ಭಾರತದ ವಿಶ್ವ ಪರಂಪರೆಯ ತಾಣಗಳು
ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
- ಬಿಹಾರದ ಮಹಾಬೋಧಿ ದೇವಾಲಯ ಸಂಕೀರ್ಣ
- ದೆಹಲಿಯ ಹುಮಾಯೂನನ ಸಮಾಧಿ
- ದೆಹಲಿಯ ಕೆಂಪು ಕೋಟೆ
- ದೆಹಲಿಯ ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು
- ಕರ್ನಾಟಕದ ಹಂಪೆಯ ಸ್ಮಾರಕಗಳ ಸಮೂಹ
- ಕರ್ನಾಟಕದ ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ
- ಕರ್ನಾಟಕ, ಮಹಾರಾಷ್ಟ್ರ,ಕೇರಳ ಗಳಲ್ಲಿ ಹರಡಿರುವ ಪಶ್ಚಿಮ ಘಟ್ಟ ಪರ್ವತಗಳು
- ಮಹಾರಾಷ್ಟ್ರದ ಎಲ್ಲೋರಾ ಗುಹೆಗಳು
- ಮಹಾರಾಷ್ಟ್ರದ ಅಜಂತಾ ಗುಹೆಗಳು
- ಮಹಾರಾಷ್ಟ್ರದ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್
- ಮಹಾರಾಷ್ಟ್ರದ ಮುಂಬೈನ ಎಲಿಫೆಂಟಾ ಗುಹೆಗಳು
__________________________________________
✍️ T. A. ಚಂದ್ರಶೇಖರ
No comments:
Post a Comment