*ಇಂದಿನ ಹೋಮ ವರ್ಕ್ ದಿನಾಂಕ 30-12-2020*
*ವಾರ ಬುಧುವಾರ*
*1 ನೇ ವರ್ಗದ ಗಣಿತ ಹೋಮ ವರ್ಕ್*
೧೦೧ ರಿಂದ ೨೦೦ ಅಂಕಿಗಳನ್ನು ಬರೆಯಿರಿ
*ಸಂಕಲನ ಬರೆಯಿರಿ*
1. 115 + 111=
2. 114 + 115=
3. 161 + 112=
4. 151 + 111=
5. 121 + 110=
*ವ್ಯವಕಲನ ಬರೆಯಿರಿ ಬರೆಯಿರಿ*
1. 19 - 14=____
2. 18 - 15=_____
3. 202 -101=_____
4. 171 -151=_______
5. 312 -211=______
11 ರಿಂದ 15ರ ವರೆಗೆ ಮಗ್ಗಿಗಳ ಕೋಷ್ಟಕ ಬರೆದು ಕಂಠಪಾಠ ಮಾಡಿರಿ
____________________________________
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಸ್ವರಗಳನ್ನು ಬರೆಯಿರಿ
ವ್ಯಂಜನಗಳನ್ನು ಬರೆಯಿರಿ
ಕ ಕಾ .....ಖಃ ವರೆಗೆ ಕಾಗುಣಿತ ಬರೆಯಿರಿ
_______________________________
*1 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
Circle the same words
1. *book* : look, took, cook, book.
2. *mat*: rat, mat, cat, fat,
3. *ring*: Sing, King, ring, spring.
4. *flood*: blood, cloud, flood, should.
ಒಂದು ಪುಟದಲ್ಲಿ ಪೂರ್ಣವಾಗಿ ನಕಲು ಮಾಡಿ ಬರೆಯಿರಿ.
5 vegetables name
5 fruits name
*_______________________________*
*1 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 9
*ಕೂ...ಚುಕು....ಬುಕು....*
ಈ ಕೆಳಗಿನ ವಾಕ್ಯಗಳನ್ನು ನಕಲು ಮಾಡಿರಿ.
1. ರಸ್ತೆಯ ಮೇಲೆ ಬಸ್ಸು ಓಡುತ್ತದೆ.
2. ಊರಿನ ತುಂಬಾ ತ ರತರ ಬಂಡಿಗಳು ಇವೆ.
3. ಟ್ರಿನ್ ಟ್ರಿನ್ ಟ್ರಿನ್ ಸೈಕಲ್ ಗಾಡಿ.
4. ಬಾನಿನಲ್ಲಿ ಹಾರುತ ನೋಡು ವಿಮಾನ.
5. ಕಂಬಿಯ ಮೇಲದೋ ರೈಲಿನ ಓಟ.
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 30-12-2020*
*ವಾರ ಬುಧುವಾರ*
*2 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
*ಬಿಟ್ಟಸ್ಥಳ ತುಂಬಿರಿ*
1. 188 ______ಸಂಖ್ಯೆ ಹಿಂದೆ ಬರುತ್ತದೆ.
2. 110 ಮತ್ತು 112ರ ಮಧ್ಯೆ ದ ಸಂಖ್ಯೆ_______.
3. 196 ಇದು ಸಂಖ್ಯೆಯ ______ಮುಂದೆ ಬರುತ್ತದೆ.
4. _______ಸಂಖ್ಯೆ ಮುಂದೆ 516 ಬರುತ್ತದೆ.
5. ______ಸಂಖ್ಯೆಯ ಹಿಂದೆ 329 ಬರುತ್ತದೆ.
6. 471 ಇದು ______ಮತ್ತು _______ಸಂಖ್ಯೆ ಮಧ್ಯೆ ಬರುತ್ತದೆ.
7. 515 ಇದು _______ಸಂಖ್ಯೆ ಹಿಂದೆ ಬರುತ್ತದೆ.
1 ರಿಂದ 150 ರವರೆಗೆ ಅಂಕಿಗಳನ್ನು ಬರೆಯಿರಿ.
*_____________________________*
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪಾಠ 11
*ಮಂಗಗಳ ಉಪವಾಸ ಪದ್ಯ ಭಾಗ*
*ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ*
1. ನೀವು ನೋಡಿರುವ ಪ್ರಾಣಿಗಳು ಯಾವುವು?
2. ನಿಮ್ಮ ಮನೆಯಲ್ಲಿ ಯಾವ ಪ್ರಾಣಿಗಳನ್ನು ಸಾಕಿದ್ದೀರಿ?
3. ನಿಮ್ಮ ಪ್ರೀತಿಯ ಪ್ರಾಣಿ ಯಾವುದು?
4. ನಿಮ್ಮ ಊರಿನ ಸುತ್ತಮುತ್ತ ಯಾವ ಯಾವ ತೋಟಗಳಿವೆ?
5. ನೀವು ತಿಂದಿರುವ ಹಣ್ಣುಗಳ ಹೆಸರನ್ನು ಬರೆಯಿರಿ?
6. ನಿಮಗೆ ಇಷ್ಟವಾದ ಹಣ್ಣು ಯಾವುದು?
*________________________________*
*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
Unit 5
*HYGIENE*
1. Do you wash your hands after going home?
2. Do you leave your shoes in the middle of the hall?
3. Do you speak when food is in your mouth?
4. Duty cut fruits on your notebooks?
5. Do you wash your clothes regularly?
6. Do you eat food sold in the street?
7. Do you wash fruits and vegetables before eating?
8. Do you throw rubbish only in the the dustbin
*_______________________________*
*2 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 10
*ನಮ್ಮೆಲ್ಲರ ಆಸ್ತಿ*
1. ನಿನ್ನ ಊರಿನ 10 ಸಾರ್ವ ಜನಿಕ ಆಸ್ತಿಗಳನ್ನು ಪಟ್ಟಿ ಮಾಡು.
2. ಅಂಚೆ ಪತ್ರಗಳನ್ನು ನೀನು ಎಲ್ಲಿಂದ ಪಡೆಯುವೆ?
3. ನಿನ್ನೂರಿನ ಆಸ್ಪತ್ರೆಯಿಂದ ನಿನಗೆ ಏನು ಪ್ರಯೋಜನ?
👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ ದಿನಾಂಕ 30-12-2020*
*ವಾರ ಬುಧುವಾರ*
*3 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಅಧ್ಯಾಯ-2
*ಸಂಖ್ಯೆಗಳು*
ಇಳಿಕೆ ಕ್ರಮ ದಲ್ಲಿ ಬರೆಯಿರಿ.
1. 112, 133, 114, 117,110, 210, 109
2. 212, 312, 110, 881, 119, 318
3. 423, 229, 129, 221, 112 , 120
ಏರಿಕೆ ಕ್ರಮ ದಲ್ಲಿ ಬರೆಯಿರಿ.
1. 201, 332, 231, 170, 252, 108
2. 838, 313, 212, 120, 031, 320
3. 202, 928, 516, 414 , 323, 409
*ಸಂಕಲನ ಮಾಡಿರಿ*
234 + 322=
3333 + 2223=
3434 + 4453 =
4423 + 3343=
*_____________________________*
*3 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಪಾಠ6
*ಈಸೂರು ಸ್ವಗತ*
ಹೊಸ ಪದಗಳ ಅರ್ಥ
ಟಿಪ್ಪಣಿ
ಹಾಗೂ ಒಂದು ವಾಕ್ಯದ ಪ್ರಶ್ನೋತ್ತರಗಳು.
ಪುಟ ಸಂಖ್ಯೆ 41 ರಿಂದ 42
ಪ್ರತಿದಿನ ಒಂದು ಫೇಸ್ ಶುದ್ಧ ಬರಹ ಅಂದವಾಗಿ ಬರೆಯಿರಿ
*_____________________________*
*3 ನೆ ಯ ತರಗತಿ ಮಕ್ಕಳಿಗೆ English Home Work*
Unit 4
*THINGS WE USE*
1. Match the tools with their uses
On page number 42
2. Singular or plural complete the following on page no 43
eat - ate - eaten - eating
*_____________________________*
*3 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಬಿಟ್ಟ ಸ್ಥಳವನ್ನು ಸರಿಯಾದ ಪದಗಳನ್ನು ತುಂಬಿರಿ
1. ಸ್ನಾನ ಮಾಡುವುದರಿಂದ .....ಸ್ವಚ್ಛವಾಗಿರುತ್ತದೆ.
2. ಹಣ್ಣು-ತರಕಾರಿಗಳು ತಿನ್ನುವುದರಿಂದ ಚರ್ಮ ........ವಾಗಿರುತ್ತದೆ.
3. ಚರ್ಮವು ಸ್ವಚ್ಛವಾಗಿ ಇಲ್ಲದಿದ್ದರೆ .....ರೋಗಗಳು ಬರುತ್ತವೆ.
4. ಆಗಾಗ್ಗೆ ಎಣ್ಣೆ ಸವರಿ ಸ್ನಾನ ಮಾಡುವುದರಿಂದ ಚರ್ಮ..... ವಾಗಿರುತ್ತದೆ.
5. ಬ್ಲೇಡ್, ಸೂಜಿ ಮುಂತಾದ ಸೂಪರ್ ಅವತಾರಗಳು ತಗಲಿದಾಗ ಚರ್ಮಕ್ಕೆ.... ಆಗುತ್ತದೆ.
ಪುಟ ಸಂಖ್ಯೆ 93
__________________________________________
✍️T.A.ಚಂದ್ರಶೇಖರ
No comments:
Post a Comment