🚇 "ಭಾರತದ ರೈಲ್ವೆ ವಲಯಗಳು -18" ✍🌺🌺🌺🌺🌺🌺
"ಸುಗಮ ಕಾರ್ಯಾಚರಣೆ" ಮತ್ತು "ದಕ್ಷ ನಿರ್ವಹಣೆಯ" ದೃಷ್ಟಿಯಿಂದ ರೈಲು ಸಾರಿಯನ್ನು 18 ವಲಯಗಳನ್ನಾಗಿ ವಿವರಿಸಲಾಗಿದೆ ಅವುಗಳೆಂದರೆ
" *ವಲಯ / ಕೇಂದ್ರ ಕಚೇರಿ"*
🌺🌺🌺🌺🌺🌺🌺🌺🌺🌺🌺
1. ಉತ್ತರ ರೈಲ್ವೆ / ನವದೆಹಲಿ
2. ಪಶ್ಚಿಮ ರೈಲ್ವೆ / ಮುಂಬೈ
3. ಆಗ್ನೇಯ ರೈಲ್ವೆ / ಕಲ್ಕತ್ತಾ
4. ದಕ್ಷಿಣ ಕೇಂದ್ರ ರೈಲ್ವೆ/ ಸಿಕಂದರಾಬಾದ್
5. ದಕ್ಷಿಣ ರೈಲ್ವೆ / ಚೆನ್ನೈ
6. ಕೇಂದ್ರ ರೈಲ್ವೆ / ಮುಂಬೈ
7. ಈಶಾನ್ಯ ರೈಲ್ವೆ / ಗೋರಕ್ ಪುರ
8. ಪೂರ್ವ ರೈಲ್ವೆ / ಕೊಲ್ಕತ್ತಾ
9. ಈಶಾನ್ಯ ಗಡಿನಾಡು ರೈಲ್ವೆ / ಗೌಹಾತಿ
10. ಪೂರ್ವ ಕೇಂದ್ರ ರೈಲ್ವೆ / ಹಾಜಿಪುರ
11. ಪೂರ್ವ ಕರಾವಳಿ ರೈಲ್ವೆ / ಭುವನೇಶ್ವರ
12. ಉತ್ತರ ಕೇಂದ್ರ ರೈಲ್ವೆ / ಅಲಹಾಬಾದ್
13. ವಾಯುವ್ಯ ರೈಲ್ವೆ / ಜೈಪುರ
14. ನೈರುತ್ಯ ರೈಲ್ವೆ / ಹುಬ್ಬಳ್ಳಿ
15. ಪಶ್ಚಿಮ ಕೇಂದ್ರ ರೈಲ್ವೆ/ ಜಬ್ಬಲ್ ಪುರ
16. ಅಗ್ನಿಯ ಕೇಂದ್ರ ರೈಲ್ವೆ. / ಬಿಲಾಸ್ ಪುರ
17. ಕಲ್ಕತ್ತಾ ಮೆಟ್ರೋ/ ಕಲ್ಕತ್ತಾ
18. ದಕ್ಷಿಣ ಕರಾವಳಿ ರೈಲ್ವೆ/ ವಿಶಾಖಪಟ್ಟಣಂ
#. ಭಾರತದ ರೈಲ್ವೆ ವಲಯಗಳಲ್ಲಿ ಅತ್ಯಂತ ಚಿಕ್ಕದು :- ಈಶಾನ್ಯ ಗಡಿನಾಡು ರೈಲ್ವೆ - ಗೌಹಾತಿ
#. ಭಾರತದ ರೈಲ್ವೆ ವಲಯಗಳಲ್ಲಿ ಅತ್ಯಂತ ದೊಡ್ಡದು :- ಉತ್ತರ ರೈಲ್ವೆ - ದೆಹಲಿ
ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ
💐💐💐💐💐💐💐💐💐💐💐💐
No comments:
Post a Comment