ಶಿಕ್ಷಣವೇ ಶಕ್ತಿ

Thursday, 31 December 2020

ಹೋಮ ವರ್ಕ್

3️⃣1️⃣  1️⃣2️⃣  2️⃣0️⃣2️⃣0️⃣

ಇಂದಿನ ಹೋಮ್ವರ್ಕ್ ದಿನಾಂಕ 31-12-2020*
 *ವಾರ ಗುರುವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

 1 ರಿಂದ 50 ರ ವರೆಗೆ ಸಂಖ್ಯೆಗಳನ್ನು ಪದಗಳಲ್ಲಿ ಬರೆಯಿರಿ

 ಗುಣಾಕಾರ  ಬರೆಯಿರಿ* 

1. 2 × 1=_________

2. 2 × 2=_________

3. 2 × 3=_________

4. 2 × 4=_________

5. 2 × 5=_________

6. 2 × 6=_________

7. 2 × 7=_________

8. 2 × 8=_________

9. 2 × 9=_________

10.2 × 10=_________

 *ವ್ಯವಕಲನ ಬರೆಯಿರಿ ಬರೆಯಿರಿ* 

1. 119 - 114=____

2. 118 - 115=_____

3. 222 -111=_____

4. 771 -751=_______

5. 392 -261=______

____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*
  
 ಅಕ್ಷರಭ್ಯಾಸ 4
 *ಲ ಈ ಊ ಕ* 
ಪುಟ ಸಂಖ್ಯೆ 49

ಈಗಿನ ಶಬ್ದಗಳನ್ನು ನಕಲು ಮಾಡಿ ಬರೆಯಿರಿ.

1. ಲವ ಅಗಲ ಕಲರವ ಲಕಲಕ ಈಗ

2.ಈರ ಈಚಲ ಊಟ ಕದ

3. ಕರ ಕದನ ಕರಗ ಕಟಕ ಕರಟ

ಪುಟ ಸಂಖ್ಯೆ 51

ಗ ಗಾ .....ಘ: ವರೆಗೆ ಕಾಗುಣಿತ ಬರೆಯಿರಿ

_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

ಈ ಕೆಳಗಿನ ಪದ್ಯವನ್ನು ನಕುಲ ಮಾಡಿ ಅಂದವಾಗಿ ಬರೆಯಿರಿ.

We are the sheep
Baa, baa, baa

We are the crows
Cow cow cow

We are the dogs
Bow bow bow

We are the cats
Meow meow meow
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 10
 *ನಾನು ಮತ್ತು ನಮ್ಮವರು....* 

ಈ ಕೆಳಗಿನ ಪದ್ಯವನ್ನು  ನಕಲು ಮಾಡಿ  ಅಂದವಾಗಿ ಬರೆಯಿರಿ.

ಕೂಡಿ ಬಾಳುವ ನಾವೆಲ್ಲಾ 
ಎಲ್ಲರೂ ಬೇಕು ನನಗೆ
ಎಲ್ಲರೂ ಕೂಡಿ ಬಾಳುತ್ತಾ ಇದ್ದರೆ
ಹರುಷವು ಎಂದು ನಮಗೆ

ಅಪ್ಪನ ಅಪ್ಪ ನನ್ನಯ ತಾತ
ಅಮ್ಮನ ಅಪ್ಪ ನೂ ನನ್ನಯ ತಾತ 
ಅಪ್ಪನ ಅಮ್ಮ ನನ್ನಜ್ಜಿ
ಅಮ್ಮನ ಅಮ್ಮ ನೂ ನನಗೆ ಅಜ್ಜಿ
👍👍👍👍👍👍👍👍👍👍👍👍👍👍👍

ಇಂದಿನ ಹೋಮ್ವರ್ಕ್ ದಿನಾಂಕ 31-12-2020*
 *ವಾರ ಗುರುವಾರ*


*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಕೆಳಗಿನ ಸಂಖ್ಯೆಗಳಿಗೆ ಸರಿಹೊಂದುವ ರೋಮನ್ ಸಂಖ್ಯೆಯನ್ನು ಜೋಡಿಸಿ ಬರೆಯಿರಿ

1.   8        -         VII
2.   9        -          I
3.   4        -          XX
4.   7        -          XXV
5.   2        -          XXX
6.   12      -          IX
7.   20      -          IV
8.   25      -          VIII
9.   1        -          II
10. 30      -          XII    

 *ಬಿಟ್ಟಸ್ಥಳ ತುಂಬಿರಿ* 
1.  1 ರೂಪಾಯಿ ಯಲ್ಲಿ ______ಪೈಸೆ ಗಳು ಇರುತ್ತವೆ.

2. 2 ರೂಪಾಯಿಯಲ್ಲಿ 50 ಪೈಸೆ ಯ _______ ನಾಣ್ಯಗಳು

3. 5 ರೂಪಾಯಿಯಲ್ಲಿ 50 ಪೈಸೆಯ______ ನಾಣ್ಯಗಳು ಇವೆ. 

150 ರಿಂದ 250 ರವರೆಗೆ ಅಂಕಿಗಳನ್ನು ಬರೆಯಿರಿ.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 11
 *ಮಂಗಗಳ ಉಪವಾಸ ಪದ್ಯ ಭಾಗ* 

 *ಬಿಟ್ಟಿರುವ ಸ್ಥಳದಲ್ಲಿ ಸರಿಯಾದ ಪದ ಬರೆಯಿರಿ* 

1. ಮಂಗಗಳೆಲ್ಲವು ಒಟ್ಟಿಗೆ ಸೇರುತ ________ಮಾಡಿದವು.

2. ಏನೂ___________ ತಿನ್ನದೆ ನೋಡುತ್ತಿದ್ದವು ಮರದಲ್ಲಿ.

3. ಕೈಯಲ್ಲಿ ತಕೆ _______ಆಗದೆ ಎಂದಿತು ಇನ್ನೊಂದು.

 *ಅ* ಪಟ್ಟಿಯಲ್ಲಿನ *ಆ*  ಪಟ್ಟಿಯಲ್ಲಿನ ಅಂಶಗಳನ್ನು ಹೊಂದಿಸಿ ಬರೆಯಿರಿ

ಪುಟ ಸಂಖ್ಯೆ 66

ಪದಗಳ ಅರ್ಥ
1. *ಪಕ್ಕ* ಪದದ ಅರ್ಥ_____
2. *ಜಗಿ* ಪದದ ಅರ್ಥ_____
3. *ನುಂಗು* ಪದದ ಅರ್ಥ___
4. *ಉಪವಾಸ* ಪದದ ಅರ್ಥ______

*________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

 *Rhyme* 

 *Circle all the words which have the same sound as the first world* 

1. hot : pot net got cot

2. run : man sun bun gun

3. Fig : big dig pig jug

4. say : hay may try ray

5. pet : set hit met get

6. dry : pay try fry cry

7. do : go  to  two  so

Opposite words

White  × ________
Day     ×  ________
Come ×  ________
Up       ×  ________

*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 10
 *ನಮ್ಮೆಲ್ಲರ ಆಸ್ತಿ* 

1. ನಿನ್ನ್ ಊರಿನಲ್ಲಿ ಬಸ್ಸುಗಳ ಬಂದು ನಿಲ್ಲುವ ಸ್ಥಳದ ಹೆಸರೇನು?

2. ನಿನ್ನ ಶಾಲೆಯು ಸುಂದರವಾಗಿ ಕಾಣಲು ನೀನೇನು ಮಾಡುವೆ?

3. ಬೀದಿಯಲ್ಲಿ ನಲ್ಲಿ ಹೇಗಿದೆ?

👍👍👍👍👍👍👍👍👍👍👍👍👍👍👍

ಇಂದಿನ ಹೋಮ್ವರ್ಕ್ ದಿನಾಂಕ 31-12-2020*
 *ವಾರ ಗುರುವಾರ*

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಅಧ್ಯಾಯ-2
*ಸಂಖ್ಯೆಗಳು* 

ಅಭ್ಯಾಸ 2.3
ಪುಟ ಸಂಖ್ಯೆ 51 ಮತ್ತು 52
 
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 6
 *ಈಸೂರು ಸ್ವಗತ* 

1. ಕಾರಣ ಕೊಡಿ

 2. ಬಿಟ್ಟಸ್ಥಳವನ್ನು ಸರಿಯಾದ ಪದದಿಂದ ತುಂಬು.

3. ಸರಿ-ತಪ್ಪು ಗುರುತಿಸಿರಿ.

4. ವಿರುದ್ಧಾರ್ಥಕ ಪದಗಳನ್ನು ಹೊಂದಿಸಿ ಬರೆಯಿರಿ.

ಪುಟ ಸಂಖ್ಯೆ 42 - 43


ಪ್ರತಿದಿನ ಒಂದು ಫೇಸ್ ಶುದ್ಧ ಬರಹ ಅಂದವಾಗಿ ಬರೆಯಿರಿ
*_____________________________* 
*3 ನೆ ಯ ತರಗತಿ ಮಕ್ಕಳಿಗೆ English Home  Work*

Unit 4
*THINGS WE USE*


Rearrange the jumbled letters
 *The first letter is given in capital* 

1. efinK_______

2. exA________

3. mreHam________

4. wAa_________

5. dleNee_________

6. ghlouP__________

7. arpeShren_______

8. Inor________


Choose *a* or *b* to complete each of the sentences given below

1. First of all Deepu wanted to be______

2. When Deepu became king, he_______

3. The sun burnt him, when he was_______

4. When the waterfall on the rock,________

5. Finally the angle turned Deepu into a______

On page number 52

*_____________________________* 
*3 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 11
 *ಬಿಟ್ಟ ಸ್ಥಳ ತುಂಬಿರಿ* 

1. ಬಾಚಿ ಹಲ್ಲುಗಳು ಆಹಾರವನ್ನು__________ ಸಹಾಯಮಾಡುತ್ತವೆ.

2. ಕೋರೆಹಲ್ಲುಗಳು ಆಹಾರವನ್ನು__________ ಸಹಾಯಮಾಡುತ್ತವೆ.
 
3. ರೌಡಿ ಹಲ್ಲುಗಳು ಆಹಾರವನ್ನು___________ ಸಹಾಯಮಾಡುತ್ತವೆ.

4. ಹಲ್ಲುಗಳು ಮುಖದ ____________ಹೆಚ್ಚಿಸುತ್ತವೆ.

5. ಸ್ಪಷ್ಟವಾಗಿ ಉಚ್ಚರಿಸಲು________ ಸಹಕರಿಸುತ್ತವೆ.

👍👍👍👍👍👍👍👍👍👍👍👍👍👍👍
✍️T.A.ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು