🌀ರಕ್ತದ ಬಗ್ಗೆ ಹಿಂದಿನ ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಪ್ರಶ್ನೋತ್ತರಗಳು 🌀
1. ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?
120 ದಿನಗಳು.
2. ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು?
6-12 ದಿನಗಳು
3. ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?
ಬಿಳಿ ರಕ್ತಕಣಗಳು
4. ಕಿರುತಟ್ಟೆಗಳ ಜೀವಿತಾವಧಿ ಎಷ್ಟು?
12 ದಿನಗಳು
5. _ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ.
ಕಿರುತಟ್ಟೆ.
6. _ ಸಂಖ್ಯೆ ಹೆಚ್ಚಾದಾಗ ‘ರಕ್ತದ ಕ್ಯಾನ್ಸರ್’ ಉಂಟಾಗುತ್ತದೆ.
ಬಿಳಿ ರಕ್ತಕಣಗಳ.
7. __ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ.
ಪಿತ್ತಜನಕಾಂಗ.
8. ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು?
9% ರಷ್ಟು.
9. ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?
ವಿಲಿಯಂ ಹಾರ್ವೆ.
10. ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು?ಸಿಗ್ಮಾನೋಮೀಟರ್.
11. ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಹೆಮಟಾಲೋಜಿ.
12. ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?
ಕಾರ್ಲ್ ಲ್ಯಾಂಡ್ ಸ್ಪಿನರ್.
13. ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು? ಅಪಧಮನಿ.
14. ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು?
O ಗುಂಪು.
15. 9. ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು?
AB ಗುಂಪು.
__________________________________________
ಜೀವಿಗಳ ಉಸಿರಾಟದ ಅಂಗಗಳು ಮತ್ತು ಅವುಗಳ ಚಲನಾಂಗಗಳು
""ಉಸಿರಾಟದ ಅಂಗಗಳು""
🦟 ಕೀಟಗಳು – ಟ್ರೇಕಿಯಾ
🐠. ಮೀನುಗಳು – ಕಿವಿರು
🐸 ಕಪ್ಪೆ – ಚರ್ಮ ಮತ್ತು ಶ್ವಾಸಕೋಶ
🧍 ಮಾನವ – ಶ್ವಾಸಕೋಶ
🪴ಸಸ್ಯಗಳು – ಪತ್ರರಂಧ್ರಗಳು
__________________________________________
🦋 ಚಲನಾಂಗಗಳು🦋
1. ಅಮೀಬ – ಮಿಥ್ಯಾಪಾದ (ಸೂಡೋಪೋಡಿಯಾ)
2. ಯೂಗ್ಲಿನ – ಲೋಮಾಂಗ (ಸೀಲಿಯಾ)
3. ಪ್ಯಾರಾಮೀಸಿಯಂ – ಕಶಾಂಗ (ಫ್ಲಾಜಿಲ್ಲಾ)
4. ಹೈಡ್ರಾ – ಕರಬಳ್ಳಿ(ಟೆಂಟಕಲ್ಸ್)
5. ಮೀನು – ಈಜುರೆಕ್ಕೆ
6. ಪಕ್ಷಿ – ರೆಕ್ಕೆ
7. ಹಸು – ಕಾಲು
8. ನೀರಸ್ಪಾ – ಶ್ವಪಾದಗಳು(ಪ್ಯಾರಾಪೋಡಿಯಾ)
9. ಎರೆಹುಳು – ಬಿರುಗೂದಲು
10. ಕಂಟಕ ಚರ್ಮಿಗಳು – ನಳಿಕಾಪಾದ
__________________________________________
🏵️ ಭಾರತದ ಬುಡಕಟ್ಟು ಜನಾಂಗ🏵️
👉 ಕೋಡ: ಸೋಮು ಶಾಲು ಚೂಮೀ ಸಬಿ ಮುಜುಕೋ ಕಾನವುವ ತಗೋ ಚಾಲೆಗಾ ......
1) ಸೋಲಿಗರು= ಕರ್ನಾಟಕ
2) ಮುಂಡರು= ಜಾರ್ಖಂಡ್
3) ಶಾಂಪಿಯನ= ಅಂಡಮಾನ್ ಮತ್ತು ನಿಕೋಬಾರ್
4)ಲೂಸಿಯಾ= ಮಿಜೋರಾಂ ,
5)ಟುಟಿಯಾ= ಆಸ್ಸಾo
6)ಮೀನರು= ರಾಜಸ್ಥಾನ್
7) ಸಂತಾಲರು= ಪಶ್ಚಿಮ ಬಂಗಾಳ
8) ಬಿಲ್ಲರು= ಗುಜರಾತ್
9)ಮುರಾರಿ = ಮಧ್ಯ ಪ್ರದೇಶ್
10) ಜರ್ವ= ಅಂಡಮಾನ್ ಮತ್ತು ನಿಕೋಬಾರ್
11)ಕೊಂಡರು = ಓಡಿಸ್ಸಾ
12)ಕಾಸಿ = ಮೇಘಾಲಯ
13)ನಾಗ = ನಾಗಾಲ್ಯಾಂಡ್
13)ವುರ್ಲಿ= ಕೇರಳ
14) ವರ್ಲಿ= ಮಹಾರಾಷ್ಟ್ರ
15) ತೋಡಿಗರು= ತಮಿಳುನಾಡು
16) ಗೊಂಡರು= ಮಧ್ಯ ಪ್ರದೇಶ್
17) ಚಂಚು= ಆಂಧ್ರ ಪ್ರದೇಶ್
18) ಲೆಪ್ಚಾ= ಸಿಕ್ಕಿಂ
19)ಗಡ್ಡಿ = ಹಿಮಾಚಲ ಪ್ರದೇಶ
====================
🌸 ಸಂವಿಧಾನದ ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳು 👇👇👇
1)370= ಜಮ್ಮು ಮತ್ತು ಕಾಶ್ಮೀರ (PC-2020)
2)371ನೇ ವಿಧಿ = ಮಹಾ ರಾಷ್ಟ್ರ ಮತ್ತು ಗುಜರಾತ
3)371{A}= ನಾಗಲ್ಯಾಂಡ್
4)371{B]= ಆಸ್ಸಾO
5)371{C}= ಮಣಿಪುರ
6)371{D}= ಆಂಧ್ರಪ್ರದೇಶ &ತೆಲಂಗಾಣ [ ಉದ್ಯೋಗ]
7)371{E} ಆಂಧ್ರಪ್ರದೇಶ& ತೆಲಂಗಾಣ [ ಕಾನೂನು& ವಿಶ್ವವಿದ್ಯಾಲಯ]
8)371{F}= ಸಿಕ್ಕಿಂ
9)371{G}= ಮಿಜೋರಾಂ
10)371{H}= ಅರುಣಾಚಲ ಪ್ರದೇಶ
11)371{I}= ಗೋವಾ
12)371{J}= ಕರ್ನಾಟಕ [ ಹೈದ್ರಾಬಾದ್ ಕರ್ನಾಟಕ] HK
=====================
🌹 ರಾಜ್ಯಗಳು ಆಚರಿಸುವ ಉತ್ಸವಗಳು👇👇👇
1) ಕರ್ನಾಟಕ= ಯುಗಾದಿ
2) ಆಂಧ್ರಪ್ರದೇಶ= ಬ್ರಹ್ಮೋತ್ಸವ
3) ಅರುಣಾಚಲ ಪ್ರದೇಶ= ಲೋಸಾರ್
4) ಅಸ್ಸಾಂ= ಬೋಹಾಗ್ ಬಿಹು
5) ಬಿಹಾರ= ಚಹತ್ ಪೂಜ
6) ಛತ್ತೀಸ್ ಘಡ್= ಬಸ್ತಾರ್ ದಸರಾ*-
7) ಗೋವಾ= ಕಾರ್ನಿವಾಲ ಸಿಗಮೋ**
8) ಗುಜರಾತ್= ದೀಪಾವಳಿ. ಜನ್ಮಾಷ್ಟಮಿ
9) ಹರಿಯಾಣ= ಬೈಸಾಕಿ
10) ಹಿಮಾಚಲ ಪ್ರದೇಶ= ಮಹಾಶಿವರಾತ್ರಿ
11) ಜಮ್ಮು ಕಾಶ್ಮೀರ= ಈದ್-ಉಲ್- ಪಿತರ್
12) ಕೇರಳ= ಓಣಂ
13) ಮಹಾರಾಷ್ಟ್ರ= ಗಣೇಶ ಚತುರ್ಥಿ
