ಶಿಕ್ಷಣವೇ ಶಕ್ತಿ

Tuesday, 4 May 2021

ಸಾಮಾನ್ಯ ಅಧ್ಯಯನ

ಪ್ರಮುಖ ರಾಜವಂಶ ಮತ್ತು ಸ್ಥಾಪಕರು☯

☸ಹರ್ಯಂಕ್  ರಾಜವಂಶ - ಬಿಂಬಸಾರ

☸ನಂದ ರಾಜವಂಶ.  - ಮಹಪದಂ ನಂದ್

☸ಮೌರ್ಯ ಸಾಮ್ರಾಜ್ಯ - ಚಂದ್ರಗುಪ್ತ ಮೌರ್ಯ

☸ ಗುಪ್ತಾ ರಾಜವಂಶ - ಶ್ರೀಗುಪ್ತ

☸ಪಾಲ್ ರಾಜವಂಶ - ಗೋಪಾಲ್

☸ ಪಲ್ಲವ ರಾಜವಂಶ - ಶಿವಸ್ಕಂದ ವರ್ಮ

☸ ರಾಷ್ಟ್ರಕೂಟ ರಾಜವಂಶ - ದಂತಿದುರ್ಗ

 ☸ಚಾಲುಕ್ಯ-ವಾತಾಪಿ ರಾಜವಂಶ - ಜಯಸಿಂಹ 

☸ಚಾಲುಕ್ಯ-ಕಲ್ಯಾಣಿ ರಾಜವಂಶ - ತೈಲಾಪ್- II

☸ ಚೋಳ ರಾಜವಂಶ - ಕರಿಕಾಲಚೋಳ 

☸ ಸೆನ್ ರಾಜವಂಶ - ಸಾಮಂತ್ ಸೇನ

☸ ಗುರ್ಜರ್ ಪ್ರತಿಹರಾ ರಾಜವಂಶ - ಹರಿಶ್ಚಂದ್ರ / ನಾಗಭಟ್ಟ

☸ಚೌಹಾನ್ ರಾಜವಂಶ - ವಾಸುದೇವ್

☸ಚಾಂಡೆಲ್ ರಾಜವಂಶ - ನನ್ನುಕ್

☸ ಗುಲಾಮರ ರಾಜವಂಶ - ಕುತುಬುದ್ದೀನ್ ಐಬಾಕ್

☸ಖಿಲ್ಜಿ ರಾಜವಂಶ - ಜಲಾಲುದ್ದೀನ್ ಖಲ್ಜಿ

☸ತುಘಲಕ್ ರಾಜವಂಶ - ಘಿಯಾಸುದ್ದೀನ್ ತುಘಲಕ್

☸ಸೈಯದ್ ರಾಜವಂಶ - ಖಿಜ್ರ್ ಖಾನ್

☸ಲೋದಿ  ರಾಜವಂಶ - ಬಹ್ಲೋಲ್ ಲೋದಿ 

 ☸ವಿಜಯನಗರ ಸಾಮ್ರಾಜ್ಯ - ಹಕ್ಕ ಮತ್ತು ಬುಕ್ಕರಾಯ 

 ☸ಬಹಮನಿ ಸಾಮ್ರಾಜ್ಯ - ಹಸನ ಗಂಗು ಬಹುಮನ್ ಶಾ 

☸ ಮೊಘಲ್ ರಾಜವಂಶ - ಬಾಬರ್

☸ಮಗಧ ರಾಜವಂಶ - ಜರಾಸಂಧ ಮತ್ತು ಬ್ರಹದೃತ್

☸ಶಾತವಾಹನ - ಸಿಮುಖ.

✍️☘ಮರಾಠ ಮನೆತನ🌹🌹🌹🌹📚📚
1. ಶಿವಾಜಿ ಯಾವಾಗ ಜನಿಸಿದನು?

1627 ಎಪ್ರಿಲ್20
___________
2. ಶಿವಾಜಿ ಹುಟ್ಟಿದ ಊರು ಯಾವುದು?

ಶಿವನೇರಿ ದುರ್ಗ.(ಪುಣೆ ಹತ್ತಿರ)
___________
3. ಶಿವಾಜಿ ತಂದೆ ತಾಯಿ ಯಾರು?

ತಂದೆ ಷಹಜಿ ಬೋಸ್ಲೆ ತಾಯಿ ಜೀಜಾಬಾಯಿ
_______________
4. ಶಿವಾಜಿ ಯ ಆಧ್ಯಾತ್ಮಿಕ ಗುರು ಯಾರು?
ಭಾಗವಾನ್ ರಾಮದಾಸ್
___________
5. ಶಿವಾಜಿಯ ಜೀವನದ ಗುರು ಯಾರು?

ದಾದಾಜಿ ಕೊಂಡ ದೇವ
___________
6. ಶಿವಾಜಿಗೆ ಉತ್ತಮ ನೈತಿಕ ಪಾಠಗಳನ್ನು ಹೇಳುವುದರ ಮೂಲಕ ಒಬ್ಬ ಪ್ರಬಲ ನಾಯಕನಾಗಿ ಮಾಡಿದವರು ಯಾರು?

ತಾಯಿ ಜೀಜಾಬಾಯಿ , ಗುರು ದಾದಾಜಿಕೊಂಡದೇವ
___________
7. ಯಾವ ಸೇನಾಧಿಪತಿಯನ್ನು ವ್ಯಾಘ್ರನಖ ದಿಂದ ಶಿವಾಜಿ ಕೊಂದನು?

ಅಫ್ಜಲ್ ಖಾನ್
___________
8. ಶಿವಾಜಿ ಯಾವ ಯುದ್ಧದಲ್ಲಿ ಪರಿಣಿತಿ ಹೊಂದಿದನು?

ಗೆರಿಲ್ಲಾ
___________
9. 1663 ರಲ್ಲಿ ಯಾವ ಔರಂಗಜೇಬ್ ನ ಸೇನಾಪತಿಯನ್ನು ಶಿವಾಜಿ ಸೋಲಿಸಿದನು?

ಷಾಹಿಸ್ತಾ ಖಾನ್
___________
10. ಶಿವಾಜಿ 1665 ರಲ್ಲಿ ಔರಂಗಜೇಬ್ ನ ಯಾವ ಸೇನಾಧಿಪತಿಯಿಂದ ಸೋತನು?

ಜೈಸಿಂಗ್
___________
11. ಔರಂಗಜೇಬ್ ಮತ್ತು ಶಿವಾಜಿ ಯು 1665 ರಲ್ಲಿ ಯಾವ ಒಪ್ಪಂದ ಮಾಡಿಕೊಂಡರು?

ಪುರಂದರ ಒಪ್ಪಂದ
___________
12. ಔರಂಗಜೇಬ್ ನು ಶಿವಾಜಿಯನ್ನು ಯಾವ ಬಂಧಿಖಾನೆಯಲ್ಲಿ ಬಂಧಿಸಿ ಇಟ್ಟಿದನು?

ಅಗ್ತಾ
___________
13. ಶಿವಾಜಿ ಪಟ್ಟಾಭಿಷೇಕ ಎಲ್ಲಿ ನಡೆಯಿತು?

ರಾಯಗಡ
___________
14. ಶಿವಾಜಿ ಪಟ್ಟಾಭಿಷೇಕ ವಾದ ವರ್ಷ?

1674 ಜೂನ್ 16
___________
15. ಶಿವಾಜಿ ಯು ಮೈಸೂರು ಸಂಸ್ಥಾನದ ಮೇಲೆ ದಾಳಿ ಮಾಡಿದ ವರ್ಷ?

1677 ರಲ್ಲಿ ಚಿಕ್ಕದೇವರಾಯರಿಂದ ಸೋತನು
___________
16. ಶಿವಾಜಿ ಯಾವಾಗ ಮರಣ ಹೊಂದಿದನು?

1680 ಏಪ್ರಿಲ್ 14
___________
17. ಶಿವಾಜಿ ಸಮಾಧಿ ಎಲ್ಲಿದೆ?

ರಾಯಗಡ
___________
18. ಶಿವಾಜಿ ಮಂತ್ರಿ‌ಮಂಡಲವನ್ನು ಎನೇಂದು ಕರೆಯುತ್ತಾರೆ?

ಅಪ್ಟಪ್ರಧಾನ
___________
19. ಪೇಶ್ವೆ ಎಂದರೇ ಯಾರು?

ಪ್ರಧಾನಮಂತ್ರಿ
___________
20. ಮರಾಠ ಮನೆತನದಲ್ಲಿ ಹಣಕಾಸು ‌ಮಂತ್ರಿಯನ್ನು ಎನೇಂದು ಕರೆಯುತ್ತಾರೆ?

ಅಮಾತ್ಯ
___________
21. ಶಿವಾಜಿ ಕಾಲದಲ್ಲಿ ಜಾರಿಯಲ್ಲಿದ ಎರಡು ತೆರಿಗೆಗಳು ಯಾವುವು?

ಚೌತ್ ಮತ್ತು ಸರ್ ದೇಶ ಮುಖ್
___________
22. ಶಿವಾಜಿ ಕಾಲದಲ್ಲಿ ಜಾರಿಗೆ ತಂದ ಭೂಮಿ ಅಳತೆ ಮಾಡುವ ಮಾಪನ ಯಾವುದು?

ಕಾಥಿ
___________
23. ಶಿವಾಜಿ ಕಾಲದಲ್ಲಿ ಇದ್ದ ನೌಕ ತರಬೇತಿ ಕೇಂದ್ರ ಯಾವುದು?

ಮಹಾರಾಷ್ಟ್ರ ದ ಕೊಲಾಬಾ
___________
24. ಶಿವಾಜಿಯ ದಕ್ಷಿಣ ರಾಜಧಾನಿ ಯಾವುದು?

ಜಿಂಜಿ ತಮಿಳುನಾಡು
___________
25. ಶಿವಾಜಿಯ ಎರಡು ಅಶ್ವಪಡೆಯ ವಿಧಗಳು ಯಾವುವು?

ಭಾಗಿರ್ ಮತ್ತು ಶಿಲಾಧಾರನ್
___________
26. ಶಿವಾಜಿಯ ಸಹೋದರಿ ಎಂದು ಪ್ರಸಿದ್ಧಿ ಪಡೆದ ದಕ್ಷಿಣ ಭಾರತದ ರಾಣಿ ಯಾರು?

ಕೆಳದಿ ಚೆನ್ನಮ್ಮ
___________
27. ಶಿವಾಜಿ ಜೀವನ ಚರಿತ್ರೆ ಯನ್ನು ಹಿಂದೂಗಳ ವೀರ ಚರಿತ್ರೆ ಎಂದು ಕರೆದವರು ಯಾರು?

ಗ್ರಾಂಡ್ ಡಫ್ ಇತಿಹಾಸ ಕಾರ
___________
28. ಶಿವಾಜಿ‌ ನಂತರ ಮರಾಠ ಮನೆತನ ಆಳಿದವರು ಯಾರು?

ಶಿವಾಜಿ ಮೊದಲ ಮಗ ಸಾಂಭಾಜಿ
___________
29. ಸಾಂಭಾಜಿ ನಂತರ ಮರಾಠ ಮನೆತನ ಆಳಿದವರು?

ರಾಜಾರಾಮ್
___________
30. ಯಾರ ಕಾಲದಲ್ಲಿ  ಮರಾಠ ಮನೆತನ ಎರಡು ಭಾಗವಾಯಿತು?

ಸಾಹು ಮತ್ತು ಎರಡನೇ ಶಿವಾಜಿ
___________
31.  ಮರಾಠರ ಪೇಶ್ವೇಗಳ ಆಡಳಿತ ಯಾವಾಗ ಪ್ರಾರಂಭವಾಯಿತು?

1713
___________
32. ಮರಾಠರ ಮೊದಲ ಪೇಶ್ವೆ ಯಾರು?

ಬಾಲಾಜಿ ವಿಶ್ವನಾಥ
___________
33. ಬಾಲಾಜಿ ವಿಶ್ವನಾಥನಿಗೆ ಸಾಹು ನೀಡಿದ ಬಿರುದು ಯಾವುದು?

ಸೇನೆಯ ಕಾರ್ಯಭಾರದ ನಿಯೋಗಿ
___________
34. ಮರಾಠರ ಪ್ರಸಿದ್ಧ ಪೇಶ್ವೆ ಯಾರು?

ಒಂದನೇ ಬಾಜಿರಾವ್
___________
35. ಎರಡನೇ ಶಿವಾಜಿ ಎಂದು ಯಾರನ್ನು ಕರೆಯುತ್ತಾರೆ?

ಒಂದನೇ ಬಾಜಿರಾವ್
___________
36. ಒಂದನೇ ಬಾಜಿರಾವ್ ಪೇಶ್ವೆ ಸ್ಥಾಪಿಸಿದ ಹಿಂದೂ ಸಂಘಟನೆ ಯಾವುದು?

ಹಿಂದೂ ಪಾದ್ ಬಾದ್ ಷಾಹಿ
___________
37. ಮರಾಠ ಸಾಮ್ರಾಜ್ಯ ದ ಪುನರ್ ಸ್ಥಾಪಕ ಯಾರು?

ಒಂದನೇ ಬಾಜಿರಾವ್
___________
38. ಹಿಂದೂ ಪಾದ್ ಬಾದ್ ಷಾಹಿ ಸಂಘಟನೆ ಯನ್ನು ಕೈ ಬಿಟ್ಟವರು ಯಾರು?

ಬಾಲಾಜಿ ಬಾಜಿರಾವ್
___________
39. ಪೇಶ್ವೆ ಗಳ ರಾಜಧಾನಿ ಯಾವುದು?

ಪುಣೆ
___________
40. ಗೆರಿಲ್ಲಾ ಯುದ್ದ ಬದಲಿಗೆ ಯುರೋಪಿನ ಯುದ್ಧ ತಂತ್ರ ಬಳಸಿದವರು?

ಬಾಲಾಜಿ ಬಾಜೀರಾವ್
___________
41. ಮೂರನೆಯ ಪಾಣಿಪತ್ ಕದನ ಯಾವಾಗ ನಡೆಯಿತು?

1761 ಜನವರಿ 14

42. ಮೂರನೇಯ ಪಾಣಿಪತ್ ಯಾರು ಯಾರ ನಡುವೆ ನಡೆಯಿತು?
ಅಫ್ಘಾನ್ ದೊರೆ ಅಹಮದ್ ಷಾ ಅಬ್ಬಾಲಿ ಮತ್ತು ಬಾಲಾಜಿ ಬಾಜಿರಾವ್
___________
43. . ಕೊನೆಯ ಪೇಶ್ವೆ ಯಾರು?
ಎರಡನೇ ಬಾಲಾಜಿ ಬಾಜಿರಾವ್
___________
44. ಮೂರನೆಯ ಆಂಗ್ಲೋ ಮರಾಠ ಯುದ್ಧ ಯಾವಾಗ ನಡೆಯಿತು?
1817-1818
___________
45. ಪೇಶ್ವೆ ಹುದ್ದೆ ರದ್ದು ಮಾಡಿದ ಬ್ರಿಟಿಷ್ ಗವರ್ನರ್ ಯಾರು?
ಲಾರ್ಡ್ ಹೇಸ್ಟಿಂಗ್ಸ್
___________
46. ಪ್ರಥಮ ಆಂಗ್ಲೊ ಮರಾಠ ಯುದ್ಧ ಯಾವಾಗ ನಡೆಯಿತು,?
1775-1782
___________
47. ಪ್ರಥಮ ಅಂಗ್ಲೋ ಮರಾಠ ಯುದ್ಧ ದ ಒಪ್ಪಂದ ಯಾವುದು?
ಪುರಂದರ ಒಪ್ಪಂದ 1776, ಸಾಲ್ಬಾಯಿ ಒಪ್ಪಂದ 1782
___________
48. ಎರಡನೇ ಆಂಗ್ಲೋ ‌ಮರಾಠ ಯುದ್ದ ಯಾವಾಗ ನಡೆಯಿತು?
1803-1805
___________
49. ಎರಡನೇ ಆಂಗ್ಲೋ ‌ಮರಾಠ ಯುದ್ಧದ ಒಪ್ಪಂದ ಯಾವುದು?
ಬೆಸ್ಸಿನ್ ಒಪ್ಪಂದ - 1806
___________
50. ಮೂರು ಅಂಗ್ಲೋ ಮರಾಠ ಯುದ್ಧಗಳನ್ನು 

📌ಪ್ರಮುಖ ಕ್ರೀಡಾಂಗಣ
• ಅಂಬೇಡ್ಕರ್ ಕ್ರೀಡಾಂಗಣ – ನವದೆಹಲಿ

• ಬಾರಾಬತಿ ಕ್ರೀಡಾಂಗಣ – ಕಟಕ್

• ಬ್ರಬೋರ್ನ್ ಕ್ರೀಡಾಂಗಣ- ಮುಂಬಯಿ

• ಚಿದಂಬರಂ ಕ್ರೀಡಾಂಗಣ- ಚೆನ್ನೈ

• ಚಿನ್ನಸ್ವಾಮಿ ಕ್ರೀಡಾಂಗಣ- ಬೆಂಗಳೂರು

• ದ್ಯಾನ್ಚಂದ್ ಕ್ರೀಡಾಂಗಣ- ಲಕ್ನೋ

• ಈಡನ್ ಗಾರ್ಡನ್ಸ್- ಕೊಲ್ಕತ್ತಾ

• ಫಿರೋಜ್ ಶಾ ಕೊಟ್ಲ ಕ್ರೀಡಾಂಗಣ- ನವದೆಹಲಿ

• ಗ್ರೀನ್ ಪಾರ್ಕ್- ಕಾನ್ಪುರ

• ಇಂದಿರಾಗಾಂಧಿ ಕ್ರೀಡಾಂಗಣ- ನವದೆಹಲಿ

• ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣ- ನವದೆಹಲಿ

• ಜವಾಹಾರಲಾಲ್ ನೆಹರು ಕ್ರೀಡಾಂಗಣ- ನವದೆಹಲಿ

• ಕಂಠೀರವ ಕ್ರೀಡಾಂಗಣ- ಬೆಂಗಳೂರು

• ಕಾಂಚನ್ಜುಂಗಾ ಕ್ರೀಡಾಂಗಣ- ಸಿಲಿಗುರಿ

• ಕೀನನ್ ಕ್ರೀಡಾಂಗಣ- ಜೆಮ್ಶೆಡ್ಪುರ

• ಲಾಲಬಹದ್ದೂರ್ ಕ್ರೀಡಾಂಗಣ- ಹೈದರಾಬಾದ್

• ಮಯೂರ್ – ಫರಿದಾಬಾದ

• ಮೋತಿ ಭಾಗ್ ಕ್ರೀಡಾಂಗಣ- ಬರೋಡ

• ರಾಷ್ಟ್ರೀಯ ಕ್ರೀಡಾಂಗಣ- ನವದೆಹಲಿ

• ನೆಹರು ಕ್ರೀಡಾಂಗಣ- ಚೆನ್ನೈ ಮತ್ತು ಪುಣೆ

• ನೇತಾಜಿ ಒಳಾಂಗಣ ಕ್ರೀಡಾಂಗಣ- ಕೊಲ್ಕತ್ತಾ

• ರಣಜಿತ್ ಕ್ರೀಡಾಂಗಣ- ಕೊಲ್ಕತ್ತಾ

• ರೂಪ್ಸಿಂಗ್ ಕ್ರೀಡಾಂಗಣ- ಗ್ವಾಲಿಯರ್

• ಸಾಲ್ಟ್ ಲೇಕ್ ಕ್ರೀಡಾಂಗಣ- ಕೊಲ್ಕತ್ತಾ

• ಶಿವಾಜಿ ಹಾಕಿ ಕ್ರೀಡಾಂಗಣ- ನವದೆಹಲಿ

• ಸುಭಾಷ್ ಸರೋವರ್ ಕ್ರೀಡಾಂಗನ- ಕೊಲ್ಕತ್ತಾ

• ಸವೈ ಮಾನ್ಸಿಂಗ್ ಕ್ರೀಡಾಂಗಣ- ಜೈಪುರ

• ವಲ್ಲಭಭಾಯ್ ಪಟೇಲ್ ಕ್ರೀಡಾಂಗಣ- ಅಹ್ಮದಾಬಾದ್

• ವಾಂಖೆಡೆ ಕ್ರೀಡಾಂಗಣ- ಮುಂಬಯಿ

• ಯಧುವೀಂದ್ರ ಕ್ರೀಡಾಂಗಣ- ಪಟಿಯಾಲ

ಭಾರತದಲ್ಲಿ ನೇಮಕವಾಗಿದ್ದ ಪ್ರಮುಖ ಆಯೋಗಗಳು 

🌺🌸🌺🌸🌺🌸🌺🌸🌺🌸

🔹 ಸ್ಟೇಟ್ ಮಿನಿಸ್ಟ್ರಿ ಸಮಿತಿ - ದೇಶೀಯ ಸಂಸ್ಥಾನಗಳ ವಿಲೀನಕ್ಕೆ.

🔹 ಕೆ.ಸಂತಾನಂ ಆಯೋಗ - ಭ್ರಷ್ಟಚಾರ ನಿರ್ಮೂಲನೆಗೆ.

🔹 ಷಾ ನವಾಜ್, ಕೋಸ್ಲ, ಮುಖರ್ಜಿ ಆಯೋಗ - ಸುಭಾಷ್ ಚಂದ್ರ ಭೋಸ್ ಸಾವಿನ ತನಿಖೆಗೆ.

🔹 ಭಗವಾನ್ ಸಮಿತಿ - ರಾಜ್ಯಪಾಲರ ಪಾತ್ರ ಮತ್ತು ಕರ್ತವ್ಯಗಳ ಪರಿಶೀಲನೆಗೆ.

🔹 ಯಶಪಾಲ್ ಆಯೋಗ - ಉನ್ನತ ಶಿಕ್ಷಣ ಪುನಶ್ಚೇತನ ಮತ್ತು ಸುಧಾರಣೆಗೆ.

🔹 Y.K. ಅಲಘ ಸಮಿತಿ - ಯುಪಿಎಸ್ ಸಿ ಪರೀಕ್ಷೆ ಸುಧಾರಣೆಗೆ.

🔹 ರಂಗನಾಥ್ ಮಿಶ್ರಾ ಆಯೋಗ - ಕೇಂದ್ರ ಮತ್ತು ರಾಜ್ಯ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿಗೆ.

🔹 ಎನ್.ಎನ್. ವಾಂಚು ಸಮಿತಿ - ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿಗೆ.

🌲 ಮಾನವ ದೇಹದಲ್ಲಿ ಪ್ರಮುಖವಾಗಿ 8 ನಿರ್ನಾಳ ಗ್ರಂಥಿಗಳಿವೆ...

☘ ಪಿಟ್ಯುಟರಿ

☘ ಹೈಪೋಥಲಾಮಸ್

☘ ಥೈರಾಯ್ಡ್

☘ ಪ್ಯಾರಾ ಥೈರಾಯ್ಡ್

☘ ಅಡ್ರಿನಲ್  ಗ್ರಂಥಿ

☘ ಪೀನಲ್ ಗ್ರಂಥಿ

☘ ಓವರೀಸ್ // ಅಂಡಾಶಯದ ಗ್ರಂಥಿ

☘ ಟೆಸ್ಟೀಸ್ //ವೃಷಣ ಗ್ರಂಥಿ

NOTE...ಅನೇಕ ಪರೀಕ್ಷೆಗಳಲ್ಲಿ ಹಲವು ಬಾರಿ‌ ಕೇಳಿದ್ದಾರೆ ...ಒಂದು ಗ್ರಂಥಿ ಹೆಸ್ರನ್ನಾ ಕೊಟ್ಟು ಇದು ನಾಳ ಗ್ರಂಥಿನಾ ಅಥವಾ ನಿರ್ನಾಳ ಗ್ರಂಥಿನಾ ಅಂತಾ👍....ಅದ್ಕೆ ನಾಳ ಮತ್ತು ನಿರ್ನಾಳ ಗ್ರಂಥಿಗಳ ವ್ಯತ್ಯಾಸ ಚೆಂದ ತಿಳ್ಕೊಂಡಿರಿಿ

️ :
🌲 ಥೈರಾಯ್ಡ್ ಗ್ರಂಥಿ...


☘ ಇದು ಕುತ್ತಿಗೆಯಲ್ಲಿರುವ ಅಂತಃಸ್ರಾವಕ ಗ್ರಂಥಿಯಾಗಿದ್ದು, ಕುತ್ತಿಗೆಯ ಭಾಗದಲ್ಲಿದೆ.

☘ ಇದು  ಥೈರಾಕ್ಸಿನ್ ಎಂಬ ಹಾರ್ಮೋನ್ ನನ್ನಾ ಬಿಡುಗಡೆ ಮಾಡತ್ತೆ.ಇದಕ್ಕೆ ಆಹಾರದಿಂದ ಅಯೋಡಿನ್ ಅನ್ನು ಬಳಸಿಕೊಳ್ಳುತ್ತದೆ.

  ☘ ಇದು ಈ ಥೈರಾಯ್ಡ್ ಹಾರ್ಮೋನುಗಳನ್ನು ಸಹ ಸಂಗ್ರಹಿಸುತ್ತದೆ ಮತ್ತು ಅಗತ್ಯವಿರುವಂತೆ ಬಿಡುಗಡೆ ಮಾಡುತ್ತದೆ. 

☘ ಮೆದುಳಿನಲ್ಲಿರುವ ಹೈಪೋಥಾಲಮಸ್ ಮತ್ತು ಪಿಟ್ಯುಟರಿ ಗ್ರಂಥಿ ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

☘ ಇದನ್ನಾ ವಿಶೇಷವಾಗಿ " ಬೆಳವಣಿಗೆಯ ಹಾರ್ಮೋನ್ " ಅಂತೇವೆ.

☘ ಈ ಹಾರ್ಮೋನ್ ನಿನ ಕೊರತೆಯಿಂದ ವಯಸ್ಕರರಲ್ಲಿ  ಹೈಪೋಥೈರಾಯ್ಡಿಸಮ್ / ಮಿಕ್ಸಿಡೆಮ ರೋಗ ಬರತ್ತೆ .

☘  ಈ ಹಾರ್ಮೋನ್ ನ ಹೆಚ್ಚಿನ ಉತ್ಪಾದನೆಯಿಂದ ಚಿಕ್ಕ ಮಕ್ಕಳಲ್ಲಿ/ ಚಿಕ್ಕ ವಯಸಿನಲ್ಲಿ / ದೈತ್ಯತೆ //  ಹೈಪರ್ ಥೈರಾಯಿಡಸಮ್ ರೋಗವು  ಬರತ್ತೆ

🌲 ಪಿಟ್ಯುಟರಿ ಗ್ರಂಥಿ....

☘ ಮೆದುಳಿನ ಕೆಳಭಾಗದಲ್ಲಿ ಸಣ್ಣ ಬಟಾಣೆ ಕಾಳಿನಾಕಾರದ ಗ್ರಂಥಿ.

☘ ಇದು ಸಹ ಅಂತಃಸ್ರಾವಕ ಗ್ರಂಥಿಯಾಗಿದೆ

☘ ನಾಳ & ನಿರ್ನಾಳ ಗ್ರಂಥಿಗಳೆರಡನ್ನೂ ನಿಯಂತ್ರಣ ಮಾಡುವ ಗ್ರಂಥಿಯಾದ್ದರಿಂದ  ಇದನ್ನಾ  "MASTER OF GLANDS "// ಗ್ರಂಥಿಗಳ ರಾಜ // ವ್ಯಕ್ತಿತ್ವದ ಹಾರ್ಮೋನ್ ಅಂತೇವೆ.

☘ ಇದು  ಒತ್ತಡ, ಬೆಳವಣಿಗೆ, ಸಂತಾನೋತ್ಪತ್ತಿ ಮತ್ತು ಹಾಲುಣಿಸುವಿಕೆ ಸೇರಿದಂತೆ ಹಲವಾರು ಶಾರೀರಿಕ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ

☘ ಇದು ಮೆಲನೊಸೈಟ್ ಎಂಬ ಉತ್ತೇಜಿಸುವ ಹಾರ್ಮೋನ್ ಅನ್ನು ಸಂಶ್ಲೇಷಿಸುತ್ತದೆ ಮತ್ತು ಸ್ರವಿಸುತ್ತದೆ.

🌲Pituitary Disorders....

☘ ವಯಸ್ಕರಲ್ಲಿ ಅಕ್ರೊಮೆಗಾಲಿ ಎಂಬ ರೋಗ ಬರತ್ತೆ

☘ Craniopharyngioma/ Brain tumor disease 

☘ Cushing Disease // Syndrome.( ಅಜೀರ್ಣತೆ, ಅತಿಯಾದ ಬೊಬ್ಬು ,ಅಧಿಕ ರಕ್ತದೊತ್ತಡ)

🌺ಪಂಪ ಪ್ರಶಸ್ತಿ ವಿಜೇತರು 🌺
🏅🟣🏅🟣🏅🟣🏅🟣🏅🟣🏅

1. ಕುವೆಂಪು - ಶ್ರೀ ರಾಮಾಯಣ ದರ್ಶನಂ - 1987

2. ತೀ.ನಂ.ಶ್ರೀಕಂಠಯ್ಯ - ಭಾರತೀಯ ಕಾವ್ಯ ಮೀಮಾಂಸೆ - 1988

3. ಶಿವರಾಮ ಕಾರಂತ - ಮೈಮನಗಳ ಸುಳಿಯಲ್ಲಿ - 1989

4. ಸಂ.ಶಿ.ಭೂಸನೂರಮಠ - ಶೂನ್ಯ ಸಂಪಾದನೆ - ಪರಾಮರ್ಶೆ - 1990

5. ಪು.ತಿ.ನ. - ಹರಿಚರಿತೆ - 1991

6. ಎ.ಎನ್.ಮೂರ್ತಿರಾವ್ - ದೇವರು - 1992

7. ಗೋಪಾಲಕೃಷ್ಣ ಅಡಿಗ - ಸುವರ್ಣ ಪುತ್ಥಳಿ - 1993

8. ಸೇಡಿಯಾಪು ಕೃಷ್ಣಭಟ್ಟ - ವಿಚಾರ ಪ್ರಪಂಚ - 1994

9. ಕೆ.ಎಸ್.ನರಸಿಂಹಸ್ವಾಮಿ - ದುಂಡು ಮಲ್ಲಿಗೆ - 1995

10. ಎಂ.ಎಂ.ಕಲಬುರ್ಗಿ - ಸಮಗ್ರ ಸಾಹಿತ್ಯ - 1996

11. ಜಿ.ಎಸ್.ಶಿವರುದ್ರಪ್ಪ - ಸಮಗ್ರ ಸಾಹಿತ್ಯ - 1997

12. ದೇಜಗೌ - ಸಮಗ್ರ ಸಾಹಿತ್ಯ - 1998

13. ಚನ್ನವೀರ ಕಣವಿ - ಕವಿತೆಗಳು - 1999

14. ಡಾ. ಎಲ್.ಬಸವರಾಜು - ಸಮಗ್ರ ಸಾಹಿತ್ಯ ( ಸಂಶೋಧನೆ ) - 2000

15. ಪೂರ್ಣಚಂದ್ರ ತೇಜಸ್ವಿ - ಕನ್ನಡ ಸಾಹಿತ್ಯ ಸೇವೆ - 2001

16. ಚಿದಾನಂದಮೂರ್ತಿ - ಕನ್ನಡ ಸಾಹಿತ್ಯ ಸೇವೆ - 2002

17. ಡಾ. ಚಂದ್ರಶೇಖರ ಕಂಬಾರ - ಕನ್ನಡ ಸಾಹಿತ್ಯ ಸೇವೆ - 2003

18. ಹೆಚ್.ಎಲ್.ನಾಗೇಗೌಡ - ಕನ್ನಡ ಸಾಹಿತ್ಯ ಸೇವೆ - 2004

19. ಎಸ್.ಎಲ್.ಭೈರಪ್ಪ - ಕನ್ನಡ ಸಾಹಿತ್ಯ ಸೇವೆ - 2005

20. ಜಿ.ಎಸ್.ಆಮೂರ್ - ಕನ್ನಡ ಸಾಹಿತ್ಯ ಸೇವೆ - 2006

21. ಯಶವಂತ ಚಿತ್ತಾಲ - ಕನ್ನಡ ಸಾಹಿತ್ಯ ಸೇವೆ - 2007

22. ಟಿ.ವಿ.ವೆಂಕಟಾಚಲಶಾಸ್ತ್ರಿ - ಕನ್ನಡ ಸಾಹಿತ್ಯ ಸೇವೆ - 2008

23. ಚಂದ್ರಶೇಖರ ಪಾಟೀಲ - ಕನ್ನಡ ಸಾಹಿತ್ಯ ಸೇವೆ - 2009

24. ಜಿ.ಹೆಚ್.ನಾಯಕ - ಕನ್ನಡ ಸಾಹಿತ್ಯ ಸೇವೆ - 2010

25. ಬರಗೂರು ರಾಮಚಂದ್ರಪ್ಪ - ಕನ್ನಡ ಸಾಹಿತ್ಯ ಸೇವೆ - 2011

🎋🌷🎋🌷🎋🌷🎋🌷🎋🌷🎋

🌲 *ಪ್ರಮುಖ ಕೃತಿಗಳು*🌲
◾ಕಾಳಿದಾಸ- *ಮೇಘದೂತ* 
◾ಹರ್ಷವರ್ಧನ- *ರತ್ನಾವಳಿ* 
◾ಕೃಷ್ಣದೇವರಾಯ- *ಜಾಂಬವತಿ ಕಲ್ಯಾಣ* 
◾ವಿಷ್ಣುಶರ್ಮ- *ಪಂಚತಂತ್ರ* 
◾ಮೆಗಾಸ್ತನೀಸ್‌- *ಇಂಡಿಕಾ* 
◾ಹ್ಯೂಯೆನ್‌ತ್ಸಾಂಗ್‌- *ಸಿ-ಯೂ-ಕಿ* 
◾ಅಲ್‌ಬೇರೂನಿ- *ಕಿತಾಬ್‌-ಉಲ್‌-ಹಿಂದ್‌* 
◾ಅಬ್ದುಲ್‌ ರಜಾಕ್‌- *ಮತಾಲಸ್‌ ಸದೇನ್‌* 
◾ಹರ್ಷವರ್ಧನ- *ನಾಗಾನಂದ* 
◾ಕೃಷ್ಣದೇವರಾಯ- *ಅಮುಕ್ತಮೌಲ್ಯದಾ* 
◾3ನೇ ಸೋಮೇಶ್ವರ- *ಮಾನಸೋಲ್ಲಾಸ* 
◾2ನೇ ಶಿವಮಾರ- *ಸೇತುಬಂಧ



No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು