- ದೆಹಲಿಯ ಸುಲ್ತಾನರು
- ತೋಮರರು
- ಗುಹಿಲರು
- ಗಹಾಡವಾಲರು
- ಸೋಲಾಂಕಿಗಳು
- ಪರಮಾರರು
- ಚೌಹಾನರು
- ಚಾಂದೇಲರು
- ಬಂಗಾಳದ ಸೇನರು
- ಪಾಲರು
- ರಜಪೂತರು
- ಥಾನೇಶ್ವರದ ವರ್ಧನರು
- ಗುಪ್ತರು
- ಮಗಧ ಸಾಮ್ರಾಜ್ಯ
- ಭಾರತದಲ್ಲಿ ಸಾಮ್ರಾಜ್ಯಗಳ ಉಗಮ
- ಬೌದ್ಧ ಧರ್ಮ
- ಜೈನ ಧರ್ಮ
- ಹಿಂದೂ ಧರ್ಮ
- ಅಮೆರಿಕಾ ನಾಗರಿಕತೆ
- ರೋಮ್ ನಾಗರಿಕತೆ
- ಗ್ರೀಕ್ ನಾಗರಿಕತೆ
- ಚೀನಾ ನಾಗರಿಕತೆ
- ಮೆಸಪೋಟೆಮಿಯಾ ನಾಗರಿಕತೆ
- ಈಜಿಫ್ಟ್ ನಾಗರಿಕತೆ
- ಆರ್ಯರ ನಾಗರಿಕತೆ
- ಸಿಂಧೂ ನಾಗರಿಕತೆ
- Extra Tips
- ಲೋಹ ಹಾಗೂ ಕಬ್ಬಿಣ ಯುಗದ ನೆಲೆಗಳು
- ಕರ್ನಾಟಕದ ನೆಲೆಗಳು
- ನವಶಿಲಾಯುಗ
- ಸೂಕ್ಷ್ಮ ಶಿಲಾಯುಗ
- ಹಳೆಯ ಶಿಲಾಯುಗದ ನೆಲೆಗಳು
- ಪ್ರಾಗೈತಿಹಾಸ ಕಾಲ
- ಪ್ರಪಂಚದ ಭೂಗೋಳ
- ಚೀನಿ ಪ್ರವಾಸಿಗರ ಬರವಣಿಗೆಗಳು
- ಭಾರತದ ಇತಿಹಾಸದ ಪರಿಚಾಯಗಳು
- ಭಾರತದ ಇತಿಹಾಸದಲ್ಲಿ ಭೂಗೋಳ
- ಇತಿಹಾಸದ ಅರ್ತ ಮತ್ತು ವ್ಯಾಖ್ಯೆ
- ಬಹಮನಿ ಸಾಮ್ರಾಜ್ಯ
- ಕನಕದಾಸರು
- ಕಲಾಚೂರಿಗಳು
- ಕಲ್ಯಾಣಿ ಚಾಲುಕ್ಯರು
- ರಾಷ್ಟ್ರಕೂಟರು
- ವಿಜಯನಗರ ಸಾಮ್ರಾಜ್ಯ
- ಹೊಯ್ಸಳರು
- ರಾಷ್ಟ್ರಕೂಟರು
- ಬಾದಾಮಿ ಚಾಲುಕ್ಯರು
- ಗಂಗರು
- ಕದಂಬರು
- ಕಂಚಿಯ ಪಲ್ಲವರು
- ಶಾತವಾಹನರು
- ಭಾರತದ ಇತಿಹಾಸ
- ಭಾರತದ ಇತಿಹಾಸ -01
- ಅ ನ ಕೃಷ್ಣರಾಯರು
- ಅ.ನ.ಕೃಷ್ಣರಾಯ
- ಅಂಗಡಿ
- ಅಂಡಮಾನ್ ನಾ ಕಂಡಂತೆ
- ಅಂಡಮಾನ್
- ಅಂಡಮಾನ್ ಮತ್ತು ನಿಕೋಬಾರ್
- ಅಂತರಂಗ ಶುದ್ಧಿ
- ಅಂತರರಾಷ್ಟ್ರೀಯ ಮಹಿಳಾ ವರ್ಷ
- ಅಂತರರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆ
- ಅಂಬಿಕಾತನಯದತ್ತ
- ಅಕ್ಕ ಮಹಾದೇವಿ
- ಅಕ್ಕ ವಿಶ್ವ ಕನ್ನಡ ಸಮ್ಮೇಳನ ೨೦೧೪
- ಅಖಂಡ ಕರ್ನಾಟಕ
- ಅಜಿತ ಪುರಾಣ
- ಅತಿಥಿ ದೇವೋ ಭವ
- ಅತ್ತಿಮಬ್ಬೆ
- ಅನಕೃ
- ಅನುರಾಧಪುರ
- ಅಪೂರ್ವ ಆಸ್ಟ್ರೇಲಿಯ
- ಅಬ್ದುಲ್ ಕಲಾಂ
- ಅಬ್ದುಲ್ ಕಲಾಮ್
- ಅಬ್ದುಲ್ ರಜಾಕ್
- ಅಬ್ಬಕ್ಕದೇವಿ
- ಅಬ್ಬಲೂರು
- ಅಭಿನವ ಭಾರತ
- ಅಭಿಮಾನಿ
- ಅಭಿಯಂತರ ದಿನಾಚರಣೆ
- ಅಮಿತಾಬ್ ಬಚ್ಚನ್
- ಅಮುಕ್ತ ಮಾಲ್ಯ
- ಅಮೋಘ ವರ್ಷ ನೃಪತುಂಗ
- ಅರವಿಂದ ಕೇಜ್ರಿವಾಲ್
- ಅರವಿಂದ ಗುಪ್ತ
- ಅರಿಕೇಸರಿ
- ಅರ್ಕಿಮಿಡಿಸ್
- ಅರ್ಥಿಕ ಹಿಂಜರಿತ
- ಅಲೆಗ್ಸಾಂಡರ್
- ಅಲ್ಲಮ ಪ್ರಭು
- ಅಲ್ಲೂರಿ ಸೀತಾರಾಮ ರಾಜು
- ಅವಗೊದೆ ಹಣ್ಣು
- ಅವಸ್ಥೆ !!!
- ಅಸದುಲ್ಲಾ ಬೇಗ್. ಅಸದುಲ್ಲಾ ಬೇಗ್ ಶಾಯರಿಗಳು
- ಆದರ್ಶ ಆಡಳಿತಗಾರನಆಪ್ತಕ್ಷಣಗಳು
- ಆದಿಕವಿ
- ಆದಿಪುರಾಣ
- ಆನಂದ ಸಾಗರ
- ಆಮಂತ್ರಣ ಪತ್ರಿಕೆ
- ಆಲೂರು ವೆಂಕಟರಾಯ
- ಆಲೂರು ವೆಂಕಟರಾಯರು
- ಆಸ್ಕರ್
- ಆಸ್ಪತ್ರೆ
- ಇ- ತ್ಯಾಜ್ಯ
- ಇಂಡಿಯ ಹೌಸ್
- ಇಗೂ ಕನ್ನಡ
- ಇದೇನು ಸಭ್ಯತೆ ಇದೇನು ಸಂಸ್ಕೃತಿ
- ಇಮ್ಮಡಿ ಪುಲಕೇಶಿ
- ಇಸಬೆಲ
- ಇಸಲ ಪೇರೇರ
- ಈಸ್ಟ್ ಇಂಡಿಯಾ ಕಂಪನಿ
- ಉಡುತಡಿ
- ಉಣವತನ ಬೀಚ್
- ಉದಯರವಿ
- ಉದರ
- ಉದಾರತೆ
- ಉದ್ಗಾಟನೆ
- ಉಧಮ್ ಸಿಂಗ್
- ಉಭಯಕವಿ
- ಉಳ್ಳಾಲ
- ಎಚ್ ಡುಂಡಿರಾಜ್
- ಎನ್ ಶಿವಕುಮಾರ್
- ಎರಡು ಲಕ್ಷ ಸಹೃದಯಿ ಕನ್ನಡ ಕಣ್ಮಣಿಗಳು.
- ಎಲ್ಲಿದೇ ನಮ್ಮಲ್ಲಿ ಭಾರತೀಯತೆ?
- ಎಸ್. ನಿಜಲಿಂಗಪ್ಪ
- ಐನ್ ಸ್ಟೀನ್
- ಐನ್ಸ್ಟೈನ್
- ಒತ್ತಕ್ಷರಗಳು
- ಒನಕೆ
- ಓಬವ್ವ
- ಓರಿಗಾಮಿ
- ಔರಂಗಜೇಬ್
- ಕಡವಾಲ
- ಕಡ್ಡಿ ಆಟ
- ಕಣ್ಣ ಮುಚ್ಚಾಲೆ
- ಕದಂಬ
- ಕನ್ನಂಬಾಡಿ ಆಣೆಕಟ್ಟು
- ಕನ್ನಂಬಾಡಿ ಕಟ್ಟೆ
- ಕನ್ನಡ
- ಕನ್ನಡ ಅಕ್ಷರಮಾಲೆ
- ಕನ್ನಡ ಅಸ್ತಿ
- ಕನ್ನಡ ಕಲಿ
- ಕನ್ನಡ ಕಲಿ – ಸಂಬಂಧಗಳು
- ಕನ್ನಡ ಕಲಿಸಿ
- ಕನ್ನಡ ಕಾಗುಣಿತ
- ಕನ್ನಡ ಗುರು
- ಕನ್ನಡ ತರಗತಿ
- ಕನ್ನಡ ದೀಕ್ಷೆ
- ಕನ್ನಡ ಪಕ್ಷ
- ಕನ್ನಡ ಬಾವುಟ
- ಕನ್ನಡ ಮಾತಾಡಿ
- ಕನ್ನಡ ರಾಜ್ಯೋತ್ಸವ
- ಕನ್ನಡ ಶಾಯರಿ
- ಕನ್ನಡ ಶಾಲೆ
- ಕನ್ನಡ ಸಾಹಿತ್ಯ ಚರಿತ್ರೆ
- ಕನ್ನಡ ಸಾಹಿತ್ಯ ಪರಿಷತ್ತ
- ಕನ್ನಡ ಸೂಕ್ತಿಗಳು
- ಕನ್ನಡದ ಅಸ್ತಿ
- ಕನ್ನಡದ ಕಟ್ಟಾಳು
- ಕನ್ನಡದ ಪ್ರಾಧ್ಯಾಪಕ
- ಕನ್ನಡದಲ್ಲಿ ಪಕ್ಕ್ಷಿಗಳ ಹೆಸರು
- ಕನ್ನಡಪ್ರಭ
- ಕನ್ನಡಪ್ರಭ ದಿನಪತ್ರಿಕೆ
- ಕನ್ನಡಾಂಬೆ
- ಕನ್ನಡೇತರರನ್ನು ಕನ್ನಡಿಸಿ!
- ಕಪ್ಪ
- ಕಬ್ಬನ್ ಪೇಟೆ
- ಕರ್ಣಾಟ ಭಾರತ ಕಥಾಮಂಜರಿ
- ಕರ್ನಾಟ ಕವಿ ಚೂತವನ ಚೈತ್ರ
- ಕರ್ನಾಟಕ
- ಕರ್ನಾಟಕ ಗತವೈಭವ
- ಕರ್ನಾಟಕ ರತ್ನಗಳು
- ಕರ್ನಾಟಕ ವಿದ್ಯಾವರ್ಧಕ ಸಂಘ
- ಕರ್ನಾಟಕ ಸಂಘ
- ಕರ್ನಾಟಕದ ಕುಲಪುರೋಹಿತ
- ಕಲಿಯುಗದ ಅಪ್ತರಕ್ಷಕರು
- ಕಲ್ಯಾಣಿ ಚಾಲುಕ್ಯ
- ಕಲ್ಲು ಮಣ್ಣು
- ಕವಿ
- ಕವಿ ಸಂಸ್ಕೃತಿ
- ಕವಿಚತುರ್ಮುಖ
- ಕವಿರಾಜ ಮಾರ್ಗ
- ಕವಿರಾಜಶೇಖರ
- ಕಶ್ಯಪ
- ಕಾಗೆ ರೀ
- ಕಾಡು ಪ್ರಾಣಿ
- ಕಾಮಗೇತಿ
- ಕಾಯಕ ಯೋಗಿಗೊಂದು ನಮನ
- ಕಾಯಕವೇ ಕೈಲಾಸ
- ಕಾರ್ಯದಕ್ಷತೆ
- ಕಾಲ ಪತ್ತರ್
- ಕಾವೇರಿ
- ಕಿಂಗ್ ಕೋಕೋನಟ್ ಪುರಾಣ
- ಕಿತ್ತೂರು
- ಕಿನಾರೆ
- ಕಿರಗೂರಿನ ಗಯ್ಯಾಳಿಗಳು
- ಕಿರಿಗಾಮಿ
- ಕಿಸೆಯೊಳಗಿನ ಬ್ರಹ್ಮಾಂಡ
- ಕೀಪ್ ದಿ ಚೇಂಜ್
- ಕುಂಬಾರ ವೀರಭದ್ರಪ್ಪ
- ಕುದುರೆಮುಖ
- ಕುಪ್ಪಳ್ಳಿ
- ಕುಮಾರವ್ಯಾಸ
- ಕುರಿತೋದದೆಯುಂ
- ಕುವೆಂಪು
- ಕೃಷ್ಣ ವೇದವ್ಯಾಸ್
- ಕೃಷ್ಣದೇವರಾಯ
- ಕೆ ಎಂ ಮುನ್ಷಿಶ್ರೀಕೃಷ್ಣಾವತಾರ
- ಕೆ ಎನ್ ಗಣೇಶಯ್ಯ
- ಕೆ.ಎಸ್.ನರಸಿಂಹಸ್ವಾಮಿ
- ಕೆಂಪನಂಜೇಗೌಡ
- ಕೆಂಪೇಗೌಡ
- ಕೆಳದಿ
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಕೇಜಿರಿ
- ಕೈ ಮುಗಿದು ಒಳಗೆ ಬಾ ಯಾತ್ರಿಕನೆ
- ಕೈಲಾಸಂ
- ಕೊಡಚಾದ್ರಿ ಚಾರಣ
- ಕೊಡುಗೆ
- ಕೊಲಂಬಸ್
- ಕೊಲಂಬೊ
- ಕೋರಲ್
- ಕೋಲಾರ
- ಕ್ಯಾಂಡಿ
- ಕ್ಯಾಪ್ಟನ್ ಗೋಪಿನಾಥ್
- ಕ್ರಾಂತಿಯೋಗಿ
- ಕ್ರಿಯಾಶೀಲತೆ
- ಖುದೀರಾಂ ಬೋಸ್
- ಖೆಡ್ದಾ
- ಗದುಗಿನ ಭಾರತ
- ಗಾಂಚಾಲಿ ಬಿಡಿ
- ಗಾಂಧಿ
- ಗಾದೆಗಳು ಮತ್ತು ಒಗಟುಗಳು
- ಗಾಲೆ
- ಗಾಲ್
- ಗಾಲ್ ಕೋಟೆ
- ಗಾಲ್ ಫೇಸ್ ಗ್ರೀನ್
- ಗುಂಡಪ್ಪ
- ಗುಣಿತಾಕ್ಷರ
- ಗುರುದೇವ ರವೀಂದ್ರನಾಥ ಟ್ಯಾಗೂರ್
- ಗುರುವೇ ನಮಃ
- ಗೇಂದಾ ಲಾಲ್ ದೀಕ್ಷಿತ್
- ಗೊಬೆ
- ಗೊರವ
- ಗೌತಮನ ಚಿತಾದಂತ
- ಗ್ಯಾಸ್ ಸಿಲಿಂಡರ
- ಗ್ರೇಟ್ ಮಲ್ನಾಡ್ ಚಾಲೆಂಜ್
- ಚಂದ್ರ ಶರ್ಮ
- ಚಂದ್ರಶೇಖರ ಆಜಾದ್
- ಚಂಬಲ್ ಕಣಿವೆಯ ಡಕಾಯಿತರು.
- ಚಮ್ಮಾರ
- ಚಾಪೆಕರರು
- ಚಾಮರಾಜನಗರ
- ಚಾರ್ಲ್ಸ್ ಗುಡ್ ಇಯರ್
- ಚಾಲುಕ್ಯ
- ಚಿಂತಾಮಣಿ ನಾಗೇಶ ರಾಮಚಂದ್ರ ರಾವ್
- ಚಿಡಿಯ ಟಾಪು
- ಚಿತ್ರದುರ್ಗ
- ಚಿತ್ರದುರ್ಗದ ಕೋಟೆ
- ಚುನಾವಣೆ
- ಚೆನ್ನಮಲ್ಲಿಕಾರ್ಜುನ
- ಚೆನ್ನಮ್ಮ
- ಚೇತಕ್
- ಚೌಕ ಬರ
- ಜಗಜ್ಯೋತಿ
- ಜತೀಂದ್ರನಾಥ ಮುಖರ್ಜಿ
- ಜಮ್ಸೆಟ್ಜಿ ನುಝರ್ವಾನ್ಜಿ ಟಾಟ
- ಜಯ – ವಿಜಯ
- ಜಯ ಹೇ ಕರ್ನಾಟಕ ಮಾತೆ
- ಜಯಪ್ರಕಾಶ್ ನಾರಾಯಣ್
- ಜಾಕೊಬ್
- ಜಾಗತೀಕರಣ
- ಜಾನ್ .ಪಿ.ದಳವಿ
- ಜೀವ ಜಲ
- ಜೈ ಭಾರತ ಜನನಿಯ ತನುಜಾತೆ
- ಜೈನ
- ಜೈಮಿನಿ ಋಷಿ
- ಜೈಮಿನಿ ಭಾರತ
- ಜ್ಞಾನಪೀಠ
- ಟರ್ಕಿ ಹದ್ದು
- ಟಿ ಎಸ್ ವೆಂಕಣ್ಣಯ್ಯ
- ಟಿ ಪಿ ಕೈಲಾಸಂ
- ಟಿಟ್ಟಿಭ
- ಟೆಲಿಫೋನ್ ಗೇಮ್
- ಟೈಮ್ ಪಾಸು. ಎರಡು ಲಕ್ಷ ವೀಕ್ಷಣೆಗಳು.
- ಟೋಪಿ ಆಟ
- ಡಾ ||ಅಬ್ದುಲ್ ಕಲಾಂ
- ಡಾ।। ರಾಜ ಕುಮಾರ
- ಡಾ॥ ರಾಜಕುಮಾರ್
- ಡಾರ್ಲಿಂಗ್ ಹಾರ್ಬರ್
- ಡಾಲ್ ಹೌಸಿ
- ಡಾ|| ಅನುಪಮ ನಿರಂಜನ
- ಡಾ|| ಎಸ್ ಕೆ ವಸಲ್
- ಡಾ|| ರಾಜಾರಾಮ್
- ಡಿ ವಿ ಗುಂಡಪ್ವ
- ಡಿ.ವಿ.ಗುಂಡಪ್ಪ
- ಡಿವಿಜಿ
- ಡಿವಿ ಗುಂಡಪ್ಪ
- ಡಿವಿಜಿ
- ಡುಂಡಿರಾಜ್ ಹನಿಗವನ
- ಡುಂಡಿರಾಜ್ ಹನಿಗವನಗಳು
- ತರಕಾರಿ
- ತರಾಸು
- ತಾಯಿ
- ತಾಳಗುಂದ
- ತುಂಬಿದ ಕೊಡ ತುಳುಕುವುದಿಲ್ಲ
- ತುಘಲಕ್ ಸಂಸ್ಕೃತಿ
- ತುತ್ತೂರಿ ಚುಟುಕ ಕಡಲೆ ಪುರಿ
- ತುಳುನಾಡು
- ತೂರು ಚೆಂಡು
- ತೇಜಸ್ವಿ
- ತೈಲಪ
- ತ್ಯಾಗರಾಜ ಪರಮಶಿವ ಕೈಲಾಸಂ
- ತ್ಯಾಜ್ಯ ವಿಲೇವಾರಿ
- ತ್ರಿಪದಿ
- ತ್ರಿಭುವನ ಮಲ್ಲ
- ಥಾಮಸ್ ಆಲ್ವ ಎಡಿಸನ್
- ಥೆಸೇಲಿ
- ಥ್ಯಾಕರೆ
- ದ ರಾ ಬೇಂದ್ರೆ
- ದಂಬುಲ್ಲ
- ದಂಬುಲ್ಲ ಗುಹಾಂತರ ದೇವಾಲಯ
- ದಕ್ಷಿಣಾಪಥೇಶ್ವರ
- ದತ್ತಾತ್ರೇಯ ರಾಮಚಂದ್ರ ಬೇಂದ್ರೆ
- ದರಿದ್ರ
- ದಾಂಡೇಲಿ
- ದಾನಿ
- ದಾಮೋದರ
- ದಿನಕ್ಕೊಂದು ಕಥೆ
- ದಿನಬಳಕೆಯ ಕನ್ನಡ ಪದಗಳು
- ದಿವಾನ
- ದುರ್ಗಾಸ್ತಮಾನ
- ದೇವನೂರು
- ದೇವುಡು ನರಸಿಂಹ ಶಾಸ್ತ್ರಿಗಳು
- ದೇಶಭಕ್ತ ನಾಯಕರು
- ದೇಶಸೇವೆ
- ದೇಹದ ಭಾಗಗಳು
- ದೊಡ್ಡ ಮನಸ್ಸು
- ಧಾತುಸೇನ
- ಧಾರವಾಡ
- ಧೀರೂಭಾಯಿ ಅಂಬಾನಿ
- ನಗೆ ಹನಿಗಳು
- ನನ್ನ ಜೀವನ ಸ್ಮೃತಿಗಳು
- ನನ್ನ ಬರಹ
- ನನ್ನ ಬರಹ – ಪತ್ರಿಕಾ ಲೇಖನಗಳು – ಕನ್ನಡಪ್ರಭ ದಿನಪತ್ರಿಕೆ – ದ್ವಿಪಕ್ಷೀಯ ಲವ್ ಸ್ಟೋರಿ
- ನನ್ನ ಮೊಬೈಲ್
- ನಮಗಿಲ್ಲದ ಶಕ್ತಿಗಳು
- ನಮ್ಮ ಅರೋಗ್ಯ
- ನಮ್ಮ ನಾಡು ನಮ್ಮ ಹೆಮ್ಮ
- ನಮ್ಮ ನಾಡು ನಮ್ಮ ಹೆಮ್ಮೆ
- ನಮ್ಮ ಬಾಸ್ ಸೂಪರ್ ಕಣೋ
- ನಮ್ಮ ಮನೆ
- ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ
- ನರಗುಂದ
- ನವೆಂಬರ
- ನವೆಂಬರ್ ಒಂದು
- ನವೋದಯ
- ನವ್ಯ
- ನಾಗರಹಾವು
- ನಾಚುರಲ್ ಫಾರ್ಮಿಂಗ್
- ನಾಡೋಜ
- ನಾಯಿ
- ನಾರಾಯಣ ಮೂರ್ತಿ
- ನಾರ್ತ್ ಬೇ ಐಲ್ಯಾಂಡ್
- ನಾರ್ಮನ್ ಬೊರ್ಲಾಗ್
- ನಾಲ್ವಡಿ ಕೃಷ್ಣ ರಾಜ ಓಡೆಯರ್
- ನಾಲ್ವಡಿ ಕೃಷ್ಣರಾಜ ಒಡೆಯರ
- ನಾವು ಬುದ್ಧಿವಂತರು ಸಾರ್ !!!
- ನಿಕಲೋ ಕಂಟಿ
- ನಿಜಲಿಂಗಪ್ಪ
- ನಿತ್ಯ ಕನ್ನಡ ಪಾಠ ಮಾಡುವ ಟೆಕ್ಕಿ
- ನಿಮ್ಮೂರ ಮೂಲ ಬಲ್ಲಿರಾ?
- ನೀರು
- ನುಡಿ ಮುತ್ತುಗಳು.
- ನೈಟ್ ಕಮಾಂಡರ್ ಆಫ್ ಇಂಡಿಯನ್ ಎಂಪೈರ್
- ನೊಬೆಲ್
- ನೋಟಿಸು ಪೀರಿಯಡ್
- ನೋಡಿ ಕಲಿ
- ನ್ಯಾನೋವಿಜ್ನಾನ
- ಪಂಪ
- ಪಂಪ ಭಾರತ
- ಪಕ್ಷಿ ಪ್ರಪಂಚ
- ಪತ್ರಿಕಾ ಲೇಖನಗಳು
- ಪದ್ಮಭೂಷಣ ವೆಂಕಟರಾಮನ್ ರಾಘವನ್
- ಪರಮೇಶ್ವರ
- ಪರೀಕ್ಷೆ
- ಪಲ್ಲವೇಂದ್ರ
- ಪಶು
- ಪೀಠೋಪಕರಣಗಳು
- ಪುಷ್ಪದತ್ತ
- ಪೂರ್ಣ ಚಂದ್ರ ತೇಜಸ್ವಿ
- ಪೂರ್ಣಚಂದ್ರ ತೇಜಸ್ವಿ
- ಪೂರ್ವಾಪರ
- ಪೇಪರ್
- ಪೇಪರ್ ಬಾಬು
- ಪೋರ್ಚುಗೀಸ್
- ಪೋರ್ಟ್ ಬ್ಲೇರ್
- ಪ್ರಕೃತಿಯ ಅನುಕರಣೆ
- ಪ್ರಗತಿಶೀಲ
- ಪ್ರಜಾವಾಣಿ
- ಪ್ರಮಾಣಿಸಿ ನೋಡು
- ಪ್ರವಾಸ
- ಪ್ರಶಸ್ತಿ
- ಪ್ರಸ್ತುತ
- ಪ್ರಾಣಿಗಳು
- ಪ್ರೊ. ಟಿ.ಎಸ್. ವೆಂಕಣ್ಣಯ್ಯ
- ಪ್ಲಾಸ್ಟಿಕ್
- ಫುಕಹುಕ
- ಫೇಸ್ ಬುಕ್
- ಫ್ಲೆಕ್ಷ್ ಬ್ಯಾನರ್
- ಫ್ಲೈಯಿಂಗ್ ಫಿಶ್
- ಬಂಕಿಮ ಚಂದ್ರ ಚಟರ್ಜಿ
- ಬಂಕೆರಸ
- ಬಂಡಾಯ
- ಬಟುಕೇಶ್ವರ ದತ್ತ
- ಬದ್ಧತೆ
- ಬನವಾಸಿ
- ಬನಾರಸ್ ಹಿಂದೂ ವಿಶ್ವವಿದ್ಯಾಲಯ
- ಬಯೋ ಗ್ಯಾಸ್
- ಬಯೋ ಮಿಮಿಕ್ರಿ
- ಬರೆ
- ಬಸವರಸ
- ಬಸವೇಶ್ವರ
- ಬಹಳ ಒಳ್ಳೆಯವರು ನಮ್ಮ ಮಿಸ್
- ಬಹಿರಂಗ ಶುದ್ಧಿ
- ಬಾಟಲಿ
- ಬಾದಾಮಿ
- ಬಾಬಾ ಸಾಹೇಬ
- ಬಾಲ ವಿಜ್ಞಾನ
- ಬಾಲಕೃಷ್ಣ
- ಬಾಲ್ಯದ ನೆನಪು
- ಬಾಳಪ್ಪ
- ಬಿ ಎಲ್ ರೈಸ್
- ಬಿ ಕೆ ಗರುಡಾಚಾರ್ಯರು
- ಬಿ ಜಿ ಎಲ್ ಸ್ವಾಮಿ
- ಬಿಟ್ಟಿದೇವ
- ಬುದ್ಧನ ಪವಿತ್ರ ದಂತ
- ಬುಲ್ ಬುಲ್ ಮಾತಾಡಕ್ಕಿಲ್ವಾ
- ಬೆಂಗಳೂರು
- ಬೆಂಟೋಟ
- ಬೆಂಟೋಟ ರಿವರ್ ಸಫಾರಿ
- ಬೆಟ್ಟದ ಮೇಲೊಂದು ಅರಮನೆಯ ಮಾಡಿ
- ಬೆಳಗೆರೆ ಜಾನಕಮ್ಮ
- ಬೆಳೆಗೆರೆ ಕೃಷ್ಣಶಾಸ್ತ್ರಿ
- ಬೆಳ್ಳಾವೆ ವೆಂಕಟನಾರಣಪ್ಪ
- ಬೇಕಾಗಿದೆ ಸಾಮಾಜಿಕ ನಾಯಕತ್ವ
- ಬೋಟಾನಿಕಲ್ ಗಾರ್ಡನ್
