ಕನ್ನಡ ಸಾಹಿತ್ಯ ಸಮ್ಮೇಳನಗಳು | |||
ಕ್ರ.ಸಂ | ವರ್ಷ | ಸ್ಥಳ | ಅಧ್ಯಕ್ಷತೆ |
೧ | 1915 | ಬೆಂಗಳೂರು | ಎಚ್.ವಿ.ನಂಜುಂಡಯ್ಯ |
೨ | 1916 | ಬೆಂಗಳೂರು | ಎಚ್.ವಿ.ನಂಜುಂಡಯ್ಯ |
೩ | 1917 | ಮೈಸೂರು | ಎಚ್.ವಿ.ನಂಜುಂಡಯ್ಯ |
೪ | 1918 | ಧಾರವಾಡ | ಆರ್.ನರಸಿಂಹಾಚಾರ್ |
೫ | 1919 | ಹಾಸನ | ಕರ್ಪೂರ ಶ್ರೀನಿವಾಸರಾವ್ |
೬ | 1920 | ಹೊಸಪೇಟೆ | ರೊದ್ದ ಶ್ರೀನಿವಾಸರಾವ |
೭ | 1921 | ಚಿಕ್ಕಮಗಳೂರು | ಕೆ.ಪಿ.ಪುಟ್ಟಣ್ಣ ಶೆಟ್ಟಿ |
೮ | 1922 | ದಾವಣಗೆರೆ | ಎಂ.ವೆಂಕಟಕೃಷ್ಣಯ್ಯ |
೯ | 1923 | ಬಿಜಾಪುರ | ಸಿದ್ಧಾಂತಿ ಶಿವಶಂಕರ ಶಾಸ್ತ್ರಿ |
೧೦ | 1924 | ಕೋಲಾರ | ಹೊಸಕೋಟೆ ಕೃಷ್ಣಶಾಸ್ತ್ರಿ |
೧೧ | 1925 | ಬೆಳಗಾವಿ | ಬೆನಗಲ್ ರಾಮರಾವ್ |
೧೨ | 1926 | ಬಳ್ಳಾರಿ | ಫ.ಗು.ಹಳಕಟ್ಟಿ |
೧೩ | 1927 | ಮಂಗಳೂರು | ಆರ್.ತಾತಾಚಾರ್ಯ |
೧೪ | 1928 | ಕಲಬುರ್ಗಿ | ಬಿ ಎಂ ಶ್ರೀ |
೧೫ | 1929 | ಬೆಳಗಾವಿ | ಮಾಸ್ತಿ ವೆಂಕಟೇಶ ಅಯ್ಯಂಗಾರ್ |
೧೬ | 1930 | ಮೈಸೂರು | ಆಲೂರು ವೆಂಕಟರಾಯರು |
೧೭ | 1931 | ಕಾರವಾರ | ಮುಳಿಯ ತಿಮ್ಮಪ್ಪಯ್ಯ |
೧೮ | 1932 | ಮಡಿಕೇರಿ | ಡಿ ವಿ ಜಿ |
೧೯ | 1933 | ಹುಬ್ಬಳ್ಳಿ | ವೈ.ನಾಗೇಶ ಶಾಸ್ತ್ರಿ |
೨೦ | 1934 | ರಾಯಚೂರು | ಪಂಜೆ ಮಂಗೇಶರಾಯರು |
೨೧ | 1935 | ಮುಂಬಯಿ | ಎನ್.ಎಸ್.ಸುಬ್ಬರಾವ್ |
೨೨ | 1937 | ಜಮಖಂಡಿ | ಬೆಳ್ಳಾವೆ ವೆಂಕಟನಾರಣಪ್ಪ |
೨೩ | 1938 | ಬಳ್ಳಾರಿ | ರಂಗನಾಥ ದಿವಾಕರ |
೨೪ | 1939 | ಬೆಳಗಾವಿ | ಮುದವೀಡು ಕೃಷ್ಣರಾಯರು |
೨೫ | 1940 | ಧಾರವಾಡ | ವೈ.ಚಂದ್ರಶೇಖರ ಶಾಸ್ತ್ರಿ |
೨೬ | 1941 | ಹೈದರಾಬಾದ್ | ಎ.ಆರ್.ಕೃಷ್ಣಶಾಸ್ತ್ರಿ |
೨೭ | 1943 | ಶಿವಮೊಗ್ಗ | ದ.ರಾ.ಬೇಂದ್ರೆ |
೨೮ | 1944 | ರಬಕವಿ | ಎಸ್.ಎಸ್.ಬಸವನಾಳ |
೨೯ | 1945 | ಮದರಾಸು | ಟಿ ಪಿ ಕೈಲಾಸಂ |
೩೦ | 1947 | ಹರಪನಹಳ್ಳಿ | ಸಿ.ಕೆ.ವೆಂಕಟರಾಮಯ್ಯ |
೩೧ | 1948 | ಕಾಸರಗೋಡು | ತಿ.ತಾ.ಶರ್ಮ |
೩೨ | 1949 | ಕಲಬುರ್ಗಿ | ಉತ್ತಂಗಿ ಚನ್ನಪ್ಪ |
೩೩ | 1950 | ಸೊಲ್ಲಾಪುರ | ಎಮ್.ಆರ್.ಶ್ರೀನಿವಾಸಮೂರ್ತಿ |
೩೪ | 1951 | ಮುಂಬಯಿ | ಗೋವಿಂದ ಪೈ |
೩೫ | 1952 | ಬೇಲೂರು | ಎಸ್.ಸಿ.ನಂದೀಮಠ |
೩೬ | 1954 | ಕುಮಟಾ | ವಿ.ಸೀತಾರಾಮಯ್ಯ |
೩೭ | 1955 | ಮೈಸೂರು | ಶಿವರಾಮ ಕಾರಂತ |
೩೮ | 1956 | ರಾಯಚೂರು | ಶ್ರೀರಂಗ |
೩೯ | 1957 | ಧಾರವಾಡ | ಕುವೆಂಪು |
೪೦ | 1958 | ಬಳ್ಳಾರಿ | ವಿ.ಕೆ.ಗೋಕಾಕ |
೪೧ | 1959 | ಬೀದರ | ಡಿ.ಎಲ್.ನರಸಿಂಹಾಚಾರ್ |
೪೨ | 1960 | ಮಣಿಪಾಲ | ಅ.ನ. ಕೃಷ್ಣರಾಯ |
೪೩ | 1961 | ಗದಗ | ಕೆ.ಜಿ.ಕುಂದಣಗಾರ |
೪೪ | 1963 | ಸಿದ್ದಗಂಗಾ | ರಂ.ಶ್ರೀ.ಮುಗಳಿ |
೪೫ | 1965 | ಕಾರವಾರ | ಕಡೆಂಗೋಡ್ಲು ಶಂಕರಭಟ್ಟ |
೪೬ | 1967 | ಶ್ರವಣಬೆಳಗೊಳ | ಆ.ನೇ.ಉಪಾಧ್ಯೆ |
೪೭ | 1970 | ಬೆಂಗಳೂರು | ದೇ.ಜವರೆಗೌಡ |
೪೮ | 1974 | ಮಂಡ್ಯ | ಜಯದೇವಿತಾಯಿ ಲಿಗಾಡೆ |
೪೯ | 1976 | ಶಿವಮೊಗ್ಗ | ಎಸ್.ವಿ.ರಂಗಣ್ಣ |
೫೦ | 1978 | ದೆಹಲಿ | ಜಿ.ಪಿ.ರಾಜರತ್ನಂ |
೫೧ | 1979 | ಧರ್ಮಸ್ಥಳ | ಗೋಪಾಲಕೃಷ್ಣ ಅಡಿಗ |
೫೨ | 1980 | ಬೆಳಗಾವಿ | ಬಸವರಾಜ ಕಟ್ಟೀಮನಿ |
೫೩ | 1981 | ಚಿಕ್ಕಮಗಳೂರು | ಪು.ತಿ.ನರಸಿಂಹಾಚಾರ್ |
೫೪ | 1981 | ಮಡಿಕೇರಿ | ಶಂ.ಬಾ.ಜೋಶಿ |
೫೫ | 1982 | ಶಿರಸಿ | ಗೊರೂರು ರಾಮಸ್ವಾಮಿ ಐಯಂಗಾರ್ |
೫೬ | 1984 | ಕೈವಾರ | ಎ.ಎನ್.ಮೂರ್ತಿ ರಾವ್ |
೫೭ | 1985 | ಬೀದರ್ | ಹಾ.ಮಾ.ನಾಯಕ |
೫೮ | 1987 | ಕಲಬುರ್ಗಿ | ಸಿದ್ದಯ್ಯ ಪುರಾಣಿಕ |
೫೯ | 1990 | ಹುಬ್ಬಳ್ಳಿ | ಆರ್.ಸಿ.ಹಿರೇಮಠ |
೬೦ | 1991 | ಮೈಸೂರು | ಕೆ.ಎಸ್. ನರಸಿಂಹಸ್ವಾಮಿ |
೬೧ | 1992 | ದಾವಣಗೆರೆ | ಜಿ.ಎಸ್.ಶಿವರುದ್ರಪ್ಪ |
೬೨ | 1993 | ಕೊಪ್ಪ್ಪಳ | ಸಿಂಪಿ ಲಿಂಗಣ್ಣ |
೬೩ | 1994 | ಮಂಡ್ಯ | ಚದುರಂಗ |
೬೫ | 1996 | ಹಾಸನ | ಚನ್ನವೀರ ಕಣವಿ |
೬೬ | 1997 | ಮಂಗಳೂರು | ಕಯ್ಯಾರ ಕಿಞ್ಞಣ್ಣ ರೈ |
೬೭ | 1999 | ಕನಕಪುರ | ಎಸ್.ಎಲ್.ಭೈರಪ್ಪ |
೬೮ | 2000 | ಬಾಗಲಕೋಟೆ | ಶಾಂತಾದೇವಿ ಮಾಳವಾಡ |
೬೯ | 2002 | ತುಮಕೂರು | ಯು.ಆರ್. ಅನಂತಮೂರ್ತಿ |
೭೦ | 2003 | ಮೂಡುಬಿದಿರೆ | ಕಮಲಾ ಹಂಪನಾ |
೭೨ | 2006 | ಬೀದರ್ | ಶಾಂತರಸ ಹೆಂಬೆರಳು |
೭೩ | 2007 | ಶಿವಮೊಗ್ಗ | ನಿಸಾರ್ ಅಹಮ್ಮದ್ |
೭೪ | 2008 | ಉಡುಪಿ | ಎಲ್. ಎಸ್. ಶೇಷಗಿರಿ ರಾವ್ |
೭೫ | 2009 | ಚಿತ್ರದುರ್ಗ | ಎಲ್. ಬಸವರಾಜು |
೭೬ | 2010 | ಗದಗ | ಡಾ. ಗೀತಾ ನಾಗಭೂಷಣ |
೭೭ | 2011 | ಬೆಂಗಳೂರು | ಜಿ. ವೆಂಕಟಸುಬ್ಬಯ್ಯ |
೭೮ | 2012 | ಗಂಗಾವತಿ | ಸಿ.ಪಿ ಕೃಷ್ಣಕುಮಾರ್ |
೭೯ | 2013 | ವಿಜಾಪುರ | ಕೋ.ಚನ್ನಬಸಪ್ಪ |
೮೦ | 2014 | ಕೊಡಗು | ನಾ ಡಿಸೋಜ |
೮೧ | 2015 | ಶ್ರವಣಬೆಳಗೊಳ | ಡಾ. ಸಿದ್ದಲಿಂಗಯ್ಯ |
೮೨ | 2016 | ರಾಯಚೂರು | ಡಾ. ಬರಗೂರು ರಾಮಚಂದ್ರಪ್ಪ |
೮೩ | 2017 | ಮೈಸೂರು | ಪ್ರೊ. ಚಂದ್ರಶೇಖರ ಪಾಟೀಲ |
೮೪ | 2019 | ಧಾರವಾಡ | ಚಂದ್ರಶೇಖರ ಕಂಬಾರ |
೮೫ | 2020 | ಕಲಬುರಗಿ | ಎಚ್ ಎಸ್ ವೆಂಕಟೇಶಮೂರ್ತಿ |
ಶಿಕ್ಷಣವೇ ಶಕ್ತಿ
Tuesday, 6 April 2021
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ - ಸ್ಥಳ - ಅಧ್ಯಕ್ಷರುಗಳ ಪಟ್ಟಿ
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ಕರ್ನಾಟಕದ ಪ್ರಥಮಗಳು
ಕರ್ನಾಟಕದ ಪ್ರಥಮಗಳು | ||
1 | ಕರ್ನಾಟಕದ ಮೊದಲ ರಾಜ್ಯಪಾಲ | ಜಯಚಾಮರಾಜೇಂದ್ರ ಒಡೆಯರು |
2 | ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ | ಕೆ.ಸಿ.ರೆಡ್ಡಿ |
3 | ಕರ್ನಾಟಕದಿಂದ ಆಯ್ಕೆಯಾದ ಮೊದಲ ಪ್ರಧಾನಿ | ಹೆಚ್.ಡಿ.ದೇವೇಗೌಡ |
4 | ಕನ್ನಡದ ಮೊದಲ ವರ್ಣಚಿತ್ರ | ಅಮರಶಿಲ್ಪಿ ಜಕಣಾಚಾರಿ |
5 | ಲೋಕಸಭೆ ಅಧ್ಯಕ್ಷರಾದ ಮೊದಲ ಕನ್ನಡಿಗ | ಕೆ.ಎಸ್.ಹೆಗಡೆ |
6 | ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ಗಾಯಕ | ಶಿವಮೊಗ್ಗ ಸುಬ್ಬಣ್ಣ |
7 | ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾನಿಲಯ | ಮೈಸೂರು ವಿಶ್ವವಿದ್ಯಾನಿಲಯ |
8 | ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ | ವಿ.ಶಾಂತಾರಾಂ |
9 | ಕರ್ನಾಟಕವನ್ನು ಆಳಿದ ಮೊದಲ ರಾಜವಂಶ | ಕದಂಬರು |
10 | ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ | ಸರ್.ಎಂ.ವಿಶ್ವೇಶ್ವರಯ್ಯ |
11 | ಮಯಸೂರು ಸಂಸ್ಥಾನದ ಮೊದಲ ದಿವಾನರು | ದಿವಾನ್ ಪೂರ್ಣಯ್ಯ |
12 | ಭಾರತದ ಯೋಜನಾ ಆಯೋಗದಉಪಾಧ್ಯಕ್ಷರಾಗಿದ್ದ ಮೊದಲ ಕನ್ನಡಿಗ | ರಾಮಕೃಷ್ಣ ಹೆಗಡೆ |
13 | ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೊದಲ ಕನ್ನಡಿಗ | ಜೆ.ಹೆಚ್.ಪಟೇಲ್ |
14 | ಕರ್ನಾಟಕದ ಮೊದಲ ಸಂಚಾರಿ ಗ್ರಂಥಾಲಯ | ಕುವೆಂಪು ಸಂಚಾರಿ ಗ್ರಂಥಾಲಯ |
15 | ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ | ಬೇಡರ ಕಣ್ಣಪ್ಪ |
16 | ಕರ್ನಾಟಕದಿಂದ ಭಾರತದಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಮೊದಲ ಕನ್ನಡಿಗ | ಬಿ.ಡಿ.ಜತ್ತಿ |
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ಪಂಪ ಪ್ರಶಸ್ತಿ ವಿಜೇತರು
: ಪಂಪ ಪ್ರಶಸ್ತಿವಿಜೇತರ ಪಟ್ಟಿ :
ಪ್ರತಿ ವರ್ಷ ಪಂಪನಬನವಾಸಿಯಲ್ಲಿ ನಡೆಯುವ 'ಕದಂಬೋತ್ಸವ ' ದಲ್ಲಿ ಈಪ್ರಶಸ್ತಿಯನ್ನು ಪ್ರದಾನಮಾಡಲಾಗುತ್ತದೆ. 1987ರಲ್ಲಿಕರ್ನಾಟಕ ಸರ್ಕಾರ ಸ್ಥಾಪಿಸಿದಈ ಪ್ರಶಸ್ತಿ ಕನ್ನಡ ಸಾಹಿತ್ಯಕ್ಕೆಗಣನೀಯ ಸೇವೆಸಲ್ಲಿಸಿದವರಿಗೆ ಕನ್ನಡ &ಸಂಸ್ಕೃತಿ ಇಲಾಖೆ, ಕರ್ನಾಟಕಸರ್ಕಾರ ಕೊಡಮಾಡುವಅತ್ಯುನ್ನತ ಪ್ರಶಸ್ತಿ.ಕ್ರ.ಸಂ. | ಸಾಹಿತಿ | ಕೃತಿ | ವರ್ಷ |
1 | ಕುವೆಂಪು | ಶ್ರೀರಾಮಾಯಣದರ್ಶನಂ | 1987 |
2 | ತೀ.ನಂ.ಶ್ರೀಕಂಠಯ್ಯ | ಭಾರತೀಯಕಾವ್ಯಮೀಮಾಂಸೆ | 1988 |
3 | ಶಿವರಾಮ ಕಾರಂತ | ಮೈಮನಗಳಸುಳಿಯಲ್ಲಿ | 1989 |
4 | ಸಂ.ಶಿ.ಭೂಸನೂರಮಠ | ಶೂನ್ಯಸಂಪಾದನೆ -ಪರಾಮರ್ಶೆ | 1990 |
5 | ಪು.ತಿ.ನ. | ಹರಿಚರಿತೆ | 1991 |
6 | ಎ.ಎನ್.ಮೂರ್ತಿರಾವ್ | ದೇವರು | 1992 |
7 | ಗೋಪಾಲಕೃಷ್ಣ ಅಡಿಗ | ಸುವರ್ಣಪುತ್ಥಳಿ | 1993 |
8 | ಸೇಡಿಯಾಪು ಕೃಷ್ಣಭಟ್ಟ | ವಿಚಾರಪ್ರಪಂಚ | 1994 |
9 | ಕೆ.ಎಸ್.ನರಸಿಂಹಸ್ವಾಮಿ | ದುಂಡು ಮಲ್ಲಿಗೆ | 1995 |
10 | ಎಂ.ಎಂ.ಕಲಬುರ್ಗಿ | ಸಮಗ್ರ ಸಾಹಿತ್ಯ | 1996 |
11 | ಜಿ.ಎಸ್.ಶಿವರುದ್ರಪ್ಪ | ಸಮಗ್ರ ಸಾಹಿತ್ಯ | 1997 |
12 | ದೇಜಗೌ | ಸಮಗ್ರ ಸಾಹಿತ್ಯ | 1998 |
13 | ಚನ್ನವೀರ ಕಣವಿ | ಕವಿತೆಗಳು | 1999 |
14 | ಡಾ. ಎಲ್.ಬಸವರಾಜು | ಸಮಗ್ರ ಸಾಹಿತ್ಯ( ಸಂಶೋಧನೆ ) | 2000 |
15 | ಪೂರ್ಣಚಂದ್ರ ತೇಜಸ್ವಿ | ಸಮಗ್ರ ಸಾಹಿತ್ಯ | 2001 |
16 | ಚಿದಾನಂದಮೂರ್ತಿ | ಸಮಗ್ರ ಸಾಹಿತ್ಯ | 2002 |
17 | ಡಾ. ಚಂದ್ರಶೇಖರಕಂಬಾರ | ಸಮಗ್ರ ಸಾಹಿತ್ಯ | 2003 |
18 | ಹೆಚ್.ಎಲ್.ನಾಗೇಗೌಡ | ಸಮಗ್ರ ಸಾಹಿತ್ಯ | 2004 |
19 | ಎಸ್.ಎಲ್.ಭೈರಪ್ಪ | ಸಮಗ್ರ ಸಾಹಿತ್ಯ | 2005 |
20 | ಜಿ.ಎಸ್.ಆಮೂರ್ | ಸಮಗ್ರ ಸಾಹಿತ್ಯ | 2006 |
21 | ಯಶವಂತ ಚಿತ್ತಾಲ | ಸಮಗ್ರ ಸಾಹಿತ್ಯ | 2007 |
22 | ಟಿ.ವಿ.ವೆಂಕಟಾಚಲಶಾಸ್ತ್ರಿ | ಸಮಗ್ರ ಸಾಹಿತ್ಯ | 2008 |
23 | ಚಂದ್ರಶೇಖರ ಪಾಟೀಲ | ಸಮಗ್ರ ಸಾಹಿತ್ಯ | 2009 |
24 | ಜಿ.ಹೆಚ್.ನಾಯಕ | ಸಮಗ್ರ ಸಾಹಿತ್ಯ | 2010 |
25 | ಬರಗೂರು ರಾಮಚಂದ್ರಪ್ಪ | ಸಮಗ್ರ ಸಾಹಿತ್ಯ | 2011 |
26 | ಡಾ.ಡಿ.ಎನ್.ಶಂಕರ ಭಟ್ಟ | ಸಮಗ್ರ ಸಾಹಿತ್ಯ | 2012 |
27 | ಕಯ್ಯಾರ ಕಿಞ್ಞಣ್ಣ ರೈ | ಸಮಗ್ರ ಸಾಹಿತ್ಯ | 2013 |
28 | ಪ್ರೊ.ಜಿ.ವೆಂಕಟಸುಬ್ಬಯ್ಯ | ಕನ್ನಡ ನಿಘಂಟು | 2014 |
29 | ಬಿ. ಎ. ಸನದಿ | ಸಮಗ್ರ ಸಾಹಿತ್ಯ | 2015 |
30 | ಡಾ. ಹಂ.ಪ. ನಾಗರಾಜಯ್ಯ | ಸಮಗ್ರಸಾಹಿತ್ಯ | 201 |
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರು
ಕ್ರ.ಸಂ. | ವರ್ಷ | ಕೃತಿ | ಸಾಹಿತಿ | ||
1 | 1955 | ಶ್ರೀ ರಾಮಾಯಣ ದರ್ಶನಂ | ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ | ||
2 | 1956 | ಕನ್ನಡ ಸಾಹಿತ್ಯ ಚರಿತ್ರೆ | ರಂಗನಾಥ ಶ್ರೀನಿವಾಸ ಮುಗಳಿ | ||
3 | 1958 | ಅರಳು ಮರಳು | ದತ್ತಾತ್ರೇಯ ರಾಮಚಂದ್ರ ಬೇಂದ್ರೆ | ||
4 | 1959 | ಯಕ್ಷಗಾನ ಬಯಲಾಟ | ಕೆ.ಶಿವರಾಮ ಕಾರಂತ | ||
5 | 1960 | ದ್ಯಾವಾ ಪೃಥಿವಿ | ವಿ.ಕೃ.ಗೋಕಾಕ | ||
6 | 1961 | ಬಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ | ಎ.ಆರ್.ಕೃಷ್ಣಶಾಸ್ತ್ರಿ | ||
7 | 1962 | ಮಹಾಕ್ಷತ್ರಿಯ | ದೇವುಡು ನರಸಿಂಹಶಾಸ್ತ್ರಿ | ||
8 | 1964 | ಕ್ರಾಂತಿ ಕಲ್ಯಾಣ | ಬಿ. ಪುಟ್ಟಸ್ವಾಮಯ್ಯ | ||
9 | 1965 | ರಂಗ ಬಿನ್ನಪ(Philosophical reflections) | ಎಸ್.ವಿ.ರಂಗಣ್ಣ | ||
10 | 1966 | ಹಂಸ ದಮಯಂತಿ ಮತ್ತು ಇತರ ರೂಪಕಗಳು(Musical plays) | ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್ | ||
11 | 1967 | ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ(Philosophical expositions) | ಡಿ.ವಿ.ಜಿ. | ||
12 | 1968 | ಸಣ್ಣ ಕತೆಗಳು (12-13) | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ||
13 | 1969 | ಕರ್ನಾಟಕ ಸಂಸ್ಕೃತಿ ಸಮೀಕ್ಷೆ(Cultural study) | ಹೆಚ್. ತಿಪ್ಪೇರುದ್ರಸ್ವಾಮಿ | ||
14 | 1970 | ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ(Cultural study) | ಎಸ್.ಬಿ.ಜೋಷಿ | ||
15 | 1971 | ಕಾಳಿದಾಸ(Literary criticism) | ಆದ್ಯ ರಂಗಾಚಾರ್ಯ | ||
16 | 1972 | ಶೂನ್ಯ ಸಂಪಾದನೆಯ ಪರಾಮರ್ಶೆ (Commentary) | ಎಸ್.ಎಸ್.ಭೂಸನೂರಮಠ | ||
17 | 1973 | ಅರಲು ಬರಲು(Poetry) | ವಿ. ಸೀತಾರಾಮಯ್ಯ | ||
18 | 1974 | ವರ್ಧಮಾನ(Poetry) | ಗೋಪಾಲಕೃಷ್ಣ ಅಡಿಗ | ||
19 | 1975 | ದಾಟು (Novel) | ಎಸ್.ಎಲ್.ಭೈರಪ್ಪ | ||
20 | 1976 | ಮನ ಮಂಥನ(Psychiatric studies) | ಎಂ. ಶಿವರಾಂ | ||
21 | 1977 | ತೆರೆದ ಬಾಗಿಲು(Poetry) | ಕೆ.ಎಸ್.ನರಸಿಂಹಸ್ವಾಮಿ | ||
22 | 1978 | ಹಸಿರು ಹೊನ್ನು(Travelogue) | ಬಿ.ಜಿ.ಎಲ್.ಸ್ವಾಮಿ | ||
23 | 1979 | ಚಿತ್ರಗಳು ಪತ್ರಗಳು | ಎ.ಎನ್.ಮೂರ್ತಿರಾವ್ | ||
24 | 1980 | ಅಮೆರಿಕದಲ್ಲಿ ಗೊರೂರು(Travelogue) | ಗೊರೂರು ರಾಮಸ್ವಾಮಿ ಅಯ್ಯಂಗಾರ್ | ||
25 | 1981 | ಜೀವ ಧ್ವನಿ(Poetry) | ಚನ್ನವೀರ ಕಣವಿ | ||
26 | 1982 | ವೈಶಾಖ(Novel) | ಚದುರಂಗ | ||
27 | 1983 | ಕಥೆಯಾದಳು ಹುಡುಗಿ(Short stories) | ಯಶವಂತ ಚಿತ್ತಾಲ | ||
28 | 1984 | ಕಾವ್ಯಾರ್ಥ ಚಿಂತನ (Literary criticism) | ಜಿ.ಎಸ್.ಶಿವರುದ್ರಪ್ಪ | ||
29 | 1985 | ದುರ್ಗಾಸ್ತಮಾನ (Novel) | ತ.ರಾ.ಸು. | ||
30 | 1986 | ಬಂಡಾಯ (Novel) | ವ್ಯಾಸರಾಯ ಬಲ್ಲಾಳ್ | ||
31 | 1987 | ಚಿದಂಬರ ರಹಸ್ಯ(Novel) | ಕೆ.ಪಿ.ಪೂರ್ಣಚಂದ್ರ ರಹಸ್ಯ | ||
32 | 1988 | ಅವಧೇಶ್ವರಿ(novel) | ಶಂಕರ ಮೊಕಾಶಿ ಪುಣೇಕರ್ | ||
33 | 1989 | ಸಂಪ್ರತಿ(Belles Lettres) | ಹಾ.ಮಾ.ನಾಯಕ | ||
34 | 1990 | ಕುಸುಮ ಬಾಲೆ(Novel) | ದೇವನೂರ ಮಹಾದೇವ | ||
35 | 1991 | ಸಿರಿ ಸಂಪಿಗೆ(Play) | ಚಂದ್ರಶೇಖರ ಕಂಬಾರ | ||
36 | 1992 | ಬಕುಳದ ಹೂವುಗಳು(Poetry) | ಎಸ್.ಆರ್.ಎಕ್ಕುಂಡಿ | ||
37 | 1993 | ಕಲ್ಲು ಕರಗುವ ಸಮಯ (Short stories) | ಪಿ. ಲಂಕೇಶ್ | ||
38 | 1994 | ತಲೆ ದಂಡ (play) | ಗಿರೀಶ್ ಆರ್.ಕಾರ್ನಾಡ್ | ||
39 | 1995 | ಉರಿಯ ನಾಲಗೆ(Criticism) | ಕೀರ್ತಿನಾಥ ಕುರ್ತಕೋಟಿ | ||
40 | 1996 | ಭುವನದ ಭಾಗ್ಯ(Literary Criticism) | ಜಿ.ಎಸ್.ಆಮೂರ್ | ||
41 | 1997 | ಹೊಸತು ಹೊಸತು(Criticism) | ಎಂ. ಚಿದಾನಂದ ಮೂರ್ತಿ | ||
42 | 1998 | ಸಪ್ತಪದಿ(Poetry) | ಬಿ.ಸಿ.ರಾಮಚಂದ್ರ ಶರ್ಮ | ||
43 | 1999 | ಸಾಹಿತ್ಯ ಕಥನ(Essays) | ಡಿ.ಆರ್.ನಾಗರಾಜ್ | ||
44 | 2000 | ಓಂ ನಮೋ(Novel) | ಶಾಂತಿನಾಥ ಕುಬೇರಪ್ಪ ದೇಸಾಯಿ | ||
45 | 2001 | ಇಂಗ್ಲಿಷ್ ಸಾಹಿತ್ಯ ಚರಿತ್ರೆ(Literary history) | ಎಲ್.ಎಸ್.ಶೇಷಗಿರಿರಾವ್ | ||
46 | 2002 | ಯುಗಸಂಧ್ಯಾ(Epic) | ಸುಜನಾ ( ಎಸ್.ನಾರಾಯಣ ಶೆಟ್ಟಿ) | ||
47 | 2003 | ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು(Essays) | ಕೆ.ವಿ.ಸುಬ್ಬಣ್ಣ | ||
48 | 2004 | ಬದುಕು(Novel) | ಗೀತಾ ನಾಗಭೂಷಣ | ||
49 | 2005 | ತೇರು(Novel) | ರಾಘವೇಂದ್ರ ಪಾಟೀಲ | ||
50 | 2006 | ಮಾರ್ಗ-4(Essays) | ಎಂ.ಎಂ.ಕಲಬುರ್ಗಿ | ||
51 | 2007 | ಅರಮನೆ | ಕುಂ. ವೀರಭದ್ರಪ್ಪ | ||
52 | 2008 | ಹಳ್ಳ ಬಂತು ಹಳ್ಳ | ಶ್ರೀನಿವಾಸ ವೈದ್ಯ | ||
53 | 2009 | ಕ್ರೌಂಚ ಪಕ್ಷಿಗಳು | ವೈದೇಹಿ | ||
54 | 2010 | ಕತ್ತಿಯಂಚಿನ ದಾರಿ | ರಹಮತ್ ತರೀಕೆರೆ | ||
55 | 2011 | ಸ್ವಪ್ನ ಸಾರಸ್ವತ | ಗೋಪಾಲಕೃಷ್ಣ ಪೈ | ||
56 | 2012 | ಎಚ್.ಎಸ್.ಶಿವಪ್ರಕಾಶ್ | ಮಬ್ಬಿನ ಹಾಗೆ ಕಣಿವೆಯಾಸಿ (ಕವನ ಸಂಕಲನ) | ||
57 | 2013 | ಸಿ.ಎನ್. ರಾಮಚಂದ್ರನ್ | ಆಖ್ಯಾನ ವ್ಯಾಖ್ಯಾನ (ವಿಮರ್ಶಾ ಲೇಖನಗಳ ಸಂಗ್ರಹ) | ||
58 | 2014 | ಜಿ.ಎಚ್. ನಾಯಕ | ಉತ್ತರಾರ್ಧ (ಪ್ರಬಂಧಗಳು) | ||
59 | 2015 | ಕೆ.ವಿ.ತಿರುಮಲೇಶ | ಅಕ್ಷರಕಾವ್ಯ (ಕವನ ಸಂಕಲನ) | ||
60 | 2016 | ಬೊಳುವಾರು ಮಹಮದ್ ಕುಂಞ್ |
| ||
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ಕನ್ನಡದ ಬಿರುದಾಂಕಿತರು
ಕನ್ನಡದ ಬಿರುದಾಂಕಿತರು
| ಬಿರುದು | ಬಿರುದಾಂಕಿತರು | |
| 1 | ದಾನ ಚಿಂತಾಮಣಿ | ಅತ್ತಿಮಬ್ಬೆ |
| 2 | ಕನ್ನಡ ಕುಲಪುರೋಹಿತ | ಆಲೂರು ವೆಂಕಟರಾಯ |
| 3 | ಕನ್ನಡದ ಶೇಕ್ಸ್ಪಿಯರ್ | ಕಂದಗಲ್ ಹನುಮಂತರಾಯ |
| 4 | ಕನ್ನಡದ ಕೋಗಿಲೆ | ಪಿ.ಕಾಳಿಂಗರಾವ್ |
| 5 | ಕನ್ನಡದ ವರ್ಡ್ಸ್ವರ್ತ್ | ಕುವೆಂಪು |
| 6 | ಕಾದಂಬರಿ ಸಾರ್ವಭೌಮ | ಅ.ನ.ಕೃಷ್ನರಾಯ |
| 7 | ಕರ್ನಾಟಕ ಪ್ರಹಸನ ಪಿತಾಮಹ | ಟಿ.ಪಿ.ಕೈಲಾಸಂ |
| 8 | ಕರ್ನಾಟಕದ ಕೇಸರಿ | ಗಂಗಾಧರರಾವ್ ದೇಶಪಾಂಡೆ |
| 9 | ಸಂಗೀತ ಗಂಗಾದೇವಿ | ಗಂಗೂಬಾಯಿ ಹಾನಗಲ್ |
| 10 | ನಾಟಕರತ್ನ | ಗುಬ್ಬಿ ವೀರಣ್ಣ |
| 11 | ಚುಟುಕು ಬ್ರಹ್ಮ | ದಿನಕರ ದೇಸಾಯಿ |
| 12 | ಅಭಿನವ ಪಂಪ | ನಾಗಚಂದ್ರ |
| 13 | ಕರ್ನಾಟಕ ಸಂಗೀತ ಪಿತಾಮಹ | ಪುರಂದರ ದಾಸ |
| 14 | ಕರ್ನಾಟಕದ ಮಾರ್ಟಿನ್ ಲೂಥರ್ | ಬಸವಣ್ಣ |
| 15 | ಅಭಿನವ ಕಾಳಿದಾಸ | ಬಸವಪ್ಪಶಾಸ್ತ್ರಿ |
| 16 | ಕನ್ನಡದ ಆಸ್ತಿ | ಮಾಸ್ತಿ ವೆಂಕಟೇಶ ಅಯ್ಯಂಗಾರ್ |
| 17 | ಕನ್ನಡದ ದಾಸಯ್ಯ | ಶಾಂತಕವಿ |
| 18 | ಕಾದಂಬರಿ ಪಿತಾಮಹ | ಗಳಗನಾಥ |
| 19 | ತ್ರಿಪದಿ ಚಕ್ರವರ್ತಿ | ಸರ್ವಜ್ಞ |
| 20 | ಸಂತಕವಿ | ಪು.ತಿ.ನ. |
| 21 | ಷಟ್ಪದಿ ಬ್ರಹ್ಮ | ರಾಘವಾಂಕ |
| 22 | ಸಾವಿರ ಹಾಡುಗಳ ಸರದಾರ | ಬಾಳಪ್ಪ ಹುಕ್ಕೇರಿ |
| 23 | ಕನ್ನಡದ ನಾಡೋಜ | ಮುಳಿಯ ತಿಮ್ಮಪ್ಪಯ್ಯ |
| 24 | ಸಣ್ಣ ಕತೆಗಳ ಜನಕ | ಮಾಸ್ತಿ ವೆಂಕಟೇಶ ಅಯ್ಯಂಗಾರ್ |
| 25 | ಕರ್ನಾಟಕ ಶಾಸನಗಳ ಪಿತಾಮಹ | ಬಿ.ಎಲ್.ರೈಸ್ |
| 26 | ಹರಿದಾಸ ಪಿತಾಮಹ | ಶ್ರೀಪಾದರಾಯ |
| 27 | ಅಭಿನವ ಸರ್ವಜ್ಞ | ರೆ. ಉತ್ತಂಗಿ ಚೆನ್ನಪ್ಪ |
| 28 | ವಚನಶಾಸ್ತ್ರ ಪಿತಾಮಹ | ಫ.ಗು.ಹಳಕಟ್ಟಿ |
| 29 | ಕವಿಚಕ್ರವರ್ತಿ | ರನ್ನ |
| 30 | ಆದಿಕವಿ | ಪಂಪ |
| 31 | ಉಭಯ ಚಕ್ರವರ್ತಿ | ಪೊನ್ನ |
| 32 | ರಗಳೆಯ ಕವಿ | ಹರಿಹರ |
| 33 | ಕನ್ನಡದ ಕಣ್ವ | ಬಿ.ಎಂ.ಶ್ರೀ |
| 34 | ಕನ್ನಡದ ಸೇನಾನಿ | ಎ.ಆರ್.ಕೃಷ್ಣಾಶಾಸ್ತ್ರಿ |
| 35 | ಕರ್ನಾಟಕದ ಉಕ್ಕಿನ ಮನುಷ್ಯ | ಹಳ್ಳಿಕೇರಿ ಗುದ್ಲೆಪ್ಪ |
| 36 | ಯಲಹಂಕ ನಾಡಪ್ರಭು | ಕೆಂಪೇಗೌಡ |
| 37 | ವರಕವಿ | ಬೇಂದ್ರೆ |
| 38 | ಕುಂದರ ನಾಡಿನ ಕಂದ | ಬಸವರಾಜ ಕಟ್ಟೀಮನಿ |
| 39 | ಪ್ರೇಮಕವಿ | ಕೆ.ಎಸ್.ನರಸಿಂಹಸ್ವಾಮಿ |
| 40 | ಚಲಿಸುವ ವಿಶ್ವಕೋಶ | ಕೆ.ಶಿವರಾಮಕಾರಂತ |
| 41 | ಚಲಿಸುವ ನಿಘಂಟು | ಡಿ.ಎಲ್.ನರಸಿಂಹಾಚಾರ್ |
| 42 | ದಲಿತಕವಿ | ಸಿದ್ದಲಿಂಗಯ್ಯ |
| 43 | ಅಭಿನವ ಭೋಜರಾಜ | ಮುಮ್ಮಡಿ ಕೃಷ್ಣರಾಜ ಒಡೆಯರು |
| 44 | ಪ್ರಾಕ್ತನ ವಿಮರ್ಶಕ ವಿಚಕ್ಷಣ | ಆರ್.ನರಸಿಂಹಾಚಾರ್ |
| 45 | ಕನ್ನಡದ ಕಬೀರ | ಶಿಶುನಾಳ ಷರೀಪ |
| 46 | ಕನ್ನಡದ ಭಾರ್ಗವ | ಕೆ.ಶಿವರಾಮಕಾರಂತ |
| 47 | ಕರ್ನಾಟಕದ ಗಾಂಧಿ | ಹರ್ಡೇಕರ್ ಮಂಜಪ್ಪ |
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಕವಿ/ಸಾಹಿತಿಗಳು
| ಭಾರತೀಯ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಕವಿ/ಸಾಹಿತಿಗಳು | ||
| ಕವಿ/ಸಾಹಿತಿ | ಕೃತಿ | ವರ್ಷ |
| ಕುವೆಂಪು | ಶ್ರೀ ರಾಮಾಯಣ ದರ್ಶನಂ | 1967 |
| ದ.ರಾ.ಬೇಂದ್ರೆ | ನಾಕುತಂತಿ | 1972 |
| ಶಿವರಾಮ ಕಾರಂತ | ಮೂಕಜ್ಜಿಯ ಕನಸುಗಳು | 1977 |
| ಮಾಸ್ತಿವೆಂಕಟೇಶ ಅಯ್ಯಂಗಾರ್ | ಚಿಕ್ಕವೀರ ರಾಜೇಂದ್ರ | 1983 |
| ವಿ.ಕೃ.ಗೊಕಾಕ್ | ಭಾರತ ಸಿಂಧು ರಶ್ಮಿ | 1990 |
| ಯು.ಆರ್.ಅನಂತಮೂರ್ತಿ | ಸಮಗ್ರ ಸಾಹಿತ್ಯ | 1994 |
| ಗಿರೀಶ್ ಕಾರ್ನಾಡ್ | ಸಮಗ್ರ ಸಾಹಿತ್ಯ | 1998 |
| ಚಂದ್ರಶೇಖರ ಕಂಬಾರ | ಸಮಗ್ರ ಸಾಹಿತ್ಯ | |
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ಕನ್ನಡ ಕವಿ/ಸಾಹಿತಿಗಳ ಕಾವ್ಯನಾಮಗಳು
| ಕವಿ/ಸಾಹಿತಿಯ ಹೆಸರು | ಕಾವ್ಯನಾಮ | |
| 1 | ಅಜ್ಜಂಪುರ ಸೀತಾರಾಂ | ಆನಂದ |
| 2 | ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ | ಅ.ನ.ಕೃ |
| 3 | ಅರಗದ ಲಕ್ಷ್ಮಣರಾವ್ | ಹೊಯ್ಸಳ |
| 4 | ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ | ಅ.ರಾ.ಮಿತ್ರ |
| 5 | ಆದ್ಯರಂಗಾಚಾರ್ಯ | ಶ್ರೀರಂಗ |
| 6 | ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ | ಕೆ.ಎಸ್.ಎನ್ |
| 7 | ಕೆ.ವಿ.ಪುಟ್ಟಪ್ಪ | ಕುವೆಂಪು |
| 8 | ಕುಂಬಾರ ವೀರಭದ್ರಪ್ಪ | ಕುಂವೀ |
| 9 | ಕಯ್ಯಾರ ಕಿಞ್ಞಣ್ಣರೈ | ದುರ್ಗಾದಾಸ |
| 10 | ಕಸ್ತೂರಿ ರಘುನಾಥಚಾರ ರಂಗಾಚಾರ | ರಘುಸುತ |
| 11 | ಕುಳಕುಂದ ಶಿವರಾಯ | ನಿರಂಜನ |
| 12 | ಕೆ.ಪಿ.ಪೂರ್ಣಚಂದ್ರ ತೇಜಸ್ವಿ | ಪೂಚಂತೇ |
| 13 | ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ | ಜಿ ಎಸ್ ಎಸ್ |
| 14 | ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ | ಜಡಭರತ |
| 15 | ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ | ಮಧುರಚೆನ್ನ |
| 16 | ಚಂದ್ರಶೇಖರ ಪಾಟೀಲ | ಚಂಪಾ |
| 17 | ಜಾನಕಿ ಶ್ರೀನಿವಾಸ ಮೂರ್ತಿ | ವೈದೇಹಿ |
| 18 | ತಳುಕಿನ ರಾಮಾಸ್ವಾಮಿ ಸುಬ್ಬರಾವ್ | ತ.ರಾ.ಸು. |
| 19 | ತಿರುಮಲೆ ರಾಜಮ್ಮ | ಭಾರತಿ |
| 20 | ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ | ತೀನಂಶ್ರೀ |
| 21 | ದ.ರಾ.ಬೇಂದ್ರೆ | ಅಂಬಿಕಾತನಯದತ್ತ |
| 22 | ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ | ಡಿವಿಜಿ |
| 23 | ದೇ.ಜವರೇಗೌಡ | ದೇಜಗೌ |
| 24 | ದೊಡ್ಡರಂಗೇಗೌಡ | ಮನುಜ |
| 25 | ದೇವುಡು ನರಸಿಂಹ ಶಾಸ್ತ್ರಿ | ಕುಮಾರ ಕಾಳಿದಾಸ |
| 26 | ನಂದಳಿಕೆ ಲಕ್ಷ್ಮೀನಾರಾಯಣ | ಮುದ್ದಣ |
| 27 | ಪಾಟೀಲ ಪುಟ್ಟಪ್ಪ | ಪಾಪು |
| 28 | ಪಂಜೆ ಮಂಗೇಶರಾಯ | ಕವಿಶಿಷ್ಯ |
| 29 | ಪುರೋಹಿತ ತಿರುನಾರಾಯಣ ನರಸಿಂಗರಾವ್ | ಪುತಿನ |
| 30 | ರಾಯಸಂ ಭಿಮಸೇನರಾವ್ | ಬೀಚಿ |
| 31 | ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ | ಶಾಂತಕವಿ |
| 32 | ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ | ಬಿಎಂಶ್ರೀ |
| 33 | ಬೆಟಗೇರಿ ಕೃಷ್ಣಶರ್ಮ | ಆನಂದಕಂದ |
| 34 | ಅಂಬಳ ರಾಮಕೃಷ್ಣಶಾಸ್ತ್ರಿ | ಶ್ರೀಪತಿ |
| 35 | ಎ.ಆರ್.ಕೃಷ್ಣಶಾಸ್ತ್ರಿ | ಎ.ಆರ್.ಕೃ |
| 36 | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಶ್ರೀನಿವಾಸ |
| 37 | ರಾಮೇಗೌಡ | ರಾಗೌ |
| 38 | ವಿನಾಯಕ ಕೃಷ್ಣ ಗೋಕಾಕ್ | ವಿನಾಯಕ |
| 39 | ವೆಂಕಟೇಶ ತಿರುಕೊ ಕುಲಕರ್ಣಿ | ಗಳಗನಾಥ |
| 40 | ಸಿದ್ದಯ್ಯಪುರಾಣಿಕ | ಕಾವ್ಯಾನಂದ |
| 41 | ಎಂ.ಆರ್.ಶ್ರೀನಿವಾಸಮೂರ್ತಿ | ಎಂ.ಆರ್.ಶ್ರೀ |
| 42 | ಸಿ.ಪಿ.ಕೃಷ್ಣಕುಮಾರ್ | ಸಿ.ಪಿ.ಕೆ |
| 43 | ಎಚ್.ಎಸ್.ಅನುಸೂಯ | ತ್ರಿವೇಣಿ |
| 44 | ಡಿ.ಎಲ್.ನರಸಿಂಹಾಚಾರ್ಯ | ಡಿ.ಎಲ್.ಎನ್ |
| 45 | ಶಾನಭಾಗ ರಾಮಯ್ಯ ನಾರಾಯಣರಾವ್ | ಭಾರತಿಸುತ |
| 46 | ರಾಮರಾವ್ ಕುಲಕರ್ಣಿ | ರಾಕು |
| 47 | ಎಂ. ವಿ. ಗೋಪಾಲಸ್ವಾಮಿ | ಆಕಾಶವಾಣಿ |
| 48 | ದಾದಾಸಾಹೇಬ ಚಿಂತಪ್ಪ ಪಾವಟೆ | ಡಿ. ಸಿ. ಪಾವಟೆ |
| 49 | ವೆಂಕಟೇಶ್ವರ ದೀಕ್ಷಿತ್ | ವೆಂಕಟಮುಖಿ |
| 50 | ಕುಂಟಗೋಡು ವಿಭೂತಿ ಸುಬ್ಬಣ್ಣ | ಕೆ.ವಿ.ಸುಬ್ಬಣ್ಣ |
| 51 | ಅಕ್ಕಿ ಹೆಬ್ಬಾಳ ನರಸಿಂಹಯ್ಯ ಸುಬ್ಬರಾವ್ | ಅ.ನ.ಸುಬ್ಬರಾವ್ |
| 52 | ವೆಂಕಟರಾವ್ ಕೈಲೋಕರ | ಕುಮಾರ ವೆಂಕಣ್ಣ |
| 53 | ಫಕೀರಪ್ಪ ಗುರುಬಸಪ್ಪ ಹಳಕಟ್ಟಿ | ಫ. ಗು. ಹಳಕಟ್ಟಿ |
| 54 | ವಿ. ಚಿಕ್ಕವೀರಯ್ಯ | ವೀಚಿ |
| 55 | ನಾನಾ ಬಾಟೀಲಕರ | ನಾನಾ |
| 56 | ಎ. ಎನ್. ಸ್ವಾಮಿ ವೆಂಕಟಾದ್ರಿ | ಸಂಸ |
| 57 | ರಂ. ಶ್ರೀ. ಮುಗಳಿ | ರಸಿಕರಂಗ |
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ಕನ್ನಡದ ರಾಷ್ಟ್ರ ಕವಿಗಳು
| ನಮ್ಮ ರಾಷ್ಟ್ರಕವಿಗಳು | ||
| ಕವಿ | ನೀಡಿದ ಸರ್ಕಾರ | ವರ್ಷ |
| ಎಂ ಗೋವಿಂದ ಪೈ | ಮದ್ರಾಸ್ | 1949 |
| ಕುವೆಂಪು | ಕರ್ನಾಟಕ | 1964 |
| ಜಿ.ಎಸ್.ಶಿವರುದ್ರಪ್ಪ | ಕರ್ನಾಟಕ | 2006 |
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ಕನ್ನಡದ ಮೊದಲುಗಳು
ಕನ್ನಡದ ಮೊದಲುಗಳು | ||
1 | ಅಚ್ಚ ಕನ್ನಡದ ಮೊದಲ ದೊರೆ | ಮಯೂರವರ್ಮ |
2 | ಕನ್ನಡದ ಮೊದಲ ಕವಿ | ಪಂಪ |
3 | ಕನ್ನಡದ ಮೊದಲ ಶಾಸನ | ಹಲ್ಮಿಡಿ ಶಾಸನ |
4 | ತ್ರಿಪದಿ ಛಂದಸ್ಸಿನ ಮೊದಲ ಬಳಕೆ | ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ |
5 | ಕನ್ನಡದ ಮೊದಲ ಲಕ್ಷಣ ಗ್ರಂಥ | ಕವಿರಾಜಮಾರ್ಗ |
6 | ಕನ್ನಡದ ಮೊದಲ ನಾಟಕ | ಮಿತ್ರವಿಂದ ಗೋವಿಂದ (ಸಿಂಗರಾರ್ಯ) |
7 | ಕನ್ನಡದ ಮೊದಲ ಮಹಮದೀಯ ಕವಿ | ಶಿಶುನಾಳ ಷರೀಪ |
8 | ಕನ್ನಡದ ಮೊದಲ ಕವಯಿತ್ರಿ | ಅಕ್ಕಮಹಾದೇವಿ |
9 | ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ | ಇಂದಿರಾಬಾಯಿ |
10 | ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ | ಚೋರಗ್ರಹಣ ತಂತ್ರ |
11 | ಕನ್ನಡದ ಮೊದಲ ಛಂದೋಗ್ರಂಥ | ಛಂದೋಂಬುಧಿ (ನಾಗವರ್ಮ) |
12 | ಕನ್ನಡದ ಮೊದಲ ಸಾಮಾಜಿಕ ನಾಟಕ | ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ |
13 | ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ | ಜಾತಕ ತಿಲಕ (ಶ್ರೀಧರಚಾರ್ಯ) |
14 | ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ | ವ್ಯವಹಾರ ಗಣಿತ (ರಾಜಾದಿತ್ಯ) |
15 | ಕನ್ನಡದ ಮೊದಲ ಕಾವ್ಯ | ಆದಿಪುರಾಣ |
16 | ಕನ್ನಡದ ಮೊದಲ ಗದ್ಯ ಕೃತಿ | ವಡ್ಡಾರಾಧನೆ |
17 | ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ | ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ (ವಿಲಿಯಮ್ ಕ್ಯಾರಿ) |
18 | ಕನ್ನಡದ ಮೊದಲ ಪತ್ರಿಕೆ | ಮಂಗಳೂರು ಸಮಾಚಾರ |
19 | ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು | ಚಂದ್ರರಾಜ |
20 | ಕನ್ನಡದಲ್ಲಿ ಮೊದಲು ಕಥೆ ಬರೆದವರು | ಪಂಜೆಮಂಗೇಶರಾಯರು |
21 | ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ | ಒಲುಮೆ (ತೀನಂಶ್ರೀ) |
22 | ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು | ಹೆಚ್.ವಿ.ನಂಜುಂಡಯ್ಯ |
23 | ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ | ಆರ್.ನರಸಿಂಹಾಚಾರ್ |
24 | ಕನ್ನಡದ ಮೊದಲ ವಚನಕಾರ | ದೇವರದಾಸಿಮಯ್ಯ |
25 | ಹೊಸಗನ್ನಡದ ಮೊದಲ ಮಹಾಕಾವ್ಯ | ಶ್ರೀರಾಮಾಯಣ ದರ್ಶನಂ |
26 | ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ | ಕುವೆಂಪು |
27 | ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು | ಆರ್.ಎಫ್.ಕಿಟೆಲ್ |
28 | ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ | ಸೂಕ್ತಿ ಸುಧಾರ್ಣವ |
29 | ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ | ಬೆಂಗಳೂರು (1915) |
30 | ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ | ಕುವೆಂಪು |
31 | ಕನ್ನಡದ ಮೊದಲ ವಿಶ್ವಕೋಶ | ವಿವೇಕ ಚಿಂತಾಮಣಿ (ನಿಜಗುಣ ಶಿವಯೋಗಿ) |
32 | ಕನ್ನಡದ ಮೊದಲ ವೈದ್ಯಗ್ರಂಥ | ಗೋವೈದ್ಯ (ಕೀರ್ತಿವರ್ಮ) |
33 | ಕನ್ನಡದ ಮೊದಲ ಪ್ರಾಧ್ಯಾಪಕರು | ಟಿ.ಎಸ್.ವೆಂಕಣ್ಣಯ್ಯ |
34 | ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ | ಮಂದಾನಿಲ ರಗಳೆ |
35 | ಕನ್ನಡದ ಮೊದಲ ಹಾಸ್ಯ ಪತ್ರಿಕೆ | ವಿಕಟ ಪ್ರತಾಪ (ಸಂ:ಚನ್ನಕೇಶವಅಯ್ಯಂಗಾರ್) |
36 | ಕನ್ನಡದ ಮೊದಲ ವೀರಗಲ್ಲು | ತಮ್ಮಟಗಲ್ಲು ಶಾಸನ |
37 | ಕನ್ನಡದ ಮೊದಲ ಹಾಸ್ಯ ಲೇಖಕಿ | ಟಿ.ಸುನಂದಮ್ಮ |
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
Subscribe to:
Posts (Atom)
ಪ್ರಮುಖ ಅಂಶಗಳು
SSLC CORNER
Class-10 Study-Materials Final Exam Papers Notes & Solutions Model & Blue-Print Pre Board Papers Half Yearly ...
ಪ್ರಮುಖ ಕಲಿಕಾಂಶಗಳು
-
16 Tenses in English Grammar (Formula and Examples) Verb Tenses are different forms of verbs describing something happened in the past, happ...
-
*📚SSLC ಸಮಾಜ ವಿಜ್ಞಾನ ಪಾಸಿಂಗ್ ಪ್ಯಾಕೇಜ್* *📚SSLC ಮಾಡೆಲ್ ಪ್ರಶ್ನೆಪತ್ರಿಕೆಗಳು* *📚SSLC ವಿಷಯವಾರು ನೋಟ್ಸ್* *📚SSLC ಬಹುನಿರೀಕ್ಷಿತ ಪ್ರಶ್ನೆಗಳು* *📚SSLC ಪ...
-
1. ಕನ್ನಡ 1st ಪೇಪರ್ 2. ಮನೋವಿಜ್ಞಾನ 1 3. English 4. ಮನೋವಿಜ್ಞಾನ 2 5. ಸಮಾಜ ವಿಜ್ಞಾನ 6. ಶಿಶು ಮನೋವಿಜ್ಞಾನ 7. ಸಮಾಜ ವಿಜ್ಞಾನ ಬೋಧನಾ ಶಸ್ತ್ರ 8. ಭೂಗೋಳ ಶಾಸ...
-
*ದಿನಾಂಕ 18-12-2020 ವಾರ ಗುರುವಾರ ಇಂದಿನ ಹೋಂವರ್ಕ್* *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* ++++++++++++++++++++++ *ಪಾಠ -25 ನಮ್ಮ ರಾಜ್ಯ...
-
1️⃣9️⃣ 1️⃣2️⃣ 2️⃣0️⃣2️⃣0️⃣ *ದಿನಾಂಕ 19-12-2020 ವಾರ-ಶನಿವಾರ ಇಂದಿನ ಹೋಂವರ್ಕ್* ======================= *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ...
-
ಬಿ. ಆರ್. ಅಂಬೇಡ್ಕರ್ ಸಮಾಜ ಸುಧಾರಕ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ( ಏಪ್ರಿಲ್ ೧೪ , ೧೮೯೧ - ಡಿಸೆಂಬರ್ ೬ , ೧೯೫೬ ) - ಭೀಮರಾವ್ ರಾಮ್ಜೀ ಅಂಬೇಡ್...
-
ವಚನ ಎಂದರೇನು? ವಿಧಗಳು ಯಾವುವು? ವಚನಗಳು ಸಾಹಿತ್ಯದ ದೃಷ್ಟಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ .ಆದರೆ ವ್ಯಾಕರಣದ ದೃಷ್ಟಿಯಲ್ಲಿ...
-
* ಇಂದಿನ ಹೋಮ ವರ್ಕ್ ದಿನಾಂಕ 18-01-2021* *ವಾರ ಸೋಮವಾರ* *1 ನೇ ವರ್ಗದ ಗಣಿತ ಹೋಮ ವರ್ಕ್* *೨೧ ರಿಂದ ೫೦ ವರೆಗೆ ಕನ್ನಡ ಅಂಕಿಗಳನ್ನು ಪದ ರೂಪದಲ್ಲಿ ಬರೆಯಿರಿ* *...
-
ಶೈಕ್ಷಣಿಕ ಸಂಪನ್ಮೂಲಗಳು 9.4th class year plan 1.2020-21ನೇ ಸಾಲಿನ ಶಾಲಾ ವಾರ್ಷಿಕ ಕ್ರಿಯಾಯೋಜನೆ 2.2020-21ನೇ ಸಾಲಿನ ಶೈಕ್ಷಣಿಕ ಯೋಜನೆ (SAP) 4.2020-21 ನೇ ಸಾ...
-
Karnataka 5th 6th 7th 8th 9th Model Paper 2021 Summative (SA), Formative (FA) Kannada Hindi English KAR 5th 6th 7th 8th 9th Model Paper Summ...