ಶಿಕ್ಷಣವೇ ಶಕ್ತಿ

Thursday, 4 March 2021

ಪ್ರಮುಖ ಕ್ರಾಂತಿಗಳು


🍀🍀🍀🍀🍀🍀🍀🍀🍀🍀🍀
💠 *ಪ್ರಮುಖ ಕ್ರಾಂತಿಗಳು*
====================
🔸 "ಹಸಿರು ಕ್ರಾಂತಿ"= *ಆಹಾರ ಧಾನ್ಯ ಉತ್ಪಾದನೆ*

🔹 "ಕೆಂಪು ಕ್ರಾಂತಿ"= *ಟೊಮೇಟೊ. ಮಾಂಸ*

🔸 "ಗೋಲ್ಡನ್ ಫೈಬರ್ ಕ್ರಾಂತಿ"= *ಸೆಣಬು*

🔹 "ರಜತ ಕ್ರಾಂತಿ"= *ಮೊಟ್ಟೆ ಉತ್ಪಾದನೆ*

🔸 "ಕಂದು ಕ್ರಾಂತಿ"= *ಇಂಧನ, ಚರ್ಮ*

🔹 "ಪಿಂಕ್ ಕ್ರಾಂತಿ"= *ಈರುಳ್ಳಿ. ಔಷಧೀಯ ಸಸ್ಯಗಳು*

🔸 "ಸುವರ್ಣ ಕ್ರಾಂತಿ"= *ತರಕಾರಿ, ಹಣ್ಣು.ಹೂ*

🔹 "ದುಂಡು"= *ಆಲೂಗಡ್ಡೆ*

🔸 "ಶ್ವೇತ ಕ್ರಾಂತಿ"= *ಕ್ಷೀರೋತ್ಪಾದನೆ*

🔹 "ಬೂದು ಕ್ರಾಂತಿ"= *ರಸಗೊಬ್ಬರ*

🔸 "ಹಳದಿ ಕ್ರಾಂತಿ"= *ಖ್ಯಾದ್ಯ ತೈಲ*( ಎಣ್ಣೆ ಕಾಳುಗಳು)

🔹 "ಕಪ್ಪು ಕ್ರಾಂತಿ"= *ಪೆಟ್ರೋಲಿಯಂ ಉತ್ಪನ್ನಗಳು*
----------------------------------------


No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು