ಶಿಕ್ಷಣವೇ ಶಕ್ತಿ

Friday 28 May 2021

ಸಾಮಾನ್ಯ ಜ್ಞಾನ ೧೩

chandrashekhar
🔹 *ಭಾರತದ ರಾಷ್ಟ್ರಪತಿಗಳನ್ನು  ನೆನಪಿಡುವ ಪ್ರಮುಖ ಕೋಡ್*👇
-----------------------------------------
✍️✍👇👇👇👇👇👇👇👇👇 'ರಾ,ರಾ,ಜ,ಗಾ,ಹಿ,ಪ್ರಾ,ನಿ,ಗ್ಯಾ,ವೆಂಕಟ,ಶಂಕರ
ನಾರಾಯಣ,
ಅಬ್ದುಲ್,ಪ್ರತಿಭಾ,ಪ್ರಣವ,
ರಾಮಾನಾಥ."

1) "ರಾ"= *ರಾಜೇಂದ್ರ ಪ್ರಸಾದ್*

2)"ರಾ"= *ರಾಧಾಕೃಷ್ಣನ್*

3)"ಜ"= *ಜಾಕಿರ್ ಹುಸೇನ್*

4)"ಗಾ"= *ವಿ,ವಿ,ಗೀರಿ*

5)"ಹಿ"= *ಹಿದಾಯಿ ಕುಲ್ಲಾ*

6)"ಪ್ರಾ"= *ಫಕ್ರುದ್ದೀನ್ ಅಲಿ ಅಹಮದ್*

7)"ನಿ"= *ನೀಲಂ ಸಂಜೀವ ರೆಡ್ಡಿ*

8) "ಗ್ಯಾ"= *ಗ್ಯಾನಿಜೇಲಸಿಂಗ್*

9) "ವೆಂಕಟ"= *ವೆಂಕಟರಮಣ*

10) "ಶಂಕರ್"= *ಶಂಕರ ದಯಾಳ ಶರ್ಮ*

11) "ನಾರಾಯಣ"= *K,R, ನಾರಾಯಣ*

12) "ಅಬ್ದುಲ್"= *ಎಪಿಜೆ ಅಬ್ದುಲ್ ಕಲಾಂ*

13) "ಪ್ರತಿಭಾ"= *ಶ್ರೀಮತಿ ಪ್ರತಿಭಾ ಸಿಂಗ್ ಪಾಟೀಲ್*

14) "ಪ್ರಣವ"= *ಪ್ರಣವ ಮುಖರ್ಜಿ*

15) "ರಾಮನಾಥ"= *ರಾಮನಾಥ್ ಕೋವಿಂದ್*✍
🔰👇👇👇👇👇👇👇👇👇🔰
🍁🌹ನೃತ್ಯಗಳು ಯಾವ ರಾಜ್ಯಕ್ಕೆ ಸಂಬಂಧಿಸಿವೆ.👇👇

1)🔸 ಭರತನಾಟ್ಯ= *ತಮಿಳುನಾಡು,* 

2) 🔸ಕುಚುಪುಡಿ= 
*ಆಂಧ್ರ ಪ್ರದೇಶ್,* 

3) 🔸ಯಕ್ಷಗಾನ=
 *ಕರ್ನಾಟಕ,*

4) 🔸ತಾಲಿ ತೊಲ = 
*ಪಶ್ಚಿಮ ಬಂಗಾಳ,* 

5) 🔸ನಮಸ್ಸಾ=
 *ಮಹಾರಾಷ್ಟ್ರ*, 

6) 🔸ಚಕ್ರಿ=
 *ಜಮ್ಮು ಕಾಶ್ಮೀರ್*, 

7) 🔸ಮಣಿಪುರಿ=
 *ಮಣಿಪುರ*, 

8) 🔸ಓಡಿಸ್ಸಿ = 
*ಒಡಿಸ್ಸಾ*, 

9) 🔸ಕೆಳದಿ ಪಟ್ಟO=
 *ಕೇರಳ*, 

10) 🔸ಮೋಹಿನಿ ಅಟ್ಟಂ=
 *ಕೇರಳ*, 

11) 🔸ಓಣಂ=
 *ಕೇರಳ*, 

12) 🔸ನಹಿ ತಾಲಿಯ= 
*ಮಣಿಪುರಿ*

13) 🔸ನೌತಂಕಿ=
 *ಉತ್ತರ ಪ್ರದೇಶ*

14) 🔸ಕಥಕ=
 *ಉತ್ತರಪ್ರದೇಶ*,
 
15) 🔸ಗಾಬ್ರಾಹ=
 *ಗುಜರಾತ*.

