*ಭಾರತದ ಪ್ರಮುಖ ಜಲವಿದ್ಯುತ್ ಯೋಜನೆಗಳು*
ಯೋಜನೆಗಳು👉 ರಾಜ್ಯಗಳು👈
👇👇👇👇👇👇👇👇👇👇👇👇👇👇👇
ಕರ್ನಾಟಕ ರಾಜ್ಯದ ಜಲವಿದ್ಯುತ್ ಯೋಜನೆಗಳು
*೧}ಶಿವನಸಮುದ್ರ ಜಲವಿದ್ಯುತ್ ಯೋಜನೆ -ಕರ್ನಾಟಕ*
*೨}ಶರಾವತಿ ಜಲವಿದ್ಯುತ್ ಯೋಜನೆ -ಕರ್ನಾಟಕ*
*೩}ಕಾಳಿ ಜಲವಿದ್ಯುತ್ ಯೋಜನೆ -ಕರ್ನಾಟಕ*
*೪}ಶಿಂಷಾ ಜಲವಿದ್ಯುತ್ ಯೋಜನೆ -ಕರ್ನಾಟಕ*
*೫}ಮಹಾರಾಷ್ಟ್ರ ಜಲವಿದ್ಯುತ್ ಯೋಜನೆ -ಕರ್ನಾಟಕ*
___________________
*ಮಹಾರಾಷ್ಟ್ರ ರಾಜ್ಯದ ಜಲವಿದ್ಯುತ್ ಯೋಜನೆಗಳು*
👇👇👇👇👇👇👇👇👇👇👇👇👇👇👇
೧}ಟಾಟಾ ಜಲವಿದ್ಯುತ್ ಯೋಜನೆ
೨}ಕೋಯ್ನಾ ಜಲವಿದ್ಯುತ್ ಯೋಜನೆ
೩}ಗಿರನಾ ಜಲವಿದ್ಯುತ್ ಯೋಜನೆ
೪}ಪುರ್ ನಾ ಜಲವಿದ್ಯುತ್ ಯೋಜನೆ
೫}ಕೋರಾಡಿ ಜಲವಿದ್ಯುತ್ ಯೋಜನೆ
___________________
*ತಮಿಳನಾಡು ಜಲವಿದ್ಯುತ್ ಯೋಜನೆಗಳು*
👇👇👇👇👇👇👇👇👇👇👇👇👇👇👇
೧}ಪೈಕಾರ್ ಜಲವಿದ್ಯುತ್ ಯೋಜನೆ
೨}ಮೆಟ್ಟೂರ ಜಲವಿದ್ಯುತ್ ಯೋಜನೆ
೪}ಪಾಪನಾಶಂ ಜಲವಿದ್ಯುತ್ ಯೋಜನೆ
ಸಬರಗಿರಿ ಜಲವಿದ್ಯುತ್ ಯೋಜನೆ
೬}ಕುಂದ್ಹಾ ಜಲವಿದ್ಯುತ್ ಯೋಜನೆ
__________________
*ಕೇರಳ ರಾಜ್ಯದ ಜಲವಿದ್ಯುತ್ ಯೋಜನೆಗಳು*
👇👇👇👇👇👇👇👇👇👇👇👇👇👇👇
೧}ಸತ್ರಗಿರಿ ಜಲವಿದ್ಯುತ್ ಯೋಜನೆ
೨}ಇಡುಕ್ಕಿ ಜಲವಿದ್ಯುತ್ ಯೋಜನೆ
೩}ಪಂಬಾ ಜಲವಿದ್ಯುತ್ ಯೋಜನೆ
___________________
*ಉತ್ತರಾಂಚಲ ಜಲವಿದ್ಯುತ್ ಯೋಜನೆ*
೧}ಸರ್ದಾ ಜಲವಿದ್ಯುತ್ ಯೋಜನೆ
೨}ತಪೋವನ ಜಲವಿದ್ಯುತ್ ಯೋಜನೆ
೩}ವಿಷ್ಣುಘರ್ ಜಲವಿದ್ಯುತ್ ಯೋಜನೆ
೪}ತೆಹರಿ ಜಲವಿದ್ಯುತ್ ಯೋಜನೆ
No comments:
Post a Comment