14) ಮಣಿಪುರ= ಯಾಹೂ ಶಾಂಗ್
15) ಮೇಘಾಲಯ= ನೊಂಗ್ ಕ್ರೆಮ್ ಡ್ಯಾನ್ಸ್
16) ಮಿಜೋರಾಂ= ಚಪಚರಕುಟ್
17) ನಾಗಲ್ಯಾಂಡ್= ಹಾರ್ನ್ ಬಿಲ್ (DAR-2020)
18) ಓಡಿಸಾ= ರಾಜಾಪರ್ಬ
19) ಪಂಜಾಬ್= ಲೋಹಿo
20) ರಾಜಸ್ಥಾನ್= ಗಂಗೌರ್
21) ಸಿಕ್ಕಿಂ= ಸಾಗದವ್ ಲೋಸಾರ್
22) ತಮಿಳುನಾಡು= ಪೊಂಗಲ್ ಉತ್ಸವ
23) ತೆಲಂಗಾಣ= ಬೋನಾಲ್
24) ತ್ರಿಪುರ= ಖರ್ಚಿಪೋಜಾ
25) ಉತ್ತರ ಪ್ರದೇಶ್= ನವರಾತ್ರಿ, ರಾಮನವಮಿ
=====================
🍁🌹 ನೃತ್ಯಗಳು ಯಾವ ರಾಜ್ಯಕ್ಕೆ ಸಂಬಂಧಿಸಿವೆ .👇👇
1)🔸 ಭರತನಾಟ್ಯ= ತಮಿಳುನಾಡು,
2) 🔸ಕುಚುಪುಡಿ= ಆಂಧ್ರ ಪ್ರದೇಶ್,
3) 🔸ಯಕ್ಷಗಾನ= ಕರ್ನಾಟಕ
4) 🔸ತಾಲಿ ತೊಲ = ಪಶ್ಚಿಮ ಬಂಗಾಳ,
5) 🔸ನಮಸ್ಸಾ= ಮಹಾರಾಷ್ಟ್ರ
6) 🔸ಚಕ್ರಿ= ಜಮ್ಮು ಕಾಶ್ಮೀರ್
7) 🔸ಮಣಿಪುರಿ= ಮಣಿಪುರ
8) 🔸ಓಡಿಸ್ಸಿ = ಒಡಿಸ್ಸಾ
9) 🔸ಕೆಳದಿ ಪಟ್ಟO= ಕೇರಳ
10) 🔸ಮೋಹಿನಿ ಅಟ್ಟಂ= ಕೇರಳ
11) 🔸ಓಣಂ= ಕೇರಳ
12) 🔸ನಹಿ ತಾಲಿಯ= ಮಣಿಪುರಿ
13) 🔸ನೌತಂಕಿ= ಉತ್ತರ ಪ್ರದೇಶ
14) 🔸ಕಥಕ= ಉತ್ತರಪ್ರದೇಶ ,
15) 🔸ಗಾಬ್ರಾಹ= ಗುಜರಾತ .
16) 🔸ಬಿಹು= ಆಸ್ಸo
17) 🔸ಭಾಂಗ್ರಹ= ಪಂಜಾಬ
18) 🔸ಡೊಳ್ಳು ಕುಣಿತ= ಕರ್ನಾಟಕ ,
=====================
🏵️ ಕರ್ನಾಟಕದಲ್ಲಿ ಆಚರಿಸುವ ಉತ್ಸವಗಳು
👇👇
1)👉 ಮೇಲುಕೋಟೆ= ವೈರಮುಡಿ ಉತ್ಸವ,
2)👉 ಬನವಾಸಿ= ಕದಂಬೋತ್ಸವ
3) 👉ವಿಜಾಪುರ= ನವರಸಪುರ ಉತ್ಸವ
4) 👉ಬದಾಮಿ= ಚಾಲುಕ್ಯ ಉತ್ಸವ
5) 👉ಹಾಸನ= ಹೊಯ್ಸಳ ಉತ್ಸವ,
6) 👉ಕೊಪ್ಪಳ= ಹಾನೆಗುಂದಿ ಉತ್ಸವ
7) 👉ಬಿದರ= ಬಸವ ಉತ್ಸವ,
8) 👉ಮುಧೋಳ= ರನ್ನೋತ್ಸವ .
9= 👉ತಲಕಾವೇರಿ= ತೀರ್ಥೋತ್ಸವ
10) 👉ಚಾಮರಾಜನಗರ= ಜಲಪಾತೋತ್ಸವ
11) 👉ಮೈಸೂರು= ದಸರಾ ಉತ್ಸವ,
12) 👉ಬೆಂಗಳೂರು= ಕರಗೋತ್ಸವ, / ಗರಗೋತ್ಸವ
13) 👉ಬೆಳಗಾವಿ= ಕಿತ್ತೂರು ಉತ್ಸವ
14) 👉ಹಂಪಿ= ವಿಜಯೋತ್ಸವ
💖꧁꧂✺✺꧁꧂💖
No comments:
Post a Comment