ಶಿಕ್ಷಣವೇ ಶಕ್ತಿ

Thursday, 25 February 2021

ಪ್ರಮುಖ ಕಣಿವೆ ಮಾರ್ಗಗಳು


1) "ಪಾಲಘಾಟ್"= ಕೇರಳ ತಮಿಳುನಾಡು
,
2) ಡೋಕ್ಲಂ ಕಣಿವೆ ಮಾರ್ಗ= ಸಿಕ್ಕಿಂ

3) ಜಿಲೀಪ್ ಲಾ= ಸಿಕ್ಕಿಂ

4) ನಾಥೋಲಾ= ಸಿಕ್ಕಿಂ

5) "ಜೋಜಿಲಾ" ಕಣಿವೆ ಮಾರ್ಗ= ಜಮ್ಮು ಮತ್ತು ಕಾಶ್ಮೀರ

6) "ಬನಿಹಾಲ್ ಕಣಿವೆ" ಮಾರ್ಗ= ಜಮ್ಮು ಮತ್ತು ಕಾಶ್ಮೀರ

7) "ಬುರ್ಜಲಾ  ಕಣಿವೆ" ಮಾರ್ಗ= ಜಮ್ಮು ಮತ್ತು ಕಾಶ್ಮೀರ

8) "ಕಾರಕೋರಂ"= ಜಮ್ಮು ಮತ್ತು ಕಾಶ್ಮೀರ

9) "ಬೋರಾ ಘಾಟ್"= ಮಹಾರಾಷ್ಟ್ರ

10) "ಶಿಷ್ಕಿಲಾ"= ಹಿಮಾಚಲ ಪ್ರದೇಶ್

11) "ರೋಹಟಾಂಗ"= ಹಿಮಾಚಲ ಪ್ರದೇಶ 

12) "ಬರಲಾಚಲ"= ಹಿಮಾಚಲ ಪ್ರದೇಶ

13) "ಲಿಫುಲೇಕಾ"= ಉತ್ತರಖಾಂಡ

 14)"ಹಳದಿಘಾಟ್"= ರಾಜಸ್ಥಾನ
__________________________________________
ಸಂಗ್ರಹ ✍️ T. A. ಚಂದ್ರಶೇಖರ

No comments:

ಪ್ರಮುಖ ಅಂಶಗಳು

SSLC CORNER

Class-10 Study-Materials Final Exam Papers   Notes & Solutions   Model & Blue-Print   Pre Board Papers    Half Yearly ...

ಪ್ರಮುಖ ಕಲಿಕಾಂಶಗಳು