🌹 ಹೊಸಬೆಳಕು🌹
📗ಸಾಮಾನ್ಯ ವಿಜ್ಞಾನ 📘
➖➖➖➖➖➖➖➖➖➖➖➖➖
| ರಾಸಾಯನಿಕಗಳು | ಅಣುಸೂತ್ರಗಳು |
|---|---|
| ಸೋಡಿಯಂ ಕ್ಲೋರೈಡ್ | NaCl |
| ಅಮೋನಿಯಾ | NH3 |
| ಸೋಡಿಯಂ ಕಾರ್ಬೋನೆಟ್ | Na2CO3 |
| ಕ್ಯಾಲ್ಸಿಯಂ ಕಾರ್ಬೋನೆಟ್ | CaCO3 |
| ಸೋಡಿಯಂ ಬೈ ಕಾರ್ಬೋನೆಟ್ | NaHCO3 |
| ನೈಟ್ರಿಕ್ ಆಮ್ಲ | HNO3 |
| ಸಲ್ಫೂರಿಕ್ ಆಮ್ಲ | H2SO4 |
| ಎಥನಾಲ್ | C2H5OH |
| ಮಿಥೇನ್ | CH4 |
| ಸೋಡಿಯಂ ಸಲ್ಫೈಟ್ | Na2SO4 |
| ಕಬ್ಬಿಣದ ಆಕ್ಸೈಡ್ | Fe2O3 |
| ಸೋಡಿಯಂ ನೈಟ್ರೆಟ್ | NaNO3 |
| ಪೊಟ್ಯಾಶಿಯಂ ನೈಟ್ರೆಟ್ | KNO3 |
| ನೈಟ್ರಿಸ್-ಆಮ್ಲ | HNO2 |
| ಕಾರ್ಬನ್ ಮೊನಾಕ್ಸೈಡ್ | CO |
| ಮೆಗ್ನಶಿಯಂ ಕ್ಲೋರೈಡ್ | MgCl2 |
| ಶುಗರ್ | C12H22O11 |
| ಸಿಲಿಕಾನ್ ಡೈ ಆಕ್ಸೈಡ್ | SiO2 |
| ಗ್ಲುಕೋಸ್ | C6H12O6 |
| ಫ್ರುಕ್ಟೋಸ್ | C6H12O6 |
| ಸಲ್ಫರ್ ಡೈ ಆಕ್ಸೈಡ್ | S02 |
| ಸಿಟ್ರಿಕ್ ಆಮ್ಲ | C6H8O7 |
| ಬೆಂಜೀನ್ | C6H6 |
ಎಲೆಕ್ಟ್ರೊವೆಲೆಂಟ್ ಸಂಯುಕ್ತಗಳು
| ಎಲೆಕ್ಟ್ರೊವೆಲೆಂಟ್ ಸಂಯುಕ್ತಗಳು | ಅಣುಸೂತ್ರಗಳು |
|---|---|
| ಅಲ್ಯಮಿನಿಯಂ ಆಕ್ಸೈಡ್ | Al2O3 |
| ಅಮೋನಿಯಂ ಕ್ಲೋರೈಡ್ | NH4Cl |
| ಕ್ಯಾಲ್ಸಿಯಂ ನೈಟ್ರೇಟ್ | Ca(NO3)2 |
| ಕ್ಯಾಲ್ಸಿಯಂ ಕ್ಲೋರೈಡ್ | CaCl2 |
| ತ್ರಾಮದ ಸಲ್ಫೇಟ್ | Cu2SO4 |
| ಮ್ಯಾಗ್ನೆಷಿಯಂ ಕ್ಲೋರೈಡ್ | MgCl2 |
| ಮ್ಯಾಗ್ನೆಷಿಯಂ ಆಕ್ಸೈಡ್ | MgO |
| ಪೊಟ್ಯಾಷಿಯಂ ಕ್ಲೋರೈಡ್ | KCl |
| ಸೋಡಿಯಂ ಕ್ಲೋರೈಡ್ | NaCl |
| ಸೋಡಿಯಂ ಹೈಡ್ರಾಕ್ಸೈಡ್ | NaOH |
ಸಹವೆಲೆನ್ಸಿಯ ಸಂಯುಕ್ತಗಳು
| ಸಹವೆಲೆನ್ಸಿಯ ಸಂಯುಕ್ತಗಳು | ಅಣುಸೂತ್ರಗಳು |
|---|---|
| ಆಲ್ಕೋಹಾಲ್ | C2H5-OH |
| ಅಮೋನಿಯಾ | NH3 |
| ಈಥೈನ್ | C2H2 |
| ಕಾರ್ಬನ್ ಡೈ ಆಕ್ಸೈಡ್ | CO2 |
| ಕಾರ್ಬನ್ ಡೈ ಸಲ್ಫೈಡ್ | CS2 |
| ಈಥೇನ್ | C2H6 |
| ಗ್ಲಕೋಸ್ | C6H12O6 |
| ಮಿಥೇನ್ | CH4 |
| ಈಥಲಿನ್ | C2H4 |
No comments:
Post a Comment