ಬೀದರ್
• ಬೀದರ್ ಇರುವುದು ಕಾರಂಜಾ ನದಿಯ ದಡದಲ್ಲಿ.
• ಬೀದರ್ ಬಹುಮನಿ ಸುಲ್ತಾನರ 2ನೇ ರಾಜಧಾನಿ.
• ಬೀದರನಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯ ವಿದೆ.
• ಈ ಪಶುವೈದ್ಯಕೀಯ ವಿಶ್ವವಿದ್ಯಾಲಯವನ್ನು ಡಾ|| ಡಿ.ಎಂ. ನಂಜುಂಡಪ್ಪ ಸಮಿತಿಯ ಶಿಫಾರಸ್ಸಿನ ಮೇರೆಗೆ ಸ್ಥಾಪಿಸಲಾಯಿತು.
• ಬೀದರ್‌ನಲ್ಲಿ ಮೀನುಗಾರಿಕ ವಿಶ್ವವಿದ್ಯಾಲಯ ಇದೆ.
• ಬೀದರ್‌ನಲ್ಲಿ ಮಹಮ್ಮದ ಗವಾನ್ ಕಟ್ಟಿಸಿದ ಮದರಸಾನ ಕಾಲೇಜ ಇದೆ.
• ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ಬೀದರ್ ಜಿಲ್ಲೆಗೆ ಬೇಟಿ ನೀಡಿದ್ದರು.
• ಗುರುನಾನಕ್ ಅವರು ಪಾಕಿಸ್ಥಾನದ ತಳವಂಡಿ ಯಲ್ಲಿ ಜನಿಸಿದರು.
• ಬೀದರ್‌ನಲ್ಲಿ ಪೈಲೆಟ್‌ಗಳ ತರಬೇತಿ ಕೇಂದ್ರ ಇದೆ
• ಬೀದರ್‌ನಲ್ಲಿ ಏರ್ ಫೋರ್ ಸ್ಟೇಷನ್ ಇದೆ.
• ಬೀದರ್ ಜಿಲ್ಲೆ ಬೀದರಿ ಕಲೆಗೆ ಪ್ರಸಿದ್ಧವಾಗಿದೆ. ಬೀದರ್‌ನಲ್ಲಿ ಗುರುನಾನಕ್ ಝರಾ ಇದೆ.
➖➖➖➖➖➖➖➖➖➖➖➖➖➖➖
ಇಂದು ಡಾ || ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮ ದಿನದ ಶುಭಾಶಯಗಳು ✨
• ಜನನ : 15 ಅಕ್ಟೋಬರ್ 1931, ರಾಮೇಶ್ವರಂ TN
• ಮರಣ : 27 ಜುಲೈ 2015, ಶಿಲ್ಲಾಂಗ್ ಮೇಘಾಲಯ
• ಪೂರ್ಣ ಹೆಸರು : ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ
• ಅವರು ಭಾರತೀಯ ಏರೋಸ್ಪೇಸ್ ವಿಜ್ಞಾನಿ ಮತ್ತು ರಾಜಕಾರಣಿ
• 2002 ರಿಂದ 2007 ರವರೆಗೆ ಭಾರತದ 11 ನೇ ರಾಷ್ಟ್ರಪತಿ
• ಅಧ್ಯಕ್ಷರಾಗಿ ಆಯ್ಕೆಯಾಗುವ ಮೊದಲು ಪ್ರಧಾನಮಂತ್ರಿಗಳ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ಮತ್ತು DRDO ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
• ಭಾರತ ರತ್ನ ಪ್ರಶಸ್ತಿ: 1997
• "ಮಿಸೈಲ್ ಮ್ಯಾನ್ ಆಫ್ ಇಂಡಿಯಾ" ಎಂದು ಕರೆಯಲಾಗುತ್ತದೆ
📕ಎಪಿಜೆ ಅಬ್ದುಲ್ ಕಲಾಂ ಅವರ ಪುಸ್ತಕಗಳು📕
• ವಿಂಗ್ಸ್ ಆಫ್ ಫೈರ್: ಆತ್ಮಚರಿತ್ರೆ
• ಭಾರತ 2020
• ಬೆಂಕಿಗೊಂಡ ಮನಸ್ಸುಗಳು
• ಗುರಿ 3 ಬಿಲಿಯನ್
• ಟರ್ನಿಂಗ್ ಪಾಯಿಂಟ್‌ಗಳು
• ನೀವು ಅರಳಲು ಹುಟ್ಟಿದ್ದೀರಿ
• ನನ್ನ ಪ್ರಯಾಣ
• ಬದಲಾವಣೆಗಾಗಿ ಪ್ರಣಾಳಿಕೆ
• ಅಡ್ವಾಂಟೇಜ್ ಇಂಡಿಯಾ
• ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ
• ರಾಜ್ಯವಾಯಿತು
• ಅತೀತತೆ
👉 ವೀಲರ್ ದ್ವೀಪಕ್ಕೆ ಡಾ. ಅಬ್ದುಲ್ ಕಲಾಂ ದ್ವೀಪ ಎಂದು ಮರುನಾಮಕರಣ
👉 DRDO ಮಾಜಿ ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ ಅವರ 5 ನೇ ಪುಣ್ಯತಿಥಿಯಂದು ಡೇರ್ ಟು ಡ್ರೀಮ್ 2.0 ಆವಿಷ್ಕಾರ ಸ್ಪರ್ಧೆಯನ್ನು ಪ್ರಾರಂಭಿಸಿತು
_________________________________________
...........📥 *ರನ್ನ* 📥............
