*ಇಂದಿನ ಹೋಮ ವರ್ಕ್ ದಿನಾಂಕ 05-01-2021*
*ವಾರ ಮಂಗಳವಾರ*
*1 ನೇ ವರ್ಗದ ಗಣಿತ ಹೋಮ ವರ್ಕ್*
*ಈ ಕೆಳಗಿನ ಸಂಖ್ಯೆಗಳನ್ನು ವ್ಯವಕಲನ ಮಾಡಿರಿ*
1. 9 - 4 = _________
2.12 - 11 = _________
3. 11 - 10= _________
4. 6 - 2 = _________
5. 8 - 4 = _________
*ಗುಣಾಕಾರ ಬರೆಯಿರಿ*
1. 5 × 1=_________
2. 5 × 2=_________
3. 5 × 3=_________
4. 5 × 4=_________
5. 5 × 5=_________
6. 5 × 6=_________
7. 5 × 7=_________
8. 5 × 8=_________
9. 5 × 9=_________
10. 5 × 10=_________
____________________________________
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಅಕ್ಷರಭ್ಯಾಸ 4
*ಐ ಋ ಣ ಛ ಒ*
ಪುಟ ಸಂಖ್ಯೆ 63
ಈಗಿನ ಶಬ್ದಗಳನ್ನು ನಕಲು ಮಾಡಿ ಬರೆಯಿರಿ.
1. ಐದಳ ಋಷಿ ಕಣ ಬಡಗಣ ಛಲ
2. ಅವಳ ಸರ ಹವಳದ ಸರ
3. ಅವನ ಪಟ
4. ತರ ತರದ ಹವಳದ ಸರ
5. ಅವನ ಪಟ ತರತರದ ಪಟ
6. ತರತರದ ಪಟ ಬಹಳ ಅಗಲ
ಪುಟ ಸಂಖ್ಯೆ 65 ಮತ್ತು 66
ದ ದಾ .....ನ: ವರೆಗೆ ಕಾಗುಣಿತ ಬರೆಯಿರಿ
_______________________________
*1 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
*ಪಾರ್ಟ್ಸ್ ಆಫ್ ಬಾಡೀಸ್*
Number one, touch your tongue.
Number two, touch your shoe.
Number three, touch your knee.
Number four, touch the floor.
Number five, jump up high.
*Rhyming words*
1. Hand - stand, sand
2. Head - bed, red
3. Hair - pair,
4. Leg - egg,
5. Eyes - ice
ಈ ಮೇಲಿನ ಎಲ್ಲವುಗಳನ್ನು ಅಂದವಾಗಿ ನಕಲು ಮಾಡಿ ಬರೆಯಿರಿ
*_______________________________*
*1 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 13
*ನಮಗಿವು ಬೇಕು....*
ಈ ಕೆಳಗಿನ ವಾಕ್ಯಗಳನ್ನು ನಕಲು ಮಾಡಿ ಅಂದವಾಗಿ ಬರೆಯಿರಿ.
1. ಹಸಿವಾಗುತ್ತಿದೆ, ಊಟ ಮಾಡೋಣವೇ?
2. ಅಯ್ಯೋ! ಬಾಯಾರಿಕೆ ಹುಡುಗರು ನೀರು ಬೇಕು.
3. ಮಳೆ ಶುರುವಾಯಿತು, ಮನೆಗೆ ಹೋಗೋಣ.
4. ಚಳಿ, ಮಳೆ, ಗಾಳಿ ಬಿಸಿಲಿನ ತಾಪ ತಪ್ಪಿಸಿಕೊಳ್ಳಲು ಬಟ್ಟೆ ಬೇಕೇ ಬೇಕು.
ಉಸಿರಾಡಲು ಗಾಳಿಯು ಬೇಕಲ್ಲವೇ?
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 05-01-2021*
*ವಾರ ಮಂಗಳವಾರ*
*2 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಬಿಟ್ಟ ಸ್ಥಳ ತುಂಬಿರಿ
1. 12 + ____ =24
2. 10 + 12 =_____
3. ____ + 14 = 30
4.13 + 11 =_____
5. ____ + 14 = 30
6. 10 + ____ =25
7.15 + 14 =_____
8. ____ + 17 = 40
9. ____ + 11 = 38
10. 14 + ____ =34
ಈಗಿನ ಸಂಖ್ಯೆಗಳನ್ನು ವ್ಯವಕಲನ ಮಾಡಿರಿ
1. 263 - 112 =_______
1. 239 - 120 =_______
1. 413 - 212 =_______
1. 623 - 210 =_______
1. 453 - 322 =_______
1. 883 - 110 =_______
1. 555 - 444 =_______
1. 999 - 100 =_______
*_____________________________*
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪಾಠ 13
*ಸರಳತೆ*
ಹೊಸ ಪದಗಳ ಅರ್ಥ
ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
1. ಅದು ಯಾರನ್ನೂ ಗೌರವಿಸುವ ಸಮಾರಂಭವಾಗಿತ್ತು?
2. ಗಣ್ಯ ವ್ಯಕ್ತಿಗಳು ಸಮಾರಂಭಕ್ಕೆ ಹೇಗೆ ಬರುತಿದ್ದರು?
3. ಸಮಾರಂಭದಲ್ಲಿ ಸಮಾರಂಭದಲ್ಲಿ ಯಾರನ್ನು ಸನ್ಮಾನಿಸಲಾಯಿತು?
4. ಈಶ್ವರಚಂದ್ರ ರು ಯಾರನ್ನು ಸಮಾಧಾನ ಮಾಡಿದರು?
ಪುಟ ಸಂಖ್ಯೆ 77
*________________________________*
*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
Unit 6
*Neat Little Clock*
And may we, like that clock
Keep a face clean and bright
With hands ever ready
To do what is right.
1. At what time do you have your breakfast?
Ans:- I have my breakfast at 8:00 a.m.
2. At what time do you reach School?
Ans:- I reach school at 09 : 30 a.m.
3. You like stories?
Ans:- Yes, I like stories.
*Copy to your four lines book*
_________________________________
*2 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 11
*ಪಯಣ*
1 ನೆಲದ ಮೇಲೆ ಚಲಿಸುವ ಯಾವುದಾದರೂ ನಾಲ್ಕು ವಾಹನಗಳ ಹೆಸರನ್ನು ಬರೆ?
2. ನೀರಿನ ಮೇಲೆ ಚಲಿಸುವ ವಾಹನಗಳನ್ನು ನೋಡುವೆಯಾ? ಅವುಗಳ ಹೆಸರುಗಳನ್ನು ಬರೆ.
3. ಗಾಳಿಯಲ್ಲಿ ಚಲಿಸುವ ವಾಹನಗಳ ಬಗ್ಗೆ ನಿನಗೆ ಗೊತ್ತೆ? ಒಂದು ವಾಹನ ಹೆಸರು ಬರೆ.
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 05-01-2021*
*ವಾರ ಮಂಗಳವಾರ*
*3 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಅಧ್ಯಾಯ-3
*ಸಂಕಲನ*
ಬಿಟ್ಟ ಸ್ಥಳ ತುಂಬಿರಿ
1. 66 + 10 = _______
2. 73 + 25 =________
3. 29ಕ್ಕೆ 9ನ್ನೂ ಕೂಡಿಸಿದಾಗ =_______
4. 15ಕ್ಕೆ 13ನ್ನೂ ಕೂಡಿಸಿದಾಗ= ________
5. 30ಕ್ಕೆ 20ನ್ನೂ ಕೂಡಿಸಿದಾಗ= _______
6. 20 + 12+ 10= ______
7. 18 + 10 + 10 =
8. 25 + ________= 50
9. 25 + 25+ ______=100
10 ______ + 40 + 20 = 90
_______________________________
*3 ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ್ ವರ್ಕ್*
ಪಾಠ 9
*ಭಗೀರಥ*
*ಅ* ಪಟ್ಟಿಯಲ್ಲಿನ ಹೆಸರುಗಳನ್ನು *ಬ* ಪಟ್ಟಿಯೊಂದಿಗೆ ಹೊಂದಿಸಿ ಬರೆಯಿರಿ.
ಈ ಕೆಳಗಿನ ಘಟನೆಗಳನ್ನು ಕೊಟ್ಟಿರುವ ಸ್ಥಳದಲ್ಲಿ ಅನುಕ್ರಮವಾಗಿ ಬರೆಯಿರಿ.
ಕೊಟ್ಟಿರುವ ಮಾತನ್ನು ಯಾರು? ಯಾರಿಗೆ ಹೇಳಿದರು?
ಪುಟ ಸಂಖ್ಯೆ 63 ಮತ್ತು 64
*ಪ್ರತಿದಿನ ಒಂದು ಪೇಜ್ ಶುದ್ಧ ಬರಹ ಅಂದವಾಗಿ ಬರೆಯಿರಿ*
*_____________________________*
*3 ನೆ ಯ ತರಗತಿ ಮಕ್ಕಳಿಗೆ English Home Work*
Unit 5
*LET'S COUNT*
New words
Can
Around
World
Voice
Make
With
Big
Honey
Money
0ne to hundred in worlds
On page number 59
*_____________________________*
*3 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 13
*ಸೌಲಭ್ಯಗಳು ನಮಗಾಗಿ*
ಈ ಕೆಳಗಿನ ಪ್ರಶ್ನೆಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ನೀನು ನೋಡಿದ ಸ್ಥಳಗಳ ಹೆಸರುಗಳನ್ನು ಬರೆ.______
2. ನಿನಗೆ ಇಷ್ಟವಾದ ಸ್ಥಳ ಯಾವುದು? ಏಕೆ?.____
3. ಗ್ರಂಥಾಲಯ, ಆಸ್ಪತ್ರೆ, ಬಸ್ಸು ನಿಲ್ದಾಣ, ಉದ್ಯಾನವನ ಇವೆಲ್ಲವೂ ಸೌಲಭ್ಯಗಳು. ಇವುಗಳನ್ನು ಯಾರು ಯಾರು ಉಪಯೋಗಿಸುತ್ತಾರೆ?_____
4. ನಾವೆಲ್ಲರೂ ಉಪಯೋಗಿಸುವ ಸೌಲಭ್ಯಗಳೇ ಸಾರ್ವಜನಿಕ ಸೌಲಭ್ಯಗಳು. ಸಾರ್ಜನಿಕ ಸೌಲಭ್ಯಗಳು ಏಕೆ ಬೇಕು? _____
5. ಸಾರ್ವಜನಿಕ ಸ್ಥಳಗಳನ್ನು ಯಾರು ರಕ್ಷಿಸುತ್ತಾರೆ? ತಿಳಿದು ಬರೆ_____
👍👍👍👍👍👍👍👍👍👍👍👍👍👍👍
✍️T.A.ಚಂದ್ರಶೇಖರ
No comments:
Post a Comment