*ಇಂದಿನ ಹೋಮ ವರ್ಕ್ ದಿನಾಂಕ 15-01-2021*
*ವಾರ ಶುಕ್ರವಾರ*
*1 ನೇ ವರ್ಗದ ಗಣಿತ ಹೋಮ ವರ್ಕ್*
*೧ ರಿಂದ ೧೦೦ ವರೆಗೆ ಕನ್ನಡ ಅಂಕಿಗಳನ್ನು ಬರೆಯಿರಿ*
*ಗುಣಾಕಾರ ಬರೆಯಿರಿ*
1. 10 × 1=_________
2. 10 × 2=_________
3. 10 × 3=_________
4. 10 × 4=_________
5. 10 × 5=_________
6. 10 × 6=_________
7. 10 × 7=_________
8. 10 × 8=_________
9. 10 × 9=_________
10. 10 × 10=_________
____________________________________
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಯ ದಿಂದ ಳ ವರೆಗೆ ಪ್ರತಿಯೊಂದು ಅಕ್ಷರಕ್ಕೆ ಶಬ್ಧ ರಚಿಸಿ ಬರೆ.
ಹ ಹಾ .... ಳ: ವರೆಗೆ ಕಾಗುಣಿತ ಬರೆಯಿರಿ
_______________________________
*1 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
*Colours name*
*Weeks name*
*Months name*
*Birds name*
*_______________________________*
*1 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಈ ಕೆಳಗಿನ ಪ್ರಾಣಿ-ಪಕ್ಷಿಗಳು ನಿನಗೇನು ಕೊಡುತ್ತವೆ.
1. ಎಮ್ಮೆ __________
2. ಹಸು ____________
3. ಕೋಳಿ ___________
4. ಮೇಕೆ _________
ಐದು ಹಣ್ಣುಗಳ ಹೆಸರನ್ನು ಬರೆಯಿರಿ.
1. _________
2. ________
3. ________
4. ________
5._________
👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 15-01-2021*
*ವಾರ ಶುಕ್ರವಾರ*
==========================
*2 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
*ಸಂಕಲನ ಮಾಡಿರಿ*
1. 234 + 234 ______
1. 414 + 114 ______
1. 540 + 334 ______
1. 298 + 223 ______
1. 273 + 116 ______
*ವ್ಯವಕಲನ ಮಾಡಿರಿ*
1. 834 - 234 ______
2. 874 - 443 ________
3. 766 - 211 _______
4. 776 - 334 ________
2 ರಿಂದ 15 ರ ವರೆಗೆ ಮಗ್ಗಿಗಳ ಕೋಷ್ಟಕ ಬರೆಯಿರಿ.
*_____________________________*
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
1. ಮೂರು ಅಕ್ಷರದ 25 ಸರಳ ಶಬ್ದ ಗಳನ್ನು ಬರೆಯಿರಿ.
2. ಸ್ವರಗಳು ಎಂದರೇನು? ಸ್ವರಗಳಲ್ಲಿ ಪ್ರಕಾರಗಳು ಎಷ್ಟು? ಹಾಗೂ ಅವು ಯಾವವು?
________________________________
*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
*Fill in the blanks.*
1. Mo__n__ng.
2. N__ __ht
3. T__d__ __
4. M__ __ h__r
5. Ha__d
Answer the following questions. Says *Yes* or *No*
1. Do you ride bicycle?______
2. Do you eat apple?_____
3. Do you listen the radio?_____
4. Do you watch television?____
_________________________________
*2 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
1. ನಿನ್ನ ಮನೆಯಲ್ಲಿ ಯಾವ ಯಾವ ತಿಂಡಿ ತಿನಿಸುಗಳನ್ನು ತಯಾರಿಸುತ್ತಾರೆ?
2. ನಿನಗೆ ಇಷ್ಟವಾದ ಒಂದು ತಿಂಡಿಯ ಹೆಸರೇನು?
3. ನಿನ್ನ ಮನೆಯವರ ಯಾವ ಕೆಲಸಕ್ಕೆ ನೀನು ಸಹಾಯ ಮಾಡುವೆ?
4. ಪ್ರಕೃತಿಯಲ್ಲಿ ಕಂಡುಬರುವ ಹೆಚ್ಚಾಗಿ ಯಾವ ಬಣ್ಣದ್ದಿರುತ್ತದೆ?
5. ನಿಮ್ಮ ಮನೆಯಲ್ಲಿ ಸಾಕುವ ಪ್ರಾಣಿಗಳ ಹೆಸರನ್ನು ಪಟ್ಟಿ ಮಾಡಿರಿ?
👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 15-01-2021*
*ವಾರ ಶುಕ್ರವಾರ*
===========================
*3 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
*ವ್ಯವಕಲನ ಮಾಡಿರಿ*
1. 8747 - 2333_______
2. 4478 - 3342 ________
3. 7886 - 4367________
4. 7783 - 4432_________
5. 9867 - 3353_________
*ಗುಣಾಕರ ಮಾಡಿರಿ*
1. 863 × 9 ________
2. 757 × 8 _________
3. 667 × 6 _________
4. 5564 × 3 ________
5. 6280 × 4 _________
1 ರಿಂದ 499 ವರೆಗೆ ಬೆಸ ಸಂಖ್ಯೆ ಬರೆಯಿರಿ.
_______________________________
*3 ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ್ ವರ್ಕ್*
1. ವ್ಯಂಜನ ಎಂದರೇನು?
2. ವ್ಯಂಜನಗಳಲ್ಲಿ ಪ್ರಕಾರಗಳು ಎಷ್ಟು? ಅವು ಯಾವವು?
3. ಅಲ್ಪಪ್ರಾಣ ಎಂದರೇನು? ಅವು ಯಾವವು?
4. ಮಹಾಪ್ರಾಣ ಎಂದರೇನು? ಅವು ಯಾವುವು?
5. ಅನುನಾಸಿಕ ಎಂದರೇನು? ಅವು ಯಾವುವು?
*ಪ್ರತಿದಿನ ಒಂದು ಪೇಜ್ ಶುದ್ಧ ಬರಹ ಅಂದವಾಗಿ ಬರೆಯಿರಿ*
*_____________________________*
*3 ನೆ ಯ ತರಗತಿ ಮಕ್ಕಳಿಗೆ English Home Work*
1. 25 household articles
2. 20 Opposite words
3. Relatives name
4. 20 4 letters worlds
*_____________________________*
*3 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
1. ದಿಕ್ಕುಗಳನ್ನು ಬರೆಯಿರಿ.
2. ಹಬ್ಬಗಳನ್ನು ಬರೆಯಿರಿ.
3. ನಿನಗೆ ಗೊತ್ತಿರುವ ಸಾರ್ವಜನಿಕ ಆಸ್ತಿಗಳನ್ನು ಬರೆಯಿರಿ.
4. ನೀರಿನ ಉಪಯೋಗಗಳನ್ನು ಬರೆಯಿರಿ.
👍👍👍👍👍👍👍👍👍👍👍👍👍
✍️T.A.ಚಂದ್ರಶೇಖರ
No comments:
Post a Comment