ಶಿಕ್ಷಣವೇ ಶಕ್ತಿ

Monday 11 January 2021

ಪ್ರಮುಖ ರಾಷ್ಟ್ರೀಯ ಉದ್ಯಾನ ವನಗಳು

==================================
*ನಾಗರಹೊಳೆ ರಾಷ್ಟ್ರೀಯ ಉದ್ಯಾನವನ* - ಕೊಡಗು, ಕರ್ನಾಟಕ ರಾಜ್ಯ.

*ಬಂಡೀಪುರ ಉದ್ಯಾನವನ*- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ.

*ಭನ್ನೇರುಘಟ್ಟ ರಾಷ್ಟೀಯ ಉದ್ಯಾನವನ* - ಬೆಂಗಳೂರು, ಕರ್ನಾಟಕ.

*ಭದ್ರ ವನ್ಯ ಜೀವಿ ತಾಣ* - ಚಿಕ್ಕಮಗಳೂರು, ಕರ್ನಾಟಕ.

*ದಾಂಡೇಲಿ ಅರಣ್ಯ ಧಾಮ* - ದಾಂಡೇಲಿ, ಕರ್ನಾಟಕ.

*ರಂಗನತಿಟ್ಟು ಪಕ್ಷಿಧಾಮ* - ಶ್ರೀರಂಗಪಟ್ಟಣ , ಕರ್ನಾಟಕ.

*ಸೋಮೇಶ್ವರ ವನ್ಯಧಾಮ* - ಉತ್ತರಕನ್ನಡ , ಕರ್ನಾಟಕ.

*ತುಂಗಭದ್ರ ವನ್ಯಧಾಮ* - ಬಳ್ಳಾರಿ, ಕರ್ನಾಟಕ.

*ಸರಸ್ವತಿ ಕಣಿವೆ ಅರಣ್ಯ ಧಾಮ* - ಶಿವಮೊಗ್ಗ , ಕರ್ನಾಟಕ.

*ಗಿರ ಅರಣ್ಯ ಧಾಮ* - ಜುನಾಘಡ್ , ಗುಜರಾತ್.

*ಅಚಾನ್ಕ್ಮಾರ್ ವನ್ಯ ತಾಣ* - ಬಿಲಾಸ್ ಪುರ, ಛತ್ತೀಸ್ ಗಡ .

*ಬಂದಾವ್ ಘರ್ ರಾಷ್ಟ್ರೀಯ್ ಉದ್ಯಾನ* - ಶಾಹ್ ದಾಲ್ , ಮಧ್ಯಪ್ರದೇಶ್

*ಭೋರಿವಿಲಿ ರಾಷ್ಟ್ರೀಯ ಉದ್ಯಾನವನ* - ಮುಂಬೈ , ಮಹಾರಾಷ್ಟ್ರ

*ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ* - ನೈನಿತಾಲ್ , ಉತ್ತರಾಂಚಲ

*ವೈಲ್ಡ್ ಯಾಸ್ ವನ್ಯಧಾಮ* - ಕಛ, ಗುಜರಾತ್.

*ದಾಲ್ಮ ವನ್ಯಧಾಮ* - ಸಿಂಗಭೂಂ, ಜಾರ್ಖಂಡ್.

*ಗಾಂಧೀ ಸಾಗರ ಅರಣ್ಯಧಾಮ* - ಮಾನ್ಡಸೂರು,ಮಧ್ಯಪ್ರದೇಶ್

*ಗೌತಮ್ ಬುದ್ದ ವನ್ಯಧಾಮ* - ಗಯಾ, ಬಿಹಾರ.

*ಹಜಾರಿಬಾಗ್ ಅರಣ್ಯ ಧಾಮ* - ಹಜಾರಿ ಬಾಗ್ , ಜಾರ್ಖಂಡ್.

*ಕಾಜೀರಂಗ ರಾಷ್ಟೀಯ ಉದ್ಯಾನವನ* - ಜೋರಾಹ್ಟ್,ಅಸ್ಸಾಂ

*ನಾವೆಗೋನ್ ರಾಷ್ಟೀಯ ಉದ್ಯಾನವನ* - ಭಂಡಾರ, ಮಹಾರಾಷ್ಟ್ರ

*ಪಚಮಾರಿ ವನ್ಯಧಾಮ* - ಹೊಶಾನ್ಗಬಾದ್, ಮಧ್ಯಪ್ರದೇಶ್.

*ಶಿಕಾರಿ ದೇವಿ ವನ್ಯಧಾಮ* - ಮಂಡಿ, ಹಿಮಾಚಲ ಪ್ರದೇಶ.

*ಶಿವಪುರಿ ರಾಷ್ಟೀಯ ಉದ್ಯಾನವನ* - ಶಿವಪುರಿ , ಮಧ್ಯ ಪ್ರದೇಶ.

*ಸುಂದರ್ ಬನ್ಸ್ ಹುಲಿ ಸಂರಕ್ಷಣಾಧಾಮ* - 24 ಪರಗಣಗಳು , ಪಶ್ಚಿಮ ಬಂಗಾಳ.

*ತಾದ್ವಾಯಿ ವನ್ಯಧಾಮ* - ವಾರಂಗಲ್,ಆಂದ್ರಪ್ರದೇಶ.

*ಘಾನ ಪಕ್ಷಿಧಾಮ* - ಭರತ್ ಪುರ ,ರಾಜಸ್ಥಾನ.

*ದುದ್ವಾ ರಾಷ್ಟ್ರೀಯ ಉದ್ಯಾನವನ*- ತೆರಾಯಿ, ಉತ್ತರ ಪ್ರದೇಶ.

*ಇಂತಗ್ಕಿ ವನ್ಯಧಾಮ* - ಕೊಹಿಮಾ ,ನಾಗಾಲ್ಯಾಂಡ್.

*ತಾನ್ಸ್ ಅರಣ್ಯಧಾಮ* - ಧಾನೆ, ಮಹಾರಾಷ್ಟ್ರ
_~*.
==================================
ಸಂಗ್ರಹ ✍️T.A.ಚಂದ್ರಶೇಖರ

No comments:

ಪ್ರಮುಖ ಅಂಶಗಳು

24-25ನೇ ಸಾಲಿನಲ್ಲಿ ಶಾಲೆಯಲ್ಲಿ ನಿರ್ವಹಿಸಬೇಕಾದ ಮೂಲ ದಾಖಲೆಗಳು

ಪ್ರಾಥಮಿಕ ವಿಭಾಗ ಶಾಲಾ ಪಂಚಾಂಗ ಶಾಲಾ ಶೈಕ್ಷಣಿಕ ಯೋಜನೆ ಶಾಲಾ ಅಭಿವೃದ್ಧಿ ಯೋಜನೆ(SDP) ಶಾಲಾ ವಾರ್ಷಿಕ ಕ್ರಿಯಾ ಯೋಜನೆ ಸಮಗ್ರ ಶಾಲಾ ಕ್ರಿಯಾ ಯೋಜನೆ ಶಾಲಾ ...

ಪ್ರಮುಖ ಕಲಿಕಾಂಶಗಳು