ಘನತೆಯ ಬದುಕಿಗೆ ಶಿಕ್ಷಣವೇ ಶಕ್ತಿ.

T.A.ಚಂದ್ರಶೇಖರ

ಶಿಕ್ಷಣವೇ ಶಕ್ತಿ

Saturday, 26 October 2024

ಘನತೆಯ ಬದುಕಿಗೆ ಶಿಕ್ಷಣವೇ ಶಕ್ತಿ

ಉಡುಪಿ

• ಉಡುಪಿ ಜಿಲ್ಲೆಯು ಕರ್ನಾಟಕದಲ್ಲಿ ಅತಿ ಹೆಚ್ಚು ಲಿಂಗಾನುಪಾತ ಹೊಂದಿದ ಜಿಲ್ಲೆಯಾಗಿದೆ.

• ಉಡುಪಿ ಜಿಲ್ಲೆಯಲ್ಲಿ ಸಿಂಡಿಕೇಟ್ ಬ್ಯಾಂಕನ್ನು 1925ರಲ್ಲಿಸ್ಥಾಪಿಸಲಾಗಿದೆ.

• ಉಡುಪಿ ಜಿಲ್ಲೆಯಲ್ಲಿ ಮರವಂತಿ ಬಿಚ್ ಇದೆ.

• ಉಡುಪಿ ಜಿಲ್ಲೆಯಲ್ಲಿ ಮಲ್ಪೆ ಬಿಚ್ ಇದೆ.

• ಉಡುಪಿ ಜಿಲ್ಲೆಯಲ್ಲಿ ಇರುವ ಮಲ್ಪೆ ಬಿಜ್ ಮೀನುಗಾರಿಕೆಗೆ ಹೆಸರುವಾಸಿ ಯಾಗಿದೆ.

• ಉಡುಪಿ ಜಿಲ್ಲೆಯಲ್ಲಿ ಸೇಂಟ್ ಮೇರಿಸ್ ದ್ವೀಪ್ ವಿದೆ. (ತೋನ್ಸೆಫಾರ್ ದ್ವೀಪ್ ಎಂತಲು ಕರೆಯುತ್ತಾರೆ)

• ಉಡುಪಿ ಜಿಲ್ಲೆಯ ಪಾಜಕ ಎಂಬ ಊರಿನಲ್ಲಿ ಮಧ್ವಾಚಾರ್ಯರು ಕ್ರಿ.ಶ 1238ರಲ್ಲಿ ಜನಿಸಿದ್ದರು.

• ಮದ್ವಾಚಾರ್ಯರರು ದೈತ ಸಿದ್ದಾಂತದ ಪ್ರತಿಪಾದಕರು ಮದ್ವಾಚಾರ್ಯರರು ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದ್ದಾರೆ.

• ಮದ್ವಾಚಾರ್ಯರರು ಉಡುಪಿಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಸ್ಥಾಪಿಸಿದ್ದಾರೆ.

• ಉಡುಪಿ ಜಿಲ್ಲೆಯಲ್ಲಿ ಮಣಿಪಾಲ್ ವಿಶ್ವವಿದ್ಯಾಲಯ ವಿದೆ.

• ಉಡುಪಿ ಜಿಲ್ಲೆಯಲ್ಲಿ ಕನಕನ ಕಿಂಡಿ ಇದೆ.

• ಉಡುಪಿ ಜಿಲ್ಲೆಯು ಕರಾವಳಿ ತೀರ ಹೊಂದಿರುವ ಜಿಲ್ಲೆಯಾಗಿದೆ.
      💠💠💠💠💠💠💠💠💠💠💠💠💠💠

ವಚನಕಾರರು ಮತ್ತು ಅಂಕಿತನಾಮಗಳು*-----

👉 ಗೋಗ್ಗೆವ್ವ - *ನಾಸ್ತಿನಾಥ್*
👉 ರೇಮವ್ವ - *ನಿರಂಗಲಿಂಗ*
👉 ಕದಿರೆ ರೆಮ್ಮೆವ್ವ - *ಗೊಮ್ಮೇಶ್ವರ*
👉 ಕಾಳೆವ್ವ - *ಭೀಮೇಶ್ವರ*
👉 ರೇಕಮ್ಮ - *ಶ್ರೀಗುರು ಸಿದ್ದೇಶ್ವರ*
👉 ದುಗ್ಗಳೆ - *ದಾಸಯ್ಯ ಪ್ರಿಯ ರಾಮನಾಥ್*
👉 ಗಂಗಮ್ಮ - *ಗಂಗೇಶ್ವರಲಿಂಗ*
👉 ಗಂಗಾಂಬಿಕೆ - *ಗಂಗಾಪ್ರಿಯ ಕೂಡಲಸಂಗ*
👉 ಗಂಗಾದೇವಿ/ಮೋಳಿಗೆ ಮಾಹಾದೇವಿ - *ನಿ:ಕಳಂಕ ಮಲ್ಲಿಕಾರ್ಜುನಯ್ಯ*
👉 ಕೇತಳದೇವಿ - *ಕುಂಬೇಶ್ವರಾ*
👉 ಕಾಲಕರಣಿ ಕಾಮವ್ವ - *ನಿರ್ಭಿತಿ ನಿಜಲಿಂಗ*
👉 ಸತ್ತಕ - *ಶಂಭುಜಕೇಶ್ವರ*
👉 ಸೂಳೆ ಸಂಕೆವ್ವ - *ನಿರ್ಲಜ್ಜೇಶ್ವರ*
👉 ಹೇಳವನಕಟ್ಟೆ ಗಿರಿಯಮ್ಮ - *ಹೆಳವನಕಟ್ಟೆ ರಂಗನಾಥಾ*
👉 ವೀರಮ್ಮ - *ನಿಜಗುರು ಶಾಂತೇಶ್ವರ*
👉 ಲಿಂಗಮ್ಮ - *ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ*
👉 ಮಾಸಣಮ್ಮ - *ನಿಜಗುಣೀಶ್ವರಲಿಂಗ*
👉 ಖೊಂತಾದೇವಿ - *ಬಿಡಾಡಿ*
👉 ನೀಲಾಂಬಿಕೆ - *ಸಂಗಯ್ಯ*
👉 ಲಕ್ಷ್ಮಮ್ಮ - *ಅಗಜೇಶ್ವರಲಿಂಗ*
👉 ಅಮ್ಮುಗೆರಾಯಮ್ಮ - *ಅಮುಗೆಶ್ವರಲಿಂಗ*
👉 ಸರ್ವಜ್ಞ - *ಸರ್ವಜ್ಞ*
👉 ಷಣ್ಮುಖಸ್ವಾಮಿ - *ಅಂಖಂಡೆಶ್ಚರ ಸ್ವಾಮಿ*
👉 ಅಕ್ಕಮ್ಮ - *ಆಚಾರವೇ ಪ್ರಾಣವಾದ ರಾಮೇಶ್ವರಲಿಂಗ*
👉 ಅಕ್ಕನಾಗಮ್ಮ - *ಬಸವಣ್ಣ ಪ್ರಿಯ ಚನ್ನಸಂಗ*
👉 ಆಯ್ದಕ್ಕಿ ಲಕ್ಕಮ್ಮ - *ಮಾರಯ್ಯಪ್ರಿಯ ಅಮರೇಶ್ವರಲಿಂಗ*
👉 ಜಗನ್ನಾಥದಾಸ - *ಜಗನ್ನಾಥ ವಿಠ್ಠಲ*
👉 ಗೋಪಾಲದಾಸ್ - *ಗೋಪಾಲ ವಿಠ್ಠಲ*
👉 ವಿಜಯದಾಸ - *ಹಯವದನ ವಿಠಲ*
👉 ಪ್ರಸನ್ನ ವೆಂಕಟದಾಸ - *ಪ್ರಸನ್ನ ವೆಂಕಟಕೃಷ್ಣ*
👉 ರಾಘವೇಂದ್ರ ತೀರ್ಥ - *ವೇಣುಗೋಪಾಲ್*
👉 ವೈಕುಂಠದಾಸ - *ವೈಕುಂಠ ಕೇಶವ*
👉 ಕನಕದಾಸ - *ಕಾಗಿನೆಲೆ ಆದಿಕೇಶವ*
👉 ಪುರಂದರದಾಸ - *ಪುರಂದರ ವಿಠಲ*
👉 ವಾದಿರಾಜ - *ಹಯವದನ*
👉 ವ್ಯಾಸರಾಯ - *ಶ್ರೀಕೃಷ್ಣ*
👉 ಶ್ರೀಪಾದರಾಜ - *ರಂಗವಿಠಲ*
👉 ನರಹರಿತೀರ್ಥ - *ಶ್ರೀರಘುಪತಿ*
👉 ಅಘವಣಿಯ ಹಂಪಯ್ಯ - *ಹಂಪೆಯ ವಿರೂಪಯ್ಯ*
👉 ನೀಲಲೋಚನೆ - *ಸಂಗಯ್ಯ*
👉 ತೋಂಟದ ಸಿದ್ದಲಿಂಗ - *ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭುವೆ*
👉 ತೆಲುಗು ಜೋಮ್ಮಯ್ಯ - *ತೆಲುಗೇಶ್ವರ*
👉 ಕಾಡ ಸಿದ್ದೇಶ್ವರ - *ಶಂಕರ ಪ್ರಿಯ ಚೆನ್ನ ಕದಂಬ ಲಿಂಗ*
👉 ಸುವರ್ಣದೇವಿ - *ಸುವರ್ಣಲಿಂಗ*
  💧💧💧💧💧💧💧💧💧💧💧💧💧💧

☘ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು☘

🍁🔹🍁🔹🍁🔹🍁🔹🍁🔹🍁

1) ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
  ಜಲಜನಕ.

2) ಅತಿ ಹಗುರವಾದ ಲೋಹ ಯಾವುದು?
 ಲಿಥಿಯಂ.

3) ಅತಿ ಭಾರವಾದ ಲೋಹ ಯಾವುದು?
 ಒಸ್ಮೆನೆಯಂ

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
 ಸೈನೈಡೇಶನ್.

5) ಅತಿ ಹಗುರವಾದ ಮೂಲವಸ್ತು ಯಾವುದು?
 ಜಲಜನಕ.

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ  ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
ಸಾರಜನಕ.

7) ಪ್ರೋಟಾನ್ ಕಂಡು ಹಿಡಿದವರು ಯಾರು?
    ರುದರ್ ಫರ್ಡ್.

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ  ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
   ಆಮ್ಲಜನಕ.

9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು   ಯಾರು?
 ಜೇಮ್ಸ್ ಚಾಡ್ ವಿಕ್

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು   ಯಾರು?
ಜೆ.ಜೆ.ಥಾಮ್ಸನ್

11) ಒಂದು ಪರಮಾಣುವಿನಲ್ಲಿರುವ   ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ  ಸಂಖ್ಯೆಯೇ —–?
ಪರಮಾಣು ಸಂಖ್ಯೆ.

12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ  ಮೂಲವಸ್ತು ಯಾವುದು?   ಹಿಲಿಯಂ.

13) ಮೂರ್ಖರ ಚಿನ್ನ ಎಂದು ಯಾವುದನ್ನು  ಕರೆಯುತ್ತಾರೆ?
ಕಬ್ಬಿಣದ ಪೈರೆಟ್ಸ್.

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು —–  ಬಳಸುತ್ತಾರೆ?
 ಒಸ್ಮೆನಿಯಂ.

15) ಪ್ರಾಚೀನ ಕಾಲದ ಮಾನವ ಮೊದಲ  ಬಳಸಿದ ಲೋಹ ಯಾವುದು?
 ತಾಮ್ರ.

16) ಉದು ಕುಲುಮೆಯಿಂದ ಪಡೆದ ಕಬ್ಬಿಣ  ಯಾವುದು?
   ಬೀಡು ಕಬ್ಬಿಣ.

17) ಚಾಲ್ಕೋಪೈರೇಟ್ ಎಂಬುದು ——- ದ  ಅದಿರು.
 ತಾಮ್ರದ.

18) ಟಮೋಟದಲ್ಲಿರುವ ಆಮ್ಲ ಯಾವುದು?
  ಅಕ್ಸಾಲಿಕ್.

20) “ಆಮ್ಲಗಳ ರಾಜ” ಎಂದು ಯಾವ   ಆಮ್ಲವನ್ನು ಕರೆಯುವರು?
  ಸಲ್ಫೂರಿಕ್ ಆಮ್ಲ.

21) ಕಾಸ್ಟಿಕ್ ಸೋಡದ ರಾಸಾಯನಿಕ   ಹೆಸರೇನು?
 ಸೋಡಿಯಂ ಹೈಡ್ರಾಕ್ಸೈಡ್.

22) “ಮಿಲ್ಖ್ ಆಫ್ ಮೆಗ್ನಿಷಿಯಂ” ಎಂದು  ಯಾವುದನ್ನು ಕರೆಯುವರು?
  ಮೆಗ್ನಿಷಿಯಂ ಹೈಡ್ರಾಕ್ಸೈಡ್

23) ಅಡುಗೆ ಉಪ್ಪುವಿನ ರಾಸಾಯನಿಕ   ಹೆಸರೇನು?
  ಸೋಡಿಯಂ ಕ್ಲೋರೈಡ್

24) ಗಡಸು ನೀರನ್ನು ಮೃದು ಮಾಡಲು —– ಬಳಸುತ್ತಾರೆ?
  ಸೋಡಿಯಂ ಕಾರ್ಬೋನೆಟ್.

25) ಕೆಂಪು ಇರುವೆ ಕಚ್ಚಿದಾಗ ಉರಿಯಲು   ಕಾರಣವೇನು?
ಪಾರ್ಮಿಕ್ ಆಮ್ಲ.

26) ಗೋಧಿಯಲ್ಲಿರುವ ಆಮ್ಲ ಯಾವುದು?
ಗ್ಲುಮಟಿಕ್.

27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ ಯಾವುದು?
  ಪೋಲಿಕ್.

28) ಸಾರಜನಕ ಕಂಡು ಹಿಡಿದವರು ಯಾರು?
ರುದರ್ ಪೊರ್ಡ್.

29) ಆಮ್ಲಜನಕ ಕಂಡು ಹಿಡಿದವರು ಯಾರು?
  ಪ್ರಿಸ್ಟೆ.

30) ಗಾಳಿಯ ಆರ್ದತೆ ಅಳೆಯಲು —-  ಬಳಸುತ್ತಾರೆ?
ಹೈಗ್ರೋಮೀಟರ್.

31) ಹೈಗ್ರೋಮೀಟರ್ ಅನ್ನು —– ಎಂದು  ಕರೆಯುತ್ತಾರೆ?
  ಸೈಕೋಮೀಟರ್.

32) ಯಾವುದರ ವಯಸ್ಸು ಪತ್ತೆಗೆ ಸಿ-14   ಪರೀಕ್ಷೆ ನಡೆಸುತ್ತಾರೆ?
  ಪಳೆಯುಳಿಕೆಗಳ.

33) ಕೋಬಾಲ್ಟ್ 60 ಯನ್ನು ಯಾವ  ಚಿಕಿತ್ಸೆಯಲ್ಲಿ ಬಳಸುತ್ತಾರೆ?
   ಕ್ಯಾನ್ಸರ್.

34) ಡುರಾಲು ಮಿನಿಯಂ ಲೋಹವನ್ನು  ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
 ವಿಮಾನ.

35) ನೀರಿನಲ್ಲಿ ಕರಗುವ ವಿಟಮಿನ್ ಗಳು  ಯಾವುವು?
  ಬಿ & ಸಿ.

36) ರಿಕೆಟ್ಸ್ ರೋಗ ಯಾರಲ್ಲಿ ಕಂಡು  ಬರುವುದು?
 ಮಕ್ಕಳಲ್ಲಿ.

37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು  ಬಾಗಿರುವ ಬಣ್ಣ ಯಾವುದು?
 ನೇರಳೆ.

38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ  ಬಣ್ಣ ಯಾವುದು?
  ಕೆಂಪು.

39) ಆಲೂಗಡ್ಡೆ ಯಾವುದರ   ರೂಪಾಂತರವಾಗಿದೆ?
ಬೇರು.

4 0) ಮಾನವನ ದೇಹದ ಉದ್ದವಾದ ಮೂಳೆ  ಯಾವುದು?
ತೊಡೆಮೂಳೆ(ಫೀಮರ್).

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು   ಹುಟ್ಟುವ ಸ್ಥಳ ಯಾವುದು?
ಅಸ್ಥಿಮಜ್ಜೆ.

42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ  ವಿಟಮಿನ್ ಯಾವು?
  ಎ & ಡಿ.

43) ರಿಕೆಟ್ಸ್ ರೋಗ ತಗುಲುವ ಅಂಗ   ಯಾವುದು?
ಮೂಳೆ.

44) ವೈರಸ್ ಗಳು —– ಯಿಂದ   ರೂಪಗೊಂಡಿರುತ್ತವೆ?
  ಆರ್.ಎನ್.ಎ.

45) ತಾಮ್ರ & ತವರದ ಮಿಶ್ರಣ ಯಾವುದು?
 ಕಂಚು.

46) ತಾಮ್ರ & ಸತುಗಳ ಮಿಶ್ರಣ ಯಾವುದು? 
 ಹಿತ್ತಾಳೆ.

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
 ಬ್ಯೂಟೆನ್ & ಪ್ರೋಫೆನ್.

48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
 ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.

49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ  ಬಳಸುವ ಅನಿಲ ಯಾವುದು?
 ಜಲಜನಕ.

50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ   ರಾಸಾಯನಿಕ ಯಾವುದು?
ಎಥಲಿನ್.

51) ಆಳಸಾಗರದಲ್ಲಿ ಉಸಿರಾಟಕ್ಕೆ    ಆಮ್ಲಜನಕದೊಂದಿಗೆ ಬಳಸುವ ಅನಿಲ   ಯಾವುದು?
 ಸಾರಜನಕ.

52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ  ಯಾವುದು?
 ಅಲ್ಯೂಮೀನಿಯಂ.

53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ   ಯಾವುದು?
 ಹೀಲಿಯಂ.

54) ಪರಿಶುದ್ಧವಾದ ಕಬ್ಬಿಣ ಯಾವುದು?
ಮ್ಯಾಗ್ನಟೈಟ್.

55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ  ಯಾವುದು?
 ಕಾರ್ಬನ್ ಡೈ ಆಕ್ಸೈಡ್.

56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ   ಯಾವುದು?
  ಕಾರ್ಬೋನಿಕ್ ಆಮ್ಲ.

57) ಹಣ್ಣಿನ ರಸ ಸಂರಕ್ಷಿಸಲು ಬಳಸುವ   ರಾಸಾಯನಿಕ ಯಾವುದು?
  ಸೋಡಿಯಂ ಬೆಂಜೋಯಿಟ್.

58) “ಆತ್ಮಹತ್ಯಾ ಚೀಲ”ಗಳೆಂದು ——  ಗಳನ್ನು ಕರೆಯುತ್ತಾರೆ?
 ಲೈಸೋಜೋಮ್

59) ವಿಟಮಿನ್ ಎ ಕೊರತೆಯಿಂದ —-  ಬರುತ್ತದೆ?
 ಇರುಳು ಕುರುಡುತನ

60) ಐಯೋಡಿನ್ ಕೊರತೆಯಿಂದ ಬರುವ ರೋಗ   ಯಾವುದು?
 ಗಳಗಂಡ (ಗಾಯಿಟರ್)
   🍁🍁🍁🍁🍁🍁🍁🍁🍁🍁🍁🍁🍁🍁

🔴 ಪ್ರಪಂಚದ ಸರೋವರಗಳ ದೇಶಗಳು 🔴

*.ಕ್ಯಾಸ್ಪೀಯನ ಸರೋವರ-  ಇರಾನ್ 

*.ಸುಪೇರೀಯರ ಸರೋವರ-  ಅಮೆರಿಕ

*.ವಿಕ್ಟೋರಿಯಾ ಸರೋವರ-   ತಂಜೇನಿಯ 

*.ಯೂರಲ್ ಸರೋವರ-  ರಷ್ಯಾ 

*.ಮಿಚಿಗನ್ ಸರೋವರ-  ಅಮೆರಿಕ

*.ಬೈಕಲ್ ಸರೋವರ-  ರಷ್ಯಾ

*.ಗ್ರೇಟಬೀಯರ ಸರೋವರ-  ಕೆನಡಾ

*.ಲದೂಗ ಸರೋವರ-  ರಷ್ಯಾ 

*.ಮಾನಸ ಸರೋವರ-  ಟಿಬೆಟ್ 

*.ಸೋಸೇಕುರ ಸರೋವರ-  ಟಿಬೆಟ್ 

*.ಟಿಟಿಕಾಕ ಸರೋವರ-  ಪೆರು 

*.ರುಡಾಲ್ಫ್ ಸರೋವರ-  ಕೀನ್ಯಾ 

*.ನ್ಯಾಸ ಸರೋವರ-  ತಾಂಜೇನಿಯ 

*.ವಾನೇರ್ಸ ಸರೋವರ-  ಸ್ವೀಡನ್
  🌏🌏🌏🌏🌏🌏🌏🌏🌏🌏🌏🌏🌏🌏🌏

ರಾಷ್ಟ್ರಪತಿಯವರಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ

👉ಮೊದಲು ರಾಷ್ಟ್ರಪತಿ ಚುನಾವಣೆ ನಡೆದಿದ್ದು 1952 (ಡಾ.ರಾಜೇಂದ್ರ ಪ್ರಸಾದ್)

👉ರಾಷ್ಟ್ರಪತಿ ಹುದ್ದೆಗೆ ಅವಕಾಶ : 52 ವಿಧಿ 

👉ಕೇಂದ್ರ ಕಾರ್ಯಾಂಗದ ಅಧಿಕಾರ ರಾಷ್ಟ್ರಪತಿಯವರ ಹೆಸರಿನಲ್ಲಿ : 53 ವಿಧಿ

👉ರಾಷ್ಟ್ರಪತಿ ಚುನಾವಣೆ : 54 ವಿಧಿ

👉ರಾಷ್ಟ್ರಪತಿ ಚುನಾವಣೆ ವಿಧಾನ : 55 ವಿಧಿ

👉ರಾಷ್ಟ್ರಪತಿ ಅಧಿಕಾರಾವಧಿ : 56 ವಿಧಿ

👉ರಾಷ್ಟ್ರಪತಿ ಮರು ಆಯ್ಕೆ  : 57 ವಿಧಿ

👉ಹುದ್ದೆಗೆ ಸ್ಪರ್ಧಿಸಲು ಅರ್ಹತೆ : 58 ವಿಧಿ

👉ರಾಷ್ಟ್ರಪತಿ ವೇತನ ಭತ್ಯ ಇತರ ಸೌಲಭ್ಯ: 59ವಿಧಿ

👉ರಾಷ್ಟ್ರಪತಿ  ಪ್ರಮಾಣವಚನ : 60 ವಿಧಿ

👉ಪದಚ್ಯುತಿ (ಮಾಹಾಭಿಯೋಗ): 61 ವಿಧಿ

👉ಅಧಿಕಾರಾವಧಿ ಮುಗಿಯುವ ಮೊದಲೇ ಚುನಾವಣೆ : 62 ವಿಧಿ

👉ರಾಜೀನಾಮೆ : ರಾಷ್ಟ್ರಪತಿ

👉ಕ್ಷಮಾದಾನ ಅಧಿಕಾರ : 72 ವಿಧಿ

👉 ವಿಟೋ ಅಧಿಕಾರ : 111 ವಿಧಿ

👉ಪ್ರಸ್ತುತ ಭಾರತದ ರಾಷ್ಟ್ರಪತಿ : ದ್ರೌಪದಿ ಮುರ್ಮು

ಪಟ್ಟಿಯಲ್ಲಿರುವ ಬಣ್ಣಗಳ ಅರ್ಥ:

  ಹಂಗಾಮಿ ರಾಷ್ಟ್ರಪತಿ (3)
  ಸ್ವತಂತ್ರ ಅಭ್ಯರ್ಥಿ (5)
  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಭ್ಯರ್ಥಿ (INC) (7)
  ಭಾರತೀಯ ಜನತಾ ಪಕ್ಷದ ಅಭ್ಯರ್ಥಿ (BJP) (1)
  ಜನತಾ ಪಕ್ಷದ ಅಭ್ಯರ್ಥಿ (JP) (1)
ಕ್ರಮಸಂಖ್ಯೆಭಾವಚಿತ್ರಹೆಸರು
(ಜನನ–ಮರಣ)
ಅಧಿಕಾರದಲ್ಲಿದ್ದ ಸಮಯ

ಗೆಲುವು ಸಾಧಿಸಿದ ಚುನಾವಣೆಗಳು

ಅಧಿಕಾರಾವಧಿ

ಹಿಂದಿನ ಹುದ್ದೆಉಪ ರಾಷ್ಟ್ರಪತಿ(ಗಳು)ಪಕ್ಷ[೧]
1Dr. Rajendra Prasadರಾಜೇಂದ್ರ ಪ್ರಸಾದ್
(1884–1963)
26 ಜನವರಿ 195013 ಮೇ 1962ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರುಎಸ್. ರಾಧಾಕೃಷ್ಣನ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1950, 1952, 1957
12 ವರ್ಷಗಳು, 107 ದಿನಗಳು
ಬಿಹಾರ ರಾಜ್ಯದವರಾದ ಪ್ರಸಾದರು, ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಗಳು. ಜೊತೆಗೆ ಎರಡು ಅವಧಿಗೆ ಆಯ್ಕೆಯಾದ ಮತ್ತು ಅತಿ ಹೆಚ್ಚಿನ ಕಾಲ ರಾಷ್ಟ್ರಪತಿಗಳ ಹುದ್ದೆಯಲ್ಲಿದ್ದ ಏಕೈಕ ವ್ಯಕ್ತಿ.[೨][೩][೪] ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಇವರದ್ದು ಸಕ್ರಿಯ ಪಾತ್ರ.[೫]
2ಎಸ್. ರಾಧಾಕೃಷ್ಣನ್
(1888–1975)
13 ಮೇ 196213 ಮೇ 1967ಭಾರತದ ಉಪರಾಷ್ಟ್ರಪತಿಗಳುಜಾಕಿರ್ ಹುಸೇನ್ ಸ್ವತಂತ್ರ
1962
5 ವರ್ಷಗಳು
ಭಾರತದ ಪ್ರಮುಖ ತತ್ವಜ್ಞಾನಿಗಳಾಗಿದ್ದ ರಾಧಾಕೃಷ್ಣನ್ ಅವರು ಆಂಧ್ರ ವಿಶ್ವವಿದ್ಯಾನಿಲಯದ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು.[೬] ರಾಷ್ಟ್ರಪತಿಯಾಗುವ ಮೊದಲೇ 1954ರಲ್ಲಿ ಇವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.[೭] ಇವರು ಮೊದಲ ದಕ್ಷಿಣ ಭಾರತೀಯ ರಾಷ್ಟ್ರಪತಿ.[೮]
3
Zakir Hussain
ಜಾಕಿರ್ ಹುಸೇನ್†
(1897–1969)
13 ಮೇ 19673 ಮೇ 1969ಭಾರತದ ಉಪರಾಷ್ಟ್ರಪತಿಗಳುವಿ. ವಿ. ಗಿರಿ Independent
1967
೧ year, ೩೫೫ days
Husain was vice-chancellor of the Aligarh Muslim University and a recipient of Padma Vibhushan and Bharat Ratna.[೯] He died in office, the first to do so. He was also the shortest-serving President. He was also the first Muslim President.[೧೦]
–Varahgiri Venkata Giriವಿ. ವಿ. ಗಿರಿ*⸸
(1894–1980)
3 May 196920 July 1969Vice President– –
–
೦ years, ೭೮ days
He was elected Vice President of India in 1967. Following the death of President Zakir Husain, Giri was appointed as Acting President.[೧೧] He resigned after a few months to take part in the presidential elections.[೧೨]
–ಎಂ. ಹಿದಾಯತುಲ್ಲಾ*
(1905–1992)
20 ಜುಲೈ 196924 ಆಗಸ್ಟ್ 1969Chief Justice– –
–
೦ years, ೩೫ days
Hidayatullah served as the Chief Justice of India and was also a recipient of the Order of the British Empire.[೧೩] He served as Acting President until the election of Giri as the President of India.[೧೪]
4Varahgiri Venkata Giriವಿ. ವಿ. ಗಿರಿ
(1894–1980)
24 August 196924 August 1974Acting PresidentGopal Swarup Pathak Independent
1969
೫ years, ೦ days
Giri was the first person to have served as both an acting president and president of India. He was a recipient of the Bharat Ratna, and served as Labour and Employment Minister and High Commissioner to Ceylon (Sri Lanka).[೧೫]
5ಫಕ್ರುದ್ದೀನ್ ಅಲಿ ಅಹ್ಮದ್†
(1905–1977)
24 August 197411 February 1977Food and Agriculture MinisterGopal Swarup Pathak (1974)

Basappa Danappa Jatti (1974–1977)

 Indian National Congress
1974
೨ years, ೧೭೧ days
Ahmed served as a Minister before being elected as president. He died in 1977 before his term of office ended, and was the second Indian president to die in office.[೧೬] He was also president during Emergency.[೧೭]
–ಬಿ. ಡಿ. ಜತ್ತಿ*
(1912–2002)
11 February 197725 July 1977Vice President– –
–
೦ years, ೧೬೪ days
Jatti was the vice president of India during Ahmed's term of office, and was sworn in as Acting President upon Ahmed's death. He earlier served as the Chief Minister for the State of Mysore State.[೧೬][೧೮]
6Neelam Sanjeevan Reddyನೀಲಂ ಸಂಜೀವ ರೆಡ್ಡಿ
(1913–1996)
25 ಜುಲೈ 197725 ಜುಲೈ 1982Speaker of the Lok SabhaBasappa Danappa Jatti (1977–1979)

Mohammad Hidayatullah (1979–1982)

rowspan="3" style="background:ಟೆಂಪ್ಲೇಟು:Janata Party/meta/color;" | Janata Party
1977
೫ years, ೦ days
Reddy was the first Chief Minister of Andhra Pradesh. Reddy was the only Member of Parliament from the Janata Party to get elected from Andhra Pradesh.[೧೯] He was unanimously elected Speaker of the Lok Sabha on 26 March 1977 and relinquished this office on 13 July 1977 to become the 6th President of India.[೧೪]
7ಗ್ಯಾನಿ ಜೇಲ್ ಸಿಂಗ್
(1916–1994)
25 July 198225 July 1987Home MinisterMohammad Hidayatullah (1982–1984)

Ramaswamy Venkataraman (1984–1987)

 Indian National Congress
1982
೫ years, ೦ days
In March 1972, Singh assumed the position of Chief Minister of Punjab, and in 1980, he became Union Home Minister. He was also secretary general to Non-Aligned Movement (NAM) from 1983 to 1986[೨೦]
8Ramaswamy VenkataramanRamaswamy Venkataraman
(1910–2009)
25 July 198725 July 1992Vice PresidentShankar Dayal Sharma Indian National Congress
1987
೫ years, ೦ days
In 1942, Venkataraman was jailed by the British for his involvement in the Indian independence movement.[೨೧] After his release, he was elected to independent India's Provisional Parliament as a member of the Congress Party in 1950 and eventually joined the central government, where he first served as Minister of Finance and Industry and later as Minister of Defence.[೨೨]
9Shankar Dayal Sharma
(1918–1999)
25 July 199225 July 1997Vice PresidentKocheril Raman Narayanan Indian National Congress
1992
೫ years, ೦ days
Sharma was Chief Minister of Madhya Pradesh, and the Indian Minister for Communications. He also served as the Governor of Andhra Pradesh, Punjab and Maharashtra.[೨೩]
10Kocheril Raman NarayananKocheril Raman Narayanan
(1921–2005)
25 July 199725 July 2002Vice PresidentKrishan Kant Independent
1997
೫ years, ೦ days
Narayanan served as India's ambassador to Thailand, Turkey, China and United States of America. He received doctorates in Science and Law and was also a chancellor in several universities.[೨೪] He was also the vice-chancellor of Jawaharlal Nehru University.[೨೫] He was the first Dalit President.[೨೬]
11Avul Pakir Jainulabdeen Abdul KalamAvul Pakir Jainulabdeen Abdul Kalam
(1931–2015)
25 July 200225 July 2007Chief Scientific Advisor of Prime MinisterKrishan Kant (2002)

Bhairon Singh Shekhawat (2002–2007)

 Independent
2002
೫ years, ೦ days
Kalam was an educator and engineer who played a leading role in the development of India's ballistic missile and nuclear weapons programs.[೨೭] He also received the Bharat Ratna. He was popularly known as "People's President".[೨೮][೨೯][೩೦]
12Pratibha Patilಪ್ರತಿಭಾ ಪಾಟೀಲ್
(1934–)
25 July 200725 July 2012Governor of RajasthanMohammad Hamid Ansari Indian National Congress
2007
೫ years, ೦ days
Patil was the first woman to become the President of India. She was also the first female governor of Rajasthan.[೩೧][೩೨]
13Pranab Mukherjeeಪ್ರಣಬ್ ಮುಖರ್ಜಿ
(1935–2020)
25 July 201225 July 2017Finance MinisterMohammad Hamid Ansari Indian National Congress
2012
೫ years, ೦ days
Mukherjee held various posts in the cabinet ministry for the Government of India such as Finance Minister, Foreign Minister, Defence Minister and Deputy Chairman of the Planning Commission.[೩೩]
14ರಾಮನಾಥ್ ಕೋವಿಂದ್
(1945–)
25 ಜುಲೈ 2017ಪ್ರಸ್ತುತ
(25 ಜುಲೈ 2022ರಂದು ಅವಧಿ ಮುಕ್ತಾಯ)
ಬಿಹಾರದ ರಾಜ್ಯಪಾಲರುವೆಂಕಯ್ಯ ನಾಯ್ಡು ಭಾರತೀಯ ಜನತಾ ಪಕ್ಷ
2017
2 ವರ್ಷಗಳಿಂದ
1994ರಿಂದ 2006ರ ತನಕ ರಾಜ್ಯಸಭಾ ಸದಸ್ಯರಾಗಿ ಮತ್ತು 2015-2017ರ ಅವಧಿಯಲ್ಲಿ ಬಿಹಾರದ ರಾಜ್ಯಪಾಲರಾಗಿದ್ದ ರಾಮನಾಥ್ ಕೋವಿಂದ್, ದೇಶದ ಎರಡನೇ ದಲಿತ ರಾಷ್ಟ್ರಪತಿ.[೩೪]
15ದ್ರೌಪದಿ ಮುರ್ಮು




      💫💫💫💫💫💫💫💫💫💫💫💫💫💫

🔰 ಪ್ರಪಂಚದ ಕುರಿತು ಒಂದು ಮಾಹಿತಿ .....

1) ಅತಿದೊಡ್ಡ ಸಮುದ್ರ -.ಚೀನಾ ಸಮುದ್ರ
2) ಅತಿದೊಡ್ಡ ಸರೋವರ - ಕ್ಯಾಸ್ಪೀಯನ್
3) ಅತಿದೊಡ್ಡ ನದಿ - ಅಮೇಜಾನ್
4) ಅತಿದೊಡ್ಡ ಖಂಡ - ಏಷ್ಯಾ
5) ಅತಿದೊಡ್ಡ ದ್ವೀಪ - ಗ್ರೀನ್ ಲ್ಯಾಂಡ್
6) ಅತಿದೊಡ್ಡ ಮರಭೂಮಿ - ಸಹರಾ
7) ಅತಿದೊಡ್ಡ ದೇಶ - ರಷಿಯಾ
8) ಅತಿದೊಡ್ಡ ಸಸ್ತನಿ - ಬ್ಲೂ ವೇಲ್
9) ಅತಿದೊಡ್ಡ ವೈರಸ್ - TMV (ಟೊಬ್ಯಾಕೊ
ಮೋಜಾಯೀಕ್ ವೈರಸ್
10) ಅತಿದೊಡ್ಡ ಹೂ ಬಿಡದ ಸಸ್ಸ್ಯ-- ದೈತ್ಯ
ಸೀಕೋಯಿ
11) ಅತಿದೊಡ್ಡ ಜೀವಿ ಸಾಮ್ರಾಜ್ಯ - ಪ್ರಾಣಿ
ಸಾಮ್ರಾಜ್ಯ
12) ಅತಿದೊಡ್ಡ ಹೂ - ರೇಫ್ಲೇಶೀಯ ಗಿಯಾಂಟ್
13) ಅತಿದೊಡ್ಡ ಬೀಜ - ಕೋಕೋ ಡಿ ಮೇರ್
14) ಅತಿದೊಡ್ಡ ಅಕ್ಷ ಒ ಶ - 0 - ಅಕ್ಶಾಂಶ
15) ಅತಿದೊಡ್ಡ ಪಕ್ಷಿ - ಆಷ್ಟ್ರಚ್
16) ಅತಿದೊಡ್ಡ ಮುಖಜ ಭೂಮಿ - ಸು ಒ ದರಬನ್ಸ್
17) ಅತಿದೊಡ್ಡ ಗೃಹ - ಗುರು
18) ಅತಿದೊಡ್ಡ ಉಪಗೃಹ - ಗ್ಯಾನಿಮಿಡ್
19) ಅತಿದೊಡ್ಡ ಕ್ಷುದ್ರಗೃಹ ಸೀರೀಸ್
20) ಅತಿದೊಡ್ಡ ಜ್ವಾಲಾಮುಖಿ - ಮೌ ಒ ಟ್ ವೇಸುವೀಯಸ್
21) ಅತಿದೊಡ್ಡ ಸಂವಿಧಾನ - ಭಾರತ ಸಂ.
22) ಅತಿದೊಡ್ಡ ಕರಾವಳಿ ರಾಷ್ಟ್ರ - ಕೆನಡಾ
23) ಅತಿದೊಡ್ಡ ವಿಮಾನ ನಿಲ್ದಾಣ - ಕಿಂಗ್ ಖಾಲಿದ್
24) ಅತಿದೊಡ್ಡ ರೈಲ್ವೆ ಫ್ಲ್ಯಾಟ್ಫಾರ್ಮ್--
ಗೋರಖ್ಪುರ್
25) ಅತಿದೊಡ್ಡ ಕಾಲುವೆ - ಇಂದಿರಾ ಗಾಂಧಿ ಕಾಲುವೆ
26) ಅತಿ ದೊಡ್ಡ ಡ್ಯಾಮ್ - ಹೂವರ್
27) ಅತಿ ದೊಡ್ಡ ಸರಿಸೃಪ - ಕ್ರೊಕೊಡೈಲ್
28) ಅತಿ ದೊಡ್ಡ ಕೊಲ್ಲಿ - ಹಡ್ಸನ್ ಕೊಲ್ಲಿ
29) ಅತಿ ದೊಡ್ಡ ಖಾರಿ - ಮೆಕ್ಸಿಕೋ
30) ಅತಿ ದೊಡ್ಡ ಸುನಾಮಿ ಸಂಶೋಧನಾ ಕೇಂದ್ರ -
ಹವಾಯಿ ದ್ವೀಪದ ಹೋನಲುಲೂ
31) ಅತಿ ದೊಡ್ಡ ಕಂದರ - ಮರಿಯಾನೋ ಕಂದರ
32) ಅತಿ ದೊಡ್ಡ ಸುರಂಗ ಮಾರ್ಗ
33) ಅತಿ ದೊಡ್ಡ ನದಿ ದ್ವೀಪ - ಮಜೂಲಿ
34) ಅತಿ ದೊಡ್ಡ ಪರ್ವತ ಶ್ರೇಣಿ - ಹಿಮಾಲಯ ಪ. ಶ್ರೇಣಿ
35) ಅತಿ ದೊಡ್ಡ ನಾಗರೀಕತೆ - ಸಿಂಧು
36) ಅತಿ ದೊಡ್ಡ ಧರ್ಮ - ಕ್ರಿಷ್ಚಿಯನ್
37) ಅತಿದೊಡ್ಡ ಭಾಷೆ - ಮ್ಯಾಡ್ರಿನ್
  🌳🌳🌳🌳🌳🌳🌳🌳🌳🌳🌳🌳🌳🌳🌳

ಅಳತೆಯ ಮಾಪನಗಲು
1] 1 ಅಂಗುಲ/ಇಂಚು=2.54cm
2] 1 ಅಡಿ/ಫೂಟು = 30.48cm
3] 1 ಗಜ/ಯಾಡ್೯=0.914m
4] 12 ಅಂಗುಲ =1 ಅಡಿ
5] 3 ಅಡಿ = 1 ಗಜ
6] 220 ಗಜ = 1 ಫರ್ಲಾಂಗ್ 
7] 8 ಫರ್ಲಾಂಗ್ = 1 ಮೈಲಿ
8] 1 ಮೈಲಿ = 1.61 km
9] 1 km = 0.62 ಮೈಲಿ
10] 1 ಔನ್ಸ್ = 28.35 GM
11] 1 ಪೌಂಡ್ = 0.45 kg
12] 1 km=2.204623 ಪೌಂಡ್
13] 1 km= 1000 m
14] 1 m = 100 cm
15] 1cm = 10 NM
16] 1 kg = 1000 gm
17] 1 gm = 1000 mg
  🔗🔗🔗🔗🔗🔗🔗🔗🔗🔗🔗🔗🔗🔗🔗

🔴 ಭಾರತದ ಪ್ರಸಿದ್ಧ ಅಣೆಕಟ್ಟುಗಳು ಮತ್ತು ಅವುಗಳಿರುವ ಸ್ಥಳಗಳು :
The List of India’s Important Dams and its Location

🔘 ಅಣೆಕಟ್ಟಿನ ಹೆಸರು •ನದಿ •ನಿರ್ಮಿತ ಸ್ಥಳ

1. ತುಂಗಾ ಭದ್ರ ಅಣೆಕಟ್ಟು• ತುಂಗಾಭದ್ರ • ಕರ್ನಾಟಕ 

2. ಮೆಟ್ಟೂರು ಜಲಾಶಯ •ಕಾವೇರಿ • ತಮಿಳುನಾಡು 

3. ಕೃಷ್ಣರಾಜಸಾಗರ ಅಣೆಕಟ್ಟು • ಕಾವೇರಿ • ಕರ್ನಾಟಕ 

4. ಮೈಥೋನ್ ಅಣೆಕಟ್ಟು • ಬರಾಕರ್ ನದಿ •ಜಾರ್ಖಂಡ್ 

5. ಉಕಾಯಿ ಅಣೆಕಟ್ಟು • ತಾಪಿ ನದಿ •ಗುಜರಾತ್ 
6. ಇಂದಿರಾ ಸಾಗರ್ ಅಣೆಕಟ್ಟು •ನರ್ಮದಾ ನದಿ • ಮಧ್ಯಪ್ರದೇಶ

7. ಹಿರಾಕುಡ್ ಅಣೆಕಟ್ಟು • ಮಹಾನದಿ ನದಿ • ಒರಿಸ್ಸಾ 

8. ಚೆರುಥಾನಿ ಅಣೆಕಟ್ಟು • ಚೆರುಥಾನಿ • ಕೇರಳ 

9. ಬಗ್ಲಿಹಾರ್ ಅಣೆಕಟ್ಟು • ಚೆನಾಬ್ ನದಿ •ಜಮ್ಮು ಮತ್ತು ಕಾಶ್ಮೀರ 

10. ರಂಜಿತ್ ಸಾಗರ ಅಣೆಕಟ್ಟು • ರಾವಿ ನದಿ • ಪಂಜಾಬ್

11. ಶ್ರೀಶೈಲಂ ಅಣೆಕಟ್ಟು •ಕೃಷ್ಣಾ ನದಿ •ಆಂಧ್ರಪ್ರದೇಶ 

12. ಸರ್ದಾರ್ ಸರೋವರ ಅಣೆಕಟ್ಟು • ನರ್ಮದಾ ನದಿ • ಗುಜರಾತ್
 
13. ಭಾಕ್ರಾ ನಂಗಲ್ ಅಣೆಕಟ್ಟು •ಸಟ್ಲೆಜ್ ನದಿ • ಪಂಜಾಬ್ ಮತ್ತು ಹಿಮಾಚಲ ಪ್ರದೇಶ 

14. ಕೊಯ್ನಾ ಅಣೆಕಟ್ಟು • ಕೊಯ್ನಾ ನದಿ • ಮಹಾರಾಷ್ಟ್ರ 

15. ಇಡುಕ್ಕಿ ಕಮಾನು ಅಣೆಕಟ್ಟು •ಪೆರಿಯಾರ್ ನದಿ •ಕೇರಳ 

16. ಲಖ್ವಾರ್ ಅಣೆಕಟ್ಟು • ಯಮುನಾ ನದಿ • ಉತ್ತರಾಖಂಡ್ 

17. ತೆಹ್ರಿ ಅಣೆಕಟ್ಟು • ಭಾಗೀರಥಿ ನದಿ • ಉತ್ತರಾಖಂಡ್
  💥💥💥💥💥💥💥💥💥💥💥💥💥💥💥

🔴ಭಾರತದ ಪ್ರಮುಖ ಪರ್ವತ, ಕಣಿವೆಗಳ ಮೂಲಕ ಹಾದು ಹೋಗುವ ಮಾರ್ಗಗಳು : 

🔘ಹೆಸರು •ರಾಜ್ಯ•ಎತ್ತರ (ಅಡಿಗಳಲ್ಲಿ) 

1.ಅಸಿರ್ ಘರ್ ಪಾಸ್ •ಮಧ್ಯಪ್ರದೇಶ

2. ಬಾರಾ-ಲಾಚಾ-ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •16,400 (ft)

3. ಬನಿಹಾಲ್ ಪಾಸ್ • ಜಮ್ಮು ಮತ್ತು ಕಾಶ್ಮೀರ • 9.291 (ft)

4.ಚಾಂಗ್ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •17.800 (ft)

5.ಫೋಟು ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •13.451 (ft)

6.ಜಿಲೇಪ ಲಾ ಪಾಸ್ •ಸಿಕ್ಕಿಂ • 14,300 (ft)

7.ಢುಂಬಾರ್ ಕಂದಿ ಪಾಸ್, ಗೋಯೇಚಾ ಲಾ ಪಾಸ್ •ಸಿಕ್ಕಿಂ

By ಶಿಕ್ಷಣವೇ ಶಕ್ತಿ at October 26, 2024
Email ThisBlogThis!Share to XShare to FacebookShare to Pinterest
ಶಿಕ್ಷಣವೇ ಶಕ್ತಿ
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು

No comments:

Post a Comment

Newer Post Older Post Home
Subscribe to: Post Comments (Atom)

ಪ್ರಮುಖ ಅಂಶಗಳು

ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ

ಜ್ಞಾನಪೀಠ ಪ್ರಶಸ್ತಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ ಜ್ಞಾನಪೀಠ ಪ್ರಶಸ್ತಿ   ಭಾರತ ದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರ...

ಪ್ರಮುಖ ಕಲಿಕಾಂಶಗಳು

  • English grammar tenses
    16 Tenses in English Grammar (Formula and Examples) Verb Tenses are different forms of verbs describing something happened in the past, happ...
  • ಘನತೆಯ ಬದುಕಿಗೆ ಶಿಕ್ಷಣವೇ ಶಕ್ತಿ
    *📚SSLC ಸಮಾಜ ವಿಜ್ಞಾನ ಪಾಸಿಂಗ್ ಪ್ಯಾಕೇಜ್* *📚SSLC ಮಾಡೆಲ್ ಪ್ರಶ್ನೆಪತ್ರಿಕೆಗಳು* *📚SSLC ವಿಷಯವಾರು ನೋಟ್ಸ್* *📚SSLC ಬಹುನಿರೀಕ್ಷಿತ ಪ್ರಶ್ನೆಗಳು* *📚SSLC ಪ...
  • ಕರ್ನಾಟಕ TET NOTES
    1. ಕನ್ನಡ 1st ಪೇಪರ್ 2. ಮನೋವಿಜ್ಞಾನ 1 3.  English  4. ಮನೋವಿಜ್ಞಾನ 2 5. ಸಮಾಜ ವಿಜ್ಞಾನ 6. ಶಿಶು ಮನೋವಿಜ್ಞಾನ 7. ಸಮಾಜ ವಿಜ್ಞಾನ ಬೋಧನಾ ಶಸ್ತ್ರ 8. ಭೂಗೋಳ ಶಾಸ...
  • ಇಂದಿನ ಹೋಮ ವರ್ಕ್
     *ದಿನಾಂಕ 18-12-2020 ವಾರ ಗುರುವಾರ ಇಂದಿನ   ಹೋಂವರ್ಕ್*   *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್*  ++++++++++++++++++++++  *ಪಾಠ -25 ನಮ್ಮ ರಾಜ್ಯ...
  • ಇಂದಿನ ಹೋಮ ವರ್ಕ್ 1️⃣9️⃣ 1️⃣2️⃣ 2️⃣0️⃣2️⃣0️⃣
     1️⃣9️⃣ 1️⃣2️⃣ 2️⃣0️⃣2️⃣0️⃣ *ದಿನಾಂಕ 19-12-2020  ವಾರ-ಶನಿವಾರ ಇಂದಿನ ಹೋಂವರ್ಕ್*  =======================  *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ...
  • ಬಿ. ಆರ್. ಅಂಬೇಡ್ಕರ್
    ಬಿ. ಆರ್. ಅಂಬೇಡ್ಕರ್ ಸಮಾಜ ಸುಧಾರಕ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್  ( ಏಪ್ರಿಲ್ ೧೪ ,  ೧೮೯೧  -  ಡಿಸೆಂಬರ್ ೬ ,  ೧೯೫೬ ) - ಭೀಮರಾವ್ ರಾಮ್‌ಜೀ ಅಂಬೇಡ್...
  • ಕನ್ನಡ ವ್ಯಾಕರಣ ಮುಂದುವರೆದ ಭಾಗ....
    ವಚನ ಎಂದರೇನು? ವಿಧಗಳು ಯಾವುವು? ವಚನಗಳು ಸಾಹಿತ್ಯದ ದೃಷ್ಟಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ .ಆದರೆ ವ್ಯಾಕರಣದ ದೃಷ್ಟಿಯಲ್ಲಿ...
  • ಸೋಮವಾರದ ಹೋಮ ವರ್ಕ್ 18-01-2021
    * ಇಂದಿನ ಹೋಮ ವರ್ಕ್ ದಿನಾಂಕ 18-01-2021*  *ವಾರ ಸೋಮವಾರ* *1 ನೇ ವರ್ಗದ ಗಣಿತ ಹೋಮ ವರ್ಕ್*  *೨೧ ರಿಂದ ೫೦ ವರೆಗೆ  ಕನ್ನಡ ಅಂಕಿಗಳನ್ನು  ಪದ ರೂಪದಲ್ಲಿ ಬರೆಯಿರಿ*  *...
  • ಶೈಕ್ಷಣಿಕ ಸಂಪನ್ಮೂಲಗಳು
    ಶೈಕ್ಷಣಿಕ ಸಂಪನ್ಮೂಲಗಳು 9.4th class year plan 1.2020-21ನೇ ಸಾಲಿನ ಶಾಲಾ ವಾರ್ಷಿಕ ಕ್ರಿಯಾಯೋಜನೆ 2.2020-21ನೇ ಸಾಲಿನ ಶೈಕ್ಷಣಿಕ ಯೋಜನೆ (SAP) 4.2020-21 ನೇ ಸಾ...
  • Model Paper
    Karnataka 5th 6th 7th 8th 9th Model Paper 2021 Summative (SA), Formative (FA) Kannada Hindi English KAR 5th 6th 7th 8th 9th Model Paper Summ...

ಪ್ರವಚನಗಳು

  • Home
  • ಸಂಸಾರ ಎಂದರೇನು?
  • ಜೀವನ ಮೌಲ್ಯ
  • ಬಾಳ ಕದನದಲ್ಲಿ
  • The best teacher
  • ದೇವರು ನಮಗೆ ನೀಡಿರುವ ಕೊಡುಗೆಗಳು ಯಾವುವು?
  • ಯೋಗ್ಯ ಸ್ವಾಮಿ ಎಂದರೆ ಹೇಗಿರಬೇಕು?
  • ಕನ್ನಡ ಟಾಪ್ ಚಿತ್ರಗೀತೆಗಳು

ಮನದ ಮಾತುಗಳು

  • ಮನದ ಮಾತುಗಳು

ENGLISH LANGUAGE CLUB

ಶ್ರೀ ಜ್ಞಾನ ಗಂಗೋತ್ರಿ ಪ್ರಾಥಮಿಕ ಶಾಲೆ, ಬಬಲೇಶ್ವರ

ವಿಜ್ಞಾನ ವಿಭಾಗ

  • 6th class ವಿಜ್ಞಾನ ನೋಟ್ಸ್
  • 7th class ವಿಜ್ಞಾನ ನೋಟ್ಸ್
  • 8th class ವಿಜ್ಞಾನ
  • 9th. Class ವಿಜ್ಞಾನ ನೋಟ್ಸ್
  • 10th class ವಿಜ್ಞಾನ ನೋಟ್ಸ್
  • ವಿಜ್ಞಾನ ಜ್ಞಾನ ಭಂಡಾರ

ಭೂಗೋಳ ಶಾಸ್ತ್ರ

  • ಭಾರತದ ಭೂಗೋಳ
  • ಭೂಗೋಳದ ಪ್ರಶ್ನೋತ್ತರಗಳು
  • ಖಂಡಗಳು
  • ವಾಯುಗೋಳ
  • ಮಾರುತಗಳು
  • ಜಲಗೋಳ
  • ಬೇಸಾಯ ಮತ್ತು ಬೆಳೆಗಳು
  • ಖಂಡಗಳ ಸಂಪೂರ್ಣ ಮಾಹಿತಿ

ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ

  • ಭಾರತದ ಅರ್ಥಶಾಸ್ತ್ರ
  • ಕರ್ನಾಟಕ ಜಿಲ್ಲೆಗಳ ಹಾಗೂ ಅವುಗಳ ವಿಶೇಷತೆಗಳು
  • ಭಾರತದ ಸಂವಿಧಾನದ ವಿಧಿಗಳು ಭಾಗ ೧
  • ಭಾರತದ ಸಂವಿಧಾನದ ವಿಧಿಗಳು ಭಾಗ ೨
  • ಭಾರತದ ಸಂವಿಧಾನದ ವಿಧಿಗಳು ಭಾಗ ೩
  • ಕರ್ನಾಟಕ ಅರ್ಥಶಾಸ್ತ್ರ

हिंदी भाषा

  • हिंदी - ಕನ್ನಡ - English Dictionary

ದೈಹಿಕ ಶಿಕ್ಷಕರು

ENGLISH GRAMMAR

  • General English Grammar
  • SSLC ENGLISH GRAMMAR
  • High School English Grammar
  • Free English Grammar
  • English skills 2 questions
  • English skills 2 answers
  • Degrees of comparison
  • 1st to 3rd class workbook
  • English literature
  • English Through Pictures
  • English Dictionary

ಪಾಠ - ಟಿಪ್ಪಣಿಗಳು

  • 1 ರಿಂದ 10ನೆಯ ತರಗತಿ
  • 8th ಸಮಾಜ ವಿಜ್ಞಾನ PPT ಗಳು
  • 1 ರಿಂದ 10ನೆಯ ತರಗತಿಯ ಕಡಿತಗೊಂಡ ಪಾಠಗಳು
  • SSLC All Subject Notes, Question Pepers & Activities
  • 4th to 10th ಅಭ್ಯಾಸ ಪುಸ್ತಕಗಳು

ಕನ್ನಡ ವ್ಯಾಕರಣ

  • 1 ರಿಂದ 3ನೆಯ ತರಗತಿ ವಿದ್ಯಾರ್ಥಿಗಳಿಗೆ
  • ಸರಳ ಕನ್ನಡ ವ್ಯಾಕರಣ ೧
  • ಸರಳ ಕನ್ನಡ ವ್ಯಾಕರಣ ೨
  • ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು
  • ಕನ್ನಡ ವ್ಯಾಕರಣದ 300 ಪ್ರಶ್ನೆಗಳು
  • ಕನ್ನಡ ಗಾದೆ ಮಾತುಗಳು
  • ಕನ್ನಡ ವಚನಗಳು
  • ಕನ್ನಡ ಭಜನೆಗಳು
  • ಆರೋಗ್ಯ ಭಾಗ್ಯ
  • ಸರ್ವಜ್ಞನ ತ್ರಿಪದಿಗಳು
  • ಹೊಸಗನ್ನಡ ವ್ಯಾಕರಣ
  • ಕನ್ನಡ ದರ್ಪಣ
  • ಕನ್ನಡ ತತ್ಸಮ - ತದ್ಭವ, ಮತ್ತು ನುಡಿಗಟ್ಟು
  • ಕನ್ನಡ ಗಾದೆಗಳ ಲೋಕ
  • ನಾನಾರ್ಥಕ ನಿಘಂಟು
  • ಕನ್ನಡ ವ್ಯಾಕರಣ ೩
  • ಕನ್ನಡ ವ್ಯಾಕರಣ Utube
  • ಸಾಮಾನ್ಯ ಕನ್ನಡ

ಇತಿಹಾಸ

  • ಭಾರತ ಮತ್ತು ಕರ್ನಾಟಕದ ಐತಿಹಾಸಿಕ ಸಾಂಸ್ಕೃತಿಕ ಪರಂಪರೆ
  • ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ನೋಟ್ಸ್
  • 4000ಕ್ಕೂ ಅಧಿಕ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು PDF
  • ಇತಿಹಾಸದ 1000ಕ್ಕೂ ಅಧಿಕ ಪ್ರಶ್ನೋತ್ತರಗಳು PDF
  • ಇತಿಹಾಸ
  • ಪ್ರಾಚೀನ ಇತಿಹಾಸ
  • ಆಧುನಿಕ ಭಾರತದ ಇತಿಹಾಸ
  • ಭಾರತದ ಇತಿಹಾಸ ನೋಟ್ಸ್
  • ಭಾರತ ಮತ್ತು ಕರ್ನಾಟಕದ ಇತಿಹಾಸ
  • ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮ
  • ಭಾರತದ ಇತಿಹಾಸ
  • ಕರ್ನಾಟಕ ಇತಿಹಾಸ
  • ಆಧುನಿಕ ಭಾರತದ ಇತಿಹಾಸ
  • ಪ್ರಾಚೀನ ಭಾರತದ ಇತಿಹಾಸ
  • ಶಾತವಾಹನರು
  • ತಲಕಾಡಿನ ಗಂಗರು
  • ರಾಷ್ಟ್ರಕೂಟರು
  • ಬನವಾಸಿ ಕದಂಬರು
  • ಕರ್ನಾಟಕ ಇತಿಹಾಸ ೨
  • ಭಾರತದ ರಾಜ್ಯಗಳ ಮಹತ್ವ
  • ಇತಿಹಾಸದ ಪ್ರಮುಖ ನೋಟ್ಸ್ ಗಳು

ಕನ್ನಡ ಸಾಹಿತ್ಯ ಕಣಜ

  • ವ್ಯಕ್ತಿ ಪರಿಚಯ
  • ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಪರಿಚಯದ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
  • ನುಡಿಮುತ್ತುಗಳು
  • ಕನ್ನಡ ಸಾಹಿತ್ಯ ಪರಿಷತ್
  • ಕನ್ನಡ ಬರಹ ನಿಘಂಟು
  • 20ನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು
  • ಕವಿ - ಲೇಖಕರ ಪರಿಚಯ ೨

ಕನ್ನಡ ಕಲಿಕಾ ಸಾಮಗ್ರಿಗಳ

  • ಉಪಯುಕ್ತ
  • ೧ನೆಯ ತರಗತಿ
  • ೨ನೆಯ ತರಗತಿ
  • ೩ನೆಯ ತರಗತಿ
  • ೪ನೆಯ ತರಗತಿ
  • ೫ನೆಯ ತರಗತಿ
  • ೬ನೆಯ ತರಗತಿ
  • ೭ನೆಯ ತರಗತಿ
  • ೮ನೆಯ ತರಗತಿ
  • ೯ನೆಯ ತರಗತಿ
  • ೧೦ನೆಯ ತರಗತಿ
  • ವಾರ್ಷಿಕ ಯೋಜನೆ ಮತ್ತು ಪಾಠ ಯೋಜನೆಗಳು
  • ಪ್ರಶ್ನೆ ಪತ್ರಿಕೆಗಳು
  • ಪಿಯುಸಿ ಪಠ್ಯಗಳ ಸಂಪನ್ಮೂಲ
  • ಕನ್ನಡ ದೀವಿಗೆ

ವಿಡಿಯೋ ಪಾಠಗಳು (ಸಂವೇದ)

  • ನಲಿಕಲಿ 1st to 3rd
  • 1ನೆಯ ತರಗತಿ
  • 2ನೆಯ ತರಗತಿ
  • 3ನೆಯ ತರಗತಿ
  • 4ನೆಯ ತರಗತಿ
  • 5ನೆಯ ತರಗತಿ ಸಂವೇದ
  • 6ನೆಯ ತರಗತಿ ಸಂವೇದ
  • 7ನೆಯ ತರಗತಿ ಸಂವೇದ
  • 8ನೆಯ ತರಗತಿ ಸಂವೇದ
  • 9ನೆಯ ತರಗತಿ ಸಂವೇದ
  • 10ನೆಯ ತರಗತಿ ಸಂವೇದ
  • ಮಕ್ಕಳ ವಾಣಿ Utube

ಪರಿಸರ ವಿಜ್ಞಾನ - ಅಧ್ಯಯನ ವಿಭಾಗ

  • ಪರಿಸರ ವಿಜ್ಞಾನ

Labels

  • Hi (1)
  • ಘನತೆಯ ಬದುಕಿಗೆ ಶಿಕ್ಷಣವೇ ಶಕ್ತಿ (11)
  • ಘನತೆಯ ಬದುಕಿಗೆ ಶಿಕ್ಷಣವೇ ಶೆಕ್ತಿ (2)
  • ಶಕ್ಷಣವೇ ಶಕ್ತಿ (1)

Search This Blog

ಮುಖ್ಯಾಂಶಗಳು

  • Dec 15 (1)
  • Dec 16 (1)
  • Dec 17 (5)
  • Dec 18 (4)
  • Dec 19 (7)
  • Dec 20 (1)
  • Dec 21 (8)
  • Dec 22 (6)
  • Dec 23 (4)
  • Dec 24 (4)
  • Dec 25 (7)
  • Dec 26 (3)
  • Dec 27 (4)
  • Dec 28 (2)
  • Dec 29 (4)
  • Dec 30 (2)
  • Dec 31 (3)
  • Jan 01 (3)
  • Jan 02 (4)
  • Jan 03 (4)
  • Jan 04 (4)
  • Jan 05 (3)
  • Jan 06 (8)
  • Jan 07 (3)
  • Jan 08 (5)
  • Jan 09 (6)
  • Jan 10 (3)
  • Jan 11 (7)
  • Jan 12 (1)
  • Jan 13 (4)
  • Jan 14 (1)
  • Jan 15 (5)
  • Jan 16 (6)
  • Jan 17 (4)
  • Jan 18 (3)
  • Jan 19 (1)
  • Jan 21 (1)
  • Jan 22 (2)
  • Jan 23 (1)
  • Jan 24 (1)
  • Jan 26 (1)
  • Jan 27 (2)
  • Jan 28 (1)
  • Jan 30 (1)
  • Jan 31 (2)
  • Feb 01 (1)
  • Feb 02 (1)
  • Feb 03 (1)
  • Feb 04 (1)
  • Feb 06 (3)
  • Feb 07 (2)
  • Feb 10 (2)
  • Feb 11 (2)
  • Feb 12 (3)
  • Feb 13 (1)
  • Feb 14 (4)
  • Feb 15 (2)
  • Feb 17 (1)
  • Feb 19 (1)
  • Feb 23 (1)
  • Feb 25 (1)
  • Feb 26 (3)
  • Feb 27 (1)
  • Feb 28 (4)
  • Mar 02 (1)
  • Mar 04 (2)
  • Mar 05 (1)
  • Mar 06 (2)
  • Mar 08 (3)
  • Mar 10 (1)
  • Mar 11 (1)
  • Mar 13 (1)
  • Mar 16 (1)
  • Mar 17 (1)
  • Mar 19 (1)
  • Mar 21 (1)
  • Mar 25 (1)
  • Apr 05 (1)
  • Apr 06 (14)
  • Apr 10 (7)
  • Apr 11 (1)
  • Apr 13 (1)
  • Apr 16 (1)
  • Apr 18 (1)
  • Apr 20 (1)
  • Apr 21 (1)
  • Apr 22 (2)
  • Apr 23 (1)
  • Apr 24 (2)
  • Apr 25 (2)
  • Apr 27 (1)
  • Apr 29 (1)
  • May 01 (1)
  • May 02 (1)
  • May 03 (1)
  • May 04 (2)
  • May 06 (3)
  • May 07 (1)
  • May 08 (7)
  • May 09 (6)
  • May 10 (16)
  • May 11 (2)
  • May 12 (2)
  • May 13 (2)
  • May 14 (2)
  • May 15 (2)
  • May 16 (1)
  • May 17 (2)
  • May 18 (1)
  • May 19 (3)
  • May 21 (1)
  • May 23 (1)
  • May 25 (2)
  • May 26 (2)
  • May 27 (2)
  • May 28 (5)
  • May 29 (2)
  • May 30 (1)
  • May 31 (2)
  • Jun 01 (2)
  • Jun 02 (2)
  • Jun 03 (3)
  • Jun 04 (3)
  • Jun 05 (3)
  • Jun 06 (1)
  • Jun 07 (2)
  • Jun 08 (1)
  • Jun 09 (1)
  • Jun 16 (1)
  • Jul 08 (1)
  • Oct 01 (1)
  • Nov 28 (1)
  • Jan 29 (1)
  • Nov 25 (1)
  • Nov 27 (2)
  • Nov 28 (1)
  • Nov 29 (1)
  • Nov 30 (1)
  • Dec 03 (2)
  • Dec 08 (1)
  • Dec 17 (1)
  • Dec 24 (1)
  • Dec 25 (1)
  • Dec 27 (19)
  • Dec 28 (2)
  • Dec 29 (1)
  • Jan 07 (2)
  • Jan 27 (1)
  • Feb 08 (1)
  • May 25 (1)
  • Jun 04 (1)
  • Oct 14 (1)
  • Oct 15 (1)
  • Oct 16 (1)
  • Oct 17 (1)
  • Oct 18 (1)
  • Oct 20 (2)
  • Oct 22 (1)
  • Oct 23 (1)
  • Oct 26 (1)
  • Oct 30 (1)
  • Nov 01 (1)
  • Dec 22 (1)
  • Dec 29 (1)
  • Jan 01 (1)
  • Jan 20 (1)
  • Mar 14 (1)
  • May 23 (1)
  • Jun 26 (1)

ಶಿಕ್ಷಣವೇ ಶಕ್ತಿ


  • ಕರ್ನಾಟಕ ಜಿಲ್ಲಾ ದರ್ಶನ (ವೆಬ್ಸೈಟ್)
  • ಕರ್ನಾಟಕದ ಹಳ್ಳಿಗಳು
  • ಪಂಚಾಂಗ ಸನಾತನ
  • ಹಿಂದೂ ಪಂಚಾಂಗ
  • School Dise Code Check
  • Home

ಭಾಷಣಗಳು

  • ಗಣರಾಜ್ಯೋತ್ಸವದ ಭಾಷಣಗಳು
  • English ಭಾಷಣಗಳು

ಮಾನಸಿಕ ಸಾಮರ್ಥ್ಯ ನೋಟ್ಸ್

  • ಸರಾಸರಿ, ವಯಸ್ಸಿನ ಸಮಸ್ಯೆ, ಲಾಭ ನಷ್ಟ, ಪಾಲುಗಾರಿಕೆ, ಸಮಯ ಮತ್ತು ದೂರ, ಇತ್ಯಾದಿ

ಕಂಪ್ಯೂಟರ ವಿಡಿಯೋ ಮತ್ತು PDF ನೋಟ್ಸ್

  • ನೋಟ್ಸ್ ಮತ್ತು ಪ್ರಶ್ನೆ ಪತ್ರಿಕೆಗಳ(ವಿಡಿಯೋ ಪಾಠಗಳು)

ವಿವಿಧ ಮಾದರಿಯ ಪ್ರಶ್ನೆ ಪತ್ರಿಕೆಗಳು

  • FDA Hall Ticket (Admit Card)
  • SDA/FDA ಸ್ಟಡಿ ಮೆಟಿರಿಯಲ್
  • ಗಡಿನಾಡು ಮಾದರಿಯ 8 ಪ್ರಶ್ನೆ ಪತ್ರಿಕೆಗಳು
  • ಚಿಗುರು ಮಾದರಿಯ ಪ್ರಶ್ನೆ ಪತ್ರಿಕೆಗಳು

LATEST EXAM QUESTION PAPERS

  • FDA Question Papers
  • SDA,FDA Model Question Papers
  • FDA,SDA SYLLABUS

ಶಾಲೆಗಳು

  • Home
  • ಮುರಾರ್ಜಿ ವಸತಿ ಶಾಲೆಗಳು ಕರ್ನಾಟಕ
  • ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ

ಪ್ರವಚನಗಳು (ಪುರಾಣಗಳು)

  • ಪ್ರವಚನಗಳು

ಗೀತೆಗಳು

  • ಭಕ್ತಿ ಗೀತೆ, ಜಾನಪದ, ಹಂತಿ ಪದ, ಭಜನಾ ಪದ, ದಾಸ ಪದ, ಲಹರಿ,ತತ್ವ ಪದ, ದೇಶಭಕ್ತಿಗೀತೆ

ಶಾಲಾ ಶೈಕ್ಷಣಿಕ ದಾಖಲೆಗಳು

  • ಶಾಲಾ ಸಂಸ್ಥಾ ಯೋಜನೆ
  • ಶಾಲಾ ಸಂಘಗಳು
  • ಶಾಲಾ ವಾರ್ಷಿಕ ಕ್ರಿಯಾ ಯೋಜನೆ
  • ಶಾಲಾ ಪಂಚಾಂಗ
  • ತರಗತಿ ವೇಳಾ ಪಟ್ಟಿ
  • ವಾರ್ಷಿಕ ಕ್ರಿಯಾ ಯೋಜನೆ
  • ಶಾಲಾ ಅಭವೃದ್ಧಿ ಯೋಜನೆ
  • ಶಾಲಾ ಶೈಕ್ಷಣಿಕ ಯೋಜನೆ SAP
  • 10 ಅಂಶಗಳ ಕಾರ್ಯಕ್ರಮ
  • ಶಾಲಾ ಶೈಕ್ಷಣಿಕ ಯೋಜನೆ ೨
  • ತರಗತಿ ವೇಳಾ ಪಟ್ಟಿ ೨
  • ಶಾಲೆಯು ನಿರ್ವಹಿಸಬೇಕಾದ ದಾಖಲೆಗಳು
  • Age Calculate

ಕೈಪಿಡಿಗಳು

  • ಸಂಗೀತ ಕಲಿಕಾ ಕೈಪಿಡಿ
  • ಸಮಾಜ ವಿಜ್ಞಾನ
  • ಕನ್ನಡ ದೀವಿಗೆ
  • ಹೈಸ್ಕೂಲ್ ಮಿತ್ರ
  • ಶಿಕ್ಷಣ ಸಾರಥಿ ಕೈಪಿಡಿ
  • हिंदी शिक्षक वेबसाइट
  • ಕರ್ನಾಟಕ ಸಂಪನ್ಮೂಲ ಶಿಕ್ಷಕರ ಕೈಪಿಡಿ
  • ಚಿತ್ರಕಲಾ ಶಿಕ್ಷಕರ ಕೈಪಿಡಿ
  • ನವೋದಯ ಗಂಗೋತ್ರಿ

ಪ್ರಥಮ & ದ್ವಿತೀಯ ಪಿಯುಸಿ ವಿಡಿಯೋ ಪಾಠಗಳು

  • ಪ್ರಥಮ ಪಿಯುಸಿ ಭಾಷಾ ವಿಷಯಗಳು
  • ಪ್ರಥಮ ಪಿಯುಸಿ ಐಚ್ಛಿಕ ವಿಷಯಗಳು
  • ದ್ವಿತೀಯ ಪಿಯುಸಿ ಭಾಷಾ ವಿಷಯಗಳು
  • ದ್ವಿತೀಯ ಪಿಯುಸಿ ಐಚ್ಛಿಕ ವಿಷಯಗಳು
  • 11th class study materials
  • 12th class study materials

ಕರ್ನಾಟಕ ಪ್ರಾಥಮಿಕ & ಮಾಧ್ಯಮಿಕ ಶಿಕ್ಷಣ ಇಲಾಖೆ

  • ನಮ್ಮನ್ನು ಸಂಪರ್ಕಿಸಿ

Kannada Boldysky

Kannada Boldysky
Daily updates

ನಲಿಕಲಿ youtube

ನಲಿಕಲಿ youtube
1st to 3rd

Online service

  • ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ
  • Australia vs India live cricket score
  • ಬಿಇಡಿ ದಾಖಲಾತಿಗಾಗಿ ಅಭ್ಯರ್ಥಿಗಳಿಗೆ ಸೂಚನೆಗಳು ಹಾಗೂ ಆನ್ ಲೈನ್ ಅರ್ಜಿ ಸಲ್ಲಿಸಲು
  • KPSC ವಾಣಿ
  • ವಿದ್ಯಾ ಸಿರಿ
  • Create new pan card
  • ಕಿಸಾನ್ ರೈತರ ಖಾತೆ ಹಣ
  • SSP scholarship check
  • KPSC Hall Ticket
  • ಆದರ್ಶ್ ವಿದ್ಯಾಲಯಕ್ಕೆ ಅರ್ಜಿ ಆಹ್ವಾನ

Social Webs

  • ಕೃಷಿ ಇಲಾಖೆ
  • ಗ್ರಾಮೀಣಾಭಿೃದ್ಧಿ ಮತ್ತು ಪಂಚಾಯತ್ ರಾಜ್
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  • ಪಶು ಸಂಗೋಪನಾ ಇಲಾಖೆ
  • ಕರ್ನಾಟಕ ಅರಣ್ಯ ಇಲಾಖೆ
  • ಸೇವಾ ಸಿಂಧು
  • ಜಲ ಸಂರಕ್ಷಣಾ ಇಲಾಖೆ
  • Land Records
  • ವಿಕಾಸಪಿಡಿಯಾ
  • ನಾಡ ಕಚೇರಿ
  • ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ

ಪ್ರಚಲಿತ

  • ದಿನದ ಮುಖ್ಯ ಸುದ್ದಿಗಳು
  • ಹವಾಮಾನ
  • ಸರ್ಕಾರಿ ಉದ್ಯೋಗಗಳು
  • ಹವಾಮಾನ ೨
  • Corona daily update

Total Pageviews

ಶೈಕ್ಷಣಿಕ ವಿಭಾಗಗಳು

  • ದಿನಾಚರಣೆಗಳು
  • ಕರ್ನಾಟಕ ಪ್ರೌಢಶಾಲಾ ವಿಭಾಗ
  • ಕರ್ನಾಟಕ ಪ್ರಾಥಮಿಕ ಶಾಲಾ ವಿಭಾಗ
  • NSP
  • ಪದವಿ ಪೂರ್ವ ಶಿಕ್ಷಣ ಇಲಾಖೆ
  • SSP
  • DSERT
  • ಕರ್ನಾಟಕ ಪುಸ್ತಕ website
  • NCERT
  • MHRD
  • ಕರ್ನಾಟಕ ನೌಕರರ ಸುದ್ದಿ
  • ದೀಕ್ಷಾ app
  • ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶ

English grammar practice and drawing

  • PSchool

WHATSAPP GROUPS

  • English language group 1
  • English language group 2
  • English language group 3
  • ಹೊಸಬೆಳಕು ಗ್ರೂಪ್ ೧
  • ಹೊಸಬೆಳಕು ಗ್ರೂಪ್ ೨
  • ಹೊಸಬೆಳಕು ಗ್ರೂಪ್ ೩
  • ಹೊಸಬೆಳಕು ಗ್ರೂಪ್ ೪
  • ಹೊಸಬೆಳಕು ಗ್ರೂಪ್ ೫
  • Maths study group
  • 1 to 7th class ಸ್ಟಡಿ ಗ್ರೂಪ್
  • 1st to 3rd home work group
  • 4th to 7th Class home work group
  • ಶಿಕ್ಷಣವೇ ಶಕ್ತಿ ವಾಟ್ಸಪ್ ಗ್ರೂಪ್

Subscribe To

Posts
Atom
Posts
Comments
Atom
Comments

VAHAN RC e- Services

VAHAN RC e- Services
RC ವಾಹನ ಸರ್ವೀಸ್

Google translate

Google translate
Google translate

STS

STS
Students Tracking system

Followers

Wikipedia

Search results

Report Abuse

Contact 6360396463

Name

Email *

Message *

My Blog List

Popular posts

  • English grammar tenses
    16 Tenses in English Grammar (Formula and Examples) Verb Tenses are different forms of verbs describing something happened in the past, happ...

My blog

Yes. Theme images by Flashworks. Powered by Blogger.