ಶಿಕ್ಷಣವೇ ಶಕ್ತಿ

Saturday, 2 January 2021

ಇಂದಿನ ಹೋಮ ವರ್ಕ್

0️⃣2️⃣  0️⃣1️⃣  2️⃣0️⃣2️⃣1️⃣

 *ಇಂದಿನ ಹೋಮ ವರ್ಕ್ ದಿನಾಂಕ 02-01-2021*
 *ವಾರ ಶನಿವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

 1 ರಿಂದ 49 ರ ವರೆಗೆ ಬೆಸ ಸಂಖ್ಯೆಗಳನ್ನು  ಬರೆಯಿರಿ

 *ಗುಣಾಕಾರ  ಬರೆಯಿರಿ* 

1. 3 × 1=_________

2. 3 × 2=_________

3. 3 × 3=_________

4. 3 × 4=_________

5. 3 × 5=_________

6. 3 × 6=_________

7. 3 × 7=_________

8. 3 × 8=_________

9. 3 × 9=_________

10. 3 × 10=_________

____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*
  
 ಅಕ್ಷರಭ್ಯಾಸ 4
 *ಎ ಏ ಇ ಆ ತ ಳ* 
ಪುಟ ಸಂಖ್ಯೆ 53

ಈಗಿನ ಶಬ್ದಗಳನ್ನು ನಕಲು ಮಾಡಿ ಬರೆಯಿರಿ.

1. ಆಗಸ ತಬಲ ತವಕ ತನಯ

2. ಎರಕ ಎಡ-ಬಲ ಏತ ಏಕದಳ

3. ಇನ ಆಳ ಆತ ಆಲ

4. ನಳ ಸಳ ಕಳಸ ಬಳಪ

ಪುಟ ಸಂಖ್ಯೆ 56

ಚ ಚಾ .....ಛ: ವರೆಗೆ ಕಾಗುಣಿತ ಬರೆಯಿರಿ

_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

 *Fill in the blanks* 

Nod your__________
Touch your ________
Lift your __________
Touch your __________
Jump ______
Close your ________
Bend ________
Show your _________
Lift your_________
Touch your________

On page no 58
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 11
 *ನೆರೆಹೊರೆ....* 

ಬಿಟ್ಟ ಸ್ಥಳ ತುಂಬಿರಿ.
1. ಮನೆ ಮುಂದೆ_______

2. ಬಾ ಕಮಲಾ _______

3. ನಿಲ್ಲಿಸುತ್ತ ತುಂಬಾ________

4. ರಮಾಳ ಮನೆಯ ಮುಂದೆ________ಹಾಕಲಾಗಿತ್ತು.

ಈಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

1. ಮನೆಯ ಮುಂದೆ ಏನಿದೆ?

2. ನಲ್ಲಿ ಇರುವ ಜಾಗ ಹೇಗಿದೆ?

3. ರಮಾ ಎಲ್ಲರನ್ನೂ ಏಕೆ ಕರೆದಳು?

4. ರವಿ ಅಳುತ್ತಿದ್ದಾನೆ?
👍👍👍👍👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್ ದಿನಾಂಕ 02-01-2021*
 *ವಾರ ಶನಿವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಕೆಳಗಿನ ಸಂಖ್ಯೆಗಳಿಗೆ ಸರಿಹೊಂದುವ ಪದ ರೂಪ ಸಂಖ್ಯೆಯನ್ನು ಜೋಡಿಸಿ ಬರೆಯಿರಿ

1.   8    - ಒಂದುನುರಾ ಇಪ್ಪತ್ತು
2.   19        -      ಹದಿನೇಳು
3.   49   - ಎರಡು ನೂರಾ  
                         ಐದು
4.   17        -    ಎರಡು ನೂರು
5.   20        -          ಇಪ್ಪತ್ತು
6.   102    -  ನಲವತ್ತೊಂಬತ್ತು
7.   200     -      ಒಂದು ನೂರ 
8.   205      -          ಎಂಟು
9.   100        -   ಹತ್ತೊಂಬತ್ತು
10. 130 -  ಒಂದು ನೂರಾ   
                       ಎರಡು    

1 ರಿಂದ 249 ರವರೆಗೆ ಬೆಸ ಸಂಖ್ಯೆಗಳ ನ್ನು ಬರೆಯಿರಿ.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 12
 *ನೇಗಿಲು* 
ಹೊಸ ಪದಗಳ ಅರ್ಥ

ಸಿದ್ಧತೆ 
ಸಲಕರಣೆ
ಸೀಳು
ಪಟಗಣ್ಣಿ
ನೇಗಿಲು
ಕುಳ
ನೊಗ

ಅಭ್ಯಾಸಗಳು

ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಗಣೇಶ ಹಬ್ಬ ಎಲ್ಲಿ ಹೋದನು?

2. ನೇಗಿಲನ್ನು ಯಾವುದರಿಂದ ತಯಾರಿಸುತ್ತಾರೆ?

3. ಭೂಮಿಯನ್ನು ಉಳುವುದರಿಂದ ಏನು ಪ್ರಯೋಜನ?

 
ಪುಟ ಸಂಖ್ಯೆ 71

*________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

5 birds name
5 animals name
5 flowers name
5 vegetables name

________________________________
 *2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

5 ಪಕ್ಷಿಗಳ ಹೆಸರು
5 ಪ್ರಾಣಿಗಳ ಹೆಸರು
5 ಹೂಗಳ ಹೆಸರು
5 ತರಕಾರಿಗಳ ಹೆಸರು
 ಮನೆಯ ಸದಸ್ಯರು
👍👍👍👍👍👍👍👍👍👍👍👍👍👍👍

 *ಇಂದಿನ ಹೋಮ ವರ್ಕ್ ದಿನಾಂಕ 02-01-2021*
 *ವಾರ ಶನಿವಾರ*

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಅಧ್ಯಾಯ-2
*ಸಂಖ್ಯೆಗಳು* 

ಅಭ್ಯಾಸ 2.4
ಪುಟ ಸಂಖ್ಯೆ 59 ಮತ್ತು 60
 
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 6
 *ಈಸೂರು ಸ್ವಗತ* 

1. ಸಮರ್ಥ್ಯ ಆಧಾರಿತ ಚಟುವಟಿಕೆ

 2. ಭಾಷಾಭ್ಯಾಸ

3. ಭಾಷಾ ಚಟುವಟಿಕೆ

ಪುಟ ಸಂಖ್ಯೆ 44 ರಿಂದ 47


ಪ್ರತಿದಿನ ಒಂದು ಫೇಸ್ ಶುದ್ಧ ಬರಹ ಅಂದವಾಗಿ ಬರೆಯಿರಿ
*_____________________________* 
*3 ನೆ ಯ ತರಗತಿ ಮಕ್ಕಳಿಗೆ English Home  Work*

Unit 4
*THINGS WE USE*

 *Do you know these words?* 

 *Make new words.....* 
1. Screw + driver ______

2. Chair + man _______

3. Foot + ball _______

4. Neck + lace ________

5. Wrist + watch _______

6. Star + fish _______

7. Class + teacher______

8. Motor + cycle________

9. Straw + Baryy _______

10. Ice + cream ________

On page number 53

*_____________________________* 
*3 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 12

 *ಸರಿಯೋ ತಪ್ಪು ಗುರುತಿಸಿ ಬರೆಯಿರಿ* 

1. ಚಲಿಸುತ್ತಿರುವ ನೋವನ್ನು ಹತ್ತ'ಬೇಡ.____

2. ಸರತಿ ಸಾಲಿನಲ್ಲಿ ನಿಂತು ಬಸ್ಸು ಹತ್ತಬೇಡ.____
 
3. ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡಬಾರದು_____

4. ಯಾರ ಸಹಾಯವಿಲ್ಲದೆ ಬಾವಿ, ಕೊಳ,  ನದಿ ಸಮೀಪ ಹೋಗಬೇಕು. _____

5. ಪ್ರಯಾಣ ಮಾಡುವಾಗ ಕಿಟಕಿಯಿಂದ ತಲೆ, ಕೈಗಳನ್ನು ಹೊರಚಾಚ ಬಾರದು._____
👍👍👍👍👍👍👍👍👍👍👍👍👍👍👍

✍️T.A.ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು