ಶಿಕ್ಷಣವೇ ಶಕ್ತಿ

Monday, 4 January 2021

ಇಂದಿನ ಹೋಮ ವರ್ಕ್

0️⃣4️⃣  0️⃣1️⃣  2️⃣0️⃣2️⃣1️⃣
*ಇಂದಿನ ಹೋಮ ವರ್ಕ್ ದಿನಾಂಕ 04-01-2021*
 *ವಾರ ಸೋಮವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

 ೧ ರಿಂದ ೫೦ ರ ವರೆಗೆ ಕನ್ನಡ ಸಂಖ್ಯೆಗಳನ್ನು  ಬರೆಯಿರಿ

 *ಗುಣಾಕಾರ  ಬರೆಯಿರಿ* 

1. 4 × 1=_________

2. 4 × 2=_________

3. 4 × 3=_________

4. 4 × 4=_________

5. 4 × 5=_________

6. 4 × 6=_________

7. 4 × 7=_________

8. 4 × 8=_________

9. 4 × 9=_________

10. 4 × 10=_________

____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*
  
 ಅಕ್ಷರಭ್ಯಾಸ 4
 *ಓ ಔ ಹ ಶ ಷ* 
ಪುಟ ಸಂಖ್ಯೆ 59

ಈಗಿನ ಶಬ್ದಗಳನ್ನು ನಕಲು ಮಾಡಿ ಬರೆಯಿರಿ.

1. ಓಟ ಓಲಗ ಔಡಲ ಔರಸ

2. ಹರ ಹದ ಹಯ ಹವಳ

3. ಶಕ ಶರ ಶಕಟ ಶಯನ ಶವರ

ಪುಟ ಸಂಖ್ಯೆ 61

ಟ ಟಾ  .....ತ: ವರೆಗೆ ಕಾಗುಣಿತ ಬರೆಯಿರಿ

_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

 *Fill in the blanks ಪಾರ್ಟ್ಸ್ ಆಫ್ ಬಾಡೀಸ್* 

1. We see with our_______
2. We smell with our ____
3. We work with our _____
4. We test with our ______
5. We hear with our _____
6. We walk with our _____
7. We speak with our ____
8. We jump with our_____
9. We run with our______

On page no 60

Weeks name 
Months name
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 12
 *ಆಡು - ಆಟ ಆಡು....* 

1. ನೀನು ಯಾವ ಯಾವ ಆಟಗಳನ್ನು ಆಡುವೆ? ಈ ಕೆಳಗೆ ಬರೆ.


2. ಯಾವ ಆಟ ಎಂದರೆ ನಿನಗೆ ಬಲು ಇಷ್ಟ?

3. ನಿಮ್ಮ ಸಹೋದರ ಅಥವಾ ಸಹೋದರಿ ಆಡುವ ಆಟಗಳು ಯಾವುವು?

4. ಒಂದು ವಾರಕ್ಕೆ ಎಷ್ಟು ದಿನಗಳು ಇರುತ್ತವೆ?

5. ಭಾನುವಾರ_____ ದಿನ ಇರುತ್ತದೆ.

6. ಸೋಮವಾರ ________

7. ಮಂಗಳವಾರ _________

8. ಬೇಟೆಯ ಆಟವು______

9.ಗರಡಿಯ ಮನೆಯಲ್ಲಿ _____

10. ಶುಕ್ರವಾರ ಕೆ _________

11. ಶನಿವಾರ ಕೆ ________

 12. ಆಟಕೇ ಸಾಲದು______
👍👍👍👍👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್ ದಿನಾಂಕ 04-01-2021*
 *ವಾರ ಸೋಮವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಈಗಿನ ಸಂಖ್ಯೆಗಳನ್ನು ಸಂಕಲನ ಮಾಡಿರಿ
1. 263 + 112 =_______
1. 239 + 120 =_______
1. 413 + 212 =_______
1. 623 + 210 =_______
1. 453 + 322 =_______
1. 883 + 110 =_______
1. 555 + 444 =_______
1. 999 + 100 =_______

2 ರಿಂದ 50ರ ವರೆಗೆ ಅಂಕಿಗಳನ್ನು ಪದಗಳಲ್ಲಿ ಬರೆಯಿರಿ
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 12
 *ನೇಗಿಲು* 

1. ಆವರಣದಲ್ಲಿ ಕೊಟ್ಟಿರುವ ಅಕ್ಷರಗಳಲ್ಲಿ ಸೂಕ್ತ ಅಕ್ಷರ ಆರಿಸಿ ಕಾಲಿಟ್ಟ ಸ್ಥಳಗಳಲ್ಲಿ ಬರೆಯಿರಿ.

2. ಕೊಟ್ಟಿರುವ ಪದಗಳನ್ನು ಅರ್ಥಪೂರ್ಣವಾಗಿ ಜೋಡಿಸಿ ವಾಕ್ಯ ಮಾಡಿರಿ.

3. ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ.

4. ಈ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
 
ಪುಟ ಸಂಖ್ಯೆ 71 ರಿಂದ 73

*________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

Unit 6
 *Neat Little Clock* 

There is a need little clock

In the schoolroom It stands

And it points to the time

With its two little hands


1. When do you get up?

Ans:- I get up at 6 o'clock in the morning.


2. Do you brush your teeth?

Ans:- Yes, I brush my teeth.

3. When you take your bath?

Ans:- Then I take my bath.

 *Copy to your four lines book* 

_________________________________
 *2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 11
*ಪಯಣ*

1  ವೇಗವಾಗಿ ಚಲಿಸುವ ವಾಹನಗಳ ಹೆಸರನ್ನು ಪಟ್ಟಿ ಮಾಡಿರಿ.

2. ನಿಧಾನವಾಗಿ ಚಲಿಸುವ ವಾಹನಗಳ ಹೆಸರನ್ನು ಪಟ್ಟಿ ಮಾಡಿರಿ.

3. ನೀನು ನೋಡಿರುವ ವಾಹನಗಳ ಹೆಸರನ್ನು ಪಟ್ಟಿಮಾಡಿ.
👍👍👍👍👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್ ದಿನಾಂಕ 04-01-2021*
 *ವಾರ ಸೋಮವಾರ*

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಅಧ್ಯಾಯ-2
*ಸಂಖ್ಯೆಗಳು* 

ಅಭ್ಯಾಸ 2.5 ಮತ್ತು 2.6

ಪುಟ ಸಂಖ್ಯೆ 63 ಮತ್ತು 65 - 66
 
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 9
 *ಭಗೀರಥ* 
ಹೊಸ ಪದಗಳ ಅರ್ಥ

ಈ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

1. ಭಗೀರಥ ಯಾರಿಗೆ ಸ್ವರ್ಗ ಸಿಗಬೇಕೆಂದು ಚಿಂತಿಸುತ್ತಿದ್ದನು?

2. ಋಷಿಗಳು ಭಗೀರಥನಿಗೆ ಏನೆಂದು ಹೇಳಿದರು?

3. ಭಗೀರಥನು ಏಕೆ ತಪಸ್ಸಿಗೆ ಕುಳಿತನು?

4. ಗಂಗೆ ಭಗೀರಥನಿಗೆ ಏನೆಂದು ಹೇಳಿದರು?

5. ಗಂಗೆ ಹರಿಯುವ ರಭಸವನ್ನು ತಡೆದವರು ಯಾರು?

ಪ್ರತಿದಿನ ಒಂದು ಪೇಜ್ ಶುದ್ಧ ಬರಹ ಅಂದವಾಗಿ ಬರೆಯಿರಿ
*_____________________________* 
*3 ನೆ ಯ ತರಗತಿ ಮಕ್ಕಳಿಗೆ English Home  Work*

Unit 4
*THINGS WE USE*

 *Now group the words that sound alike* 
 
1. fat.  ______. ______

2. van.  ______. ______

3. train.  ______. ______

4. ring.  ______. ______

5. cake.  ______. ______

6. fall.  ______. ______

7. bee.  ______. ______

8. pit.  ______. ______

9. gate.  ______. ______

10 lock   _______. ________

On page number 56

*_____________________________* 
*3 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 13

 *ಸೌಲಭ್ಯಗಳು ನಮಗಾಗಿ* 

ಈ ಕೆಳಗಿನ ಪ್ರಶ್ನೆಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ನೀನು ನಿನ್ನ ಊರಿನ ಗ್ರಂಥಾಲಯವನ್ನು ನೋಡಿದ್ದೀಯಾ?_______

2. ಗ್ರಂಥಾಲಯದಲ್ಲಿ ನೀನು ಯಾವ ನಿಯಮವನ್ನು ಪಾಲಿಸುವೆ? ಏಕೆ?.____
 
3. ಮಕ್ಕಳು ನಿಲ್ದಾಣದ ಸ್ವಚ್ಛತೆಗೆ ಹೇಗೆ ಸಹಕರಿಸಬೇಕು?_____

4. ನಿನ್ನ ಊರಿನ ಬಸ್ಸುನಿಲ್ದಾಣ ಹೇಗಿದೆ? _____

5. ನಿಮ್ಮ ಊರಿನ ಆಸ್ಪತ್ರೆಗೆ ಭೇಟಿ ಕೊಡು. ಅದು ಸ್ವಚ್ಛವಾಗಿದೆಯೋ? ಗಮನಿಸು. ನಿನ್ನ ಗಮನಕ್ಕೆ ಬಂದ ವಂಶಗಳನ್ನು ಇಲ್ಲಿ ಬರೆ_____
👍👍👍👍👍👍👍👍👍👍👍👍👍👍👍

✍️T.A.ಚಂದ್ರಶೇಖರ


No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು