❄️ನದಿ ದಡದಲ್ಲಿ ಇರುವ ಪ್ರಮುಖ ನಗರಗಳ ಪಟ್ಟಿ: ❄️
💦💦💦💦💦💦💦💦💦💦💦💦💦💦
🏚ನಗರ🏨 🛳ನದಿ🏞
🌊ಬದ್ರಿನಾಥ :-------ಅಲಕಾನಂದ
🌊ಕಟಕ. :------- ಮಹಾನದಿ
🌊ದೆಹಲಿ :------- ಯಮುನಾ
🌊ಗೌಹಾತಿ :------- ಬ್ರಹ್ಮಪುತ್ರ
🌊ಹೈದ್ರಾಬಾದ್ :------ ಮುಸಿ
🌊ಸಾಂಗ್ಲಿ :------- ಕೃಷ್ಣಾ
🌊ತಿರುಚನಾಪಳ್ಳಿ:-------ಕಾವೇರಿ
🌊ಹರಿದ್ವಾರ. :--------- ಗಂಗಾ
🌊ಕಾನ್ಪರ. :--------- ಗಂಗಾ
🌊ಕನೋಜ್ :--------- ಗಂಗಾ
🌊ಗ್ವಾಲಿಯರ್ :----------ಚಂಬಲ್
🌊ಬೆಂಗಳೂರು :----------- ವೃಷಭಾವತಿ
🌊ಕೊಲ್ಲಾಪುರ. :----------- ಪಂಚಗಂಗಾ
🌊ಪಣಜಿ :----------- ಮಾಂಸವು
🌊ಮಥುರಾ :----------- ಯಮುನಾ
🌊ಕಲ್ಕತ್ತಾ :--------- ಹೂಗ್ಲಿ
🌊ಜಬ್ಬಲಪುರ. :----------- ನರ್ಮದಾ
🌊ಅಲಹಬಾದ. :--- ಗಂಗಾ&ಯಮುನಾ
🌊ಅಹ್ಮದಾಬಾದ್ :-------- ಸಾಬರಮತಿ
🌊ಅಯೋಧ್ಯೆ :-----------ಸರಯೂ
🌊ಆಗ್ರಾ :--------------- ಯಮುನಾ
🌊ವಿಜಯವಾಡ.:------- ಕೃಷ್ಣಾ
🌊ವಾರಣಾಸಿ :-------- ಗಂಗಾ
🌊ಸೂರತ. :---------- ತಪತಿ
🌊ಶ್ರೀರಂಗಪಟ್ಟಣ. :---------- ಕಾವೇರಿ
🌊ಪಾಟ್ನಾ :------------ ಗಂಗಾ
🌊ಶ್ರೀನಗರ. :------------ ಝೀಲಂ
🌊ಲಕ್ನೊ :------- ಗೋಮತಿ
🌊ಪಂಡರಾಪುರ.:------- ಭೀಮಾ
No comments:
Post a Comment