ಶಿಕ್ಷಣವೇ ಶಕ್ತಿ

Tuesday, 29 December 2020

2️⃣9️⃣ 1️⃣2️⃣ 2️⃣0️⃣2️⃣0️⃣

2️⃣9️⃣  1️⃣2️⃣  2️⃣0️⃣2️⃣0️⃣

 *ಇಂದಿನ ಹೋಮ ವರ್ಕ್ 
ದಿನಾಂಕ 29-12-2020*
 *ವಾರ ಮಂಗಳವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

 101 ರಿಂದ 200 ಅಂಕಿಗಳನ್ನು ಬರೆಯಿರಿ

 *ಸಂಕಲನ ಬರೆಯಿರಿ* 

1. 15 + 11=

2. 14 + 15=

3. 16 + 12=

4. 25 + 11=

5. 12 + 10=

 *ವ್ಯವಕಲನ ಬರೆಯಿರಿ ಬರೆಯಿರಿ* 

1. 9 - 4=____

2. 8 - 5=_____

3. 22 -11=_____

4. 17 -15=_______

5. 32 -21=______

2 ರಿಂದ 10ರ ವರೆಗೆ ಮಗ್ಗಿಗಳ ಕೋಷ್ಟಕ ಬರೆದು ಕಂಠಪಾಠ ಮಾಡಿರಿ

____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*
  
 ಸ್ವರಗಳನ್ನು ಬರೆಯಿರಿ

ವ್ಯಂಜನಗಳನ್ನು ಬರೆಯಿರಿ

ಕ ಕಾ .....ಖಃ ವರೆಗೆ ಕಾಗುಣಿತ ಬರೆಯಿರಿ

_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

1. Capital letters *A*  to  *Z* 


2. Small letters *a* to *z* 

ಒಂದು ಪುಟದಲ್ಲಿ ಪೂರ್ಣವಾಗಿ ನಕಲು ಮಾಡಿ ಬರೆಯಿರಿ.

*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*
 
1. 5 ಹೂಗಳ ಹೆಸರು?

2. ಪ್ರಾಣಿಗಳ ಹೆಸರು?

3. 5 ದೇಹದ ಭಾಗಗಳ ಹೆಸರನ್ನು ಬರೆಯಿರಿ?

👍👍👍👍👍👍👍👍👍👍👍👍✍️👍👍
 *ಇಂದಿನ ಹೋಮ ವರ್ಕ್ 
ದಿನಾಂಕ 29-12-2020*
 *ವಾರ ಮಂಗಳವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

 *ಬಿಟ್ಟಸ್ಥಳ ತುಂಬಿರಿ* 
1.  88 ______ಸಂಖ್ಯೆ ಹಿಂದೆ ಬರುತ್ತದೆ.

2. 10 ಮತ್ತು 12ರ ಮಧ್ಯೆ ದ ಸಂಖ್ಯೆ_______.

3. 96 ಇದು ಸಂಖ್ಯೆಯ ______ಮುಂದೆ ಬರುತ್ತದೆ.

4. _______ಸಂಖ್ಯೆ ಮುಂದೆ 56 ಬರುತ್ತದೆ.

5. ______ಸಂಖ್ಯೆಯ ಹಿಂದೆ 39 ಬರುತ್ತದೆ.

6. 47 ಇದು ______ಮತ್ತು _______ಸಂಖ್ಯೆ ಮಧ್ಯೆ ಬರುತ್ತದೆ.

7. 55 ಇದು _______ಸಂಖ್ಯೆ ಹಿಂದೆ ಬರುತ್ತದೆ.

1 ರಿಂದ 15ರವರೆಗೆ ಬಗ್ಗೆ ವರ್ಗಸಂಖ್ಯೆ ಬರೆದು ಕಂಠಪಾಠ ಮಾಡು.
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 10
 *ಸತ್ಯವಂತ ಬಾಲಕ* 

 *ಈ ಕೆಳಗಿನ ಪ್ರಶ್ನೆಗಳಿಗೆ 2 ಅಥವಾ 3 ವಾಕ್ಯದಲ್ಲಿ ಉತ್ತರ ಉತ್ತರ ಬರೆಯಿರಿ* 

1. ಗುರುಗಳ ಬಳಿ ಬಾಲಕನು ಏನೆಂದು ಸತ್ಯವನ್ನು ಹೇಳಿದನು?

2.  ಗುರುಗಳು ಬಾಲಕನಿಗೆ ಏನೆಂದು ಹರಿಸಿದರು?

3. ಗೋಖಲೆಯವರು ಜನರಲ್ಲಿ ಯಾವ ಜಾಗೃತಿ ಮೂಡಿಸಿದರು?


*________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

1. My name is........

2. My father name is......

3. My mother name is.....

4. My brother name is......

5. My sister name is......

6. My grandfather name is.....

7. My grandmother name is.....

8. My village name is......

9. My school name is.....

*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

ದಿಕ್ಕುಗಳನ್ನು ಬರೆಯಿರಿ

ಮಾಸಗಳನ್ನು ಬರೆಯಿರಿ

ದೇಹದ ಭಾಗಗಳನ್ನು ಬರೆಯಿರಿ

👍👍👍👍👍👍👍👍👍👍👍👍👍👍👍
*ಇಂದಿನ ಹೋಮ ವರ್ಕ್ 
ದಿನಾಂಕ 29-12-2020*
 *ವಾರ ಮಂಗಳವಾರ*

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಅಧ್ಯಾಯ-2
*ಸಂಖ್ಯೆಗಳು* 

 ಇಳಿಕೆ ಕ್ರಮ ದಲ್ಲಿ ಬರೆಯಿರಿ.
1. 12, 33, 14, 17,10, 20, 09

2. 22, 32, 10, 88, 19, 18

3. 43, 29, 19, 21, 11 10

ಏರಿಕೆ ಕ್ರಮ ದಲ್ಲಿ ಬರೆಯಿರಿ.

1. 20, 33, 21, 17, 22, 18

2. 88, 33, 22, 10, 01, 30

3. 22, 98, 56, 44 , 33, 09

ಸಂಕಲನ ಮಾಡಿರಿ
234 + 322= 

333 + 223=

344 + 443 =

443 + 333=
 
*_____________________________* 
*3 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

1. ಮೂರು ಅಕ್ಷರದ 20 ಶಬ್ದಗಳನ್ನು ಬರೆಯಿರಿ

2. 20 ವಿರುದ್ಧಾರ್ಥಕ ಪದಗಳನ್ನು ಬರೆಯಿರಿ

ಪ್ರತಿದಿನ ಒಂದು ಫೇಸ್ ಶುದ್ಧ ಬರಹ ಅಂದವಾಗಿ ಬರೆಯಿರಿ
*_____________________________* 
*3 ನೆ ಯ ತರಗತಿ ಮಕ್ಕಳಿಗೆ English Home  Work*

 eat - ate - eaten - eating 

drink - drank - drunk drinking 

come - came - come - coming 

read - read - read - reading 

write - wrote - writen - writing

ಈ ಮೇಲಿನ ಕ್ರಿಯಾಪದಗಳನ್ನು ನಕಲು ಮಾಡಿ ಅಂದವಾಗಿ ಬರೆಯಿರಿ. 
*_____________________________* 
*3 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಸಾಕು ಪ್ರಾಣಿಗಳು ಹಾಗೂ ಕಾಡು ಪ್ರಾಣಿಗಳ ಹೆಸರನ್ನು ಪಟ್ಟಿ ಮಾಡಿರಿ

 ಹಬ್ಬಗಳ ಹೆಸರನ್ನು ಬರೆಯಿರಿ
________________________________________
✍️T.A.ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಹಿಂದೂ ಮಾಸಗಳು ಮತ್ತು ಋತುಗಳು BY  MAYA   ·  28TH DECEMBER 2020 ಸೌರಮಾನ ಮಾಸಗಳು ಮತ್ತು ಋತುಗಳು ಕ್ರಮ ಸಂಖ್ಯೆ ಮಾಸ ಋತು ತಿಂಗಳು ಇಂಗ್ಲಿಷ್’ವಿಭಾಗಕ್ಕೆ 1 ಮೇಷ ವಸ...

ಪ್ರಮುಖ ಕಲಿಕಾಂಶಗಳು