*ಇಂದಿನ ಹೋಮ ವರ್ಕ್ ದಿನಾಂಕ 08-01-2021*
*ವಾರ ಶುಕ್ರವಾರ*
*1 ನೇ ವರ್ಗದ ಗಣಿತ ಹೋಮ ವರ್ಕ್*
*ಈ ಕೆಳಗಿನ ಸಂಖ್ಯೆಗಳನ್ನು ಸಂಕಲನ ಮಾಡಿರಿ*
1. 19 + 14 = _________
2.13 + 12 = _________
3. 15 + 10= _________
4. 16 +12 = _________
5. 18 + 14 = _________
*ಗುಣಾಕಾರ ಬರೆಯಿರಿ*
1. 7 × 1=_________
2. 7 × 2=_________
3. 7 × 3=_________
4. 7 × 4=_________
5. 7 × 5=_________
6. 7 × 6=_________
7. 7 × 7=_________
8. 7 × 8=_________
9. 7 × 9=_________
10. 7 × 10=_________
____________________________________
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಅಕ್ಷರಭ್ಯಾಸ 9
*ಘ, ಠ, ಫ , ಝ, ಖ*
ಪುಟ ಸಂಖ್ಯೆ 72
ಈಗಿನ ಶಬ್ದಗಳನ್ನು ನಕಲು ಮಾಡಿ ಬರೆಯಿರಿ.
ಅಭ್ಯಾಸ
ಈ ಪದಗಳು ಸ್ಪಷ್ಟವಾಗಿ ಬಿಡಿಸಿ ಬರೆಯಿರಿ.
1. ಮಠ ಹಠ ಘಟ ಘನ
2. ಫಲ ಕಫ ಝಳ ಖರ ಖಗ
3. ಧವಳ ಮಥನ ಶಪಥ ಭವ ಭಜನ
ನೀಡಿರುವ ಪದಗಳನ್ನು ಗುರುತಿಸಿ ಬರೆಯಿರಿ.
ಪುಟ ಸಂಖ್ಯೆ 74 ಮತ್ತು 75
ಬ ಬಾ .....ಮ: ವರೆಗೆ ಕಾಗುಣಿತ ಬರೆಯಿರಿ
_______________________________
*1 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
1. Five domestic animals name
2. Five wild animals name
3. Five flowers name
4. Seven Weeks name
5. Seven colours name
*_______________________________*
*1 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 14
*ಬಾನ ಗೆಳೆಯರು....*
1. ಸೂರ್ಯ ಮರೆಯಾದಾಗ ಏನಾಗುತ್ತದೆ?
2. ಆಕಾಶದಲ್ಲಿ ಏನೇನು ಕಾಣುತ್ತವೆ?
3. ಇವುಗಳನ್ನು ನಕಲು ಮಾಡಿ ಬರೆಯಿರಿ.
ಸೂರ್ಯ, ಚಂದ್ರ, ನಕ್ಷತ್ರಗಳು, ರಾತ್ರಿ, ಹಗಲು, ಬೆಳಕು, ಸಂಜೆ, ಮಧ್ಯಾಹ್ನ, ಬೆಳಿಗ್ಗೆ, ಚುಕ್ಕೆಗಳು, ಆಕಾಶ, ಭೂಮಿ
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 08-01-2021*
*ವಾರ ಶುಕ್ರವಾರ*
*2 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ನಿತ್ಯ ಜೀವನದಲ್ಲಿ ವ್ಯವಕಲನ
ಮಾದರಿಯಂತೆ ಈ ಕೆಳಗಿನ ನಿತ್ಯಜೀವನದ ಪ್ರಭಾಕರನ ಸಮಸ್ಯೆಗಳನ್ನು ಬಿಡಿಸಿ.
ಪುಟ ಸಂಖ್ಯೆ 121
ಅಭ್ಯಾಸ
ಪುಟ ಸಂಖ್ಯೆ 121 ಮತ್ತು 122
*_____________________________*
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪಾಠ 13
*ಸರಳತೆ*
*ಕೊಟ್ಟಿರುವ ಪದಗಳನ್ನು ಅರ್ಥಪೂರ್ಣವಾಗಿ ಜೋಡಿಸಿ ಬರೆಯಿರಿ.*
1. ಹಿರಿಯರನ್ನು ಅನೇಕ ಆಮಂತ್ರಿಸಲಾಗಿದೆ ಅಲ್ಲಿಗೆ
2. ಮೇಲೆ ಸಾಲಾಗಿ ಬೀಳುವಂತಾ ದರು ಬರುತ್ತಿದ್ದವರ
3. ವೇದಿಕೆಗೆ ಗೌರವಪೂರ್ವಕವಾಗಿ ಕರೆತಂದರು ಸಮಾರಂಭದ ಅವರನ್ನು
4. ಶುಭ ಕೋರಿದವರಿಗೆ ಮರಳಿದರು ಸಮಾಧಾನ ಮಾಡಿ ಮನೆಗೆ
*ಮಾದರಿಯಂತೆ ಪದಗಳನ್ನು ಬರೆಯಿರಿ*
*ಈ ವಾಕ್ಯಗಳನ್ನು ನಕಲು ಮಾಡಿರಿ*
ಪುಟ ಸಂಖ್ಯೆ 78 - 79
____________________________
*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
Unit 6
*Neat little clock*
*Telling The Time*
1. What time is it?
2. What time is it?
3. What time is it?
4. What time is it?
5. What time is it?
6. What time is it?
7. What time is it?
8. What time is it?
On page number 70 to 71
_________________________________
*2 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 12
*ನನ್ನ ಕುಟುಂಬ*
1 ಈ ಚಿತ್ರಗಳನ್ನು ನೋಡಿ. ಪ್ರತಿ ಕುಟುಂಬದಲ್ಲಿರುವ ಸದಸ್ಯರ ಸಂಖ್ಯೆಯನ್ನು ತಿಳಿಸಿ ಬರೆ.
ಕ್ರಮ ಸಂಖ್ಯೆ,. ಕುಟುಂಬದ ಚಿತ್ರ, ಕುಟುಂಬದಲ್ಲಿರುವ ಜನರ ಸಂಖ್ಯೆ.
ಪುಟ ಸಂಖ್ಯೆ 108 ರಿಂದ 109
ಅತಿ ಕಡಿಮೆ ಸದಸ್ಯರಿರುವ ಕುಟುಂಬ ಯಾವುದು?_____
ಅತಿ ಹೆಚ್ಚು ಸದಸ್ಯರಿರುವ ಕುಟುಂಬ ಯಾವುದು?______
ನಿನ್ನ ಮನೆಯಲ್ಲಿರುವ ಕುಟುಂಬದ ಸದಸ್ಯರ ಸಂಖ್ಯೆ ಎಷ್ಟು?_______
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 08-01-2021*
*ವಾರ ಶುಕ್ರವಾರ*
*3 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಅಧ್ಯಾಯ-3
*ಸಂಕಲನ*
ಅಭ್ಯಾಸ 3.2
ಪುಟ ಸಂಖ್ಯೆ 85 ರಿಂದ 87
_______________________________
*3 ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ್ ವರ್ಕ್*
ಪಾಠ 10
*ಮೃಗಾಲಯದಲ್ಲಿ ಒಂದು ದಿನ*
ಹೊಸ ಪದಗಳ ಅರ್ಥ
ಅಭ್ಯಾಸ
ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ
1. ಮಕ್ಕಳು ಮೊದಲು ಏನನ್ನು ಗಮನಿಸಬೇಕೆಂದು ಶಿಕ್ಷಕರು ಹೇಳಿದರು?
2. ಸೂಚನಾ ಫಲಕ ಗಳೆಂದರೇನು?
3. ಶಾಲಾ ವಲಯದಲ್ಲಿ ದ್ದ ಸೂಚನಾ ಫಲಕದಲ್ಲಿ ಏನೆಂದು ಬರೆದಿತ್ತು?
4. ಮೃಗಾಲಯ ಎಂದರೇನು?
ಪುಟ ಸಂಖ್ಯೆ 71
*ಪ್ರತಿದಿನ ಒಂದು ಪೇಜ್ ಶುದ್ಧ ಬರಹ ಅಂದವಾಗಿ ಬರೆಯಿರಿ*
*_____________________________*
*3 ನೆ ಯ ತರಗತಿ ಮಕ್ಕಳಿಗೆ English Home Work*
Unit 5
*LET'S COUNT*
Here are some action words. Which of them can be used with the word *money* ?
Answer these in a sentence each
1. Which three can be opened?
2. Which three have wehicles?
3. Which three have handles?
4. Which three are homes?
5. Which 3 come out in the dark?
On page number 66
*_____________________________*
*3 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
1. ಕಾಡು ಪ್ರಾಣಿಗಳಿಗೂ ಹಾಗೂ ಸಾಕು ಪ್ರಾಣಿಗಳಿಗೆ ಇರುವ ನಾಲ್ಕು ವ್ಯತ್ಯಾಸಗಳನ್ನು ಬರೆಯಿರಿ.
2. ಸಾಕುಪ್ರಾಣಿಗಳಿಂದ ಆಗುವ ನಮಗೆ ಎರಡು ಉಪಯೋಗಗಳನ್ನು ಬರೆಯಿರಿ.
3. ನೀನು ನೋಡಿರುವ ಹೊಲ-ಗದ್ದೆಗಳಲ್ಲಿ ಬೆಳೆಯುವ ಬೆಳೆಗಳ ಹೆಸರನ್ನು ಪಟ್ಟಿಮಾಡಿ.
👍👍👍👍👍👍👍👍👍👍👍👍👍👍👍
✍️T.A.ಚಂದ್ರಶೇಖರ
No comments:
Post a Comment