- ಬ್ರಷ್ಟಚಾರ
- ಬ್ರಹ್ಮಾವರ
- ಬ್ರಿಟಿಷ
- ಬ್ರಿಟಿಷ್
- ಬ್ಲಾಗಿಸು
- ಭಕ್ತಿ ಭಂಡಾರಿ ಬಸವಣ್ಣ
- ಭದ್ರಾವತಿ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನ
- ಭವಿಷ್ಯ ನುಡಿಯುವ ಬುದ್ಧಿಜೀವಿಗಳು
- ಭಾಮಿನಿ ಷಟ್ಪದಿ
- ಭಾರತ ಚೀನಾ ಯುದ್ಧ
- ಭಾರತ ರತ್ನ
- ಭಾರತಾಂಬೆ
- ಭಾರತಿ
- ಭಾರತೀಯ ಇತಿಹಾಸದ ಪ್ರಮುಖರು
- ಭುವನೇಶ್ವರಿ
- ಮ ರಾಮಮೂರ್ತಿ
- ಮಂಗಳೂರ
- ಮಂತ್ರ ಮಾಂಗಲ್ಯ
- ಮಕ್ವೈರ್
- ಮದಕರಿ ನಾಯಕ
- ಮದನ ಮೋಹನ ಮಾಳವೀಯ
- ಮದುವೆಯ ಕರೆಯೋಲೆ
- ಮಧೋಸಿಂಘ್
- ಮನುಜಮತ
- ಮಯೂರ
- ಮರ ಕೋತಿ
- ಮರೆಯಾಯಿತೆ ನಮ್ಮ ಕ್ರಿಯಶೀಲತೆ
- ಮರ್ಸಿಲಸ್
- ಮಲೇಶಿಯದ ಇರುವೆ
- ಮಲ್ಲಮ್ಮ
- ಮಲ್ಲಸರ್ಜಾ ದೇಸಾಯಿ
- ಮಳೆ ನೀರು
- ಮಳೆ ನೀರು ಕೊಯ್ಲು
- ಮಹನೀಯರ ಮೇರು ನುಡಿಗಳು
- ಮಹನೀಯರ ಮೇರು ನುಡಿಗಳು – ೧
- ಮಹನೀಯರ ಮೇರುನುಡಿಗಳು
- ಮಹಾ ಕ್ಷತ್ರಿಯ
- ಮಹಾ ದರ್ಶನ
- ಮಹಾ ನುವಾರ
- ಮಹಾ ಬ್ರಾಹ್ಮಣ
- ಮಹಾ ಸಂಗ್ರಾಮ
- ಮಹಾರಾಜರು
- ಮಹಿಳೆ
- ಮಾದರಸ
- ಮಾದಲಾಂಬಿಕೆ
- ಮಾಧವ ಭಟ್ಟ
- ಮಾನವನೊಂದಿಗೆ ಪ್ರಾಣಿಗ್ರಹಣ
- ಮಾನವಿಯತೆ.
- ಮಾನ್ಯಂ ವೀರುಡು
- ಮಾಯಾ ಮೃಗ
- ಮಾಳಿ
- ಮಾಸ್ಟರ್ ಬ್ಲಾಸ್ಟರ್
- ಮಾಸ್ತಿ ವೆಂಕಟೇಶ ಅಯ್ಯಂಗಾರ್
- ಮಾಸ್ತಿ ವೆಂಕಟೇಶ್ ಅಯ್ಯಂಗಾರ
- ಮಿಂಚುಳ್ಳಿ
- ಮಿಸ್ ಬೇಕರ್
- ಮುಂಗಾರು ಮಳೆಯಲಿ ಬೇಕರವಳ್ಳಿ
- ಮುಂಗಾರು ಮಳೆಯಲಿ……….
- ಮುಘಲ್
- ಮುದವೀಡು ಕೃಷ್ಣರಾಯರು
- ಮುನ್ನುಡಿ
- ಮೂಡುಬಿದಿರೆ
- ಮೂಢನಂಬಿಕೆ
- ಮೇಡಮ್ ಬೈಕಾಜಿ ರುಸ್ತಮ್ ಕಾಮಾ
- ಮೈಕಲ್ ಒಡ್ವೆಯರ್
- ಮೈಸೂರು ಮಲ್ಲಿಗೆ
- ಮೈಸೂರು ಮಹಾರಾಜರು
- ಮೈಸೂರ್ ಟೈಮ್ಸ್
- ಮೈಸೊರು
- ಮೊಗಲ್ಲಾ
- ಮೋಕ್ಷಗುಂಡಂ ವಿಶ್ವೇಶ್ವರಯ್ಯ
- ಮ್ಯಾನೇಜರ್
- ಮ್ಯಾನೇಜ್ಮೆಂಟ್
- ಮ್ಯಾನ್ಸನ್
- ಯುಗಾದಿ
- ಯುರೇಕಾ
- ಯುವಕರ್ನಾಟಕ
- ಯೇನುಸ್
- ರಜಪೂತ
- ರತನ್ ಟಾಟ
- ರನ್ನ
- ರಬ್ಬರ್ ಉದ್ಯಮ
- ರಮಾಕಾಂತ ಅರ್ಚ್ರೆಕರ್
- ರಸಋಷಿ
- ರಾಜಹಂಸ
- ರಾಜಾರಾಮ
- ರಾಜ್ಯೋತ್ಸವ
- ರಾಣಿ ಅಬ್ಬಕ್ಕ
- ರಾಣಿ ಚನ್ನಮ್ಮ
- ರಾಮ ಮನೋಹರ ಲೋಹಿಯ.
- ರಾಮಚಂದ್ರ ಹಣಮಂತ ದೇಶಪಾಂಡೆ
- ರಾಮಪ್ರಸಾದ್ ಬಿಸ್ಮಿಲ್
- ರಾಮಾನುಜಂ
- ರಾಮಾನುಜಾಚಾರ್ಯ
- ರಾಷ್ಟ್ರಕವಿ
- ರಾಷ್ಟ್ರಕೂಟ
- ರಿಸೋರ್ಸು ಮ್ಯಾನೇಜ್ಮೆಂಟ್
- ರುಂಸ್ಸಾಲಾ ಬೆಟ್ಟ
- ರೈಸ್
- ರೊಟ್ಟಿಯಂಗಡಿಯ ಕಿಟ್ಟಪ್ಪ
- ರೋಗಿ
- ರೋಸ್ ಐಲ್ಯಾಂಡ್
- ರೋಸ್ ಐಲ್ಯಾಂಡ್ ರಹಸ್ಯ
- ಲಂಕಾಯಣ
- ಲಂಕಾಯಾಣ
- ಲಂಕಾಯಾಣ – ಕ್ಯಾಂಡಿ ಎಂಬ ಮಲೆನಾಡು
- ಲಕ್ಷ್ಮೀಶ
- ಲಗೋರಿ
- ಲಾಲ್ ಬಹದ್ದೂರ್ ಶಾಸ್ತ್ರಿಗಳು
- ಲಿ ವಾರ್ನರ್
- ಲೇಟ್ ಕಟ್
- ಲೈಕಾ
- ಲೋಹ
- ಲೋಹದ ಹಕ್ಕಿಯ ಎಡವಟ್ಟು
- ವಂದೇ ಮಾತರಂ
- ವರರುಚಿ
- ವರ್ಣ ಮಾಲೆ
- ವಸುಂಧರೆ
- ವಾಡಿಯ ವಂಗಿಯರಸ
- ವಾದ ಪ್ರತಿವಾದ
- ವಾಸುದೇವ
- ವಾಸುದೇವ ಫಡ್ಕೆ
- ವಿಕಿರಣ
- ವಿಕ್ರಂ ಸಾರಾಭಾಯಿ
- ವಿಕ್ರಮ ವಾರ ಪತ್ರಿಕೆ
- ವಿಕ್ರಮ ವಾರಪತ್ರಿಕೆ
- ವಿಕ್ರಮಾದಿತ್ಯ
- ವಿಕ್ರಮಾರ್ಜುನ ವಿಜಯ
- ವಿಜಯ ಕರ್ನಾಟಕ
- ವಿಜಯಕರ್ನಾಟಕ ದಿನಪತ್ರಿಕೆ. ಕನ್ನಡ ಕಲಿ
- ವಿಜಯನಗರ
- ವಿಜಯವಾಣಿ
- ವಿಜಯವಾಣಿ ದಿನ ಪತ್ರಿಕೆ
- ವಿಜ್ಞಾನ
- ವಿದೇಶಿ ಬಂಡವಾಳ ಹೊಡಿಕೆ
- ವಿದ್ಯಾ ತೀರ್ಥ
- ವಿದ್ಯಾರಣ್ಯ
- ವಿನಾ ದಿನ್ಯೇನ
- ವಿನಾಯಕ ದಾಮೋದರ ಸಾವರ್ಕರ್ ಗಣೇಶ ಸಾವರ್ಕರ್
- ವಿವಾಹ ಸಂಹಿತೆ
- ವಿವಿಡ್ ಸಿಡ್ನಿಯ ಬೆಳಕಿನೋಕುಳಿ
- ವಿಶ್ವ ಪರಿಸರ ದಿನಾಚರಣೆ
- ವಿಶ್ವ ಪ್ರವಾಸೋದ್ಯಮ ದಿನ
- ವಿಶ್ವ ಮಾನವ
- ವಿಶ್ವಪಥ
- ವಿಶ್ವಮಾನವ
- ವಿಶ್ವೇಶ್ವರಯ್ಯ
- ವಿಷ್ಣುವರ್ಧನ
- ವಿಸ್ಮಯ ಜಗತ್ತು
- ವೀರ ವನಿತೆ
- ವೀರನಾರಯಣ
- ವೀರಶರ್ಮ
- ವುಲ್ಕನೈಸಶನ್
- ವೃತ್ತಿ ಧರ್ಮ
- ವೆಂಕಟನಾಯಕ
- ವೆಂಕಟಪ್ಪ
- ವೈದ್ಯ
- ವೈದ್ಯೋ ನಾರಾಯಣೋ ಹರಿ
- ಶಂಕರ ಗಣ
- ಶಂಕುಸ್ಥಾಪನೆ
- ಶಬ್ಧವೇದಿ
- ಶಾಂತಲೆ
- ಶಾಂತಿನಿಕೇತನ
- ಶಿಕಾರಿಪುರ
- ಶಿಕ್ಷಕರ ದಿನಾಚರಣೆ
- ಶಿವಪ್ಪ ನಾಯಕ
- ಶಿವಮೊಗ್ಗ
- ಶಿವಾಜಿ
- ಶೇಷಾದ್ರಿ ಅಯ್ಯರ್
- ಶ್ರೀಕೃಷ್ಣ ದೇವರಾಯ
- ಶ್ರೀರಂಗಪಟ್ಟಣ
- ಶ್ರೀಲಂಕಾ ಪ್ರವಾಸ
- ಷಟ್ಪದಿ
- ಸಂಕಲ್ಪ
- ಸಂಗೊಳ್ಳಿ ರಾಯಣ್ಣ
- ಸಂಬಂಧಿಕರು – sambanDhikaru
- ಸಂಯುಕ್ತಾಕ್ಷರಗಳು
- ಸಂವತ್ಸರ
- ಸಂಸ್ಥಾಪನಾಚಾರ್ಯ
- ಸಜ್ಜನ
- ಸರದಾರ ವಲ್ಲಭ ಭಾಯಿ ಪಟೇಲ್
- ಸರ್ ಎಂ ಎನ್ ಕೃಷ್ಣರಾಯರು
- ಸರ್ ಎಂ ವಿ
- ಸರ್ ಎಂ ವಿಶ್ವೇಶ್ವರಯ್ಯ
- ಸರ್ ಎಂ ವಿಶ್ವೇಶ್ವರೈಯ್ಯ
- ಸರ್ ಜಗದೀಶ್ಚಂದ್ರ ಬೋಸ್
- ಸರ್ ಮಿರ್ಜಾ ಇಸ್ಮಾಯಿಲ್
- ಸರ್ ಮ್ ವಿ
- ಸರ್ ಸಿ ವಿ ರಾಮನ್
- ಸರ್. ಕೆ. ಶೇಷಾದ್ರಿ ಅಯ್ಯರ್
- ಸರ್ಕಾರ
- ಸರ್ದಾರ್ ವಲ್ಲಭಭಾಯ್ ಪಟೇಲ್
- ಸರ್ವಜ್ಞ
- ಸಹಜ ಕೃಷಿ
- ಸಾಕು ಪ್ರಾಣಿ
- ಸಿ ಎನ್ ರಾವ್
- ಸಿಂಪಲ್ ಸಂಕಲ್ಪ.
- ಸಿಂಪಲ್ ಸಂಕಲ್ಪಗಳು – ಓದು
- ಸಿದ್ದವನಳ್ಳಿ ಕೃಷ್ಣಶರ್ಮ
- ಸಿರಿಗನ್ನಡಂ ಗೆಲ್ಗೆ
- ಸಿಲಿಂಡರಿಗೊಂದು ಸಲೂಷ್ಯನ್
- ಸೀಗಿರಿಯ
- ಸೀಮೋಲ್ಲಂಗನ
- ಸುದತ್ತ
- ಸುವರ್ಣ ವಿಧಾನ ಸೌಧ.
- ಸೆರೆಮನೆ
- ಸೆಲ್ಯುಲರ್ ಜೈಲ್
- ಸೇವೆ
- ಸೈಮನ್ ಕಮೀಶನ್
- ಸೋನಿ ವೋಲ್
- ಸೋಮೇಶ್ವರ
- ಸೋಲಿಗಂಜಿದೊಡೆಂತಯ್ಯ!!!
- ಸ್ಕೂಬಾ ಡೈವಿಂಗ್
- ಸ್ನೋರ್ಕೆಲ್ಲಿಂಗ್
- ಸ್ವಚ್ಚ ಭಾರತ
- ಸ್ವತಂತ್ರ ದಿನಾಚರಣೆ
- ಸ್ವತಂತ್ರ ಪೂರ್ವದ ಕಥೆ ಮೈಸೂರು ಅರಸರು
- ಸ್ವಾತಂತ್ರ್ಯಖಾಸಗೀಕರಣ
- ಹಂಪಿ
- ಹಕ್ಕ ಬುಕ್ಕ
- ಹಣ್ಣು ಮತ್ತು ಕಾಯಿ ಪಲ್ಯ
- ಹನಿ ಖಜಾನೆ
- ಹನಿಗವನಗಳು
- ಹರ್ಷವರ್ಧನ
- ಹಳೇಬೀಡು
- ಹಸರು ಹೊನ್ನು
- ಹಸಿರ ನಿಸರ್ಗಕ್ಕೆ ನೀಲಿಯ ಜಳಕ
- ಹಾಲಕ್ಕಿ
- ಹಿಕ್ಕಡುವ ಬೀಚ್
- ಹಿಮಾಲಯನ್ ಬ್ಲಂಡರ್
- ಹಿರಿಯೂರು ಗೊಲ್ಲರಹಟ್ಟಿ
- ಹೆಚ್ ವಿ ನಂಜುಂಡಯ್ಯನವರು
- ಹೆಣ್ಣು
- ಹೆಸರಲ್ಲೇನಿದೆ
- ಹೈದರಾಲಿ
- ಹೊಯ್ಸಳ
- ಹೊಸ ದಿಗಂತ ದಿನ ಪತ್ರಿಕೆ
- ಹೋಗಲಿ ಬಿಡು
- ಹೋಮಿ ಜಹಂಗೀರ್ ಭಾಬ
- ಹ್ಯಾಮ್
- ಹ್ಯಾವ್ ಲಾಕ್ ದ್ವೀಪ
- ಹ್ಯಾವ್ಲಾಕ್ ನ ಹವಳ ಚುಂಬನ
ಶಿಕ್ಷಣವೇ ಶಕ್ತಿ
Monday, 8 March 2021
ಇತಿಹಾಸ ಸಾ,ಜ್ಞಾನ
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ವಿಜ್ಞಾನ ಜ್ಞಾನ ಭಂಡಾರ
ವಿಜ್ಞಾನ ಜ್ಞಾನ ಭಂಡಾರ
👉 ವಾರದ ವಿಜ್ಞಾನ
👉 ಸೂಕ್ಷ್ಮಾಣು ಜೀವಿಗಳ ಪ್ರಪಂಚ
👉 Scienc ಚಿತ್ರ ಆಧಾರಿತ ಪ್ರಶ್ನೆ
👉 ಕ್ಷಯ ರೋಗದ ಬಗ್ಗೆ ಮಾಹಿತಿ
👉 ಅಳತೆಯ ಸಾಧನಗಳು ಮತ್ತು ಅವುಗಳ ಉಪಯೋಗಗಳು
👉 ಚಿತ್ರಗಳು ವಿವರಣೆ
👉 ವಿಜ್ಞಾನ ಆಟಿಕೆ ಮಾಡಿ ನೋಡಿ
👉 ವಿಜ್ಞಾನ ನೋಟ್ಸ್ 6-10
👉 ವಿಜ್ಞಾನ ನೋಟ್ಸ್
👉 ವಿಜ್ಞಾನ ಸ್ವಾರಸ್ಯ
👉 ವಿಸ್ಮಯ ಸಂಗತಿಗಳು
👉 ವೈದ್ಯ ವಿಜ್ಞಾನಿಗಳು
👉 ಸರಳ ವಸ್ತುಗಳಿಂದ ವಿಜ್ಞಾನ ಮಾದರಿ
👉 ಸೂಕ್ಷ್ಮ ಜೀವಿಗಳಿಂದ ಬರುವ ರೋಗಗಳು
👉 ಸೂಕ್ಷ್ಮಾಣು ಜೀವಿಗಳ ಪ್ರಪಂಚ
👉 Scienc ಚಿತ್ರ ಆಧಾರಿತ ಪ್ರಶ್ನೆ
👉 ಕ್ಷಯ ರೋಗದ ಬಗ್ಗೆ ಮಾಹಿತಿ
👉 ಅಳತೆಯ ಸಾಧನಗಳು ಮತ್ತು ಅವುಗಳ ಉಪಯೋಗಗಳು
👉 ಚಿತ್ರಗಳು ವಿವರಣೆ
👉 ವಿಜ್ಞಾನ ಆಟಿಕೆ ಮಾಡಿ ನೋಡಿ
👉 ವಿಜ್ಞಾನ ನೋಟ್ಸ್ 6-10
👉 ವಿಜ್ಞಾನ ನೋಟ್ಸ್
👉 ವಿಜ್ಞಾನ ಸ್ವಾರಸ್ಯ
👉 ವಿಸ್ಮಯ ಸಂಗತಿಗಳು
👉 ವೈದ್ಯ ವಿಜ್ಞಾನಿಗಳು
👉 ಸರಳ ವಸ್ತುಗಳಿಂದ ವಿಜ್ಞಾನ ಮಾದರಿ
👉 ಸೂಕ್ಷ್ಮ ಜೀವಿಗಳಿಂದ ಬರುವ ರೋಗಗಳು
__________________________________________
ಸಂಗ್ರಹ ✍️ T. A. ಚಂದ್ರಶೇಖರ
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್ಕಿನ್
| ಅಂತರ್ರಾಷ್ಟ್ರೀಯ ಮಹಿಳಾ ದಿನ | |
| ಮಾರ್ಚ್ , ೮ , ೧೯೧೪ ರ ಮಹಿಳಾ ದಿನದ ಚಿತ್ರ | |
| ಅಧಿಕೃತ ಹೆಸರು | {{{official_name}}} |
| ಇತರ ಹೆಸರುಗಳು | {{{nickname}}} |
| ಆಚರಿಸುವವರು | ಅಲ್ಬೇನಿಯ, ಅಲ್ಜೀರಿಯ, ಅರ್ಮೇನಿಯ, ಅಜರ್ಬೈಜಾನ್, ಬಾಂಗ್ಲಾದೇಶ,ಬೆಲಾರುಸ್, ಬ್ರೆಜಿಲ್, ಬಲ್ಗೇರಿಯ, ಕ್ಯಾಮರೂನ್, ಚಿಲಿ, ಚೀನ, ಕೊಲಂಬಿಯ, ಕ್ರೊಯೇಷಿಯ, ಕ್ಯೂಬಾ, ಸಿಪ್ರಸ್, ಡೆನ್ಮಾರ್ಕ್, ಫಿನ್ಲ್ಯಾಂಡ್, ಗ್ರೀಸ್, ಹಂಗರಿ, ಭಾರತ, ಇಟಲಿ, ಇಸ್ರೇಲ್, ಲಾವೋಸ್, ಲ್ಯಾಟ್ವಿಯ, ಕಝಕ್ ಸ್ತಾನ್, ಕಿರ್ಗಿಸ್ತಾನ್, ಮಾಲ್ಟ, ಮೆಕ್ಸಿಕೊ, ಮೋಲ್ಡೋವಾ, ಮಂಗೋಲಿಯ, ನೇಪಾಳ, ನಾರ್ವೇ, ಪೊಲ್ಯಾಂಡ್, ಪೋರ್ಚುಗಲ್, ರೊಮೇನಿಯ, ರಷ್ಯ, ಸರ್ಬಿಯ, ಸ್ಲೊವಾಕಿಯ, ಸ್ಲೊವೇನಿಯ, ಸ್ವೀಡನ್, ಸಿರಿಯ, ತಾಜಿಕಿಸ್ತಾನ್, ಟರ್ಕಿ, ಟುರ್ಕ್ಮೆನಿಸ್ತಾನ್, ಯುಕ್ರೇನ್, ಉಜ್ಬೇಕಿಸ್ತಾನ್, ವಿಯೆಟ್ನಾಂ, ಝಾಂಬಿಯ |
| ರಜಾ ಪ್ರಕಾರ | |
| ಪ್ರಾಮುಖ್ಯತೆ | {{{significance}}} |
| ಆರಂಭ | {{{begins}}} |
| ಮುಕ್ತಾಯ | {{{ends}}} |
| ಆಚರಣೆ ದಿನ | ಮಾರ್ಚ್ ೮ |
| ೨೦೦೬ರಲ್ಲಿ ದಿನಾಂಕ | {{{date2006}}} |
| ಆಚರಣೆಗಳು | {{{celebrations}}} |
| ಆಚರಣೆ ವಿಧಿಗಳು | {{{observances}}} |
| ಸಂಭಂದಿತ ಹಬ್ಬಗಳು | ತಾಯಿಯರ ದಿನ, ಅಂತರ್ರಾಷ್ಟ್ರೀಯ ಗಂಡಸರ ದಿನ |
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.

Quick Facts
- 1910ರ ಆಗಸ್ಟ್ನಲ್ಲಿ ಡೆನ್ಮಾರ್ಕ್ನ ಕೋಪೆನ್ಹೇಗನ್ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು.
- ಕ್ಲಾರಾ ಜೆಟ್ಕಿನ್ ಈ ಸಮ್ಮೇಳನದಲ್ಲಿ ಮಾರ್ಚ್ 8ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ೧೯೧೧ರಲ್ಲಿ ನಿರ್ಣಯ ಮಂಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಈ ಸಮ್ಮೇಳನದಲ್ಲಿ ಫಿನ್ಲೆಂಡ್ನಲ್ಲಿ ಆಗಷ್ಟೇ ಚುನಾಯಿತರಾಗಿದ್ದ ಮೂವರು ಮಹಿಳೆಯರಿದ್ದು, ಅವರು ಜೆಟ್ಕಿನ್ ಸಲಹೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು.
- 1911ರಲ್ಲಿ ಮತದಾನದ ಹಕ್ಕನ್ನು ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಇದಕ್ಕೂ ಮೊದಲು 1903ರಲ್ಲಿ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದ ಮಹಿಳಾ ಕಾರ್ಮಿಕ ಸಂಘಟನೆಗಳು ‘ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್’ ಸ್ಥಾಪಿಸಿ ರಾಜಕೀಯ ಮತ್ತು ಆರ್ಥಿಕ ಕಲ್ಯಾಣವನ್ನು ತಮ್ಮ ಸಂಘಟನೆಯ ಮುಖ್ಯ ಧ್ಯೇಯವನ್ನಾಗಿಸಿಕೊಂಡವು.
- 1908ರ ಫೆಬ್ರುವರಿ ಕೊನೆಯ ಭಾನುವಾರ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಪ್ರದರ್ಶನಗಳು ನಡೆದಿದ್ದವು. ನಂತರ 1909ರಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ 20,000ದಿಂದ 30,000ದಷ್ಟು ಮಹಿಳೆಯರು ಚಳಿಗಾಲದಲ್ಲಿ 13 ವಾರಗಳ ಕಾಲ ಮುಷ್ಕರ ನಡೆಸಿ ದಸ್ತಗಿರಿಯಾದರು. ಮಹಿಳೆಯರ ಟ್ರೇಡ್ ಯೂನಿ ಯನ್ ಲೀಗ್ನವರು ಜಾಮೀನು ನೀಡಿ ಬಂಧಿತ ಕೆಲಸ ಗಾರರನ್ನು ಬಿಡಿಸಿಕೊಂಡರು. ಈ ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಜೆಟ್ಕಿನ್ ಸೋಷಿಯಲಿಸ್ಟ್ ಮಹಿಳೆಯರ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ದಿನವನ್ನು ನಿಗದಿಪಡಿಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಅನುವಾಗುವಂತಹ ವ್ಯವಸ್ಥೆಗಾಗಿ ಸಲಹೆ ನೀಡಿ ಕಾರ್ಯರೂಪಕ್ಕೆ ತರಲು ಶ್ರಮಿಸಿದಳು.೧
- ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ "ಅಂತರಾಷ್ಟ್ರೀಯ ಮಹಿಳೆಯರ ದಿನ" ವನ್ನು ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ , ಅದು ರಾಷ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲೂ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ೧೯೭೫ರ "ಅಂತರಾಷ್ಟ್ರೀಯ ಮಹಿಳೆಯರ ದಿನ"ದ ಸಮಯದಲ್ಲಿ, ಮಾರ್ಚ್ ೮ ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನ ಆಚರಿಸಲು ಆರಂಭಿಸಿದವು.
- ಎರಡು ವರ್ಷದ ನಂತರ,೧೯೭೭ ರಲ್ಲಿ, "ದಿ ಜನರಲ್ ಅಸ್ಸೆಂಬ್ಲಿ" ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನ ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು. ಹೀಗೆ ಕರೆನೀಡುವಾಗ ಮಹಿಳೆಯ ಪಾತ್ರ ಹಾಗು ಅವರ ಮೇಲೆ ನಡೆಯುತ್ತಿರುವ ಪಕ್ಷಪಾತವನ್ನ ಗಮನಿಸಿ ಅವರಿಗೆ ಸ್ಪರ್ಧಿಸುವ ಪೂರ್ತಿ ಅವಕಾಶವನ್ನು ನೀಡುವಂತೆ ಘೋಷಿಸಿತು.
- "ಅಂತರಾಷ್ಟ್ರೀಯ ಮಹಿಳೆಯರ ದಿನ" ಮೊದಲ ಬಾರಿಗೆ ಹೊರ ಹೊಮ್ಮಿದ್ದು ಕೂಲಿ ಚಳುವಳಿ(ಲೇಬರ್ ಮೊವ್ಮೆಂಟ್ಸ್) ಚಟುವಟಿಕೆ ಉತ್ತರ ಅಮೆರಿಕಮತ್ತು ಯೂರೋಪ್ ಪ್ರದೇಶಗಳಲ್ಲಿ ನಡೆದಾಗ. ೧೯೦೯: ಸಂಯುಕ್ತ ಸಂಸ್ಥಾನಗಳಲ್ಲಿ ಮೊದಲ "ಅಂತರಾಷ್ಟ್ರೀ ಯ ಮಹಿಳೆಯರ ದಿನ"ಫೆಬ್ರವರಿ ೨೮ ರಂದು ಕಂಡು ಬಂತು. ಅಮೇರಿಕಾದ ಸಾಮಾಜವಾದಿ ಪಕ್ಷ ಈ ದಿನವನ್ನ ಕೆಲಸದ ಪರಿಸ್ಥಿತಿಯನ್ನ ವಿರೋಧಿಸಿ ನ್ಯೂಯಾರ್ಕ್ ನಗರದಲ್ಲಿ ನಡೆದ "ಸರ್ಕಾರಿ ಕಾರ್ಮಿಕರ ಚಳುವಳಿ" ಯಲ್ಲಿ ಪ್ರತಿಭಟಿಸಿದ ಮಹಿಳೆಯರಿಗೆ ಅರ್ಪಿಸಲಾಯಿತು.
- ೧೯೧೦: ಅಂತರಾಷ್ಟ್ರೀಯ ಸಮಾಜವಾದಿ ಕೊಪೆಂಹಗೆನ್ನಲ್ಲಿ ನಡೆದ ಚರ್ಚೆಯಲ್ಲಿ ಅದಿಷ್ಟಿತಗೊಳಿಸಲಾಯಿತು. ಈ ಪ್ರಸ್ಥಾಪವನ್ನು ಅವಿರೋಧವಾಗಿ ೧೦೦ ಮಹಿಳೆಯರು ೧೭ ದೇಶಗಳಿಂದ ಸಹಕರಿಸಿದರು. ಇದು ಫಿನ್ನಿಷ್ ಪಾರ್ಲಿಮೆಂಟ್ಗೆ ಆಯ್ಕೆಯಾದ ಮೊದಲ ಮೂವರು ಮಹಿಳೆಯರನ್ನೂ ಸಹ ಒಳಗೊಂಡಿತ್ತು.
- ೧೯೧೧: ಕೊಪೆಂಹಗೆನ್ನ ಮೊದಲ ಹೆಜ್ಜೆಯ ಫಲಿತಾಂಶವಾಗಿ, ಅಂತರಾಷ್ಟ್ರೀಯ ಮಹಿಳೆಯರ ದಿನವನ್ನು ಮೊದಲ ಬಾರಿಗೆ ಮಾರ್ಚ್ ೧೯ ರಂದು ಆಸ್ಟ್ರೇಲಿಯ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಡ್ಜರ್ಲ್ಯಾಂಡ್ ದೇಶಗಳು ಗುರುತಿಸಿದವು. ಅಂದು ಒಂದು ಮಿಲಿಯನ್ಗಿಂತಲು ಹೆಚ್ಹು ಮಹಿಳೆಯರು ಹಾಗು ಪುರುಷರು ಈ ಚಳುವಳಿಯಲ್ಲಿ ಭಾಗವಹಿಸಿದರು.
- ಇದಲ್ಲದೇ ಮತಚಲಾಯಿಸುವ ಹಕ್ಕು, ಸಾರ್ವಜನಿಕ ಕಛೇರಿ, ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು ಹಾಗು ಉದ್ಯೋಗ ತರಬೇತಿಯನ್ನು ಜಾರಿಗೆ ತರಲು ಬೇಡಿಕೆಯಿಟ್ಟಿದ್ದಲ್ಲದೇ ಕೆಲಸದಲ್ಲಿನ ತಾರತಮ್ಯವನ್ನ ವಿರೋಧಿಸಿ ಪ್ರತಿಭಟಿಸಿದರು. ೧೯೧೩-೧೯೧೪ : ಅಂತರಾಷ್ಟ್ರೀಯ ಮಹಿಳೆಯರ ದಿನದ ಆಚರಣೆ "೧ನೇ ವಿಶ್ವ ಯುದ್ಧ"ವನ್ನ ತಡೆಗಟ್ಟುವ ಯಾಂತ್ರಿಕ ಕೌಶಲ್ಯವಾಗಿ ಮಾರ್ಪಟ್ಟಿತು.
- ಇದೇ ವೇಳೆಯಲ್ಲಿ ಶಾಂತಿ ಚಳುವಳಿಯ ಅಂಗವಾಗಿ ರಷ್ಯಾದ ಮಹಿಳೆಯರು ಫೆಬ್ರವರಿಯ ಕೊನೆಯವಾರದಲ್ಲಿ ವಿಶ್ವ ಮಹಿಳಾ ದಿನವನ್ನ ಆಚರಿಸಿ ಗಮನಸೆಳೆದರು. ಅತ್ತ ಯುರೋಪಿನಲ್ಲಿ ಅದೇ ಸಾಲಿನ ಮಾರ್ಚಿ ೮ ರಂದು ಮಹಿಳೆಯರು ಯುದ್ಧನೀತಿಯನ್ನ ವಿರೋಧಿಸಿ, ಐಕ್ಯಮತ ವನ್ನ ಸಹಕರಿಸಿ ಬ್ರುಹತ್ ಚಳುವಳಿ ನಡೆಸಿದರು.
- ೧೯೧೭: ಮತ್ತೆ ಯುದ್ಧ ನೀತಿಯನ್ನ ವಿರೋಧಿಸಿ ರಷ್ಯಾದ ಮಹಿಳೆಯರು ಊಟ ಮತ್ತು ಶಾಂತಿ ಚಳುವಳಿಯನ್ನ ಫೆಬ್ರವರಿ ತಿಂಗಳ ಕೊನೆಯಭಾನುವಾರದಲ್ಲಿಇದು ಗ್ರೆಗೊರಿಯನ್ ಕ್ಯಾಲೆಂಡರಿನ ಪ್ರಕಾರ ಮಾರ್ಚಿ ೮) ನಡೆಸಿದರು. ನಾಲ್ಕು ವಾರಗಳ ನಂತರ ರಾಜ ಮನೆತನದ ಆಳ್ವಿಕೆಯನ್ನು ನಿಲ್ಲಿಸಿ ಮತಚಲಾಯಿಸುವ ಅಧಿಕಾರವನ್ನ ಸರ್ಕಾರ ನೀಡಿತು.
- ಅಂದಿನ ದಿನಗಳಲ್ಲಿ ಮಹಿಳಾ ದಿನಾಚರಣೆ ಮುಂದುವರೆದ ಮತ್ತು ಮುಂದುವರೆಯುತ್ತಿರುವ ದೇಶಗಳಲ್ಲಿ ಹೊಸ ಆಯಾಮವನ್ನು ಪಡೆಯಿತು. ಬೆಳೆಯುತ್ತಿದ್ದ ಅಂತರಾಷ್ಟ್ರೀಯ ಮಹಿಳಾ ಚಳುವಳಿ, ಅವುಗಳ ಸಾಮರ್ಥ್ಯವನ್ನ ಹೆಚ್ಹಿಸಿದ ನಾಲ್ಕು "ಜಾಗತಿಕ ಸಂಯುಕ್ತ ರಾಷ್ಟ್ರೀಯ ಮಹಿಳಾ ಸಮಾಲೋಚನೆ", ಮಹಿಳಾ ಹಕ್ಕು, ರಾಜಕೀಯ ಹಾಗು ಆರ್ಥಿಕ ಕ್ಷೆತ್ರಗಳಲ್ಲಿ ಭಾಗವಹಿಸುವ ಹಕ್ಕನ್ನ ಪಡೆಯಲು ಪೋಷಿಸಿದವು.
- ದಿನಕಳೆದಂತೆ ಅಂತರಾಷ್ಟ್ರೀಯ ಮಹಿಳೆಯರ ದಿನ ಬೆಳವಣಿಗೆಯ ಪ್ರತಿಬಿಂಬದ ಜೊತೆಗೆ ಸಾಧರಣ ಮಹಿಳೆಯ ಧೀರತನ ಮತ್ತು ಧೃಡತೆ ದೇಶ ಹಾಗು ಸಮುದಾಯದ ಇತಿಹಾಸದಲ್ಲಿ ವಹಿಸಿದ ಅಸಾಧಾರಣ ಪಾತ್ರವನ್ನ ಬಿಂಬಿಸುತ್ತಾ ಬದಲಾವಣೆಯ ಕರೆಯನ್ನ ನೀಡುತ್ತದೆ.
ಸಂಯುಕ್ತ ರಾಷ್ಟ್ರಗಳು ಮತ್ತು ಲಿಂಗ ಸಮಾನತೆ
೧೯೪೫ ರಲ್ಲಿ ಸಹಿ ಮಾಡಿದ ಸಂಯುಕ್ತ ರಾಷ್ಟ್ರಗಳ ಅಂತಾರಾಷ್ಟ್ರೀಯ "ಲಿಂಗ ಸಮಾನತಾ ತತ್ವ" ಅಂಗೀಕಾರಕ್ಕೆ ಬಂತು. ಅಲ್ಲಿಯ ನಂತರ ವಿಶ್ವವ್ಯಾಪ್ಯ ಒಪ್ಪಂದ ನೀತಿ, ನಿರ್ದಿಷ್ಟಮಾನ, ಮಹಿಳಾಭಿವೃದ್ಧಿ ಕಾರ್ಯಕ್ರಮ ಹಾಗೂ ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಕೆಲ ವರ್ಷಗಳ ನಂತರ ಸಂಯುಕ್ತ ರಾಷ್ಟ್ರಗಳು ಮತ್ತು ಅದರ ತಾಂತ್ರಿಕ ಏಜೆನ್ಸ್ಸಿಗಳು ಮಾನವ ಹಕ್ಕುಗಳನ್ನ ಅಭಿನಂದಿಸಿ ಮಹಿಳೆಯರು ಭಾಗವಹಿಸುವುದನ್ನು ಪ್ರೋತ್ಸಾಹಿಸಿದವು. ಮಹಿಳೆಯರನ್ನು ಪ್ರಬಲಗೊಳಿಸುವ ಸಂಯುಕ್ತ ರಾಷ್ಟ್ರಗಳ ಕಾರ್ಯ ವಿಶ್ವದಾದ್ಯಂತ ಮುಂದುವರೆಯಿತು.
- Afghanistan, 2002 ceremony at the Ministry of Women's Affairs, which USAID helped rehabilitate.
- Bogotà, Colombia, 2009.
- Warsaw, Poland, 2010.
- Sydney, Australia, 2011.
- Maldives, 2012.
- Arusha, Tanzania, 2012.
- Brazil, 2013.
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
Saturday, 6 March 2021
ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ
*ಮೆಟ್ರಿಕ್ ನಂತರ ವಿದ್ಯಾರ್ಥಿವೇತನ ಅರ್ಜಿಗಾಗಿ ಅಗತ್ಯವಿರುವ ಮಾಹಿತಿಗಳು/ದಾಖಲೆಗಳು:*
*📚ವಿದ್ಯಾರ್ಥಿಗಳ ಎಸ್.ಎ.ಟಿ.ಎಸ್ ಗುರುತಿನ ಸಂಖ್ಯೆ / ಕಾಲೇಜು ನೋಂದಣಿ ಸಂಖ್ಯೆ*
*📚ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಸಂಖ್ಯೆ*
*📚ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ*
*📚ವಿದ್ಯಾರ್ಥಿಯ ಹೆಸರಿನಲ್ಲಿರುವ ಆರ್.ಡಿ ಯಿಂದ ಶುರುವಾಗುವ ಜಾತಿ / ಆದಾಯ / ಆರ್ಥಿಕವಾಗಿ ದುರ್ಬಲ ವಿಭಾಗದ (ಬ್ರಾಹ್ಮಣ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ) ಪ್ರಮಾಣ ಪತ್ರಗಳ ಸಂಖ್ಯೆ(RD- - - - - - - - - - - - -)*
*📚ಇ-ದೃಢೀಕರಿಸಿದ ದಾಖಲೆಗಳ ಸಂಖ್ಯೆಗಳು*
*📚ದಿವ್ಯಾಂಗ ವಿದ್ಯಾರ್ಥಿಯಾಗಿದ್ದಲ್ಲಿ ಭಾರತ ಸರ್ಕಾರದಿಂದ ನೀಡಿರುವ ಅಂಗವೈಕಲ್ಯ ಕಾರ್ಡ್ ಸಂಖ್ಯೆ*
*📚2020-21ನೇ ಸಾಲಿನ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ*
ನಾನು ಹುಟ್ಟಿದ್ದು 01 ಏಪ್ರಿಲ್ 1990. ನಮ್ಮೂರು ಗುಣದಾಳ ತಾಲೂಕು ಬಬಲೇಶ್ವರ ಮತ್ತು ವಿಜಯಪುರ ಜಿಲ್ಲೆಗೆ ಸೇರಿದ ಒಂದು ಹಳ್ಳಿ. ಪಂಚನದಿಗಳಲ್ಲೊಂದಾದ ಕೃಷ್ಣಾ ನದಿಯ 3 ಕಿಮೀ ದೂರದಲ್ಲಿದೆ. ಬಯಲು ಸೀಮೆ ಹಾಗೂ ಬಿಸಿಲು ನಾಡಾದ ಗುಮ್ಮಟ ನಗರಿ ನನ್ನದು. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಕುಟುಂಬದವರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಗುಣದಾಳದಲ್ಲಿನ ಸರ್ಕಾರಿ ಶಾಲೆ ಮತ್ತು, ಪ್ರೌಢಶಾಲೆ ಅನುದಾನಿತ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣ ,Degree, B.ಎಡ್ ವಿಜಯಪುರದಲ್ಲಿ, ಮುಗಿಸಿದೆ. 2014-15ರ ವರೆಗೆ ಒಂದು ವರ್ಷ ಜ್ಞಾನೋದಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮುಂದೆ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2015-2022ರ ವರೆಗೆ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ 2022ರ ಮಧ್ಯ ವಿದ್ಯಾಸ್ಫೂರ್ತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಸೇರಿ ಅಲ್ಲಿ ಪ್ರೌಢ ವಿಭಾಗದಲ್ಲಿ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾಗಿ 2024 ಮೆ ವರೆಗೆ ಸೇವೆ ಸಲ್ಲಿಸಿ. 2024 ರಿಂದ ಪ್ರಸ್ತುತ (1 ರಿಂದ 8ನೆಯ ತರಗತಿಯ - ಜ್ಞಾನ ಗಂಗೋತ್ರಿ ಪೂರ್ವ ಪ್ರಾಥಾಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ಧನ್ಯವಾದಗಳು
Subscribe to:
Posts (Atom)
ಪ್ರಮುಖ ಅಂಶಗಳು
SSLC CORNER
Class-10 Study-Materials Final Exam Papers Notes & Solutions Model & Blue-Print Pre Board Papers Half Yearly ...
ಪ್ರಮುಖ ಕಲಿಕಾಂಶಗಳು
-
16 Tenses in English Grammar (Formula and Examples) Verb Tenses are different forms of verbs describing something happened in the past, happ...
-
*📚SSLC ಸಮಾಜ ವಿಜ್ಞಾನ ಪಾಸಿಂಗ್ ಪ್ಯಾಕೇಜ್* *📚SSLC ಮಾಡೆಲ್ ಪ್ರಶ್ನೆಪತ್ರಿಕೆಗಳು* *📚SSLC ವಿಷಯವಾರು ನೋಟ್ಸ್* *📚SSLC ಬಹುನಿರೀಕ್ಷಿತ ಪ್ರಶ್ನೆಗಳು* *📚SSLC ಪ...
-
1. ಕನ್ನಡ 1st ಪೇಪರ್ 2. ಮನೋವಿಜ್ಞಾನ 1 3. English 4. ಮನೋವಿಜ್ಞಾನ 2 5. ಸಮಾಜ ವಿಜ್ಞಾನ 6. ಶಿಶು ಮನೋವಿಜ್ಞಾನ 7. ಸಮಾಜ ವಿಜ್ಞಾನ ಬೋಧನಾ ಶಸ್ತ್ರ 8. ಭೂಗೋಳ ಶಾಸ...
-
*ದಿನಾಂಕ 18-12-2020 ವಾರ ಗುರುವಾರ ಇಂದಿನ ಹೋಂವರ್ಕ್* *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ್ಕ್* ++++++++++++++++++++++ *ಪಾಠ -25 ನಮ್ಮ ರಾಜ್ಯ...
-
1️⃣9️⃣ 1️⃣2️⃣ 2️⃣0️⃣2️⃣0️⃣ *ದಿನಾಂಕ 19-12-2020 ವಾರ-ಶನಿವಾರ ಇಂದಿನ ಹೋಂವರ್ಕ್* ======================= *4 ನೇ ತರಗತಿ ಮಕ್ಕಳಿಗೆ ಪರಿಸರ ಅಧ್ಯಯನ ಹೋಂವರ...
-
ಬಿ. ಆರ್. ಅಂಬೇಡ್ಕರ್ ಸಮಾಜ ಸುಧಾರಕ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ( ಏಪ್ರಿಲ್ ೧೪ , ೧೮೯೧ - ಡಿಸೆಂಬರ್ ೬ , ೧೯೫೬ ) - ಭೀಮರಾವ್ ರಾಮ್ಜೀ ಅಂಬೇಡ್...
-
ವಚನ ಎಂದರೇನು? ವಿಧಗಳು ಯಾವುವು? ವಚನಗಳು ಸಾಹಿತ್ಯದ ದೃಷ್ಟಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ .ಆದರೆ ವ್ಯಾಕರಣದ ದೃಷ್ಟಿಯಲ್ಲಿ...
-
* ಇಂದಿನ ಹೋಮ ವರ್ಕ್ ದಿನಾಂಕ 18-01-2021* *ವಾರ ಸೋಮವಾರ* *1 ನೇ ವರ್ಗದ ಗಣಿತ ಹೋಮ ವರ್ಕ್* *೨೧ ರಿಂದ ೫೦ ವರೆಗೆ ಕನ್ನಡ ಅಂಕಿಗಳನ್ನು ಪದ ರೂಪದಲ್ಲಿ ಬರೆಯಿರಿ* *...
-
ಶೈಕ್ಷಣಿಕ ಸಂಪನ್ಮೂಲಗಳು 9.4th class year plan 1.2020-21ನೇ ಸಾಲಿನ ಶಾಲಾ ವಾರ್ಷಿಕ ಕ್ರಿಯಾಯೋಜನೆ 2.2020-21ನೇ ಸಾಲಿನ ಶೈಕ್ಷಣಿಕ ಯೋಜನೆ (SAP) 4.2020-21 ನೇ ಸಾ...
-
Karnataka 5th 6th 7th 8th 9th Model Paper 2021 Summative (SA), Formative (FA) Kannada Hindi English KAR 5th 6th 7th 8th 9th Model Paper Summ...