⚙ ಭಾರತದಲ್ಲಿ ಮೊದಲು 1774ರಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆ ಆಯಿತು, ಇದರ ಮೊದಲ ನ್ಯಾಯಾಧೀಶರು ಸರ್ ಎಲಿಜಾ ಇಂಪೆ
⚙ ಭಾರತದ ಶ್ರೇಷ್ಠ ನ್ಯಾಯಾಲಯವಾಗಿದೆ.
⚙ ಸ್ವತಂತ್ರ ಭಾರತದ ಸುಪ್ರೀಂ ಕೋರ್ಟ್ "1950 ಜನವರಿ 28" ರಂದು ಸ್ಥಾಪಿಸಲಾಯಿತು.
⚙ ಸರ್ವೋಚ್ಚ ನ್ಯಾಯಾಲಯದ ಕುರಿತು 124ನೇ ವಿಧಿಯಿಂದ 147 ನೇ ವಿಧಿಯವರೆಗೂ ವಿವರಿಸಲಾಗಿದೆ.
⚙ನೇಮಕ : ಸಚಿವ ಸಂಪುಟದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಾರೆ.
⚙ ಅರ್ಹತೆಗಳು :
🔸ಉಚ್ಛನ್ಯಾಯಾಲಯದಲ್ಲಿ ಐದು ವರ್ಷಗಳ ಕಾಲ ನ್ಯಾಯಾಧೀಶರಾಗಿ ಅಥವಾ ಹತ್ತು ವರ್ಷಗಳ ಕಾಲ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸಬೇಕು.
🔸 ರಾಷ್ಟ್ರಪತಿಯವರ ದೃಷ್ಟಿಯಲ್ಲಿ ಕಾನೂನು ಪಂಡಿತರೆನಿಸಿರಬೇಕು.
⚙ ಅವಧಿ : ನಿವೃತ್ತಿ ವಯಸ್ಸು 65
⚙ ಪ್ರಮಾಣವಚನ : ರಾಷ್ಟ್ರಪತಿ
⚙ ರಾಜೀನಾಮೆ : ರಾಷ್ಟ್ರಪತಿ
💢💢💢💢💢💢💢💢💢💢💢💢💢💢
🌷ಸ್ಥಳ : ದೆಹಲಿ
🌷 ಪ್ರಸ್ತುತ ನ್ಯಾಯಾಧೀಶರು : ಏನ್. ವಿ. ರಮಣ್ (48ನೇ ನ್ಯಾಯಮೂರ್ತಿ)
🌷47ನೇ ನ್ಯಾಯಮೂರ್ತಿ ಅರವಿಂದ್ ಬೊಬ್ಡೆ.
No comments:
Post a Comment