ಶಿಕ್ಷಣವೇ ಶಕ್ತಿ

Saturday 16 January 2021

ಶನಿವಾರದ ಹೋಮ ವರ್ಕ್ 16-01-2021

*ಇಂದಿನ ಹೋಮ ವರ್ಕ್ ದಿನಾಂಕ 15-01-2021*
 *ವಾರ ಶನಿವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

*೧ ರಿಂದ ೨೦ ವರೆಗೆ  ಕನ್ನಡ ಅಂಕಿಗಳನ್ನು  ಪದ ರೂಪದಲ್ಲಿ ಬರೆಯಿರಿ*

 *ಗುಣಾಕಾರ  ಬರೆಯಿರಿ* 

1. 11 × 1=_________

2. 11 × 2=_________

3. 11 × 3=_________

4. 11 × 4=_________

5. 11 × 5=_________

6. 11 × 6=_________

7. 11  × 7=_________

8. 11 × 8=_________

9. 11 × 9=_________

10.11 × 10=_________

____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*

  ಪದ್ಯ 9
 *ಚಂದಿರನೇತಕೆ ಓಡುವನಮ್ಮ* 

1. *ಈ ಕೆಳಗಿನ ಪದಗಳನ್ನು ನಕಲು ಮಾಡಿ ಬರೆಯಿರಿ.* 
ಚಂದಿರ
ಓಡು
ಮೋಡ
ಹೆದರು
ಬೆಳ್ಳಿ
ಅಲೆ
ಕಂಡು
ಬೆದರಿಕೆ
ಹಿಂಜರಿಕೆ
ಅರಳೆ
ಗಾಳಿ
ಮುತ್ತಿ
ಮೈ
ಸುತ್ತಿ
ಬಿಗಿ
ಮಂಜಿನ
ಗಡ್ಡೆ
ಕರಗು
ನಗು
ಸೆರೆ
ಹರಿ
ಬಾನು
_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

Unit 6 
 *My school* 

Fill in the blanks
1. This is my __________

2. My school name is___________

3. I am studying in __________

4. My class teacher's name is_________

Write to kannada meaning
1. School______

2. Book_____

3. Pencil_____

4. Teacher______

5. Blackboard_____
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ನಿನ್ನ ಮನೆಯ ಸುತ್ತಮುತ್ತಲೂ ಕಂಡುಬರುವ ಸಸ್ಯಗಳ ಹೆಸರನ್ನು ಬರೆಯಿರಿ.

ನೀನು ನೋಡಿರುವ ಪಕ್ಷಿಗಳ ಹೆಸರನ್ನು ಬರೆಯಿರಿ.

👍👍👍👍👍👍👍👍👍👍👍👍

 *ಇಂದಿನ ಹೋಮ ವರ್ಕ್ ದಿನಾಂಕ 16-01-2021*
 *ವಾರ ಗುರುವಾರ*
==========================

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್* 

ಪಾಠ 5

 *ಗುಣಾಕಾರ* 
 
ಅಭ್ಯಾಸ 
1. ಚಿತ್ರ ವಿಡಿಯೋ ಪರವರ್ತಿತ ಸಂಕಲನ ರೂಪ ಹಾಗೂ ಗುಣಾಕಾರ ರೂಪ ಪೂರ್ಣಗೊಳಿಸು.

ಮಾದರಿಯಂತೆ ಹೊಂದಿಸು.

ಮಾದರಿಯಂತೆ ಬಿಟ್ಟ ಸ್ಥಳಗಳನ್ನು ತುಂಬು.

ಪುಟ ಸಂಖ್ಯೆ 139 ರಿಂದ 140

16 ರಿಂದ 18 ರ ವರೆಗೆ ಮಗ್ಗಿಗಳ ಕೋಷ್ಟಕ ಬರೆಯಿರಿ.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 15
 *ಸಹಬಾಳ್ವೆ* 

ಹೊಸ ಪದಗಳ ಅರ್ಥ

 *ಅಭ್ಯಾಸ* 
ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
1. ಅಜ್ಜಿಯು ಏನನ್ನು ಆರಿಸುತ್ತ ಬಂದಳು?

2. ಅಜ್ಜಿಯು ಯಾರೊಡನೆ ಮಾತನಾಡುತ್ತಾ ಸಂತೋಷ ಪಡುತ್ತಿದ್ದಳು?

3. ಸೇವಕರಿಗೆ ಅಜ್ಜಿಯು ಬೇಸರದಿಂದ ಏನೆಂದು ಹೇಳಿದರು?

4. ಅಜೀವ ಕೋಪದಿಂದ ಮಾತನಾಡುವುದನ್ನು ಕಂಡು ಪ್ರಾಣಿಗಳು ಹಾಗೂ ಪಕ್ಷಿಗಳು ಏನು ಮಾಡಿದವು?

5. ಸೇವಕರು ಯಾರಿಗೆ ಸುದ್ದಿಯನ್ನು ತಿಳಿಸಿದರು

ಪುಟ ಸಂಖ್ಯೆ 88 ಮತ್ತು 89
________________________________

*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*

Unit 7
 *WEATHER* 

The rain is raining all around

It falls on field and tree

It rains on the umbrellas here

And on the ships at sea

 *Copy to four line books* 👆

Winter - ವಿಂಟರ್ - ಚಳಿಗಾಲ

Summer - ಸಮರ್ - ಬೇಸಿಗೆಕಾಲ 

Monsoon - ಮಾನ್ಸೂನ್ - ಮಳೆಗಾಲ

Spring - ಸ್ಪ್ರಿಂಗ್ - ವಸಂತ ಕಾಲ
 
ನಕಲು ಮಾಡಿ ಬರೆಯಿರಿ
_________________________________
 *2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 13

 *ಹಬ್ಬ ಬಂತು ಹಬ್ಬ* 
1. ನಿನ್ನ ಮನೆಯಲ್ಲಿ ಯಾವ ಸಮಾರಂಭಗಳು ನಡೆಯುತ್ತವೆ?

2. ನಿನ್ನ ಮನೆಯಲ್ಲಿ ಆಚರಿಸುವ ಹಬ್ಬಗಳು ಯಾವುವು?

3. ನಿಮ್ಮ ಮನೆಯಲ್ಲಾದ ಯಾವುದಾದರೂ ಒಂದು ಸಮಾರಂಭ ಅಥವಾ ಹಬ್ಬವನ್ನು ಎರಡು ವಾಕ್ಯಗಳಲ್ಲಿ ಹೇಳು?

4. ನೀನು ನಿನ್ನ ಗೆಳೆಯರ ಮನೆಯಲ್ಲಿ ಅಥವಾ ಸಂಬಂಧಿಕರ ಮನೆಯಲ್ಲಿ ನಡೆದ ಸಮಾರಂಭಗಳಿಗೆ ಹೋಗಿರುವೆಯಾ?

5. ಅಂತ ಸಮಾರಂಭಗಳ ಹೆಸರು ಬರೆಯಿರಿ.

ಪುಟ ಸಂಖ್ಯೆ  117

👍👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್ ದಿನಾಂಕ 16-01-2021*
 *ವಾರ ಶನಿವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

 ಅಧ್ಯಾಯ 3
*ಸಂಕಲನ*

ಅಭ್ಯಾಸ 3.3

ಪುಟ ಸಂಖ್ಯೆ 95

1 ರಿಂದ 500 ರ ಒಳಗಿನ ಸಮಸಂಖ್ಯೆಗಳನ್ನು ಬರೆಯಿರಿ.

_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 10 
*ಮೃಗಾಲಯದಲ್ಲಿ ಒಂದು ದಿನ*

ಈ ಪಾಠದಲ್ಲಿ ಬರುವ ಬಹುವಚನ ರೂಪವನ್ನು ಆರಿಸಿ ಬರೆ.

ಕೊಟ್ಟಿರುವ ವಾಕ್ಯಗಳನ್ನು ಶೀಘ್ರಗತಿಯಲ್ಲಿ ಹೇಳು ಹಾಗೂ ಗೆಳೆಯರಿಂದ ಹೇಳಿಸಿ.

ಮಾದರಿಯಂತೆ ಬದಲಾಯಿಸಿ.

ಈ ಮಾದರಿ ವಾಕ್ಯಗಳನ್ನು ಗಮನಿಸಿ ನೀಡಿರುವ ಶಬ್ದಗಳಿಗೆ ವಾಕ್ಯಗಳನ್ನು ಬರೆ.


ಪುಟ ಸಂಖ್ಯೆ 74 ರಿಂದ 75

 *ಪ್ರತಿದಿನ ಒಂದು ಪೇಜ್ ಶುದ್ಧ ಬರಹ ಅಂದವಾಗಿ ಬರೆಯಿರಿ* 
*_____________________________* 
*3 ನೆ ಯ ತರಗತಿ ಮಕ್ಕಳಿಗೆ English Home  Work*

Unit 7 
 *KEEP FIT* 

 *New words* 
Loose
Wriggly
Jiggly
Hanging
Beneath
Quarter
Hole

Copy to four line books

1. A cool mouth sand warm feet live long.

2. After dinner sit a while, after supper walk a mile.

3. An apple a day keeps the doctor away.

4. Laughter is the best medicine.

Page no 76
__________________________________
*3ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 16
*ದೀಪಾಳ ತಲೆಮಾರು*
1. ನಿನ್ನ ಕುಟುಂಬದವರಲ್ಲಿ ಕಾನೂನು ಒಂದೇ ರೀತಿಯ ಲಕ್ಷಣಗಳನ್ನು ಗುರುತಿಸಿ ಪಟ್ಟಿ ಮಾಡಿ. (ಬಣ್ಣ, ಎತ್ತರ) 

2. ಕೆಳಗೆ ಒಂದು ಕುಟುಂಬದ ಚಿತ್ರಗೀತೆ ಈ ಚಿತ್ರದಲ್ಲಿರುವ ಸದಸ್ಯರಲ್ಲಿ ಕಂಡುಬರುವ ಹೋಲಿಕೆಗಳನ್ನು ಗುರುತಿಸಿ ಬರೆ.

3. ನಿನ್ನ ಮನೆಯಲ್ಲಿ ಯಾರೂ ಯಾರು ಇದ್ದೀರಾ?

ಪುಟ ಸಂಖ್ಯೆ 133 ರಿಂದ 136

👍👍👍👍👍👍👍👍👍👍👍👍

✍️ T.A.ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು