*ಇಂದಿನ ಹೋಮ ವರ್ಕ್ ದಿನಾಂಕ 11-01-2021*
*ವಾರ ಸೋಮವಾರ*
*1 ನೇ ವರ್ಗದ ಗಣಿತ ಹೋಮ ವರ್ಕ್*
*ಈ ಕೆಳಗಿನ ಸಂಖ್ಯೆಗಳನ್ನು ಸಂಕಲನ ಮಾಡಿರಿ*
1. 29 + 24 = _________
2.33 + 22 = _________
3. 35 + 20= _________
4. 46 +22 = _________
5. 38 + 15 = _________
*ಗುಣಾಕಾರ ಬರೆಯಿರಿ*
1. 8 × 1=_________
2. 8 × 2=_________
3. 8 × 3=_________
4. 8 × 4=_________
5. 8 × 5=_________
6. 8 × 6=_________
7. 8 × 7=_________
8. 8 × 8=_________
9. 8 × 9=_________
10. 8 × 10=_________
____________________________________
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಅ ದಿಂದ ಅ: ವರೆಗೆ ಪ್ರತಿಯೊಂದು ಅಕ್ಷರಕ್ಕೆ ಶಬ್ಧ ರಚಿಸಿ ಬರೆ.
ಲ ಲಾ ....ವ: ವರೆಗೆ ಕಾಗುಣಿತ ಬರೆಯಿರಿ
_______________________________
*1 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
I ಐ ನಾನು
We ವುಯ ನಾವು
You ಯು ನೀನು / ನೀವು
He ಹಿ ಅವನು
She ಷಿ ಅವಳು
They ದೇ ಅವರು
ಈ ಮೇಲಿನ ಶಬ್ದಗಳು ನಕಲು ಮಾಡಿ ಬರೆಯಿರಿ.
*A* to *Z* ದೊಡ್ಡ ಅಕ್ಷರಗಳನ್ನು ಬರೆಯಿರಿ.
a to z ಸಣ್ಣ ಅಕ್ಷರಗಳನ್ನು ಬರೆಯಿರಿ
*_______________________________*
*1 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಈ ಕೆಳಗಿನ ಪ್ರಾಣಿ-ಪಕ್ಷಿಗಳ ಚಲನೆಯನ್ನು ಬರೆಯಿರಿ.
1. ಎಮ್ಮೆ __________
2. ಹಸು ____________
3. ಪಾರಿವಾಳ_________
4. ಹಾವು ___________
5. ಮನುಷ್ಯ _________
6. ಕಪ್ಪೆ _____________
ಐದು ವಾಹನಗಳ ಹೆಸರನ್ನು ಬರೆಯಿರಿ.
1. _________
2. ________
3. ________
4. ________
5._________
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 11-01-2021*
*ವಾರ ಸೋಮವಾರ*
*2 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಮೂರು ಅಂಕಿಯ ವ್ಯವಕಲನ ಮಾಡಿರಿ.
1. 743 - 323
2. 878 - 544
3. 345 - 124
4. 997 - 453
ಮೂರು ಅಂಕಿಯ ಸಂಕಲನ ಮಾಡಿರಿ.
1. 876 + 123
2. 676 + 313
3. 778 + 221
4. 863 + 123
ಮೇಲೆ ಎರಡು ಅಂಕಿಯ ಕೆಳಗೆ ಒಂದು ಅಂಕಿಯ ಗುಣಾಕಾರ ಮಾಡಿರಿ.
1. 12 ×2
1. 19 ×2
1. 16 ×3
1. 14 ×2
*_____________________________*
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಕ ದಿಂದ ಮ ವರೆಗೆ ಪ್ರತಿ ಅಕ್ಷರಕ್ಕೆ ಒಂದೊಂದು ಶಬ್ಧವನ್ನು ರಚಿಸಿ ಬರೆಯಿರಿ.
ಎರಡು ಅಕ್ಷರದ 20 ಸರಳ ಶಬ್ದ ಗಳನ್ನು ಬರೆಯಿರಿ.
________________________________
*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
One to 100 in words
Family members name
_________________________________
*2 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ನಿನಗೆ ಗೊತ್ತಿರುವ ಪ್ರಾಣಿಗಳ ಹೆಸರನ್ನು ಬರೆದು ಅವುಗಳ ಆಹಾರವನ್ನು ಪಟ್ಟಿಮಾಡಿ.
ನಿನಗೆ ಇಷ್ಟವಾದ ಬಣ್ಣ ಯಾವುದು?
ನಿನ್ನ ಮನೆಯಲ್ಲಿ ಮಾಡುವ ದೀಪಾವಳಿ ಹಬ್ಬದ ತಿಂಡಿತಿನಿಸುಗಳನ್ನು ಬರೆ.
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 11-01-2021*
*ವಾರ ಸೋಮವಾರ*
*3 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ನಾಲ್ಕು ಅಕ್ಷರದ ಸಂಕಲನ ಮಾಡಿರಿ.
1. 7462 +1235
2. 6651 + 2238
3. 5563 + 1123
4. 5532 + 3326
ನಾಲ್ಕು ಅಂಕಿಯ ವ್ಯವಕಲನ ಮಾಡಿರಿ.
1. 6653 - 5531
2. 7873 - 3353
3. 9864 - 8742
4. 4532 - 3421
ಮೇಲೆ ಮೂರು ಅಂಕಿಯ ಕೆಳಗೆ ಒಂದು ಅಂಕಿಯ ಗುಣಾಕಾರ ಮಾಡಿರಿ.
1. 231 ×2
2. 441 ×4
3. 252 ×3
4. 291 ×3
_______________________________
*3 ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ್ ವರ್ಕ್*
ಪಾಠ 10
*ಮೃಗಾಲಯದಲ್ಲಿ ಒಂದು ದಿನ*
10 ಸಜಾತಿ ಪದಗಳನ್ನು ಬರೆಯಿರಿ.
10 ವಿಜಾತಿ ಪದಗಳನ್ನು ಬರೆಯಿರಿ.
ಮೂರು ಅಕ್ಷರದ 20 ಶಬ್ದಗಳನ್ನು ಬರೆಯಿರಿ.
*ಪ್ರತಿದಿನ ಒಂದು ಪೇಜ್ ಶುದ್ಧ ಬರಹ ಅಂದವಾಗಿ ಬರೆಯಿರಿ*
*_____________________________*
*3 ನೆ ಯ ತರಗತಿ ಮಕ್ಕಳಿಗೆ English Home Work*
A to Z ವರೆಗೆ
ಪ್ರತಿ ಅಕ್ಷರದ ಒಂದೊಂದು ಶಬ್ದವನ್ನು ರಚಿಸಿ ಬರೆಯಿರಿ
Parts bodies name
*_____________________________*
*3 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
1. ದ್ವಿಚಕ್ರ ವಾಹನ ಗಳು ಯಾವುವು? ಅವುಗಳ ಹೆಸರನ್ನು ಪಟ್ಟಿ ಮಾಡಿರಿ.
2. ಮೂರು ಚಕ್ರ ವಾಹನಗಳು ಯಾವುವು? ಅವುಗಳ ಹೆಸರನ್ನು ಪಟ್ಟಿ ಮಾಡಿರಿ.
3. ನಾಲ್ಕು ಚಕ್ರ ವಾಹನಗಳು ಯಾವುವು? ಅವುಗಳ ಹೆಸರನ್ನು ಪಟ್ಟಿಮಾಡಿ.
ಮತ್ತೆ ನೀನು ಎಷ್ಟು ಚಕ್ರದ ವಾಹನಗಳು ನೋಡಿರುವೆ ಹೆಸರನ್ನು ಪಟ್ಟಿಮಾಡಿ.
__________________________________________
ಸಂಗ್ರಹ ✍️T.A.ಚಂದ್ರಶೇಖರ
No comments:
Post a Comment