16) 🔸ಬಿಹು= 
*ಆಸ್ಸo*.

17) 🔸ಭಾಂಗ್ರಹ=
 *ಪಂಜಾಬ*.

18) 🔸ಡೊಳ್ಳು ಕುಣಿತ=
 *ಕರ್ನಾಟಕ*, 

🏵️ ಕರ್ನಾಟಕದಲ್ಲಿ ಆಚರಿಸುವ ಉತ್ಸವಗಳು, 
👇👇👇👇👇👇👇

1)👉 ಮೇಲುಕೋಟೆ= 
*ವೈರಮುಡಿ ಉತ್ಸವ,* 

2)👉 ಬನವಾಸಿ=
 *ಕದಂಬೋತ್ಸವ*, 

3) 👉ವಿಜಾಪುರ=
 *ನವರಸಪುರ ಉತ್ಸವ*, 

4) 👉ಬದಾಮಿ=
 *ಚಾಲುಕ್ಯ ಉತ್ಸವ*, 

5) 👉ಹಾಸನ=
 *ಹೊಯ್ಸಳ ಉತ್ಸವ,*

6) 👉ಕೊಪ್ಪಳ=
 *ಹಾನೆಗುಂದಿ ಉತ್ಸವ*, 

7) 👉ಬಿದರ=
 *ಬಸವ ಉತ್ಸವ,* 

8) 👉ಮುಧೋಳ=
 *ರನ್ನೋತ್ಸವ*.

9= 👉ತಲಕಾವೇರಿ=
 *ತೀರ್ಥೋತ್ಸವ*, 

10) 👉ಚಾಮರಾಜನಗರ=
 *ಜಲಪಾತೋತ್ಸವ*, 

11) 👉ಮೈಸೂರು=
 *ದಸರಾ ಉತ್ಸವ,* 

12) 👉ಬೆಂಗಳೂರು=
 *ಕರಗೋತ್ಸವ, / ಗರಗೋತ್ಸವ*.

13) 👉ಬೆಳಗಾವಿ=
 *ಕಿತ್ತೂರು ಉತ್ಸವ*.

14) 👉ಹಂಪಿ=
 *ವಿಜಯೋತ್ಸವ*,  
✍📚📚📚📚📚📚📚📚📚📚

🙏🌹 🔰*ಪ್ರಮುಖ ವ್ಯಕ್ತಿಗಳ ಗುರುಗಳು.* 🔰👇👇✍✍

1) ಶಿವಾಜಿಯ ಆಧ್ಯಾತ್ಮಿಕ ಗುರು= 
🌸 *ರಾಮದಾಸರು*,

2) ಅಲೆಕ್ಸಾಂಡರ್ ಗುರು = 
🌸 *ಅರಿಸ್ಟಾಟಲ್*", 

3) ಅರಿಸ್ಟಾಟಲನ ಗುರು= 
🌸 *ಪ್ಲೇಟೋ",* 

4) ಪ್ಲೇಟೋನ ಗುರು= "  
🌸 *ಸಾಕ್ರಟಿಸ್*" 

5) ಕಬೀರದಾಸನ ಗುರು= 
🌸 *ರಮಾನಂದ"*, 

6) ಶಿವಾಜಿಯ ಶಸ್ತ್ರಾಸ್ತ್ರ ಕಲಿಸಿದ ಗುರು=
🌸 *ದಾದಾಜಿಕೊಂಡದೇವ*", 

7) ಶ್ರೀ ಕೃಷ್ಣದೇವರಾಯನ ಗುರು=
🌸 *ವ್ಯಾಸರಾಯರು*", 

8) ಸಂತ ಶಿಶುನಾಳ ಶರೀಫರ ಗುರು=" 
🌸 *ಗೋವಿಂದ ಭಟ್ಟರು"*

9) ಸಳನ ಗುರು= "
🌸 *ಸುದತ್ತ ಮುನಿ",*
 
10) ಗಾಂಧೀಜಿಯ ರಾಜಕೀಯ ಗುರು=
🌸 *ಗೋಪಾಲಕೃಷ್ಣ ಗೋಖಲೆ"*,

11) ಗೋಪಾಲಕೃಷ್ಣ ಗೋಖಲೆಯ ರಾಜಕೀಯ ಗುರು=
🌸 *ಎಂ ಜಿ ರಾನಡೆ",*
 
12) ಸುಭಾಷ್ ಚಂದ್ರ ಬೋಸ್ ರಾಜಕೀಯ ಗುರು= " 
🌸 *ಚಿತ್ತರಂಜನ ದಾಸ"*,

13) ಬಸವಣ್ಣನವರ ಅಧ್ಯಾತ್ಮಿಕ ಗುರು= "
🌸 *ಜಾತವೇದ ಮುನಿಗಳು"*, 

14) ಹಕ್ಕ-ಬುಕ್ಕರ ಗುರು= " 
🌸 *ವಿದ್ಯಾರಣ್ಯರು*", 

15) ಬಾಬರನ ಗುರು= " 
🌸 *ಹಸನ್ ಯಾಕೂಬ"*( *DR/PSI*)

16) ಅಕ್ಬರನ ಗುರು= 
🌸 *ಅಬ್ದುಲ್ ಲತೀಫ್"*,( *PSI*)
====================

🌸 ಕರ್ನಾಟಕದ ಜಲಪಾತಗಳು 🌸

🍀 ಕರ್ನಾಟಕ ರಾಜ್ಯ ವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ.

🍀ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನ ದಲ್ಲಿದೆ ಎಂದು ತಿಳಿಯಲಾಗಿದೆ.

 🍀 ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ,, ಅಬ್ಬೆ,, ಹೆಬ್ಬೆ,, ದಬ್ಬೆ,, ಜೋಗ, ದಬ, ದಬೆ, ದಿಡಗ/ದಿಡುಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.


💥 &ಪಶ್ಚಿಮ ಘಟ್ಟಗಳ ಸೆರಗಿನಲ್ಲಿ 💥

🍀 ಕರ್ನಾಟಕ ರಾಜ್ಯದ ಬಹುಪಾಲು ಜಲಪಾತಗಳು ಕಂಡು ಬರುವುದು **ಪಶ್ಚಿಮ ಘಟ್ಟಗಳ ಮಡಿಲಿ** ನಲ್ಲಿ. 

🍀 ಕೊಡಗಿನಿಂದಹಿಡಿದು ಉತ್ತರ ಕನ್ನಡ ದ ಅಂಚಿನವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ದೊಡ್ಡ ಹಾಗೂ ಚಿಕ್ಕ ಪುಟ್ಟ ಜಲಪಾತಗಳನ್ನೂ ಸೇರಿ ಏನಿಲ್ಲವೆಂದರೂ ಸುಮಾರು ೫೦೦ ರ ಆಸು ಪಾಸು ಜಲಪಾತಗಳಿವೆ.ಎಂದು ಅಂದಾಜು ಮಾಡಲಾಗಿದೆ.

💥ಜಲಪಾತಗಳ ಪಟ್ಟಿ💥

🍀ಕೊಡಗು ಜಿಲ್ಲೆ🍀

ಅಬ್ಬಿ ಜಲಪಾತ

ಮಲ್ಲಳ್ಳಿ ಜಲಪಾತ

ಇರುಪ್ಪು ಜಲಪಾತ

ಚೇಲಾವರ ಜಲಪಾತ

ಮಾದಂಡಬ್ಬಿ ಜಲಪಾತ

🍀ಮಂಡ್ಯ ಜಿಲ್ಲೆ🍀

ಗಗನಚುಕ್ಕಿ ಜಲಪಾತ (ಶಿವನ ಸಮುದ್ರ)

🍀ಚಾಮರಾಜನಗರ ಜಿಲ್ಲೆ🍀

ಭರಚುಕ್ಕಿ ಜಲಪಾತ (ಶಿವನ ಸಮುದ್ರ)

🍀ಮೈಸೂರು ಜಿಲ್ಲೆ🍀

ಚುಂಚನಕಟ್ಟೆ ಜಲಪಾತ

🍀ಚಿಕ್ಕಮಗಳೂರು ಜಿಲ್ಲೆ🍀

ಹನುಮಾನ್‌ ಗುಂಡಿ (ಸೂತನಬ್ಬಿ ಜಲಪಾತ)

ಹೆಬ್ಬೆ ಜಲಪಾತ

ಸಿರಿಮನೆ ಜಲಪಾತ

ಕಲ್ಹತ್ತಿಗಿರಿ ಜಲಪಾತ

ಮಾಣಿಕ್ಯಧಾರ ಜಲಪಾತ

ಶಾಂತಿ ಜಲಪಾತ

ಮಘೇಬೈಲ್ ಜಲಪಾತ

ಕೆಸವೆ ಜಲಪಾತ

ಹೊನ್ನಮ್ಮನಹಳ್ಳ ಜಲಪಾತ

🍀ಉತ್ತರಕನ್ನಡ ಜಿಲ್ಲೆ🍀

ಸಾತೋಡಿ ಜಲಪಾತ

ಉಂಚಳ್ಳಿ ಜಲಪಾತ ಅಥವಾ ಲುಷಿಂಗ್ಟನ್ ಜಲಪಾತ ಅಥವಾ ಕೆಪ್ಪ ಜೋಗ

ಮಾಗೋಡು ಜಲಪಾತ

ಬೆಣ್ಣೆ ಹೊಳೆ ಜಲಪಾತ

ವಾಟೆ ಹಳ್ಳ ಜಲಪಾತ

ಬುರುಡೆ ಜಲಪಾತ ಅಥವಾ ಬುರುಡೆ ಜೋಗ

ವಿಭೂತಿ ಜಲಪಾತ

ಶಿವಗಂಗೆ ಜಲಪಾತ

ಲಾಲ್ಗುಳಿ ಜಲಪಾತ

ಅಣಶಿ ಜಲಪಾತ

ಅಪ್ಸರಕೊಂಡ

ಜೋಗ ಜಲಪಾತ

ದಕ್ಷಿಣಕನ್ನಡ ಜಿಲ್ಲೆಸಂಪಾದಿಸಿ

ಆಲೇಖಾನ್ ಜಲಪಾತ

ಲೈನ್ಕಜೆ ಜಲಪಾತ

ಚಾರ್ಮಾಡಿ ಜಲಪಾತ ಶಿರಾಡಿ ಜಲಪಾತ 

🍀ಉಡುಪಿ ಜಿಲ್ಲೆ🍀

ಕೋಸಳ್ಳಿ ಜಲಪಾತ

ಜೋಮ್ಲು ತೀರ್ಥ

🍀ಶಿವಮೊಗ್ಗ ಜಿಲ್ಲೆ🍀

ಜೋಗ ಜಲಪಾತ

ಹಿಡ್ಲುಮನೆ / ಹಿತ್ಲುಮನೆ ಜಲಪಾತ

ಕೂಡ್ಲು ತೀರ್ಥ ಜಲಪಾತ

ದಬ್ಬೆ ಜಲಪಾತ

ಬರ್ಕಣ ಜಲಪಾತ

ಅಚಕನ್ಯ ಜಲಪಾತ

ಕುಂಚಿಕಲ್ ಜಲಪಾತ

ಬಾಳೆಬರೆ ಜಲಪಾತ

🍀ಬೆಳಗಾವಿ ಜಿಲ್ಲೆ🍀

ಗೋಕಾಕ್ ಜಲಪಾತ

ಗೊಡಚಿನಮಲ್ಕಿ ಜಲಪಾತ

ಬೆಂಗಳೂರು ಜಿಲ್ಲೆ

ಮುತ್ಯಾಲ ಮಡುವು ಜಲಪಾತ (ಪರ್ಲ್ ವ್ಯಾಲಿ ಜಲಪಾತ)

🍀ರಾಮನಗರ ಜಿಲ್ಲೆ🍀

ಚುಂಚಿ ಜಲಪಾತ
🔴🔴🔴🔴🔴🔴🔴🔴🔴🔴🔴🔴🔴🔴🔴
🍀ಗೋಲ ಗುಮ್ಮಟ🍀

💥 ಬಿಜಾಪುರದ ಸುಲ್ತಾನ ಮೊಹಮ್ಮದ್ ಆದಿಲ್ ಷಾ ಅವರ ಸಮಾಧಿಯಾಗಿದೆ.

💥 ಆದಿಲ್ ಶಾ
 (ಆಳ್ವಿಕೆ: ೧೬೨೭-೧೬೫೭)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು ೧೬೫೯ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಗಳಾದ  ಯಾಕುತ್ ಮತ್ತು ದಬೂಲ್ ಅವರು ನಿರ್ಮಿಸಿದ್ದಾರೆ.

💥 ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್.

(ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ - ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್).

 💥ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ  ಏಳು ಬಾರಿ ಪ್ರತಿಧ್ವನಿತವಾಗುತ್ತದೆ!

💥 ಇಲ್ಲಿರುವ "ಪಿಸುಗುಟ್ಟುವ ಶಾಲೆ"ಯಲ್ಲಿ ಅತಿ ಸಣ್ಣ ಶಬ್ದವೂ ೩೭ ಮಿ ದೂರ ದಲ್ಲಿ ಸ್ಪಷ್ಟವಾಗಿ ಕೇಳಿಬರುತ್ತದೆ.

💥 ಇದರ ಹತ್ತಿರ ಬಿಜಾಪುರ ಆದಿಲ್ ಶಾಹಿ ಗಳಿಗೆ ಸಂಭದಿಸಿದ ವಸ್ತು ಸಂಗ್ರಾಹಾಲಯವು ಇದೆ.

💥 ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು.


 💥 ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆ ಯೂ ಇಲ್ಲದೆ ನಿಂತಿದೆ.

 💥 ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ ವಿಸ್ತೀರ್ಣವು 1833767 ಚದುರಡಿಗಳು.

💥  ಗೋಲ್ ಗುಂಬಜ್ ನ  ಗೋಳಾಕೃತಿಯ ಶಿಖರವು ಯಾವುದೇ ಕಂಬ ಅಥವಾ ರಚನೆ ಯನ್ನು ಆಧರಿಸಿ ನಿಂತಿಲ್ಲ.


💥ಈ ಗುಮ್ಮಟ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ  ಆಧಾರವಾಗಿರುತ್ತದೆ.


 💥 ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು. ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು ಹತ್ತು ಸಲ ಪ್ರತಿಧ್ವನಿಸುತ್ತದೆ.

💥 ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆಯನ್ನು ಕಾಣಬಹುದು.

⭐⭐⭐⭐⭐⭐⭐⭐⭐⭐⭐⭐⭐⭐⭐
🏅ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳು🏅
 

1. ಗ್ರಾಮಿ ಪ್ರಶಸ್ತಿ – ಸಂಗೀತ

2. ಟ್ಯಾನ್ಸೆನ್ ಪ್ರಶಸ್ತಿ – ಸಂಗೀತ

3. ಮ್ಯಾಗ್ಸೆಸೆ ಪ್ರಶಸ್ತಿ – ಸಾರ್ವಜನಿಕ ಸೇವೆ
4. ಮ್ಯಾನ್ ಬುಕರ್ ಪ್ರಶಸ್ತಿ – ಕಾದಂಬರಿಗಳ ಲೇಖಕರು

5. ಪುಲಿಟ್ಜರ್ – ಪತ್ರಿಕೋದ್ಯಮ ಮತ್ತು ಸಾಹಿತ್ಯ

6. ಭಾರತೀಯ ಜ್ಞಾನಪೀಠ ಪ್ರಶಸ್ತಿ – ಸಾಹಿತ್ಯ

7. ಭಾರತ್ ರತ್ನ- ಕಲೆ, ವಿಜ್ಞಾನ, ಸಾರ್ವಜನಿಕ ಸೇವೆಗಳು, ಕ್ರೀಡೆ

8. ಕಳಿಂಗ ಪ್ರಶಸ್ತಿ – ವಿಜ್ಞಾನ

9. ಧನ್ವಂತ್ರಿ ಪ್ರಶಸ್ತಿ – ವೈದ್ಯಕೀಯ ವಿಜ್ಞಾನ

10. ಭಟ್ನಾಗರ್ ಪ್ರಶಸ್ತಿ – ವಿಜ್ಞಾನ

11. ನೊಬೆಲ್ ಪ್ರಶಸ್ತಿ – ಶಾಂತಿ, ಸಾಹಿತ್ಯ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ವಿಜ್ಞಾನ

12. ಶೌರ್ಯ ಚಕ್ರ – ನಾಗರಿಕ ಅಥವಾ ಮಿಲಿಟರಿ

13. ಅಶೋಕ್ ಚಕ್ರ – ನಾಗರಿಕರು

14. ಪರಮ ವೀರ ಚಕ್ರ – ಮಿಲಿಟರಿ

15. ಕಾಳಿದಾಸ ಸಮ್ಮಾನ್ – ಕ್ಲಾಸಿಕಲ್ ಮ್ಯೂಸಿಕ್

16. ವ್ಯಾಸ್ ಸಮ್ಮಾನ್ – ಸಾಹಿತ್ಯ

17. ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಸಾಹಿತ್ಯ
18. ಆರ್.ಡಿ.ಬಿರ್ಲಾ ಅವಾರ್ಡ್ – ಮೆಡಿಕಲ್ ಸೈನ್ಸ್

19. ಲೆನಿನ್ ಶಾಂತಿ ಪ್ರಶಸ್ತಿ – ಶಾಂತಿ ಮತ್ತು ಸ್ನೇಹ

20. ಜೂಲಿಯೆಟ್ ಕ್ಯೂರಿ ಪ್ರಶಸ್ತಿ: ಶಾಂತಿ

21. ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಭಾರತೀಯ ಭಾಷೆಗಳು ಮತ್ತು ಇಂಗ್ಲೀಷ್ ಪುಸ್ತಕಗಳು

22. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ – ವಿಜ್ಞಾನ ಮತ್ತು ತಂತ್ರಜ್ಞಾನ

23. ಲಲಿತ್ ಕಲಾ ಅಕಾಡೆಮಿ ಪ್ರಶಸ್ತಿ – ಕಲೆ

24. ರಾಜೀವ್ ಗಾಂಧಿ ಖೇಲ್ ರತ್ನ – ಕ್ರೀಡೆ (ಆಟಗಾರರು)

25. ದ್ರೋಣಾಚಾರ್ಯ ಪ್ರಶಸ್ತಿ -ಕ್ರೀಡೆ ತರಬೇತುದಾರರು

26. ಧ್ಯಾನ್ ಚಂದ್ – ಕ್ರೀಡೆ

27. ಏಕಲವ್ಯ ಪ್ರಶಸ್ತಿ – ಕ್ರೀಡೆ

28. ಕೋಲಂಕಾ ಕಪ್ – ಕ್ರೀಡೆ

29. ಏಕಲವ್ಯ ಪ್ರಶಸ್ತಿ – ಕ್ರೀಡೆ

30. ಅರ್ಜುನ ಪ್ರಶಸ್ತಿ – ಕ್ರೀಡೆ

31. ಮಹಾರಾಜ ರಂಜಿತ್ ಸಿಂಗ್ ಪ್ರಶಸ್ತಿ – ಕ್ರೀಡೆ

32. ಆಸ್ಕರ್ – ಚಲನಚಿತ್ರ

33. ದಾದಾ ಸಾಹಿಬ್ ಫಾಲ್ಕೆ – ಚಲನಚಿತ್ರ

34. ನಂದಿ ಪ್ರಶಸ್ತಿಗಳು – ಸಿನಿಮಾ

35. ಸ್ಕ್ರೀನ್ ಪ್ರಶಸ್ತಿಗಳು – ಸಿನಿಮಾ
🌿🌿🌿🌿🌿🌿🌿🌿🌿🌿🌿🌿🌿🌿🌿
🌸 ಕರ್ನಾಟಕ ರಾಜಮನೆತನ ಮತ್ತು ಲಾಂಛನಗಳು

🌳ಮೌರ್ಯರು ➖ನವಿಲು

🌳ಶಾತವಾಹನರು ➖ವರುಣ

🌳ಕದಂಬರು➖ ಸಿಂಹ

🌳ಗಂಗರು➖ ಮದಗಜ

🌳ಬಾದಾಮಿ ಚಾಲುಕ್ಯರು ➖ಬಲ ಮುಖ ವರಾಹ

🌳ರಾಷ್ಟ್ರಕೂಟರು➖ ಗರುಡ

 🌳ಕಲ್ಯಾಣ ಚಾಲುಕ್ಯರು ➖ವರಾಹ

🌳ಕಲಚೂರಿಗಳು➖ ನಂದಿ

🌳ವಿಜಯನಗರ ➖ಎಡಮುಖ ವರಾಹ

🌳ಮೈಸೂರು ಒಡೆಯರು➖ ಗಂಡಭೇರುಂಡ

🌳ಕೆಳದಿಯ ನಾಯಕರು➖ ಗಂಡಬೇರುಂಡ

🌳ಚಿತ್ರದುರ್ಗದ ನಾಯಕರು ➖ಆನೆ

🌳ಹೊಯ್ಸಳರು ➖ಹುಲಿಯನ್ನು ಕೊಲ್ಲುತ್ತಿರುವ ಚಿತ್ರ

🌳ಯಲಹಂಕದ ನಾಡಪ್ರಭುಗಳು➖ 
ಗಂಡಬೇರುಂಡ.

✨✨✨✨✨✨✨✨✨✨✨✨✨✨✨

🔷 pH ಮೌಲ್ಯ [pH ಮೌಲ್ಯ]
 
ನೀರಿನ pH ಮೌಲ್ಯ ಎಷ್ಟು = 7💐💐

ಹಾಲಿನ PH ಮೌಲ್ಯ ಎಷ್ಟು = 6.4💐💐

 ವಿನೆಗರ್ನ PH ಮೌಲ್ಯ =3💐💐

ಮಾನವ ರಕ್ತದ PH pH ಮೌಲ್ಯ = 7.4💐💐

ನಿಂಬೆ ರಸದ PH pH ಮೌಲ್ಯ = 2.4💐💐

ಸೊಡಿಯಂ ಕ್ಲೋರೈಡ್ = 7 ನ PH ಮೌಲ್ಯ💐💐

ಯಾರು ಪಿಹೆಚ್ ಸ್ಕೇಲ್ ಅನ್ನು ಪತ್ತೆ ಮಾಡಿದ್ದಾರೆ = ಸಾರೆನ್ಸನ್💐💐

ಆಮ್ಲೀಯದ  ದ್ರಾವಣದ pH ಮೌಲ್ಯ ಎಷ್ಟು = 7 ಕ್ಕಿಂತ ಕಡಿಮೆ💐💐

ಖಿನ್ನತೆಗೆ ಒಳಗಾದ ದ್ರಾವಣದ PH pH ಮೌಲ್ಯ = 7💐💐
 
ಆಲ್ಕೋಹಾಲ್ನ PH pH ಮೌಲ್ಯ = 3.5💐💐

ಮಾನವ ಮೂತ್ರದ PH pH ಮೌಲ್ಯ = 4.8 - 8.4💐💐

ಸಮುದ್ರದ ನೀರಿನ PH pH ಮೌಲ್ಯ = 8.1💐💐

ಕಣ್ಣೀರಿನ PH pH ಮೌಲ್ಯ = 7.4💐💐

ಮಾನವ ಲಾಲಾರಸದ PH pH ಮೌಲ್ಯ = 6.5 - 7.5💐💐
♦️♦️♦️♦️♦️♦️♦️♦️♦️♦️♦️♦️♦️♦️♦️

🏵ಪ್ರಮುಖ ದೇಶಗಳ ಸಂಸತ್ತಿನ ಹೆಸರು🏵

🎗🎗🎗🎗🎗🎗🎗🎗🎗🎗🎗🎗🎗🎗

🏛 ಈಜಿಪ್ಟ್ ➠ ಜನರ ಸಭೆ

 🏛 ಪಾಕಿಸ್ತಾನ ➠ ರಾಷ್ಟ್ರೀಯ ಅಸೆಂಬ್ಲಿ

 🏛ಜರ್ಮನಿ  ➠ ಬಂಡ್‌ಸ್ಟ್ಯಾಗ್

🏛ಯುಎಸ್ಎ ➠  ಕಾಂಗ್ರೆಸ್

🏛 ಬಾಂಗ್ಲಾದೇಶ ➠ ಜನಾಂಗೀಯ ಸಂಸತ್ತು

 🏛ಇಸ್ರೇಲ್   ➠ ಸೆನೆಟ್

🏛 ಜಪಾನ್  ➠ ಡಯಟ್ 

🏛 ಮಾಲ್ಡೀವ್ಸ್  ➠ ಮಜ್ಲಿಸ್

🏛 ಆಸ್ಟ್ರೇಲಿಯಾ  ➠ ಫೆಡರಲ್ ಪಾರ್ಲಿಮೆಂಟ್

 🏛 ಸ್ಪೇನ್  ➠ ಕೊರ್ಟೆಸ್

🏛 ನೇಪಾಳ ➠ ರಾಷ್ಟ್ರೀಯ ಪಂಚಾಯತ್

🏛 ರಷ್ಯಾ ➠  ಡುಮಾ

🏛 ಚೀನಾ ➠  ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್

🏛 ಫ್ರಾನ್ಸ್  ➠ ರಾಷ್ಟ್ರೀಯ ಅಸೆಂಬ್ಲಿ

 🏛ಇರಾನ್  ➠ ಮಜ್ಲಿಸ್

🏛 ಮಲೇಷ್ಯಾ   ➠ ದಿವಾನ್ ನಿಗರಾ

🏛 ಅಫ್ಘಾನಿಸ್ತಾನ  ➠   ಶುರಾ

 🏛 ಟರ್ಕಿ ➠ ಗ್ರ್ಯಾಂಡ್ ನ್ಯಾಷನಲ್ ಅಸೆಂಬ್ಲಿ

 🏛ಪೋಲೆಂಡ್  ➠ ಸಿಸ್ಮ್

 🏛ಮಂಗೋಲಿಯಾ ➠  ಖುರಾಲ್

 🏛ಡೆನ್ಮಾರ್ಕ್  ➠  ಜಾನಪದ

🏛 ಸ್ವಿಟ್ಜರ್ಲೆಂಡ್ ➠ ಫೆಡರಲ್ ಅಸೆಂಬ್ಲಿ

🏛 ನೆದರ್ಲ್ಯಾಂಡ್ಸ್ ➠ ಸ್ಟೇಟ್ ಜನರಲ್

🏛 ಬ್ರೆಜಿಲ್  ➠ ನ್ಯಾಷನಲ್ ಕಾಂಗ್ರೆಸ್

🏛 ಇಟಲಿ ➠  ಸೆನೆಟ್

🏛 ಕುವೈತ್ ➠ ರಾಷ್ಟ್ರೀಯ ಅಸೆಂಬ್ಲಿ

🏛 ಸೌದಿ ಅರೇಬಿಯಾ ➠ ಮಜ್ಲಿಸ್ ಅಲ್ ಶುರಾ

No comments:

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು