1. ಗ್ರಾಮಿ ಪ್ರಶಸ್ತಿ - ಸಂಗೀತ
2. ಟ್ಯಾನ್ಸೆನ್ ಪ್ರಶಸ್ತಿ - ಸಂಗೀತ
3. ಮ್ಯಾಗ್ಸೆಸೆ ಪ್ರಶಸ್ತಿ - ಸಾರ್ವಜನಿಕ ಸೇವೆ
4. ಮ್ಯಾನ್ ಬುಕರ್ ಪ್ರಶಸ್ತಿ - ಕಾದಂಬರಿಗಳ ಲೇಖಕರು
5. ಪುಲಿಟ್ಜರ್ - ಪತ್ರಿಕೋದ್ಯಮ ಮತ್ತು ಸಾಹಿತ್ಯ
6. ಭಾರತೀಯ ಜ್ಞಾನಪೀಠ ಪ್ರಶಸ್ತಿ - ಸಾಹಿತ್ಯ
7. ಭಾರತ್ ರತ್ನ- ಕಲೆ, ವಿಜ್ಞಾನ, ಸಾರ್ವಜನಿಕ ಸೇವೆಗಳು, ಕ್ರೀಡೆ
8. ಕಳಿಂಗ ಪ್ರಶಸ್ತಿ - ವಿಜ್ಞಾನ
9. ಧನ್ವಂತ್ರಿ ಪ್ರಶಸ್ತಿ - ವೈದ್ಯಕೀಯ ವಿಜ್ಞಾನ
10. ಭಟ್ನಾಗರ್ ಪ್ರಶಸ್ತಿ - ವಿಜ್ಞಾನ
11. ನೊಬೆಲ್ ಪ್ರಶಸ್ತಿ - ಶಾಂತಿ, ಸಾಹಿತ್ಯ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ವಿಜ್ಞಾನ
12. ಶೌರ್ಯ ಚಕ್ರ - ನಾಗರಿಕ ಅಥವಾ ಮಿಲಿಟರಿ
13. ಅಶೋಕ್ ಚಕ್ರ - ನಾಗರಿಕರು
14. ಪರಮ ವೀರ ಚಕ್ರ - ಮಿಲಿಟರಿ
15. ಕಾಳಿದಾಸ ಸಮ್ಮಾನ್ - ಕ್ಲಾಸಿಕಲ್ ಮ್ಯೂಸಿಕ್
17. ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ಸಾಹಿತ್ಯ
18. ಆರ್.ಡಿ.ಬಿರ್ಲಾ ಅವಾರ್ಡ್ - ಮೆಡಿಕಲ್ ಸೈನ್ಸ್
19. ಲೆನಿನ್ ಶಾಂತಿ ಪ್ರಶಸ್ತಿ - ಶಾಂತಿ ಮತ್ತು ಸ್ನೇಹ
20. ಜೂಲಿಯೆಟ್ ಕ್ಯೂರಿ ಪ್ರಶಸ್ತಿ: ಶಾಂತಿ
21. ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ಭಾರತೀಯ ಭಾಷೆಗಳು ಮತ್ತು ಇಂಗ್ಲೀಷ್ ಪುಸ್ತಕಗಳು
22. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ - ವಿಜ್ಞಾನ ಮತ್ತು ತಂತ್ರಜ್ಞಾನ
23. ಲಲಿತ್ ಕಲಾ ಅಕಾಡೆಮಿ ಪ್ರಶಸ್ತಿ - ಕಲೆ
24. ರಾಜೀವ್ ಗಾಂಧಿ ಖೇಲ್ ರತ್ನ - ಕ್ರೀಡೆ (ಆಟಗಾರರು)
25. ದ್ರೋಣಾಚಾರ್ಯ ಪ್ರಶಸ್ತಿ -ಕ್ರೀಡೆ ತರಬೇತುದಾರರು
26. ಧ್ಯಾನ್ ಚಂದ್ - ಕ್ರೀಡೆ
27. ಏಕಲವ್ಯ ಪ್ರಶಸ್ತಿ - ಕ್ರೀಡೆ
28. ಕೋಲಂಕಾ ಕಪ್ - ಕ್ರೀಡೆ
29. ಏಕಲವ್ಯ ಪ್ರಶಸ್ತಿ - ಕ್ರೀಡೆ
30. ಅರ್ಜುನ ಪ್ರಶಸ್ತಿ - ಕ್ರೀಡೆ
31. ಮಹಾರಾಜ ರಂಜಿತ್ ಸಿಂಗ್ ಪ್ರಶಸ್ತಿ - ಕ್ರೀಡೆ
32. ಆಸ್ಕರ್ - ಚಲನಚಿತ್ರ
33. ದಾದಾ ಸಾಹಿಬ್ ಫಾಲ್ಕೆ - ಚಲನಚಿತ್ರ
34. ನಂದಿ ಪ್ರಶಸ್ತಿಗಳು - ಸಿನಿಮಾ
35. ಸ್ಕ್ರೀನ್ ಪ್ರಶಸ್ತಿಗಳು - ಸಿನಿಮಾ
No comments:
Post a Comment