“ಒಂದು ಜಿಲ್ಲೆ- ಒಂದು ಉತ್ಪನ್ನ” ಯೋಜನೆಯಡಿ
☘🍁☘🍁☘🍁☘🍁☘🍁☘🍁☘
⭐️ಬಾಗಲಕೋಟೆಯ ಈರುಳ್ಳಿ,
⭐️ಬೆಳಗಾವಿಯ ಬೆಲ್ಲ,
⭐️ಬಳ್ಳಾರಿಯ , ಅಂಜೂರ
⭐️ಬೆಂಗಳೂರು ಗ್ರಾಮಾಂತರ – ಪೌಲ್ಟ್ರಿ ಉತ್ಪನ್ನ,
⭐️ಬೆಂಗಳೂರು ನಗರ-ಬೇಕರಿ ಉತ್ಪನ್ನ,
⭐️ಚಾಮರಾಜನಗರ -ಅರಿಶಿಣಕ್ಕೆ ಪ್ರಾಧಾನ್ಯತೆ ಸಿಗಲಿದೆ.
⭐️ಚಿಕ್ಕಬಳ್ಳಾಪುರ-ಟೊಮ್ಯಾಟೋ,
⭐️ಚಿಕ್ಕಮಗಳೂರಿನ ಸಾಂಬಾರು ಪದಾರ್ಥ,
⭐️ಚಿತ್ರದುರ್ಗದ ಕಡಲೆಕಾಯಿ ಉತ್ಪನ್ನ,
⭐️ದಕ್ಷಿಣ ಕನ್ನಡ- ಸಾಗರ ಉತ್ಪನ್ನಗಳು,
⭐️ದಾವಣೆಗೆರೆ-ಸಿರಿ ಧಾನ್ಯಗಳು,
⭐️ಧಾರವಾಡದ ಮಾವು,
⭐️ಗದಗ್ ನ ಬ್ಯಾಡಗಿ ಮೆಣಸಿನಕಾಯಿ, ⭐️ಹಾಸನದ ತೆಂಗು ಉತ್ಪನ್ನಕ್ಕೆ ಆದ್ಯತೆ ಸಿಗಲಿದೆ
⭐️ಹಾವೇರಿ – ಮಾವು,
⭐️ಕಲಬುರಗಿ – ತೊಗರಿ,
⭐️ಕೊಡಗು-ಕಾಫಿ,
⭐️ಕೋಲಾರ – ಟೊಮ್ಯಾಟೋ,
⭐️ಕೊಪ್ಪಳ-ಸೀಬೆ,
⭐️ಮಂಡ್ಯ – ಬೆಲ್ಲ,
⭐️ಮೈಸೂರು-ಬಾಳೆ,
⭐️ರಾಯಚೂರು-ಮೆಣಸಿನಕಾಯಿ,
⭐️ರಾಮನಗರದ ತೆಂಗು ಉತ್ಪನ್ನ,
⭐️ ಶಿವಮೊಗ್ಗ- ಅನಾನಸ್,
⭐️ತುಮಕೂರಿನ ತೆಂಗು,
⭐️ಉಡುಪಿಯ ಸಾಗರ ಉತ್ಪನ್ನ,
⭐️ಉತ್ತರ ಕನ್ನಡದ ಸಾಂಬಾರು ಪದಾರ್ಥ
⭐️, ವಿಜಯಪುರ- ನಿಂಬೆ,
⭐️ಯಾದಗಿರಿಯ ಶೇಂಗಾ,
__________________________________________
👇❤️👇❤️👇❤️👇❤️👇❤️👇❤️
⚜1857 ರ ದಂಗೆಯ ಮುಖ್ಯ ಕೇಂದ್ರಗಳು ಮತ್ತು ನಾಯಕರು⚜
⚠️⚠️⚠️⚠️⚠️⚠️⚠️⚠️⚠️⚠️⚠️⚠️⚠️⚠️
⚔ ದೆಹಲಿ ➖ಬಹದ್ದೂರ್ ಷಾ ಭಕ್ತಖಾನ
⚔ ಬರೇಲಿ ➖ ಖಾನ್ ಬಹದ್ದೂರ್ ಖಾನ್
⚔ ಕಾನ್ಪುರ ➖ ನಾನಾ ಸಾಹಿಬ್
⚔ಬಿಹಾರ ➖ ಕುoವರ ಸಿಂಗ್
⚔ಅವಧ್ ➖ಹಜರತ್ ಮಹಲ್
⚔ ಝಾನ್ಸಿ ➖ರಾಣಿ ಲಕ್ಷ್ಮಿಬಾಯಿ
⚔ ಸಂಬಲ್ ಪುರ ➖ ಸುರೇಂದ್ರ ಸಾಯಿ
⚔ ಅಲಹಾಬಾದ್ ➖ ಲಿಯಾಕತ್ ಅಲಿ
⚔ ಗ್ವಾಲಿಯರ್ / ಕಾನ್ಪುರ್ ➖ ತಾತ್ಯಾ ಟೊಪೆ
⚔ ಲಕ್ನೋ ➖ ಬೇಗಂ ಹಜರತ್ ಮಹಲ್
⚔ ಬ್ಯಾರಕ್ಪೋರ್ ➖ಮಂಗಲ್ ಪಾಂಡೆ
__________________________________________
"ಭಾರತದ ಪ್ರಮುಖ ಕಲ್ಲಿದ್ದಲಿನ ನಿಕ್ಷೇಪಗಳು"
👉 ಪ.ಬಂಗಾಳದ - ರಾಣಿಗಂಜ್ (ಭಾರತದ ಮೊದಲು ನಿಕ್ಷೇಪ
👉 ಓಡಿಸ್ಸಾದ - ತಲ್ಚಾರ್
👉 ಮ.ಪ್ರದೇಶದ - ಸಿಂಗ್ರೌಲಿ
👉 ಜಾರ್ಖಂಡ್ - ಝರಿಯಾ
👉 ತೆಲಂಗಾಣದ - ಕರಿಂನಗರ
__________________________________________
ವಿವಿಧ ಸಂಘಟನೆಗಳು ಸ್ಥಾಪನೆಯಾದ ವರ್ಷಗಳು✅
🟢 'BIMSTEC' ಸ್ಥಾಪನೆ?
1997
🟢 G-20 ಸ್ಥಾಪನೆ?
1999
🟢 G-7 ಸ್ಥಾಪನೆ?
1975
🟢. 'ASEAN' ಸ್ಥಾಪನೆ?
1967
🟢'OPEC' ಸ್ಥಾಪನೆ ?
1960
🟢 'NATO' ಸ್ಥಾಪನೆ ?
1949
🟢. 'BRICS' ಸ್ಥಾಪನೆ ?
2006
🟢 'SAARC' ಸ್ಥಾಪನೆ ?
1985
__________________________________________
2020ರಲ್ಲಿ ಬ್ಲೂ-ಪ್ಲ್ಯಾಗ್ ಪ್ರಮಾಣ ಪತ್ರ ಪಡೆದ 8 ಕಡಲ ತೀರಗಳು
💐 ಪಡುಬಿದ್ರೆ - ಉಡುಪಿ ( ಜಿಲ್ಲೆ)
( Padubidri)
💐 ಕಾಸರಗೋಡು - ಉತ್ತರ ಕನ್ನಡ (ಜಿಲ್ಲೆ)
( Kasaragod)
💐 ಶಿವರಾಜ್ ಪುರ - ಗುಜರಾತ್
( Shivarajpur )
💐 ಘೋಘ್ಲಾ - ದಿಯು ದಮನ್
( Ghoghala)
💐 ಕಪ್ಪಾಡ್ - ಕೇರಳ
( Kappad)
💐 ಖುಷಿಕೊಂಡ - ಆಂಧ್ರ ಪ್ರದೇಶ
( Rushikonda )
💐 ರಾಧಾನಗರ - ಅಂಡಮಾನ್ ಮತ್ತು ನಿಕೋಬಾರ್
( Radhanagar)
💐 ಗೋಲ್ಡನ್ - ಒಡಿಶಾ
( Golden )
__________________________________________
💧ಮರುಭೂಮಿ ಪ್ರದೇಶಗಳು.
ವಿಸ್ತಾರವಾದ ಮತ್ತು ಬರಡಾದ ಭೂ ಪ್ರದೇಶಗಳಿಗೆ ಮರುಭೂಮಿ ಪ್ರದೇಶಗಳು ಎನ್ನುವರು
💧ಉಷ್ಣವಲಯದ ಮರುಭೂಮಿಗಳು....
☘ ಸಹರಾ - ಉತ್ತರ ಆಫ್ರಿಕಾ
☘ ಥಾರ್ - ಭಾರತ
☘ ರುಬ್ ಅಲ್ ಖಲಿ/ ನುಫುಂಡ್ - ಸೌದಿ ಅರೇಬಿಯಾ
☘ ದಸ್ತ್ ಎ ಲುಟ್ - ಇರಾಕ್
ದಸ್ತ್ ಎ ಕವೀರ್ - ಇರಾನ್
☘. ಅಟಕಾಮಾ - ಚಿಲಿ/ ದ. ಅಮೆರಿಕ
🌲 ಸಮಶೀತೋಷ್ಣ ವಲಯದ ಮರುಭೂಮಿಗಳು....
☘ ತಕ್ಲಮಕಾನ್ - ಚೀನಾ
☘ ನುಬಿಯನ್ - ಈಜಿಪ್ಟ್
☘ ಮೋಹಾವಿ ಸೋನೋರನ್ - ಉತ್ತರ ಅಮೆರಿಕ
☘ ಕಲಹರಿ & ನಮಿಬಿಯಾ - ದಕ್ಷಿಣ ಆಫ್ರಿಕಾ
☘ ಗ್ರೇಟ್ ವಿಕ್ಟೋರಿಯಾ, ಗ್ರೇಟ್ ಸ್ಯಾಂಡಿ, ಗ್ರೇಟ್ ಗಿಬ್ಬನ್ - ಆಸ್ಟ್ರೇಲಿಯಾ
💧ಮರುಭೂಮಿಯ ಬುಡಕಟ್ಟು ಜನಾಂಗಗಳು....
☘ ಗೋಬಿ ಮರುಭೂಮಿ - ಮಂಗೋಲಿಯ
☘. ಸಹರಾ ಮರುಭೂಮಿ - ಟಾರೆಜಸ್
☘. ಥಾರ್ ಮರುಭೂಮಿ - ಮೈನಾ
☘ ಸೌದಿ ಅರೇಬಿಯಾ ಮರುಭೂಮಿ - ಬಿಡೋಯಿನ್
☘. ಅಟಕಾಮ ಮರುಭೂಮಿ - ಹೊಟೆಂಟೋಸ್
☘. ಕಲಹರಿ ಮರುಭೂಮಿ - ಬುಷ್ ಮನ್
☘. ಆಸ್ಟ್ರೇಲಿಯಾ - ಬಿಂಡುಬಸ್/ ಬಿಂಡುಬಿ
No comments:
Post a Comment