- ಮಕರ ಸಂಕ್ರಾಂತಿ :ಜನವರಿ ೧೪
- ಗಣರಾಜ್ಯೋತ್ಸವ : ಜನವರಿ ೨೬
- ಹುತಾತ್ಮರ ದಿನ : ಜನವರಿ ೩೦
- ವಸಂತ ಪಂಚಮಿ : ಫೆಬ್ರವರಿ ೧೩
- ಮಹಾಶಿವರಾತ್ರಿ : ಮಾರ್ಚಿ ೮
- ಗುಡ್ ಫ್ರೈಡೆ (Good Friday): ಮಾರ್ಚಿ ೨೫
- ಹೋಳಿ : ಮಾರ್ಚಿ ೨೬
- ಯುಗಾದಿ : ಎಪ್ರಿಲ್ ೦೯
- ವೈಸಾಖಿ: ಎಪ್ರಿಲ್ ೧೩
- ಡಾ. ಅಂಬೇಡ್ಕರ ಜಯಂತಿ : ಎಪ್ರಿಲ್ ೧೪
- ರಾಮ ನವಮಿ : ಎಪ್ರಿಲ್ ೧೭
- ಮಹಾವೀರ ಜಯಂತಿ : ಎಪ್ರಿಲ್ ೨೨
- ಕಾರ್ಮಿಕರ ದಿನಾಚರಣೆ : ಮೇ ೧
- ಬಸವೇಶ್ವರ ಜಯಂತಿ : ಮೇ ೧೧
- ಬುಧ್ಧ ಪೂರ್ಣಿಮ : ಮೇ ೧೩
- ಸ್ವಾತಂತ್ರ್ಯ ದಿನಾಚರಣೆ : ಅಗಸ್ತ ೧೫
- ರಕ್ಷಾ ಬಂಧನ : ಅಗಸ್ತ ೧೯
- ವರಮಹಾಲಕ್ಷ್ಮಿ ದಿನ : ಅಗಸ್ತ ೧೯
- ಕೃಷ್ಣ ಜನ್ಮಾಷ್ಟಮಿ : ಅಗಸ್ತ ೨೬
- ಗಣೇಶ ಚತುರ್ಥಿ : ಸೆಪ್ಟೆಂಬರ್ ೭
- ಮಹಾತ್ಮಾ ಗಾಂಧೀ ಜಯಂತಿ : ಅಕ್ಟೋಬರ್ ೨
- ಆಯುಧ ಪೂಜೆ : ಅಕ್ಟೋಬರ್ ೧೨
- ವಿಜಯದಶಮಿ : ಅಕ್ಟೋಬರ್ ೧೩
- ನರಕ ಚತುರ್ದಶಿ : ಅಕ್ಟೋಬರ್ ೩೧
- ಕನ್ನಡ ರಾಜ್ಯೋತ್ಸವ : ನವೆಂಬರ್ ೧
- ಬಲಿಪಾಡ್ಯಮಿ: ನವೆಂಬರ್ ೨
- ರಂಜಾನ್: ನವೆಂಬರ್ ೪
- ಗುರುನಾನಕ್ ಜಯಂತಿ : ನವೆಂಬರ್ ೧೫
- ಕ್ರಿಸ್ಮಸ್ ಡಿಸೆಂಬರ್ ೨೫
- ಪ್ರೇಮಿಗಳ ದಿನಾಚರಣೆ (Valentine's Day): ಫೆಬ್ರವರಿ ೧೪
- ವಿಶ್ವ ಮಹಿಳೆಯರ ದಿನ (Women's Day) : ಮಾರ್ಚಿ ೮
- ಭೂಮಿಯ ದಿನ (Earth Day): ಎಪ್ರಿಲ್ ೨೨
- ತಾಯಿ ದಿನ (Mother's Day) : ಮೇ ೮
- ವಿಶ್ವ ತಂಬಾಕು ನಿಷೇಧ ದಿನ (World No Tobacco Day) : ಮೆ ೩೧
- ವಿಶ್ವ ಪರಿಸರ ದಿನ (Environment Day) : ಜೂನ ೫
- ತಂದೆ ದಿನ (Father's Day): ಜೂನ ೧೯
- ಸಂಯುಕ್ತ ರಾಷ್ಟ್ರ ದಿನ (U.N.Day): ಅಕ್ಟೋಬರ್ ೨೪
- ವಿಶ್ವ ಏಡ್ಸ್ ದಿನ (World AIDS Day) : ಡಿಸೆಂಬರ್ ೧
__________________________________________
ಸಂಗ್ರಹ ✍️ T. A. ಚಂದ್ರಶೇಖರ
No comments:
Post a Comment