*ಇಂದಿನ ಹೋಮ ವರ್ಕ್ ದಿನಾಂಕ 19-12-2020*
*ವಾರ ಶನಿವಾರ*
*1 ನೇ ವರ್ಗದ ಗಣಿತ ಹೋಮ ವರ್ಕ್*
ಈ ಕೆಳಗಿನ ಸಂಖ್ಯೆಗಳಿಗೆ ಮುಂದಿನ ಸಂಖ್ಯೆ ಬರೆಯಿರಿ
1. 10,....
2. 12,.....
3. 17,.....
ಹಿಂದಿನ ಸಂಖ್ಯೆ ಬರೆಯಿರಿ
1. ...,8
2. ......,32
3. ......,17
ಮಧ್ಯದ ಸಂಖ್ಯೆ ಬರೆಯಿರಿ
1. 14,....,16
2. 25,......,.....,28
ಒಂದರಿಂದ ನೂರರವರೆಗೆ ಅಂಕಿಗಳನ್ನು ಬರೆದು ಸಮ ಸಂಖ್ಯೆಗೆ ಸುತ್ತು ಗೆರೆ ಹಾಕಿ.
*_____________________________*
*1 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
*ರೇಖಾಭ್ಯಾಸ*
*ಅಕ್ಷರಾಭ್ಯಾಸ 2*
*ಜ ವ ಮ ಬ ನ*
ಈ ಅಕ್ಷರಗಳಿಗೆ ಪದ ರಚಿಸಿ ಬರೆಯಿರಿ ಪುಟ ಸಂಖ್ಯೆ 41
ನೀಡಿರುವ ಪದಗಳಲ್ಲಿ ಬಿಟ್ಟಿರುವ ಅಕ್ಷರವನ್ನು ಆವರಣದಲ್ಲಿರುವ ಅಕ್ಷರಗಳಿಂದ ಗುರುತಿಸಿ ಬರೆಯಿರಿ
1. ಗ.......(ಜ ಅ ವ)
2. ಬಸ ....( ಜ ವ ಅ)
3. ರ ....( ವ ಬ ನ)
4. .....ರ (ಬ ರ ಜ)
5. ಜ ......(ನ ಅ ಬ)
*________________________________*
*1 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
1. *One to twenty* (1 ರಿಂದ 20ರ ವರೆಗೆ ಪದಗಳಲ್ಲಿ ಬರೆ)
2. 5. Birds name
3. 5 Vegetables name
4. 5 Animals name
*_______________________________*
*1 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 6
*ನನ್ನ ಮನೆ?*
*ಈ ಕೆಳಗಿನ ವಾಕ್ಯಗಳನ್ನು ನಕಲು ಮಾಡಿ ಬರೆಯಿರಿ.*
1. ನೀವು ಸೇವಿಸುವ ಆಹಾರ ಯಾವುದು?
2. ನಿನ್ನ ಮನೆಯಲ್ಲಿ ಯಾವ ಪ್ರಾಣಿಗಳನ್ನು ಸಾಕಿದ್ದಿಯ?
3. ನಿನ್ನ ಮನೆಯಲ್ಲಿ ಯಾರು ಯಾರು ಇದ್ದಾರೆ?
4. ನಿನಗೆ ಇಷ್ಟವಾದ ಬಣ್ಣ ಯಾವುದು?
🌹🌹🌹🌹🌹🌹🌹🌹🌹🌹🌹🌹🌹
*ಇಂದಿನ ಹೋಮ ವರ್ಕ್ ದಿನಾಂಕ 19-12-2020*
*ವಾರ ಶನಿವಾರ*
*2 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಈ ಕೆಳಗೆ ಕೊಟ್ಟಂತಹ ಸಂಖ್ಯೆಗಳನ್ನು ಹತ್ತು ಮತ್ತು ಬಿಡಿಗಳ ಆಯ್ಕೆ ಮಾಡಿ ಬರೆಯಿರಿ ಉದಾಹರಣೆಗೆ
1. 24 =
2 ಹತ್ತುಗಳು
4 ಬಿಡಿಗಳು
ಇದೇ ರೀತಿಯಾಗಿ ಬರೆಯಿರಿ.
2. 39 =
3. 57 =
4. 64 =
5. 40 =
6. 81 =
7. (25, 2ರ ಸ್ಥಾನ ಬೆಲೆ 20)ಸ್ಥಾನ ಬೆಲೆ ಎಂದರೇನು?
8. (25, 2 ರ ಮುಖಬೆಲೆ 2) ಮುಖಬೆಲೆ ಎಂದರೇನು?
ಪುಟ ಸಂಖ್ಯೆ 53 ಕೊಟ್ಟಂತ ಮೂರು ಮಾದರಿ ಉದಾಹರಣೆಗಳನ್ನು ಬಿಡಿಸಿರಿ.
*_____________________________*
*2 ನೆ ಯ ತರಗತಿ ಮಕ್ಕಳಿಗೆ ಕನ್ನಡ ಹೋಮ ವರ್ಕ್*
ಕ ದಿಂದ ಮ ವರೆಗೆ ಶಬ್ದಗಳನ್ನು ರಚಿಸಿರಿ (ಉದಾಹರಣೆಗೆ-
ಕ - ಕಣ್ಣು, ಖ - ಖಡ್ಗ)
*________________________________*
*2 ನೆ ಯ ತರಗತಿ ಮಕ್ಕಳಿಗೆ English ಹೋಮ ವರ್ಕ್*
Circle the letters:
1. *b* : Ablue bird is singing.
2. *b* : Sabeeha is reading a book.
3. *d* : A doggies hiding behind book.
4. *c* : A child playing with chick.
5. *f* : He is a fine friend forever.
Boats are selling on water.
Ravi driving the car.
ಈ ಎರಡು ವಾಕ್ಯಗಳನ್ನು ಒಂದೇ ಪೇಜಿನಲ್ಲಿ ನಕಲು ಮಾಡಿ ಬರೆಯಿರಿ
*_______________________________*
*2 ನೆ ಯ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 6
*ಬಗೆ ಬಗೆಯ ಆಹಾರ*
ಈ ಚಿತ್ರದಲ್ಲಿ ತೋರಿಸಿರುವ ಆಹಾರ ಪದಾರ್ಥಗಳನ್ನು ನೋಡಿ ಇವುಗಳನ್ನು ಎಲ್ಲಿಂದ ಬರುತ್ತದೆ ಎಂದು ಹೇಳಿ ಅಂದವಾಗಿ ಬರೆಯಿರಿ.
*ಪುಟ ಸಂಖ್ಯೆ 53 ಮತ್ತು 55*
ಅಕ್ಕಿ, ಗೋಧಿ, ಮೆಕ್ಕೆಜೋಳ, ಜೋಳ, ಬೇಳೆ, ಹೆಸರು ಕಾಳು, ರಾಗಿ, ಸಜ್ಜೆ, ಬೀಟ್ರೂಟ್, ಬಾಳೆಹಣ್ಣು, ಎಲೆಕೋಸು, ಸೌತೆಕಾಯಿ, ಬದನೆಕಾಯಿ, ಆಲೂಗಡ್ಡೆ, ಪಡವಲಕಾಯಿ, ಬೆಂಡೆಕಾಯಿ, ಕುಂಬಳಕಾಯಿ, ಹಾಗಲಕಾಯಿ, ಮೂಲಂಗಿ, ಬಸಳೆ ಸೊಪ್ಪು, ಟೊಮ್ಯಾಟೋ, ಮಾವಿನಹಣ್ಣು, ಸೇಬು.
ಇವುಗಳನ್ನು ನಕಲು ಮಾಡಿ ಬರೆಯಿರಿ.
🌹🌹🌹🌹🌹🌹🌹🌹🌹🌹🌹🌹🌹
*ಇಂದಿನ ಹೋಮ ವರ್ಕ್ ದಿನಾಂಕ 19-12-2020*
*ವಾರ ಶನಿವಾರ*
===========================
*3 ನೇ ವರ್ಗದ ಮಕ್ಕಳಿಗೆ ಗಣಿತ ಹೋಮ್ ವರ್ಕ್*
ಭಾಗ 2
ಪಾಠ 8
*ಭಿನ್ನರಾಶಿ ಸಂಖ್ಯೆಗಳು*
ಅಭ್ಯಾಸ 8.1
5. ಸೂಚಿಸಿದ ಬನ್ನ ತುಂಬಿರಿ.
6. ಎರಡು ಸಮಭಾಗ ವಾಗುವಂತೆ ಗೆರೆಯೆಳೆದು ಅರ್ಧಭಾಗಕ್ಕೆ ಬಣ್ಣ ತುಂಬು.
7. ಚಿತ್ರದಲ್ಲಿ ಗೆರೆಗಳನ್ನು ಎಳೆದು ಕಾಲುಭಾಗವನ್ನು ಬಣ್ಣ ತುಂಬಿ ಗುರುತಿಸು.
8. ನಿನಗೆ ಇಷ್ಟವಾದ ಚಿತ್ರ ಬರೆದು ಮಾದರಿಯಂತೆ ಕೆಳಗಿನ ಭಾಗಗಳನ್ನು ಬಣ್ಣ ತುಂಬಿರಿ.
ಪುಟ ಸಂಖ್ಯೆ 37 ರಿಂದ 38
_______________________________
*3 ನೇ ವರ್ಗದ ಮಕ್ಕಳಿಗೆ ಕನ್ನಡ ಹೋಮ್ ವರ್ಕ್*
ಪಾಠ 1
*ತುತ್ತೂರಿ* ಪದ್ಯ
*ಭಾಷಾಭ್ಯಾಸ*
ಕನ್ನಡ ವರ್ಣಮಾಲೆ
1. ಸ್ವರಗಳು ಎಂದರೇನು? ಅವುಗಳನ್ನು ಬರೆಯಿರಿ.
2. ಯೋಗವಾಹಗಳು ಎಂದರೇನು? ಅವುಗಳು ಯಾವುವು?
3. ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
4. ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಎಷ್ಟು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ?
5. ವ್ಯಂಜನಾಕ್ಷರಗಳನ್ನು ಬರೆಯಿರಿ.
6. ಈ ಕೆಳಗೆ ಗುಂಪಿನಲ್ಲಿರುವ ಅಕ್ಷರಗಳಲ್ಲಿ ಸ್ವರಗಳನ್ನು ಆರಿಸಿ ಬರೆ.
7. ವ್ಯಂಜನಗಳಲ್ಲಿ ಪ್ರಕಾರಗಳು ಎಷ್ಟು?
ಪುಟ ಸಂಖ್ಯೆ 4 ರಿಂದ 5
_______________________________
*3 ನೇ ವರ್ಗದ ಮಕ್ಕಳಿಗೆ English ಹೋಮ್ ವರ್ಕ್*
*Stories For Listening*
Unit 10
*The Apple Tree*
1. Match the words with pictures. Draw lines.
2. Answer the following questions.
3. Match the speakers with their words.
On page number 117 to 119
______________________________
*3ನೇ ವರ್ಗದ ಮಕ್ಕಳಿಗೆ ಪರಿಸರ ಅಧ್ಯಯನ ಹೋಮ ವರ್ಕ್*
ಪಾಠ 24
*ನಕ್ಷೆ*
1. ಕೆಳಗಿನ ಚಿತ್ರ ಗಮನಿಸಿ. ರಮೇಶ್ ತನ್ನ ತರಗತಿಯ ಚಿತ್ರವನ್ನು ಬರೆದಿದ್ದಾನೆ ವೀಕ್ಷಿಸಿ ಹಾಗೂ ಸಂಕೇತ ಮತ್ತು ವಿವರಣೆಯನ್ನು ಬರೆಯಿರಿ.
2. ನಕ್ಷೆ ಎಂದರೇನು?
3. ಭೂಪಟ ಎಂದರೇನು?
4. ರಮೇಶ ತರಗತಿಯ ಬಾಗಿಲು_____ದಿಕ್ಕಿನಲ್ಲಿದೆ.
5. ರಮೇಶಣ್ಣ ಬಲಭಾಗದ ಮೊದಲ ಸಾಲಿನಲ್ಲಿ ಕುಳಿತಿರುವ ಹುಡುಗಿ________
6. ಕಪ್ಪುಹಲಗೆ ಹಾಗೂ ಮೇಜಿನ ನಡುವೆ ________ ಇದೆ.
7. ಈಶಾನ್ಯ ದಿಕ್ಕಿನಲ್ಲಿರುವ ವಸ್ತು ______.
8. ವಿಶಾಲ ರಿಯಾಜನ ಬಲಭಾಗದ _________ ಬೆಂಚಿನಲ್ಲಿ ಕುಳಿತಿದ್ದಾಳೆ.
ಪುಟ ಸಂಖ್ಯೆ 188 ರಿಂದ 189
➖➖➖➖➖➖➖➖➖➖➖➖➖
No comments:
Post a Comment