ಶಿಕ್ಷಣವೇ ಶಕ್ತಿ

Thursday, 17 December 2020

🌹ಹೊಸಬೆಳಕು🌹

 =========================

✍ *ಕೃಷ್ಣಾ ನದಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ*👇🌻⚜️🔅🌸👇👇👇👇

🌺🌺ಇಂಪಾರ್ಟೆಂಟ್ ✍✍✍✍✍

🔸 ದಕ್ಷಿಣ ಭಾರತದ ಅತ್ಯಂತ *2ನೇ ಉದ್ದವಾದ ನದಿ*, 


🔹 ಉಗಮ ಸ್ಥಾನ= *ಮಹಾರಾಷ್ಟ್ರದ ಮಹಾಬಲೇಶ್ವರ*


🔸 ಅಂತ್ಯಗೊಳ್ಳುವ ಸ್ಥಳ= *ಆಂಧ್ರಪ್ರದೇಶದ ನಿಜಾಂ ಪಟ್ಟಣದ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ*


🔹 ಕೃಷ್ಣಾನದಿಯ ಒಟ್ಟು ಉದ್ದ= *1400 Km*


🔸 ಕರ್ನಾಟಕದಲ್ಲಿ ಹರಿಯುವ ಕೃಷ್ಣಾ ನದಿಯ ಉದ್ದ= *483*(480km ಕೆಲವಂದು ಪುಸ್ತಕದಲ್ಲಿ)


🔹 ಕೃಷ್ಣಾ ನದಿ ಕರ್ನಾಟಕದಲ್ಲಿ ಹರಿಯುವ *ಅತಿ ಉದ್ದವಾದ ನದಿ*


🔸 ಕೃಷ್ಣಾ ನದಿ ಹರಿಯುವ ರಾಜ್ಯಗಳು👇

1) *ಮಹಾರಾಷ್ಟ್ರ*, 

2) *ಕರ್ನಾಟಕ*. 

3) *ತೆಲಂಗಾಣ,* 

4) *ಆಂಧ್ರಪ್ರದೇಶ,* 


🔹 ಕೃಷ್ಣಾ ನದಿಯು *ಪೂರ್ವಕ್ಕೆ ಹರಿಯುವ ನದಿ* ಯಾಗಿದೆ, 


🔸 ಕೃಷ್ಣಾ ನದಿಯ ಅತಿ ದೊಡ್ಡ ಉಪನದಿ= *ತುಂಗಭದ್ರ ನದಿ*


🔹 ಕೃಷ್ಣಾ ನದಿಯ ಉಪನದಿಗಳು👇

1) *ತುಂಗಭದ್ರ*, 

2) *ಭೀಮಾ*. 

3) *ಪಂಚಗಂಗಾ*, 

4) *ದೂದ್ ಗಂಗಾ*, 

5) *ಕೊಯ್ನಾ*, 

6) *ವೆನ್ನಾ*. 

7) *ಪಾಲೆರು*. 

8) *ಮೂಸಿ*. 

9) *ದಿಂಡಿ*. 

10) *ಮಲಪ್ರಭಾ*, 

11) *ಘಟಪ್ರಭಾ,* 

12) *ಧೋಣಿ*. 

13) *ಮುನ್ನೇರು*. 


🔸 ಕೃಷ್ಣಾ ನದಿಗೆ ಕಟ್ಟಿರುವ *ಅಣೆಕಟ್ಟುಗಳು*👇 


1) *ಆಲಮಟ್ಟಿ ಅಣೆಕಟ್ಟು*


 *"ಲಾಲ್ ಬಹುದ್ದೂರ್ ಶಾಸ್ತ್ರಿ*" ಅವರು "ಮೇ 22, 1964" ರಂದು ಅಡಿಗಲ್ಲು ಹಾಕಿದರು, 


👉2005 ರಲ್ಲಿ *ಎಪಿಜೆ ಅಬ್ದುಲ್ ಕಲಾಂ* ಅವರು ಉದ್ಘಾಟನೆ ಮಾಡಿದರು,("520" ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ,)


 👉ಆಲಮಟ್ಟಿ ಜಲಾಶಯದ *ಲಾಲ್ ಬಹುದ್ದೂರ್ ಶಾಸ್ತ್ರಿ ಎಂಬ ನಾಮಫಲಕ ಲಿಮ್ಕಾ ದಾಖಲೆಯನ್ನು  ಸೇರಿದೆ*,  


2) *ನಾರಾಯಣಪುರ ಅಣೆಕಟ್ಟು*👇


" ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಾರಾಯಣಪುರದಲ್ಲಿ ಕೃಷ್ಣಾ ನದಿಗೆ ಕಟ್ಟಲಾಗಿದೆ, ಈ ನಾರಾಯಣಪುರ ಜಲಾಶಯಕ್ಕೆ *ಬಸವಸಾಗರ ಜಲಾಶಯ* ಎಂದು ಕರೆಯುತ್ತಾರೆ, 


3) *ನಾಗಾರ್ಜುನ ಸಾಗರ ಅಣೆಕಟ್ಟು*👇


 👆ಇದು ಕೃಷ್ಣಾನದಿಗೆ *ಆಂಧ್ರಪ್ರದೇಶದ  ನಂದಿಗೊಂಡ* ಗ್ರಾಮದ ಬಳಿ ನಿರ್ಮಿಸಲಾಗಿದೆ. 


👉 ನಾಗರ್ಜುನ್ ಸಾಗರ ಅಣೆಕಟ್ಟನ್ನು *ಡಿಸೆಂಬರ್ 10.1955 ರಂದು ಜವಾಹರಲಾಲ್ ನೆಹರು*  ಅವರು ಉದ್ಘಾಟಿಸಿದರು. 


👉 ಈ ನಾಲೆಗೆ *ಎರಡು* ದಂಡೆಗಳಿವೆ, 

1) ಬಲದಂಡೆ ನಾಲೆಯನ್ನು= *ಜವಾಹರಲಾಲ್ ನಾಲೆ* ಎಂದು ಕರೆದರೆ, 


2) ಎಡದಂಡೆ ನಾಲೆ ಯನ್ನು= *ಲಾಲ್ ಬಹುದ್ದೂರ್ ಶಾಸ್ತ್ರಿ* ನಾಲೆ ಎಂದು ಕರೆಯುತ್ತಾರೆ, 


3) *ತುಂಗಭದ್ರ ಅಣೆಕಟ್ಟು*

 ಇದು *ಕರ್ನಾಟಕ* ಮತ್ತು *ಆಂಧ್ರಪ್ರದೇಶ* ರಾಜ್ಯ ನಡುವೆ ಜಂಟಿ ಯಾಗಿ ನಿರ್ಮಿಸಲಾಗಿದೆ, ತುಂಗಭದ್ರ ಜಲಾಶಯಕ್ಕೆ *ಪಂಪ ಸಾಗರ* ಎಂದು ಕರೆಯುತ್ತಾರೆ ಇದು *ಬಳ್ಳಾರಿ ಜಿಲ್ಲೆಯ ಹೊಸಪೇಟೆ* ಎಲ್ಲಿ ಕಂಡು ಬರುತ್ತೆ, 


👉 ತುಂಗಭದ್ರಾ ಅಣೆಕಟ್ಟದ ವಾಸ್ತುಶಿಲ್ಪವನ್ನು ಮದ್ರಾಸ್ ಇಂಜಿನಿಯರ್ ಆದ *ತಿರುಮಲೈ  ಅಯ್ಯಂಗಾರ್*


🔸 *ಶ್ರೀಶೈಲಂ ಡ್ಯಾಮ್* ಇರುವುದು= ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ, 


🔹 *ಕೊಯ್ನಾ ಡ್ಯಾಮ್* ಇರುವುದು= ಮಹಾರಾಷ್ಟ್ರ, 


🔸 *ಹಿಡಕಲ್ ಅಣೆಕಟ್ಟು ಅಥವಾ ರಾಜಾಲಕ್ಕಮಗೌಡ ಅಣೆಕಟ್ಟು* ಇರುವುದು= ಬೆಳಗಾವಿ( ಘಟಪ್ರಭಾ ನದಿಗೆ)


🔹 ಗೋಕಾಕ್ ಜಲಪಾತ ಇರುವುದು= ಬೆಳಗಾವಿ( ಘಟಪ್ರಭಾ ನದಿ)

👉 ಗೋಕಾಕ್ ಜಲಪಾತವನ್ನು *ಕರ್ನಾಟಕದ ನಯಾಗರ* ಎಂದು ಕರೆಯುತ್ತಾರೆ, 


 ಕೂಡಲ ಸಂಗಮದಲ್ಲಿ  *ಕೃಷ್ಣಾ ಮತ್ತು ಮಲಪ್ರಭಾ ನದಿಗಳು*   ಸಂಗಮವಾಗುತ್ತದೆ, 


🔹 ಕೃಷ್ಣ ನದಿ ಜಲ ವಿವಾದವು= *ಕರ್ನಾಟಕ ಮಹಾರಾಷ್ಟ್ರ ಆಂಧ್ರಪ್ರದೇಶ* ನಡುವೆ ಇದೆ, 


🔸 *ಕೃಷ್ಣ ನದಿಗೆ ಸಂಬಂಧಿಸಿದ ಪ್ರಮುಖ ಆಯೋಗಗಳು*👇


1) *ಆರ್.ಎಸ್  ಬಚಾವತ್ ಆಯೋಗ-1969.*

" ಈ ಆಯೋಗವು *1976ರಲ್ಲಿ* ವರದಿಯನ್ನು ಸಲ್ಲಿಸಿ ನೀರಿನ ಹಂಚಿಕೆ ಮಾಡಿದೆ,👇


1) ಮಹಾರಾಷ್ಟ್ರ= *560 TMC*. 


2) ಕರ್ನಾಟಕ= *700 TMC*


3) ಆಂಧ್ರ ಪ್ರದೇಶ್= *800 TMC* 


2) *ಬ್ರಿಜೇಶ್ ಕುಮಾರ ಯೋಗ-2010*👇👇👇👇👇👇👇👇👇👇

1) ಮಹಾರಾಷ್ಟ್ರ= *666 TMC*


2) ಕರ್ನಾಟಕ= *911 TMC*


3) ಆಂಧ್ರ ಪ್ರದೇಶ್= *1001 TMC*


🌺🌺🌺🌺🌺🌺🌺🌺🌺🌺🌺

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು