತಿ

Thursday 17 December 2020

 🌹 *ಹೊಸಬೆಳಕು*🌹

=========================

✍️ *FDA,SDA*, ಪರೀಕ್ಷೆಗಳಿಗೆ ಉಪಯುಕ್ತವಾಗುವ ದಿನಕ್ಕೊಂದು *ಕವಿ* ಪರಿಚಯ. 👇👇👇👇


 🌹ಕವಿ= *ಎಂ ಗೋವಿಂದ ಪೈ*🌹


🔸 ಪೂರ್ಣ ಹೆಸರು= *ಮಂಜೇಶ್ವರ ಗೋವಿಂದ ಪೈ*


🔹ಜನನ= *23-3-1883*


🔸 ಜನನ ಸ್ಥಳ= *ಕಾಸರಗೋಡು ಜಿಲ್ಲೆಯ ಮಂಜೇಶ್ವರ*


🔹 ತಂದೆ= *ತಿಮ್ಮಪ್ಪ ಪೈ*


ತಾಯಿ= *ದೇವಕಿಯಮ್ಮ*


🔹 ಬಿರುದು= *ಮೊದಲ ರಾಷ್ಟ್ರಕವಿ*(1949ರಲ್ಲಿ ಮದ್ರಾಸ್ ಸರಕಾರ)


 🌀 *ಕವನಸಂಕಲನಗಳು*👇

1) ನಂದಾದೀಪ, 

2) ಗಿಳಿವಿಂಡು. 

3) ವೈಶಾಖ, 

4) ಗೋಲ್ಪ್ ಥಾ

5) ಗೊಮ್ಮಟದ ಜಿನಸ್ತುತಿ. 

6) ಭಕ್ತ ವಾಣಿ, 

7) ಹೃದಯರಂಗ, 

8) ಪ್ರಭಾವ, 

 🏵️ *ನಾಟಕಗಳು*👇

1) *ಹೆಬ್ಬೆರಳು*✍️

2) ಚಿತ್ರಭಾನು. 

3) ತಾಯಿ. 


🎖️ *ಗೌರವ/ಪುರಸ್ಕಾರ*🎖️


1) *1949ರಲ್ಲಿ ಮದ್ರಾಸ್ ಸರಕಾರವು ರಾಷ್ಟ್ರಕವಿ ಎಂದು ಬಿರುದು ನೀಡಿತು*, ( ಮೊದಲ ರಾಷ್ಟ್ರಕವಿ)

🔹ಕುವೆಂಪು 

ಕರ್ನಾಟಕಸರಕಾರ  1964( ಎರಡನೇ ರಾಷ್ಟ್ರಕವಿ

🔸 ಜಿ.ಎಸ್.ಶಿವರುದ್ರಪ್ಪ 

ಕರ್ನಾಟಕಸರಕಾರ. 2006*( ಮೂರನೇ ರಾಷ್ಟ್ರಕವಿ)


2) 1951ರಲ್ಲಿ ಮುಂಬೈಯಲ್ಲಿ ನಡೆದ 34 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು, 


 ♦️ *ಗೋವಿಂದ ಪೈ ಅವರ ನುಡಿ,* 👇


 🌀 ತನು ಕನ್ನಡ,  ಮನ ಕನ್ನಡ,  ನುಡಿ ಕನ್ನಡ,

No comments:

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು