ಶಿಕ್ಷಣವೇ ಶಕ್ತಿ

Thursday 24 December 2020

ಇಂದಿನ ಹೋಮ ವರ್ಕ್ 2️⃣4️⃣ 1️⃣2️⃣ 2️⃣0️⃣2️⃣0️⃣

2️⃣4️⃣  1️⃣2️⃣  2️⃣0️⃣2️⃣0️⃣

*ಇಂದಿನ ಹೋಮ ವರ್ಕ್ ದಿನಾಂಕ 24-12-2020*
 *ವಾರ ಗುರುವಾರ*

*1 ನೇ ವರ್ಗದ ಗಣಿತ ಹೋಮ ವರ್ಕ್* 

1 ರಿಂದ 100ರ ವರೆಗೆ ಅಂಕಿಗಳನ್ನು ಬರೆಯಿರಿ

೧ ರಿಂದ ೧೦೦ ವರೆಗೆ ಕನ್ನಡ ಅಂಕಿಗಳನ್ನು ಬರೆಯಿರಿ.
____________________________________

*1 ನೆ ಯ ತರಗತಿ ಮಕ್ಕಳಿಗೆ  ಕನ್ನಡ ಹೋಮ ವರ್ಕ್*
  
ಆ ದಿಂದ ಅ: ವರೆಗೆ ಪ್ರತಿ ಅಕ್ಷರಕ್ಕೆ ಎರಡು ಶಬ್ದಗಳನ್ನು ರಚಿಸಿ ಬರೆಯಿರಿ.
_______________________________
*1 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

 1. I eat - ಐ  ಈಟ್- ನಾನು ತಿನ್ನುತ್ತೇನೆ.

2. You eat - ಯು  ಈಟ್- ನೀನು ತಿನ್ನುತ್ತಿ/ನೀವು ತಿನ್ನುತ್ತೀರಿ.

3. We eat- ವುಯ ಈಟ್ - ನಾವು ತಿನ್ನುತ್ತೇವೆ.

ಒಂದು ಪುಟದಲ್ಲಿ ಪೂರ್ಣವಾಗಿ ನಕಲು ಮಾಡಿ ಬರೆಯಿರಿ.

4. He eat- ಹಿ ಈಟ್- ಅವನು ತಿನ್ನುತ್ತಾನೆ.

5. She eat - ಶಿ ಈಟ್ - ಅವಳು ತಿನ್ನುತ್ತಾಳೆ.

6. They eat - ದೇ ಈಟ್- ಅವರು ತಿನ್ನುತ್ತಾರೆ.

ಎರಡನೇ ಪುಟದಲ್ಲಿ ಪೂರ್ಣವಾಗಿ ನಕಲು ಮಾಡಿ ಬರೆಯಿರಿ.
*_______________________________*
*1 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*
 
1. ಕಾಗೆಯ ಬಣ್ಣ ಯಾವುದು?

2. ಸೂರ್ಯ ಉದಯಿಸುವ ದಿಕ್ಕು ಯಾವುದು?

3. ಕಾಮನ ಬಿಲ್ಲಿನಲ್ಲಿ ಎಷ್ಟು ಬಣ್ಣಗಳು ಇರುತ್ತವೆ?

4. ನಮ್ಮ ರಾಜ್ಯ ಯಾವುದು?

5. ನಾವು ಮಾತನಾಡುವ ಭಾಷೆ ಯಾವುದು?
👍👍👍👍👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್ ದಿನಾಂಕ 24-12-2020*
 *ವಾರ ಗುರುವಾರ*

*2 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಈ ಕೆಳಗಿನ ಅಂಕಿಗಳನ್ನು ಪದಗಳಲ್ಲಿ ಬರೆಯಿರಿ.
1. 32, 16, 18, 39, 37

2. 86, 67, 78, 68, 19 

3. 29, 49, 33, 64, 49

4. 92, 29, 96, 69, 99, 24

5. 66, 47, 20, 90 ,95, 47

6. 40, 50, 60, 30, 70 49

 ಹತ್ತು ಹಾಗೂ ಬಿಡಿ ಸ್ಥಾನವನ್ನು ಗುರುತಿಸಿ ಸ್ಥಾನಬೆಲೆ ಕೋಷ್ಟಕ ರಚಿಸಿ ಬರೆಯಿರಿ 

1. 22, 32, 21, 19, 18, 81

2. 30, 44, 29, 19, 37, 10

3. 73, 37, 13, 36, 39, 20, 

4.  55, 25, 35, 58, 75, 85, 

5. 37, 53, 33, 22, 15, 21

6. 20, 33, 54, 39, 29, 30

1 ರಿಂದ 200 ರವರೆಗೆ ಅಂಕಿಗಳನ್ನು  ಬರೆಯಿರಿ
*_____________________________* 
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*

ಪಾಠ 10
 *ಸತ್ಯವಂತ ಬಾಲಕ* 

 *ಹೊಸ ಪದಗಳ ಅರ್ಥ* 
ಸುಳಿವು - ಗುರುತು 

ಸದ್ದು - ಶಬ್ದ 

ಮೌನ - ಮಾತನಾಡದೆ ಇರುವುದು 

ಪರೀಕ್ಷಿಸು - ಪರಿಶೀಲಿಸು

ಆಶ್ಚರ್ಯ - ಅಚ್ಚರಿ 

ಹರಸು - ಆಶೀರ್ವದಿಸು 

ಗೌರವ - ಮರ್ಯಾದೆ 

ಜಾಗೃತಿ - ಎಚ್ಚರ ಮೂಡಿಸು

ಈ ಮೇಲಿನ ಶಬ್ದಗಳು ನಕಲು ಮಾಡಿ ದುಂಡಾಗಿ ಬರೆಯಿರಿ.

4 ಅಕ್ಷರದ 20 ಸರಳ ಶಬ್ಧ ಬರೆಯಿರಿ.
*________________________________* 
*2 ನೆ ಯ ತರಗತಿ ಮಕ್ಕಳಿಗೆ  English ಹೋಮ ವರ್ಕ್*

1. One to thirty 

2. Family members name

3. 5 parts of bodies name

4.  5 flowers name
*_______________________________*
*2 ನೆ ಯ ತರಗತಿ ಮಕ್ಕಳಿಗೆ  ಪರಿಸರ ಅಧ್ಯಯನ ಹೋಮ ವರ್ಕ್*

1.  ಬಣ್ಣಗಳ ಹೆಸರನ್ನು ಬರೆಯಿರಿ

2.  ತರಕಾರಿಗಳ ಹೆಸರನ್ನು ಬರೆಯಿರಿ.

3. ಹಣ್ಣುಗಳ ಹೆಸರನ್ನು ಬರೆಯಿರಿ.

4. 3 ಸಾಕು ಪ್ರಾಣಿ ಹಾಗೂ 3 ಕಾಡು ಪ್ರಾಣಿಗಳ ಹೆಸರನ್ನು ಬರೆಯಿರಿ.

👍👍👍👍👍👍👍👍👍👍👍👍👍👍👍

*ಇಂದಿನ ಹೋಮ ವರ್ಕ್ ದಿನಾಂಕ 24-12-2020*
 *ವಾರ ಗುರುವಾರ*
===========================

*3 ನೇ ವರ್ಗದ ಮಕ್ಕಳಿಗೆ  ಗಣಿತ ಹೋಮ್ ವರ್ಕ್*  

ಭಾಗ 2

ಪಾಠ 9
*ಹಣ*

ಅಭ್ಯಾಸ 9.4
 
ಪುಟ ಸಂಖ್ಯೆ 58 ಮತ್ತು 61
  
_______________________________

*3 ನೇ ವರ್ಗದ ಮಕ್ಕಳಿಗೆ  ಕನ್ನಡ ಹೋಮ್ ವರ್ಕ್*

ಪಾಠ 2
*ನನ್ನ ಕನಸು*

 *ಅಭ್ಯಾಸ* 

ಈ.  ಅ ಪಟ್ಟಿಯಲ್ಲಿನ ಪ್ರಾಣಿ-ಪಕ್ಷಿಗಳನ್ನು ಬ ಪಟ್ಟಿಯಲ್ಲಿನ ಅವುಗಳ ವಿಶೇಷತೆಗಳ ಜೊತೆ ಹೊಂದಿಸಿ ಬರೆ.

ಉ. ವಿರುದ್ಧಾರ್ಥಕ ಪದ ಬರೆಯಿರಿ.


ಪುಟ ಸಂಖ್ಯೆ  12
_______________________________
*3 ನೇ ವರ್ಗದ ಮಕ್ಕಳಿಗೆ  English ಹೋಮ್ ವರ್ಕ್*

Unit 1
*GREENWOOD*

7. Complete the boxes with suitable words.

8. one word in each set is different from the others. Circle the odd one out.

9. The sentences are jumbled. Write them in the correct order.

10. Trace the following and copy them in your 4 lines book.

On page number 6 to 7
______________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*

ಪಾಠ 25
*ನನ್ನ ಜಿಲ್ಲೆ - ನಿನ್ನ ಜಿಲ್ಲೆ*

1. ನಿನ್ನ ಜಿಲ್ಲೆಯಲ್ಲಿರುವ ಮುಖ್ಯ ಕೈಗಾರಿಕೆಗಳನ್ನು ಪಟ್ಟಿಮಾಡಿ.

2. ನಿನ್ನ ಜಿಲ್ಲೆಯ ಪ್ರಮುಖ ಕಸಬುಗಳನ್ನು ಶಿಕ್ಷಕರ / ಹಿರಿಯರ ನೆರವಿನಿಂದ ಪಟ್ಟಿಮಾಡಿ.

3. ನಿನ್ನ ಜಿಲ್ಲೆಯಲ್ಲಿ ಹರಿಯುವ ನದಿಗಳ ಹೆಸರನ್ನು ಇಲ್ಲಿ ಬರೆ.

4. ನಿನ್ನ ಜಿಲ್ಲೆಯ ಪ್ರಸಿದ್ಧ ಸ್ಥಳಗಳನ್ನು ಪಟ್ಟಿಮಾಡಿ.

ಪುಟ ಸಂಖ್ಯೆ  199 ರಿಂದ 203

👍👍👍👍👍👍👍👍👍👍👍👍👍👍

✍️ T. A. ಚಂದ್ರಶೇಖರ

No comments:

ಪ್ರಮುಖ ಅಂಶಗಳು

ಮೊರಾರ್ಜಿ ಪ್ರವೇಶ ಪರೀಕ್ಷೆ 2023-24 ನೇ ಸಾಲಿಗೆ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಅಟಲ್‌ ಬಿಹಾರಿ ವಾಜಪೇಯಿ / ಡಾ.ಬಿ.ಆರ್.‌ ಅಂಬೇಡ್ಕರ್‌ ...

ಪ್ರಮುಖ ಕಲಿಕಾಂಶಗಳು