🏮 ಆಶ್ರಯದಾತ - ಸತ್ಯಾಶ್ರಯ ಇರವ್ ಬೇಡಂಗ್...
🏮 ಬಿರುದು - ಕವಿಚಕ್ರವರ್ತಿ...
🏮 ಗ್ರಂಥಗಳು - ಅಜಿತನಾಥಪುರಾಣ ಮತ್ತು ಸಾಹಸಭೀಮವಿಜಯ ( ಗದಾಯುದ್ಧ )..
...........📥 *ಪಂಪ* 📥 ............
🪆ಆಶ್ರಯದಾತ - ಎರಡನೇ ಅರಿಕೇಸರಿ...
🪆ಬಿರುದು - ಕನ್ನಡದ ಆದಿಕವಿ...
🪆ಗ್ರಂಥಗಳು - ವಿಕ್ರಮಾರ್ಜುನ ವಿಜಯ ( ಪಂಪಭಾರತ ) ಮತ್ತು ಆದಿಪುರಾಣ....
...........📥 *ಪೊನ್ನ* 📥...........
🏺ಆಶ್ರಯದಾತ - ಮೂರನೇ ಕೃಷ್ಣ...
🏺ಬಿರುದು - ಉಭಯ ಕವಿ ಚಕ್ರವರ್ತಿ...
🏺ಗ್ರಂಥಗಳು - ಶಾಂತಿಪುರಾಣ ಮತ್ತು ಭುವನೈಕ ರಾಮಾಭ್ಯುದಯ...
➖➖➖➖➖➖➖➖➖➖➖➖➖➖➖
🌷ಪ್ರಮುಖ ವಾಸ್ತುಶಿಲ್ಪ ಶೈಲಿ🌷
💠 "ಚಾಲುಕ್ಯರು"= ವೇಸರ ಶೈಲಿ
💠 "ರಾಷ್ಟ್ರಕೂಟರು"= ದ್ರಾವಿಡ ಶೈಲಿ
💠 "ಹೊಯ್ಸಳರು"= ಹೊಯ್ಸಳ ಶೈಲಿ
💠 "ವಿಜಯನಗರ ಅರಸರು"= ದ್ರಾವಿಡ ಶೈಲಿ
💠 "ಪೋರ್ಚುಗೀಸರು"= ಗೋಥಿಕ್ ಶೈಲಿ/ "ಯುರೋಪಿನ ಶೈಲಿ"
💠 "ಬಿಜಾಪುರ ಆದಿಲ್ ಶಾಹಿಗಳು"= ಇಂಡೋ ಸಾರ್ಸೆನಿಕ್ ಶೈಲಿ
🌷☘🌷☘🌷☘🌷☘🌷☘☘🌷☘🌷☘🌷☘
★ *ವಿಶ್ವದ ಅತಿದೊಡ್ಡ ನದಿ ದ್ವೀಪ* -
ಮಜೂಲಿ ದ್ವೀಪ ಇದು ಬ್ರಹ್ಮಪುತ್ರ ನದಿಯಲ್ಲಿದೆ.
★ *ಉಮಾನಂದ ದ್ವೀಪವನ್ನು* ನವಿಲು ದ್ವೀಪ ಎನ್ನುವರು ಇದು ಬ್ರಹ್ಮಪುತ್ರ ನದಿಯಲ್ಲಿದೆ.
★ *ಸಾಗರದ್ವಿಪ್ ದ್ವೀಪ* - ಪಶ್ಚಿಮ ಬಂಗಾಳ ರಾಜ್ಯದಲ್ಲಿದೆ ಇದು ಹೂಗ್ಲಿ ನದಿಯಲ್ಲಿದೆ.
★ *ದಿವಾರ್ ದ್ವೀಪ* - ಗೋವಾ ರಾಜ್ಯದಲ್ಲಿದೆ ಇದು ಮಾಂಡೋವಿ ನದಿಯಲ್ಲಿದೆ.
★ *ನೇತ್ರಾಣಿ ದ್ವೀಪ* - ಇದು ಹೃದಯದ ಆಕಾರದಲ್ಲಿದೆ, ಇದನ್ನು ಪಾರಿವಾಳ ದ್ವೀಪ ಎಂದು ಸಹ ಕರೆಯುತ್ತಾರೆ, ಇದು ಅರಬ್ಬಿ ಸಮುದ್ರದಲ್ಲಿದೆ ಕರ್ನಾಟಕದ ಮುರ್ಡೇಶ್ವರ ಕಡಲತೀರಕ್ಕೆ ಹತ್ತಿರವಾಗಿದೆ.
━━━━━━━━━━━━━━━━━━━━━━━━━━
🔖ಕರ್ನಾಟಕದ ಮುಖ್ಯಮಂತ್ರಿಗಳು
1 ಕೆ. ಸಿ. ರೆಡ್ಡಿ
(1902-1976) – 25 ಅಕ್ಟೋಬರ್ 1947 – 30 ಮಾರ್ಚ್ 1952 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
2 ಕೆಂಗಲ್ ಹನುಮಂತಯ್ಯ
(1908-1980) ರಾಮನಗರ 30 ಮಾರ್ಚ್ 1952 – 19 ಆಗಸ್ಟ್ 1956 ಮೊದಲನೇ ವಿಧಾನಸಭೆ (1952–57)
3 ಕಡಿದಾಳ್ ಮಂಜಪ್ಪ
(1907-1992) ತೀರ್ಥಹಳ್ಳಿ 19 ಆಗಸ್ಟ್ 1956 – 31 ಅಕ್ಟೋಬರ್ 1956
ಮೈಸೂರು ರಾಜ್ಯದ ಮುಖ್ಯಮಂತ್ರಿಗಳು
4 ಎಸ್. ನಿಜಲಿಂಗಪ್ಪ
(1902-2000) ಮೊಳಕಾಲ್ಮೂರು 1 ನವೆಂಬರ್ 1956 – 16 ಮೇ 1958 ಮೊದಲನೇ ವಿಧಾನಸಭೆ (1952–57) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಎರಡನೇ ವಿಧಾನಸಭೆ (1957–62)
5 ಬಿ. ಡಿ. ಜತ್ತಿ
(1912-2002) ಜಮಖಂಡಿ 16 ಮೇ 1958 – 9 ಮಾರ್ಚ್ 1962
6 – ಎಸ್. ಆರ್. ಕಂಠಿ
(1908-1969) ಹುನಗುಂದ 14 ಮಾರ್ಚ್ 1962 – 20 ಜೂನ್ 1962 ಮೂರನೇ ವಿಧಾನಸಭೆ (1962–67)
𝟳. ಎಸ್. ನಿಜಲಿಂಗಪ್ಪ
(1902-2000) ಶಿಗ್ಗಾಂವ 21 ಜೂನ್ 1962 – 28 ಮೇ 1968
ನಾಲ್ಕನೇ ವಿಧಾನಸಭೆ (1967–71)
𝟴 – ವೀರೇಂದ್ರ ಪಾಟೀಲ್
(1924-1997) 29 ಮೇ 1968 – 18 ಮಾರ್ಚ್ 1971 ಸಂಸ್ಥಾ ಕಾಂಗ್ರೆಸ್
– ಖಾಲಿ (ರಾಷ್ಟ್ರಪತಿ ಆಡಳಿತ) 19 ಮಾರ್ಚ್ 1971 – 20 ಮಾರ್ಚ್ 1972 ವಿಧಾನಸಭೆ ವಿಸರ್ಜನೆ
𝟵 – ಡಿ. ದೇವರಾಜ ಅರಸು
(1915-1982) ಹುಣಸೂರು 20 ಮಾರ್ಚ್ 1972 – 31 ಡಿಸೆಂಬರ್ 1977 ಐದನೇ ವಿಧಾನಸಭೆ (1972–77) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
– ಖಾಲಿ (ರಾಷ್ಟ್ರಪತಿ ಆಡಳಿತ) 31 ಡಿಸೆಂಬರ್ 1977 – 28 ಫೆಬ್ರವರಿ 1978 ವಿಧಾನಸಭೆ ವಿಸರ್ಜನೆ
𝟭𝟬 – ಡಿ. ದೇವರಾಜ ಅರಸು
(1915-1982) ಹುಣಸೂರು 28 ಫೆಬ್ರವರಿ 1978 – 7 ಜನವರಿ 1980 ಆರನೇ ವಿಧಾನಸಭೆ (1978–83) ಇಂದಿರಾ ಕಾಂಗ್ರೆಸ್
𝟭𝟭 – ಆರ್. ಗುಂಡೂರಾವ್
(1937-1993) ಸೋಮವಾರಪೇಟೆ 12 ಜನವರಿ 1980 – 6 ಜನವರಿ 1983
𝟭𝟮 ರಾಮಕೃಷ್ಣ ಹೆಗಡೆ
(1926-2004) ಬಸವನಗುಡಿ 10 ಜನವರಿ 1983 – 29 ಡಿಸೆಂಬರ್ 1984 ಏಳನೇ ವಿಧಾನಸಭೆ (1983–85) ಜನತಾ ಪಕ್ಷ
8 ಮಾರ್ಚ್ 1985 – 13 ಫೆಬ್ರವರಿ 1986 ಎಂಟನೇ ವಿಧಾನಸಭೆ (1985–89)
16 ಫೆಬ್ರವರಿ 1986 – 10 ಆಗಸ್ಟ್ 1988
𝟭𝟯 ಎಸ್. ಆರ್. ಬೊಮ್ಮಾಯಿ
(1924-2007) ಹುಬ್ಬಳ್ಳಿ ಗ್ರಾಮೀಣ 13 ಆಗಸ್ಟ್ 1988 – 21 ಏಪ್ರಿಲ್ 1989
– ಖಾಲಿ (ರಾಷ್ಟ್ರಪತಿ ಆಡಳಿತ) N/A 21 ಏಪ್ರಿಲ್ 1989 – 30 ನವೆಂಬರ್ 1989 ವಿಧಾನಸಭೆ ವಿಸರ್ಜನೆ
𝟭𝟰 – ವೀರೇಂದ್ರ ಪಾಟೀಲ್
(1924-1997) ಚಿಂಚೋಳಿ 30 ನವೆಂಬರ್ 1989 – 10 ಅಕ್ಟೋಬರ್ 1990 ಒಂಭತ್ತನೇ ವಿಧಾನಸಭೆ (1989–94) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
– ಖಾಲಿ (ರಾಷ್ಟ್ರಪತಿ ಆಡಳಿತ) N/A 10 ಅಕ್ಟೋಬರ್ 1990 – 17 ಅಕ್ಟೋಬರ್ 1990 N/ಎ
𝟭𝟱 ಎಸ್. ಬಂಗಾರಪ್ಪ
(1933-2011) ಸೊರಬ 17 ಅಕ್ಟೋಬರ್ 1990 – 19 ನವೆಂಬರ್ 1992 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
𝟭𝟲 ಎಂ. ವೀರಪ್ಪ ಮೊಯಿಲಿ
(1940-) ಕಾರ್ಕಳ 19 ನವೆಂಬರ್ 1992 – 11 ಡಿಸೆಂಬರ್ 1994
𝟭𝟳 ಎಚ್. ಡಿ. ದೇವೇಗೌಡ
(1933-) ರಾಮನಗರ 11 ಡಿಸೆಂಬರ್ 1994 – 31 ಮೇ 1996 ಹತ್ತನೇ ವಿಧಾನಸಭೆ (1994–99) ಜನತಾ ದಳ
𝟭𝟴 ಜೆ. ಎಚ್. ಪಟೇಲ್
(1930-2000) ಚನ್ನಗಿರಿ 31 ಮೇ 1996 – 7 ಅಕ್ಟೋಬರ್ 1999
𝟭𝟵 ಎಸ್. ಎಂ. ಕೃಷ್ಣ
(1932-) ಮದ್ದೂರು 11 ಅಕ್ಟೋಬರ್ 1999 – 28 ಮೇ 2004 ಹನ್ನೊಂದನೇ ವಿಧಾನಸಭೆ (1999–2004) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
𝟮𝟬 ಎನ್. ಧರ್ಮಸಿಂಗ್
(1936-2017) ಜೇವರ್ಗಿ 28 ಮೇ 2004 – 2 ಫೆಬ್ರವರಿ 2006 ಹನ್ನೆರಡನೇ ವಿಧಾನಸಭೆ (2004–07)
𝟮𝟭 ಎಚ್. ಡಿ. ಕುಮಾರಸ್ವಾಮಿ
(1959-) ರಾಮನಗರ 3 ಫೆಬ್ರವರಿ 2006 – 8 ಅಕ್ಟೋಬರ್ 2007 ಜನತಾ ದಳ (ಜಾತ್ಯಾತೀತ)
– ಖಾಲಿ (ರಾಷ್ಟ್ರಪತಿ ಆಡಳಿತ) 8 ಅಕ್ಟೋಬರ್ 2007 – 12 ನವೆಂಬರ್ 2007 N/ಎ
𝟮𝟮 ಬಿ. ಎಸ್. ಯಡಿಯೂರಪ್ಪ
(1943-) ಶಿಕಾರಿಪುರ 12 ನವೆಂಬರ್ 2007 – 19 ನವೆಂಬರ್ 2007 ಭಾರತೀಯ ಜನತಾ ಪಕ್ಷ
– ಖಾಲಿ (ರಾಷ್ಟ್ರಪತಿ ಆಡಳಿತ) 20 ನವೆಂಬರ್ 2007 – 29 ಮೇ 2008 ವಿಧಾನಸಭೆ ವಿಸರ್ಜನೆ
𝟮𝟯 ಬಿ. ಎಸ್. ಯಡಿಯೂರಪ್ಪ
(1943-) ಶಿಕಾರಿಪುರ 30 ಮೇ 2008 – 4 ಆಗಸ್ಟ್ 2011 ಹದಿಮೂರನೇ ವಿಧಾನಸಭೆ (2008–13) ಭಾರತೀಯ ಜನತಾ ಪಕ್ಷ
𝟮𝟰 ಡಿ. ವಿ. ಸದಾನಂದ ಗೌಡ
(1953-) ವಿಧಾನಪರಿಷತ್ ಸದಸ್ಯರು 5 ಆಗಸ್ಟ್ 2011 – 11 ಜುಲೈ 2012
𝟮𝟱 ಜಗದೀಶ್ ಶೆಟ್ಟರ್
(1955-) ಹುಬ್ಬಳ್ಳಿ ಧಾರವಾಡ ಕೇಂದ್ರ 12 ಜುಲೈ 2012 – 12 ಮೇ 2013
𝟮𝟲 ಸಿದ್ದರಾಮಯ್ಯ
(1948-) ವರುಣಾ 13 ಮೇ 2013 – 15 ಮೇ 2018 ಹದಿನಾಲ್ಕನೇ ವಿಧಾನಸಭೆ (2013–18) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
𝟮𝟳 ಬಿ. ಎಸ್. ಯಡಿಯೂರಪ್ಪ
(1943-) ಶಿಕಾರಿಪುರ 17 ಮೇ 2018 – 19 ಮೇ 2018 ಹದಿನೈದನೇ ವಿಧಾನಸಭೆ (2018–23) ಭಾರತೀಯ ಜನತಾ ಪಕ್ಷ
𝟮𝟴 ಎಚ್. ಡಿ. ಕುಮಾರಸ್ವಾಮಿ
(1959-) ಚನ್ನಪಟ್ಟಣ 23 ಮೇ 2018 – 23 ಜುಲೈ 2019 ಜನತಾ ದಳ (ಜಾತ್ಯಾತೀತ)
𝟮𝟵 ಬಿ. ಎಸ್. ಯಡಿಯೂರಪ್ಪ
(1943-) ಶಿಕಾರಿಪುರ 26 ಜುಲೈ 2019 –26 ಜುಲೈ 2021 ಭಾರತೀಯ ಜನತಾ ಪಕ್ಷ
𝟯𝟬 ಬಸವರಾಜ ಬೊಮ್ಮಾಯಿ (1960-) ಶಿಗ್ಗಾಂವಿ 28 ಜುಲೈ, 2021- 20 ಮೇ 2023 ಭಾರತೀಯ ಜನತಾ ಪಕ್ಷ
𝟯𝟭 ಸಿದ್ದರಾಮಯ್ಯ(1948-) ವರುಣ 20 ಮೇ 2023- ಪ್ರಸ್ತುತ ಹದಿನಾರನೇ ವಿಧಾನಸಭೆ (2023- ಪ್ರಸ್ತುತ) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್.
❤️❤️❤️❤️❤️❤️❤️❤️❤️❤️
No comments:
Post a Comment