ಶಿಕ್ಷಣವೇ ಶಕ್ತಿ

Friday, 22 January 2021

ಯುರೋಪ್ ಖಂಡ ಮತ್ತು ಆಸ್ಟ್ರೇಲಿಯಾ ಖಂಡದ ಸಂಕ್ಷಿಪ್ತ ಮಾಹಿತಿ


♾️♾️♾️♾️♾️♾️♾️♾️♾️♾️
*ಯುರೋಪ ಖಂಡ* ಮತ್ತು *ಆಸ್ಟ್ರೇಲಿಯಾ ಖಂಡದ* ಬಗ್ಗೆ ಸಂಕ್ಷಿಪ್ತ ಮಾಹಿತಿ👇
🌐🌐🌐🌐🌐🌐🌐🌐🌐


🔸 ವಿಸ್ತೀರ್ಣ= *10,180,000 km*

🔹 ಯುರೋಪ್ ಖಂಡದಲ್ಲಿ ಒಟ್ಟು *50 ದೇಶಗಳಿವೆ*.

🔸 ಯುರೋಪ ಖಂಡದ ಅತಿ ದೊಡ್ಡ ನದಿ= *ವೋಲ್ಗಾ ನದಿ*

🔹 ಯುರೋಪ್ ಖಂಡದ ಅತಿ ದೊಡ್ಡ ಸಿಹಿ ನೀರಿನ ಸರೋವರ= *ಲದೋಗ ಸರೋವರ*

🔸 ಸಹಸ್ರ ಸರೋವರಗಳ ನಾಡು= *ಫಿನ್ಲ್ಯಾಂಡ್*

🔹 "ವಾಟರ್ ಲೋ" ಎಂಬ ಯುದ್ಧಭೂಮಿ *ನೆದರ್ಲ್ಯಾಂಡ್* ದೇಶದಲ್ಲಿದೆ.
( *1815 ರಲ್ಲಿ ವಾಟರ್ ಲೋ ಕದನದಲ್ಲಿ ನೆಪೋಲಿಯನ್ ಬೋನಾಪಾರ್ಟಿ* ಸೋತನು.)

🔸 ದಕ್ಷಿಣ ಜರ್ಮನಿ ದೇಶದಲ್ಲಿ *ಬ್ಲಾಕ್ ಫಾರೆಸ್ಟ್* ಎಂಬ ಪರ್ವತ ಇದೆ, 

🔹 ಯುರೋಪಿನ ಯುದ್ಧಭೂಮಿ= *ಬೆಲ್ಜಿಯಂ*

🔸 ಪ್ರಪಂಚದ ಅತಿ ಚಿಕ್ಕ ದೇಶ= *ವ್ಯಾಟಿಕನ್ ಸಿಟಿ*
( ಇದು ಯುರೋಪ್ ಖಂಡದಲ್ಲಿ ಬರುತ್ತದೆ)

🔹 ಯುರೋಪ್ ಖಂಡದಲ್ಲಿ *ಕಕಾಸಸ್ ಪರ್ವತ ಗಳು* ಕಂಡುಬರುತ್ತವೆ.

🔸 ಪ್ರಪಂಚದ ಎರಡನೇ ಅತಿ ಚಿಕ್ಕ ಖಂಡ= *ಯುರೋಪ್ ಖಂಡ*
======================================================


🔸 ಪ್ರಪಂಚದ *ಅತಿ ಚಿಕ್ಕ ಖಂಡ*

🔹 ವಿಸ್ತೀರ್ಣ= *7,741,220 ಚದರ ಕಿ.ಮೀ* 

🔸 ಆಸ್ಟ್ರೇಲಿಯಾ ಖಂಡ ವನ್ನು ಕಂಡುಹಿಡಿದವರು= *ಜೇಮ್ಸ್ ಕುಕ್*

🔹 ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ= *ಕಾಂಗರೋ*

🔸 ಆಸ್ಟ್ರೇಲಿಯಾ ದೇಶದ ಪ್ರಮುಖ ನದಿಗಳು👇
1) *ಮುರ್ರೇ ನದಿ.*
2) *ಡಾರ್ಲಿಂಗ್ ನದಿ*

🔹 ಆಸ್ಟ್ರೇಲಿಯಾವನ್ನು *ಮರುಭೂಮಿಗಳ ಖಂಡ ಎಂದು* ಕರೆಯುತ್ತಾರೆ, 

🔸 ಆಸ್ಟ್ರೇಲಿಯಾ ದೇಶದ ಈಶಾನ್ಯ ಭಾಗದಲ್ಲಿ *ಗ್ರೇಟ್ ಬ್ಯಾರಿಯರ್ ರೀಫ್* ಎಂಬ ಪ್ರಪಂಚದ ಅತಿ ದೊಡ್ಡ ಹವಳದ ದ್ವೀಪವಿದೆ.

🔹 ಆಸ್ಟ್ರೇಲಿಯಾದ ಅತಿ ಎತ್ತರದ ಶಿಖರ= *ಕೋಸಿವಿಸ್ಕೊ ಸಿಖರ*

🔸 ಆಸ್ಟ್ರೇಲಿಯಾ ಖಂಡ ವನ್ನು *ಸಮತಟ್ಟದ ಕಂಡ* ಎಂದು ಕರೆಯುತ್ತಾರೆ, 

🔹 ಆಸ್ಟ್ರೇಲಿಯಾದಲ್ಲಿರುವ ಪ್ರಮುಖ *ಮರಭೂಮಿಗಳು*👇

1) *ಗ್ರೇಟ್ ವಿಕ್ಟೋರಿಯಾ ಮರುಭೂಮಿ*.
2) *ಸ್ಯಾಂಡಿ ಮರುಭೂಮಿ,* 
3) *ತನಾಮಿ ಮರಭೂಮಿ.*
4) *ಸಿಮ್ ಸನ್ ಮರಭೂಮಿ*
5) *ಗಿಬ್ಸನ್ ಮರುಭೂಮಿ*

🔸 *ಕಿಂಬರ್ಲೇ ಪ್ರಸ್ಥಭೂಮಿ*= ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತೆ, 

🔹 ಪ್ರಪಂಚದಲ್ಲಿ ಅತಿ ಹೆಚ್ಚು *ಕುರಿಗಳನ್ನು* ಹೊಂದಿರುವ ದೇಶ= *ಆಸ್ಟ್ರೇಲಿಯಾ*

🔸 *ಐರಿ ಸರೋವರ*, 
 *ವುಡ್ಸ್ ಸರೋವರ*, 
 *ಆಯಾರ್ಸ್ ಶಿಲೆಗಳು* "ಆಸ್ಟ್ರೇಲಿಯಾದಲ್ಲಿ" ಕಂಡುಬರುವೆ.

🔹 ಆಸ್ಟ್ರೇಲಿಯಾದಲ್ಲಿ ಉಷ್ಣವಲಯದ ಹುಲ್ಲುಗಾವಲಿಗೆ *ಸವನ್ನಾ* ಎಂದು ಕರೆಯುತ್ತಾರೆ, 

🔸 ಆಸ್ಟ್ರೇಲಿಯಾದಲ್ಲಿ "ಸಮಶೀತೋಷ್ಣವಲಯದ" ಹುಲ್ಲುಗಾವಲಿಗೆ *ಡೌನ್ಸ್* ಎಂದು ಕರೆಯುತ್ತಾರೆ.

🔹 ಆಸ್ಟ್ರೇಲಿಯಾದ ಅತಿ ದೊಡ್ಡ ಪಕ್ಷಿ= *ಎಮು ಪಕ್ಷಿ* 
( ಪ್ರಪಂಚದ ಅತಿ ದೊಡ್ಡ ಪಕ್ಷಿ= *ಆಸ್ಟ್ರಿಚ್ ಪಕ್ಷಿ*)

🔸 ಆಸ್ಟ್ರೇಲಿಯಾವನ್ನು *ಅಪರೂಪದ ಪ್ರಾಣಿ ಪಕ್ಷಿಗಳ ನಾಡು* ಎಂದು ಕರೆಯುತ್ತಾರೆ.

🔹 ಆಸ್ಟ್ರೇಲಿಯಾ ದೇಶವು ಅತಿ ಹೆಚ್ಚು *ಯೋರೇನಿಯಿಂ* ನಿಕ್ಷೇಪಗಳನ್ನು ಹೊಂದಿದೆ, 

 🔹ಆಸ್ಟ್ರೇಲಿಯಾ *ಮಾರ್ಸುಪಿಯಲ್ಸ್* ಎಂಬ ವರ್ಗದ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ,
💐💐🌹🌺🍀🎋🎋
_________________________________________
ಸಂಗ್ರಹ ✍️T.A.ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು