ಶಿಕ್ಷಣವೇ ಶಕ್ತಿ

Monday, 31 May 2021

ಜಿಲ್ಲಾ ದರ್ಶನ - ಬಾಗಲಕೋಟ

ಬಾಗಲಕೋಟೆ

ಬಾಗಲಕೋಟೆ ಕರ್ನಾಟಕದ ಒಂದು ಪ್ರಮುಖ ಜಿಲ್ಲೆಯಾಗಿದೆ

ಬಾಗಲಕೋಟೆ ಕರ್ನಾಟಕದ ಒಂದು ಜಿಲ್ಲಾ ಕೇಂದ್ರ. ಈ ಜಿಲ್ಲೆ ಉತ್ತರ ಕರ್ನಾಟಕದಲ್ಲಿ ಸ್ಥಾಪಿತವಾಗಿದೆ. ಮತ್ತು ಬೆಳಗಾವಿಗದಗಕೊಪ್ಪಳರಾಯಚೂರು ಹಾಗೂ ಬಿಜಾಪುರಗಳೊಂದಿಗೆ ತನ್ನ ಗಡಿಯನ್ನು ಹೊಂದಿದೆ. ೧೯೯೭ರಲ್ಲಿ ಭಾರತದ ೫೦ನೆಯ ಸ್ವಾತಂತ್ರ್ಯೋತ್ಸವದ ಸ್ಮರಣೀಯ ಘಟ್ಟದಲ್ಲಿ ಕರ್ನಾಟಕ ಸರ್ಕಾರದ ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩ ನಿರ್ದೇಶದ ದ್ವಾರಾ ಹೊಸ ಜಿಲ್ಲೆಯಾಗಿ ಅಂದಿನ ಮುಖ್ಯಮಂತ್ರಿ ಮಾನ್ಯ ಜೆ.ಎಚ್.ಪಟೇಲರಿಂದ ಉದ್ಘಾಟಿಸಲ್ಪಟ್ಟಿತು. ಐತಿಹಾಸಿಕವಾಗಿ ಬಾಗಲಕೋಟೆ ಜಿಲ್ಲೆಯು ಚಾಲುಕ್ಯರಾಳಿದ ನಾಡು. ಬಾದಾಮಿಐಹೊಳೆಪಟ್ಟದಕಲ್ಲುಕೂಡಲಸಂಗಮ ಮತ್ತು ಮಹಾಕೂಟ ಇಲ್ಲಿಯ ಅತ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು.

ಬಾಗಲಕೋಟ
India-locator-map-blank.svg
Red pog.svg
ಬಾಗಲಕೋಟ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬಾಗಲಕೋಟ ಜಿಲ್ಲೆ
ನಿರ್ದೇಶಾಂಕಗಳು16.1833° N 75.7000° E
ವಿಸ್ತಾರ
 - ಎತ್ತರ
6593 km²
 - 747 ಮೀ.
ಸಮಯ ವಲಯIST (UTC+5:30)
ಜನಸಂಖ್ಯೆ (2011)
 - ಸಾಂದ್ರತೆ
18,90,826
 - 288/ಚದರ ಕಿ.ಮಿ.

ಭೌಗೋಳಿಕಸಂಪಾದಿಸಿ

ಬಾಗಲಕೋಟೆ ನಗರವು ಭಾರತದ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಭೌಗೋಳಿಕವಾಗಿ ಉತ್ತರದ ಕಡೆ 16-18* & 75-7* ಪೂರ್ವದಲ್ಲಿ ಘಟಪ್ರಭಾ ನದಿಯ ದಡದಲ್ಲಿ ಸ್ಥಿತವಾಗಿರುವ ಇದು ಸಮುದ್ರ ಮಟ್ಟದಿಂದ 533 ಮೀಟರ್ ಎತ್ತರದಲ್ಲಿದ್ದು ಜಿಲ್ಲೆಯ ಕೇಂದ್ರ ಸ್ಥಾನವಾಗಿದೆ. ಈ ಮೊದಲು ಬಿಜಾಪುರ ಜಿಲ್ಲೆಯಲ್ಲಿದ್ದ ಬಾಗಲಕೋಟೆ ಭಾರತದ 50ನೇಯ ಸ್ವಾತಂತ್ರ್ಯ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ 1997 ರಲ್ಲಿ ಹೊಸ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದಿತು. ವಿಜಾಪುರ ಜಿಲ್ಲೆಯಿಂದ ಹೋಳಾದ ಬಾಗಲಕೋಟ ಜಿಲ್ಲೆಯು ಬದಾಮಿ, ಬಾಗಲಕೋಟ, ಬೀಳಗಿ, ಹುನಗುಂದ, ಜಮಖಂಡಿ & ಮೂಧೋಳ ಈ 6 ತಾಲ್ಲೂಕುಗಳನ್ನು ಹೊಂದಿದೆ. 2018 ರಲ್ಲಿ ಗುಳೇದಗುಡ್ಡ, ಇಳಕಲ್ಲ & ರಬಕವಿ-ಬನಹಟ್ಟಿ ಇವು 3 ಹೊಸ ತಾಲ್ಲೂಕು ಕೇಂದ್ರಗಳಾಗಿ ಸೃಷ್ಠಿಯಾಗಿದೆ.

ಒಂದು ಕಾಲದಲ್ಲಿ ಕನ್ನಡದ ವೈಭವಯುತ ರಾಜಮನೆತನವಾದ ಚಾಲುಕ್ಯರು ಬಾಗಲಕೋಟ ಜಿಲ್ಲೆಯನ್ನು ಆಳಿದರು. ಕರ್ನಾಟಕದ ಉತ್ತರ ಭಾಗದಲ್ಲಿರುವ ಈ ಜಿಲ್ಲೆಯ 6593 ಚದರ ಮೀಟರ ವ್ಯಾಪ್ತಿಯನ್ನು ಹೊಂದಿದೆ. ಬಾಗಲಕೋಟ ಜಿಲ್ಲೆಯ ಉತ್ತರಕ್ಕೆ ವಿಜಾಪುರ ಜಿಲ್ಲೆ, ದಕ್ಷಿಣಕ್ಕೆ ಗದಗ ಜಿಲ್ಲೆ, ಪೂರ್ವಕ್ಕೆ ರಾಯಚೂರು ಜಿಲ್ಲೆ & ಆಗ್ನೆಯ ಬಾಗದಲ್ಲಿ ಕೊಪ್ಪಳ ಜಿಲ್ಲೆ, ಪಶ್ಶಿಮ ಗಡಿಯಲ್ಲಿ ಬೆಳಗಾವಿ ಜಿಲ್ಲೆಗಳಿಂದ ಸುತ್ತುವರಿಯಲ್ಪಟ್ಟಿದೆ.

ಇತಿಹಾಸಸಂಪಾದಿಸಿ

ಇಲ್ಲಿ ದೊರೆತ ಶಿಲಾಶಾಸನಗಳ ಪ್ರಕಾರ ಮೂಲ ಹೆಸರು ಬಾಗಡಿಗೆ ಎಂದು ಆಗಿತ್ತು. ಪುರಾಣಗಳ ಪ್ರಕಾರ ಲಂಕಾಧಿಪತಿಯಾದ ರಾವಣ ಈ ಪ್ರದೇಶವನ್ನು ಆಳುತ್ತಿದ್ದ, ಅವನು ಈ ನಗರವನ್ನು ಬಜಂತ್ರಿ (ಸಂಗೀತಗಾರರು) ಗೆ ಕೊಡುಗೆಯಾಗಿ ನೀಡಿದ್ದನು. ಬಿಜಾಪುರ ರಾಜರು ತನ್ನ ಮಗಳಿಗೆ ಕಂಕಣ ಕಾಣಿಕೆ (ಮಗಳ ಮದುವೆ ನಂತರ ಬಳೆ, ಸೀರೆ, ಆಭರಣಗಳ ಖರೀದಿಸಲು ತಂದೆ-ತಾಯಿ ಹಣ ಕೋಡುವ ಸಂಪ್ರದಾಯದಂತೆ) ಯಾಗಿ ಈ ಪಟ್ಟಣವನ್ನು ಕೊಡುಗೆಯಾಗಿ ನೀಡಿದನು ಎಂದು ಹೇಳಲಾಗುತ್ತದೆ. ಪರಿಣಾಮವಾಗಿ ಪಟ್ಟಣದ ಹೆಸರು "ಬಾಗಡಿಕೋಟೆ"ಯಾಗಿ ನಂತರ ಬಾಗಲಕೋಟೆಯಾಗಿ ಮಾರ್ಪಟ್ಟಿತು. ನಂತರದ ದಿನಗಳಲ್ಲಿ ಬಾಗಲಕೋಟೆ ವಿಜಯನಗರ ದೊರೆಗಳ, ಪೇಶ್ವೆಗಳ, ಮೈಸೂರಿನ ಹೈದರಾಲಿ, ಮರಾಠ ಆಡಳಿತಗಾರರು ಮತ್ತು ಅಂತಿಮವಾಗಿ 1818 ರಲ್ಲಿ ಬ್ರಿಟಿಷ್ ಆಳ್ವೆಕೆಗೆ ಒಳಗಾಯಿತು. 1865 ರಲ್ಲಿ ಪುರಸಭೆಯಾಗಿ ಅಸ್ಥಿತ್ವಕ್ಕೆ ಬಂದಿತು. ಬಾಗಲಕೋಟೆಯು "ಸ್ವಾತಂತ್ರ್ಯ ಚಳುವಳಿ" ಮತ್ತು "ಕರ್ನಾಟಕ ಏಕೀಕರಣ ಚಳುವಳಿ"ಗಳಿಗೆ ಕೇಂದ್ರವಾಗಿತ್ತು.

ಇಂದು, ಬಾಗಲಕೋಟೆ ಪಟ್ಟಣ ಎರಡು ಭಾಗಗಳಲ್ಲಿ ಹಂಚಿ ಹೋಗಿದೆ, ಹೊಸ ಬಾಗಲಕೋಟೆ ಅಥವಾ ನವನಗರ ಮತ್ತು ಹಳೆಯ ಬಾಗಲಕೋಟೆ ಪಟ್ಟಣ. ಆಲಮಟ್ಟಿ ಅಣೆಕಟ್ಟಿನ ನಿರ್ಮಾಣದಿಂದಾಗಿ ಹಳೆಯ ಪಟ್ಟಣದ ಬಹುತೇಕ ಭಾಗಗಳು ಮುಳುಗಡೆ ಹೋದಿದೆ. ಆ ಕಾರಣದಿಂದ ಹೊಸ ನವನಗರ ನಿರ್ಮಾಣ ಅನಿವಾರ್ಯವಾಯಿತು. ನವನಗರವು ವಿಶಾಲ ರಸ್ತೆಗಳು, ಉದ್ಯಾನಗಳು, ಮತ್ತು ಇತರ ಆಧಿನಿಕ ಸೌಲಭ್ಯಗಳನ್ನು ಹೊಂದಿ ಮಾದರಿ ವಿನ್ಯಾಸದಿಂದ ಯೋಜಿತ ರೀತಿಯಲ್ಲಿ ಕಟ್ಟಿದ ಪಟ್ಟಣವಾಗಿದೆ. ಬಾಗಲಕೋಟ್ ನವನಗರದ ಪ್ರಧಾನ ವಾಸ್ತುಶಿಲ್ಪಿ ಛಾರ್ಲ್ಸ್ ಕೋರಿಯಾ.

ನದಿಗಳುಸಂಪಾದಿಸಿ

ಇಲ್ಲಿ ಘಟಪ್ರಭಾಮಲಪ್ರಭಾ, ಮತ್ತು ಕೃಷ್ಣಾನದಿಗಳು ಹರಿಯುತ್ತವೆ.

ಶಿಕ್ಷಣಸಂಪಾದಿಸಿ

ಪ್ರೊಟೆಸ್ಟಂಟರ ಕ್ರೈಸ್ತ ದೇವಾಲಯಸಂಪಾದಿಸಿ

ಬಾಗಲಕೋಟೆ ನಗರ ಭಾಗದಲ್ಲಿ ಸಿ.ಎಸ್.ಐ. ಸಂತ ಪೌಲನ ದೇವಾಲಯವಿದೆ. ಈ ದೇವಾಲಯದ ಕಟ್ಟಡವು ನೂತನ ವಾದರೂ ಇಲ್ಲಿ ಶತಮಾನಕ್ಕಿಂತ ಮೊದಲೆ ಕ್ರೈಸ್ತ ಸಭೆ ಬಾಸೆಲ್ ಮಿಶನರಿಗಳಿಂದ ಪ್ರಾರಂಭವಾಗಿತ್ತು. ಇಲ್ಲಿ ಕುಷ್ಟ ರೋಗಿಗಳಿಗಾಗಿ ೧೯೦೧ರಲ್ಲಿ ಕೃಪಾಲಯವೆಂಬ ಆಸ್ಪತ್ರೆ ಕಾರ್ಯವೆಸಗುತಿದ್ದು ಪ್ರಸ್ತುತ ಮುಚ್ಚಲಾಗಿದೆ. ಈ ದೇವಾಲಯದಲ್ಲಿ ಪ್ರಸ್ತುತ ರೆವೆ. ಸುರೇಶ್ ನಾಯ್ಕರ್ ಧರ್ಮಗುರುಗಳಾಗಿದ್ದಾರೆ.ಅರಾದನೆ ಬೆಳಿಗಿನ್ ಸಮಯ ಇರುತ್ತದೆ.ಇಳಕಲ್ ತಾಲ್ಲೂಕಿನ ಕರಡಿಯಲ್ಲಿ ಬ್ರಿಟಿಷ್ ಕಾಲದ ಸಂತ ಜೋಸೆಫ್ ಚರ್ಚ್ ಇದೆ.

ತಾಲೂಕುಗಳುಸಂಪಾದಿಸಿ

ಇದನ್ನೂ ನೋಡಿ




  • Digital India Awards

    Digital India Awards 2020

  • Covid 19

    ಕೊರೊನಾ ವೈರಸ್ (COVID-19)

  • Covid 19

    ಕೊರೊನಾ ವೈರಸ್ (COVID-19)

  • ಭವನ

    ಜಿಲ್ಲಾ ಆಡಳಿತ ಭವನ

  • ಕೊರೊನಾ ವೈರಸ್

    ಕೊರೊನಾ ವೈರಸ್ (COVID-19)

  • ಪ್ರವಾಹ

    ಬಾಗಲಕೋಟೆ ಪ್ರವಾಹ

  • Digital

    ಡಿಜಿಟಲ್ ಇಂಡಿಯಾ

  • ಸಾಹಸ ರಾಕ್ ಕ್ಲೈಂಬಿಂಗ್

    ಬಾದಾಮಿ ಗುಹೆಗಳು ಮತ್ತು ಸಾಹಸ ರಾಕ್ ಕ್ಲೈಂಬಿಂಗ್

  • Digital

    ಡಿಜಿಟಲ್ ಇಂಡಿಯಾ

  • ಐಹೋಳೆ

    ಐಹೊಳೆ ದೇವಸ್ಥಾನ

  • Digital

    ಡಿಜಿಟಲ್ ಇಂಡಿಯಾ

  • ಪಟ್ಟದಕಲ್ಲು ದೇವಸ್ಥಾನ

    ಪಟ್ಟದಕಲ್ಲು ದೇವಸ್ಥಾನ ಸಂಕೀರ್ಣ

  • ಕೂಡಲಸಂಗಮ

    ಕೂಡಲಸಂಗಮ ದೇವಸ್ಥಾನ

  • ಚಿಕ್ಕ ಸಂಗಮ

    ಚಿಕ್ಕ ಸಂಗಮ ದೇವಾಲಯ

  • ಹಿನ್ನೀರು

    ಬಾಗಲಕೋಟೆ ಹಿನ್ನೀರು

  • Digital

    ಡಿಜಿಟಲ್ ಇಂಡಿಯಾ

  • ಶಿವಾಲಯ

    ಬಾದಾಮಿ ಶಿವಾಲಯ ದೇವಸ್ಥಾನ

  • ಐಹೋಳೆ

    ಐಹೊಳೆ ದೇವಸ್ಥಾನ

  • ತೋಟಗಾರಿಕೆ ವಿಶ್ವವಿದ್ಯಾಲಯ

    ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆ

  • Digital

    ಡಿಜಿಟಲ್ ಭಾರತ

ಕೋವಿಡ್ -19 ಸ್ಥಿತಿ 30/05/2021 at 6pm [ಮೂಲ ಆರೋಗ್ಯ ಇಲಾಖೆ]⇒

  • ಒಟ್ಟು ಮಾದರಿಗಳನ್ನು ಸಂಗ್ರಹಿಸಲಾಗಿದೆ 626741 New
  • ಋಣಾತ್ಮಕ ಮಾದರಿ ಕಂಡುಬಂದಿದೆ 591291 New
  • ಮಾದರಿ ಸಕಾರಾತ್ಮಕವಾಗಿದೆ 32770New
  • ಸಕ್ರಿಯ ಧನಾತ್ಮಕ ಪ್ರಕರಣಗಳು 2251New
  • ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಒಟ್ಟು ವ್ಯಕ್ತಿಗಳ ಸಂಖ್ಯೆ 30242 New
  • ಫಲಿತಾಂಶ ಕಾಯುತ್ತಿದೆ 2080
  • ಸಾವು 277
  • ಮಾದರಿಗಳನ್ನು ತಿರಸ್ಕರಿಸಲಾಗಿದೆ 498

ಜಿಲ್ಲೆಯ ಬಗ್ಗೆ

     ಬಾಗಲಕೋಟೆ ನಗರವು ಭಾರತದ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಭೌಗೋಳಿಕವಾಗಿ ಉತ್ತರದ ಕಡೆ 16-18* & 75-7* ಪೂರ್ವದಲ್ಲಿ ಘಟಪ್ರಭಾ ನದಿಯ ದಡದಲ್ಲಿ ಸ್ಥಿತವಾಗಿರುವ ಇದು ಸಮುದ್ರ ಮಟ್ಟದಿಂದ 533 ಮೀಟರ್ ಎತ್ತರದಲ್ಲಿದ್ದು ಜಿಲ್ಲೆಯ ಕೇಂದ್ರ ಸ್ಥಾನವಾಗಿದೆ. ಈ ಮೊದಲು ಬಿಜಾಪುರ ಜಿಲ್ಲೆಯಲ್ಲಿದ್ದ ಬಾಗಲಕೋಟೆ ಭಾರತದ 50ನೇಯ ಸ್ವಾತಂತ್ರ್ಯ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ 1997 ರಲ್ಲಿ ಹೊಸ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದಿತು. ವಿಜಾಪುರ ಜಿಲ್ಲೆಯಿಂದ ಹೋಳಾದ ಬಾಗಲಕೋಟ ಜಿಲ್ಲೆಯು ಬದಾಮಿ, ಬಾಗಲಕೋಟ, ಬೀಳಗಿ, ಹುನಗುಂದ, ಜಮಖಂಡಿ & ಮೂಧೋಳ ಈ 6 ತಾಲ್ಲೂಕುಗಳನ್ನು ಹೊಂದಿದೆ. 2018 ರಲ್ಲಿ ಗುಳೇದಗುಡ್ಡ, ಇಲಕಲ್ಲ & ರಬಕವಿ-ಬನಹಟ್ಟಿ ಇವು 3 ಹೊಸ ತಾಲ್ಲೂಕು ಕೇಂದ್ರಗಳಾಗಿ ಸೃಷ್ಠಿಯಾಗಿದೆ.

      ಒಂದು ಕಾಲದಲ್ಲಿ ಪ್ರಸಿದ್ಧ ಚಾಲುಕ್ಯ ರಾಜವಂಶವು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯನ್ನು ಆಳಿತು. 6593 ಚದರ ಕಿ.ಮೀ ದೂರದಲ್ಲಿ ಬಾಗಲಕೋಟೆ ಜಿಲ್ಲೆಯ ಉತ್ತರದಲ್ಲಿ ಬಿಜಾಪುರ ಜಿಲ್ಲೆಯೂ, ದಕ್ಷಿಣದಲ್ಲಿ ಗದಗ ಜಿಲ್ಲೆಯೂ ಸುತ್ತುವರಿದಿದೆ. ರಾಯಚೂರು ಜಿಲ್ಲೆಯು ಬಾಗಲಕೋಟೆಯ ಪೂರ್ವಕ್ಕೆ ಮತ್ತು ಕೊಪ್ಪಳ ಜಿಲ್ಲೆಯು ಪಚ್ಚಿಮಕ್ಕೆ ಸುತ್ತುವರಿದಿದೆ.

Digital India Awards 2020

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳುಕ್ಯಾಪ್ಟನ್ ಡಾ. ಕೆ. ರಾಜೇಂದ್ರ
    ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳುಶ್ರೀ. ಟಿ. ಭೂಬಾಲನ
      ಶ್ರೀ. ಲೋಕೇಶ್ ಭರಮಪ್ಪ
      ಪೊಲೀಸ್ ಅಧೀಕ್ಷಕರುಶ್ರೀ. ಲೋಕೇಶ್ ಭರಮಪ್ಪ ಜಗಲಾಸರ್

        ಸೇವೆಗಳನ್ನು ಹುಡುಕಿ

        ಹೊಸತೇನಿದೆ

        ಕ್ಷಮಿಸಿ, ಈವೆಂಟ್ ಇಲ್ಲ.
        • ನಾಗರಿಕ ಸೇವಾ ಕೇಂದ್ರ -
          155300
        • ಮಕ್ಕಳ ಸಹಾಯವಾಣಿ -
          1098
        • ಮಹಿಳಾ ಸಹಾಯವಾಣಿ -
          1091
        • ಅಪರಾಧ ತಡೆಯುವದು -
          1090
        • ಪಾರುಗಾಣಿಕಾ ಆಯುಕ್ತರು -1070
        • ಆಂಬ್ಯುಲೆನ್ಸ್ -
          102, 108
        • ಭಾರತದ ರಾಷ್ಟ್ರೀಯ ಪೋರ್ಟಲ್
        • ಭಾರತದ ಪ್ರಧಾನಿ
        • ಡಿಜಿಟಲ್ ಇಂಡಿಯಾ
        • ಪಿ.ಎಮ್.ಎನ್ಆರ್.ಎಫ್
        • data.gov
        • ನನ್ನ ಸರ್ಕಾರ
        • ಭಾರತದಲ್ಲಿ ಮಾಡಿ
        • ಇನ್ಕ್ರೆಡಿಬಲ್ ಇಂಡಿಯಾ ಸೈಟ್

        No comments:

        ಪ್ರಮುಖ ಅಂಶಗಳು

        ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

        ಪ್ರಮುಖ ಕಲಿಕಾಂಶಗಳು